Amazon Sale: ಮನೆಯ ಅಲಂಕಾರಿಕ ವಸ್ತುಗಳು ಭಾರೀ ರಿಯಾಯಿತಿಯಲ್ಲಿ ಮಾರಾಟ

ಅಮೆಜಾನ್ ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನ ಆಗಾಗ ನೀಡುವುದು. ಅದೇ ರೀತಿ ಈ ಬಾರಿ ನಿಮ್ಮ ಮನೆಯ ಅಲಂಕಾರಿಕ ವಸ್ತುಗಳಿಗೆ ಉತ್ತಮ ರಿಯಾಯಿತಿಯನ್ನು ನೀಡುತ್ತಿದೆ. ಇನ್ನೇಕೆ ತಡ, ನಿಮ್ಮ ಮನೆಗೆ ಅಗತ್ಯವಿರುವ ವಸ್ತುಗಳನ್ನ ಈಗಲೇ ಖರೀದಿಸಿ. ಇಲ್ಲಿ ನಾವು ಆಫರ್ ಇರುವ ಉತ್ತಮ ಪ್ರಾಡಕ್ಟ್‌ಗಳ ಮಾಹಿತಿ ನೀಡಿದ್ದೇವೆ.

Amazon Sale

1. ಎಂಜಲ್ ವಿಂಗ್ LED ಲೈಟ್:
ನಿಮ್ಮ ಮನೆಯ ಅಲಂಕಾರ ಹೆಚ್ಚಿಸುವಲ್ಲಿ ಈ ಎಂಜಲ್ ವಿಂಗ್ ಲೈಟ್ ಸಹಕಾರಿಯಾಗಿದೆ. ಇದು ನಿಮ್ಮ ಮನೆಗೆ ವಿಭಿನ್ನ ಲುಕ್ ನೀಡುವುದು. ಈ ಲೈಟ್ ನಿಮಗೆ ರಿಯಾಯಿತಿಯಲ್ಲಿ 1999ರೂ.ಗಳಲ್ಲಿ ಲಭ್ಯವಿದೆ. ಅಷ್ಟೇ ಅಲ್ಲ, 10 ದಿನಗಳ ರಿಪ್ಲೇಸ್‌ಮೆಂಟ್ ಸೌಲಭ್ಯ ಕೂಡ ಇದೆ.
ಬ್ರಾಂಡ್: XERGY
ಇತರ ವಸ್ತುಗಳು: ಲೈಟ್ ಕಿಟ್

2. LED ಹ್ಯಾಂಗಿಂಗ್ ಲ್ಯಾಂಪ್:
ಹ್ಯಾಂಗಿಂಗ್ ಲ್ಯಾಂಪ್‌ಗಳು ನಿಮ್ಮ ಮನೆಗೆ ಬೆಳಕು ನೀಡುವುದು ಮಾತ್ರವಲ್ಲದೇ, ಮನೆಗೆ ಆಕರ್ಷಣೆಯನ್ನ ಸೇರಿಸುತ್ತದೆ. ಅದರಲ್ಲೂ ಈ ಲೈಟ್ ಐದು ರಿಂಗ್‌ಗಳನ್ನು ಸದ್ಯ ಭಾರಿ ಟ್ರೆಂಡಿಂಗ್‌ನಲ್ಲಿದ್ದು, ನಿಮಗೆ ರಿಯಾಯಿತಿ ಕಳೆದು, 28,999ರೂ.ಗಳಲ್ಲಿ ಲಭ್ಯವಿದೆ. ಅಷ್ಟೇ ಅಲ್ಲ, 10 ದಿನಗಳ ರಿಪ್ಲೇಸ್‌ಮೆಂಟ್ ಸೌಲಭ್ಯದ ಜೊತೆಗೆ ನೋ ಕಾಸ್ಟ್ EMI ಕೂಡ ಲಭ್ಯವಿದೆ.
ಬ್ರಾಂಡ್: CITRA
ಕಲರ್: ವಾರ್ಮ್ ವೈಟ್

3. Better together ಹ್ಯಾಂಗಿಂಗ್ ನಿಯೋನ್ ಆರ್ಟ್ ವಾಲ್:
ಈ ಹ್ಯಾಂಗಿಂಗ್ ಲೈಟ್ ನಿಮ್ಮ ಬೆಡ್‌ರೂಮ್‌ಗೆ ಸೂಕ್ತವಾಗಿದೆ. ನಿಮ್ಮ ನಡುವಿನ ಭಾಂದವ್ಯ ಸೂಚಿಸುವ ಈ better together ಹ್ಯಾಂಗಿಂಗ್ ವಾಲ್‌ ಆರ್ಟ್ ಗೋಡೆ ಮೇಲೆ ತೂಗು ಹಾಕಲು ಉತ್ತಮವಾಗಿದೆ. ಈ LED ಲೈಟ್ ನಿಮಗೆ ರಿಯಾಯಿತಿಯಲ್ಲಿ 2,249ರೂ.ಗಳಲ್ಲಿ ಲಭ್ಯವಿದೆ. 10 ದಿನಗಳ ರಿಪ್ಲೇಸ್‌ಮೆಂಟ್ ಸೌಲಭ್ಯವೂ ಇದೆ.
ಬ್ರಾಂಡ್: Britrio
ಕಲರ್: ವೈಟ್

4. Color changing Floor lamp
ಈ 49 ಇಂಚಿನ ಕಲರ್ ಚೇಂಚಿಂಗ್ ಲ್ಯಾಂಪ್ ನಿಮ್ಮ ಮನೆಯ ಲಿವಿಂಗ್‌ರೂಮ್‌ಗೆ ಉತ್ತಮವಾಗಿದೆ. ಇದರಲ್ಲಿ ಮ್ಯೂಸಿಕ್ ಕೂಡ ಸಿಂಕ್ ಆಗಿರುವುದರಿಂದ, ಮನೆಯಲ್ಲಿನ ಪಾರ್ಟಿಗಳಿಗೆ ಸೂಕ್ತವಾದ ಆಯ್ಕೆಯಾಗಿದೆ. ಇದು ಬ್ಲುಟೂತ್ ಮೂಲಕವೂ ಕಾರ್ಯನಿರ್ವಹಿಸುವುದು. ಈ ಮಲ್ಟಿಪರ್ಪಸ್ ಲ್ಯಾಂಪ್ ನಿಮಗೆ ರಿಯಾಯಿತಿಯಲ್ಲಿ 4,299ರೂ.ಗಳಿಗೆ ಲಭ್ಯವಿದೆ. ಅಷ್ಟೇ ಅಲ್ಲ, 10 ದಿನಗಳ ರಿಪ್ಲೇಸ್‌ಮೆಂಟ್ ಸೌಲಭ್ಯದ ಜೊತೆಗೆ ನೋ ಕಾಸ್ಟ್ EMI ಕೂಡ ಲಭ್ಯವಿದೆ.
ಸ್ಟೈಲ್: ಯೂ ಶೇಪ್
ಬ್ರಾಂಡ್: ಹೌಸ್ ಆಫ್ ಕ್ವಿರ್ಕ್

5. ಡೈಮಂಡ್ ಶೇಪ್ ಹ್ಯಾಂಗಿಂಗ್ ಲೈಟ್:
ಡೈಮಂಡ್ ಶೇಪ್‌ನಲ್ಲಿರುವ ಈ ಹ್ಯಾಂಗಿಂಗ್ ಲೈಟ್ ನಿಮ್ಮ ಮನೆಯ ಲಿವಿಂಗ್‌ರೂಮ್‌ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಬಹುದು. ಈ ಲೈಟ್ ನಿಮಗೆ ರಿಯಾಯಿತಿಯಲ್ಲಿ 999ರೂ.ಗಳಿಗೆ ಲಭ್ಯವಿದೆ. ಅಷ್ಟೇ ಅಲ್ಲ, 10 ದಿನಗಳ ರಿಪ್ಲೇಸ್‌ಮೆಂಟ್ ಸೌಲಭ್ಯವೂ ಇದೆ.
ಬ್ರಾಂಡ್: ಹೋಮ್‌ಸೇಕ್
ಕಲರ್: ಬ್ಲಾಕ್
ಮಟೇರಿಯಲ್: ಕಬ್ಬಿಣ

6. Pendant ಸೀಲಿಂಗ್ ಲೈಟ್:
ಈ ಸೀಲಿಂಗ್ ಲೈಟ್ ನಿಮ್ಮ ಮನೆಗೆ ಪ್ರಾಚೀನತೆ ಹಾಗೂ ರೆಟ್ರೋ ಕಳೆ ತರೋದ್ರಲ್ಲಿ ಯಾವುದೇ ಸಂದೇಹವಿಲ್ಲ. ಇದನ್ನು ಗೋಡೆಗೂ ಹ್ಯಾಂಗಿಂಗ್ ಆಗಿ ಬಳಸಬಹುದು. ಈ ಲೈಟ್ ನಿಮಗೆ ಆಫರ್‌ನಲ್ಲಿ 3,900ರೂ.ಗಳಲ್ಲಿ ಸಿಗಲಿದೆ. 10 ದಿನಗಳ ರಿಪ್ಲೇಸ್‌ಮೆಂಟ್ ಸೌಲಭ್ಯದ ಜೊತೆಗೆ ನೋ ಕಾಸ್ಟ್ EMI ಕೂಡ ಲಭ್ಯವಿದೆ.
ಬ್ರಾಂಡ್‌: ಹೋಮ್‌ಸೇಕ್
ಕಲರ್: ಬ್ಲಾಕ್

7. Chandelier light fixture:
ಈ ಕ್ರಿಸ್ಟಲ್ ಗ್ಲಾಸ್ ಮಾಡರ್ನ್ Chandelier light fixture ನಿಮ್ಮ ಮನೆಯ ಲಿವಿಂಗ್‌ರೂಮ್‌ಗೆ ಉತ್ತಮವಾಗಿದೆ. ಈ ಲೈಟ್ ನಿಮಗೆ ರಿಯಾಯಿತಿಯಲ್ಲಿ 4,700ರೂ.ಗಳಲ್ಲಿ ಲಭ್ಯವಿದೆ. ಜೊತೆಗೆ 10 ದಿನಗಳ ರಿಪ್ಲೇಸ್‌ಮೆಂಟ್ ಸೌಲಭ್ಯದ ಜೊತೆಗೆ ನೋ ಕಾಸ್ಟ್ EMI ಕೂಡ ಲಭ್ಯವಿದೆ.
ಬ್ರಾಂಡ್: Generic
ಕಲರ್:ಬ್ಲಾಕ್
ಮಟೇರಿಯಲ್: ಬ್ರಾಸ್, ಕ್ರಿಸ್ಟಲ್

8. ಸೀಲಿಂಗ್ ಹ್ಯಾಂಗಿಂಗ್ ಲೈಟ್:
CITRA ದ ಈ ಸೀಲಿಂಗ್ ಹ್ಯಾಂಗಿಂಗ್ ಲೈಟ್ ನಿಮ್ಮ ಮನೆಗೆ ಒಂದು ರೀತಿಯ ಅಡಂಬರತೆಯನ್ನು ತರುವುದು. ಈ LED ಲೈಟ್ ನಿಮಗೆ ಆಫರ್ರ್‌ನಲ್ಲಿ 15,999ರೂ.ಗಳಿಗೆ ಲಭ್ಯವಾಗಲಿದೆ. 10 ದಿನಗಳ ರಿಪ್ಲೇಸ್‌ಮೆಂಟ್ ಸೌಲಭ್ಯದ ಜೊತೆಗೆ ನೋ ಕಾಸ್ಟ್ EMI ಕೂಡ ಸಿಗಲಿದೆ.
ಕಲರ್: ವಾರ್ಮ್ ವೈಟ್
ಬ್ರಾಂಡ್‌; ಸಿಟ್ರಾ

9. ಕಲರ್ ಚೇಂಜಿಂಗ್ ಮೂನ್ ಲೈಟ್:
ಈ ಮೂನ್ ಲೈಟ್ ನಿಮ್ಮ ಹಾಗೂ ಮಕ್ಕಳ ಬೆಡ್‌ರೂಮ್‌ಗೆ ಉತ್ತಮವಾಗಿದ್ದು, ರೂಮ್‌ಗೊಂದು ಒಳ್ಳೆಯ ಲುಕ್ ನೀಡುವುದು. ಈ ಲೈಟ್ ರಿಚಾರ್ಜೇಬಲ್ ಆಗಿದ್ದು, ನಿಮಗೆ ಸದ್ಯ ಅಫರ್‌ನಲ್ಲಿ 999ರೂ.ಗಳಿಗೆ ಲಭ್ಯವಿದೆ. ಜೊತೆಗೆ 10 ದಿನಗಳ ರಿಪ್ಲೇಸ್‌ಮೆಂಟ್ ಸೌಲಭ್ಯವೂ ಇದೆ.
ಬ್ರಾಂಡ್: Desidiya
ಕಲರ್: ಮೂನ್ ಲ್ಯಾಂಪ್

10. ಆಂಟಿಕ್ ಹ್ಯಾಂಗಿಂಗ್ ಲ್ಯಾಂಪ್:
40 ವ್ಯಾಟ್ಸ್‌ನ ಈ ಆಂಟಿಕ್ ಹ್ಯಾಂಗಿಂಗ್ ಲ್ಯಾಂಪ್ ಲಿವಿಂಗ್‌ರೂಮ್ ಸೇರಿದಂತೆ, ಇತರ ರೂಮ್‌ಗಳಿಗೂ ಉತ್ತಮವಾಗಿದೆ. ಈ ಲೈಟ್ ಸದ್ಯ ಅಫರ್‌ನಲ್ಲಿ 799ರೂ.ಗಳಿಗೆ ಲಭ್ಯವಿದೆ. ಜೊತೆಗೆ 10 ದಿನಗಳ ರಿಪ್ಲೇಸ್‌ಮೆಂಟ್ ಸೌಲಭ್ಯವೂ ಇದೆ.
ಬ್ರಾಂಡ್: ಗ್ರೋಯಿನ್
ಕಲರ್: ಬ್ಲಾಕ್
ಮಟೇರಿಯಲ್: ಮೆಟಲ್

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion