ಐಶ್ಯಾಡೋ, ಶಿಮ್ಮರಿ ಅಮೆಜಾನ್‌ನಲ್ಲಿ ರಿಯಾಯಿತಿಯಲ್ಲಿ ಮಾರಾಟ

Discounts For Eye Shadow And Shimmery In Amazon

ಅಂದವಾದ ಕಣ್ಣುಗಳು ಮುಖದ ಲಕ್ಷಣ ಹೆಚ್ಚಿಸುತ್ತೆ, ಕಣ್ಣಿನ ಅಂದ ಹೆಚ್ಚಿಸುವಲ್ಲಿ ಐ ಶ್ಯಾಡೋ, ಶಿಮ್ಮರಿ ಪ್ರಮುಖ ಪಾತ್ರವಹಿಸುತ್ತದೆ. ಅಮೆಜಾನ್‌ನಲ್ಲಿ ಹಲವಾರು ಫೇಮಸ್‌ ಬ್ರ್ಯಾಂಡ್‌ನ ಐ ಶ್ಯಾಡೋ ಮತ್ತು ಶಿಮ್ಮರಿ ರಿಯಾಯಿತಿಯಲ್ಲಿ ಮಾರಾಟವಿದೆ. ಎಲ್ಲಾ ಸ್ಕಿನ್‌ ಟೋನ್‌ ಮ್ಯಾಚ್‌ ಆಗುವ, ಸುಲಭದಲ್ಲಿ ಬ್ಲೆಂಡ್‌ ಮಾಡಿ ಬಳಬಹುದಾದ ನೀವು ಬಯಸುವ ಶೇಡ್‌ನ ಐ ಶ್ಯಾಡೋಗಳು ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ ನೋಡಿ:

Maybelline New York Eyeshadow Palette, 12 Highly Blendable Shades, Matte and Sheen Colours, The Blushed Nudes, 9g
₹649.00
₹905.00
28%

1. ಮೇಬೆಲಿನ್ ನ್ಯೂಯಾರ್ಕ್ ದಿ ಬ್ಲಶ್ಡ್ ನ್ಯೂಡ್ಸ್ ಪ್ಯಾಲೆಟ್, ಶಿಮ್ಮರಿ ಫಿನಿಷ್

₹999.00 ಬೆಲೆ ಈ ಶಿಮ್ಮರಿ ನಿಮಗೆ ₹703ಗೆ ದೊರೆಯಲಿದೆ.
ಕಲರ್: ಬ್ಲಶ್ಡ್ ನ್ಯೂಡ್‌ ಪ್ಯಾಲೆಟ್
ಬ್ರ್ಯಾಂಡ್‌ ಮೇಬೆಲಿನ್
ಐಟಂ: ಪೌಡರ್‌
ಫಿನಿಷ್ ಟೈಪ್: ಶಿಮ್ಮರಿ
ಬ್ಲೆಂಡ್‌ ಮಾಡಲು ಸುಲಭವಾಗಿದೆ.

* ಇದು ಎಲ್ಲಾ ಸ್ಕಿನ್ ಟೋನ್‌ನವರಿಗೆ ಸೂಟ್ ಆಗುತ್ತೆ ಹಾಗೂ ನ್ಯಾಚುರಲ್ ಲುಕ್‌ ನೀಡುತ್ತೆ.
* 12 ನ್ಯೂಡ್‌ ಶೇಡ್ಸ್‌ ಹೊಂದಿದ್ದು ನಿಮ್ಮ ಐ ಮೇಕಪ್‌ಗೆ ಸೂಟ್ ಆಗುವ ರೀತಿಯಲ್ಲಿಬ್ಲೆಂಡ್‌ ಮಾಡಬಹುದು.
* ಇದನ್ನು ಲೈಟ್ ಐ ಮೇಕಪ್ ಅಥವಾ ಸ್ಮೋಕಿ ಐ ಮೇಕಪ್‌ನಲ್ಲೂ ಬಳಸಬಹುದು.

Lakmé Absolute Spotlight Eye Shadow Palette, Smokin Glam, 12 g
₹575.00
₹995.00
42%

2. ಲ್ಯಾಕ್ಮೆ ಅಬ್ಸೂಲ್ಯೂಟ್ ಸ್ಪಾಟ್‌ಲೈಟ್ ಐ ಶ್ಯಾಡೋ ಪ್ಯಾಲೆಟ್, ಬೆರ್ರಿ ಮಾರ್ಟಿನಿ, 12 ಗ್ರಾಂ

₹994.00 ಐ ಶ್ಯಾಡೋ ರಿಯಾಯಿತಿಯಲ್ಲಿ ₹756.00ಗೆ ದೊರೆಯಲಿದೆ.
ಕಲರ್: ಸ್ಮೋಕಿನ್‌ ಗ್ಲಾಮ್‌
ಬ್ರ್ಯಾಂಡ್‌: ಲ್ಯಾಕ್ಮಿ
ಐಟಂ : ಕ್ರೀಮ್
ಫಿನಿಷ್ ಟೈಪ್: ವೆಲ್ವೆಟ್
ಕವರೇಜ್‌: ಲೈಟ್‌
* ಇದು ನಿಮಗೆ ಅಲ್ಟ್ರಾ ರಿಚ್‌ ವೆಲ್ವೆಟ್‌ ಟೆಕ್ಷರ್ ನೀಡುತ್ತೆ
* ಇದು ಕ್ರೀಮ್ ಆಗಿದ್ದು ಸುಲಭವಾಗಿ ಬ್ಲೆಂಡ್ ಮಾಡಬಹುದು.
* ಈ ಸ್ಕ್ರೀನ್‌ನಲ್ಲಿ ಕಾಣುವುದಕ್ಕೂ ನಿಜವಾಗಿ ನೋಡುವುದಕ್ಕೂ ಸ್ವಲ್ಪ ಬಣ್ಣ ವ್ಯತ್ಯಾಸವಿರುತ್ತೆ.

Makeup Revolution London Ultra 32 Eyeshadow Palette, Flawless 2, 20g

3. ಮೇಕಪ್‌ ರೆವ್ಯೂಲೇಷನ್‌ ಲಂಡನ್‌ ಅಲ್ಟ್ರಾ ಐ ಶ್ಯಾಡೋ ಪ್ಯಾಲೆಟ್ , ಪ್ಲಾಲೆಸ್‌ 2, 20ಗ್ರಾಂ

ಈ ಬ್ಯೂಟಿ ಪ್ರಾಡೆಕ್ಟ್ ಬೆಲೆ ₹1,750.00 ಇದ್ದು ರಿಯಾಯಿತಿಯಲ್ಲಿ ₹1,400ಗೆ ದೊರೆಯಲಿದೆ.
ಕಲರ್: ಮಲ್ಟಿ
ಬ್ರ್ಯಾಂಡ್‌: ಮೇಕಪ್‌ ರೆವ್ಯೂಲೇಷನ್‌
ಐಟಂ ರೂಪ: ಪೌಡರ್‌
ಫಿನಿಷ್ ಟೈಪ್‌: ಶಿಮ್ಮರಿ, ಮ್ಯಾಟೆ
ಇದನ್ನು ಸುಲಭವಾಗಿ ಬ್ಲೆಂಡ್‌ ಮಾಡಬಹುದು
ಕವರೇಜ್: ಫುಲ್‌

ಈ ಐಟಂ ಕುರಿತು
*22 ಪರ್ಲ್‌ ಮತ್ತು 10 ಮ್ಯಾಟ್‌ ಶೇಡ್ಸ್ ಇದೆ
* ಟ್ರಾವೆಲ್‌ ಮಾಡುವಾಗ ತುಂಬಾನೇ ಸೂಕ್ತವಾಗಿದೆ
ಮಲ್ಟಿಪಲ್‌ ಶೇಡ್ಸ್‌ನಲ್ಲಿ ದೊರೆಯಲಿದೆ.

Lakme Absolute Infinity Eye Shadow Palette|| Coral Sunset|| 12 g
₹942.00
₹1,050.00
10%

4. ಲ್ಯಾಕ್ಮೆ ಅಬ್ಸೂಲ್ಯೂಟ್ ಇನಿಫಿನಿಟಿ ಐ ಶ್ಯಾಡೋ ಪ್ಯಾಲೆಟ್, ಕೋರೆಲ್ ಸನ್‌ಸೆಟ್ 12 g

₹995.00 ಬೆಲೆಯ ಈ ಬ್ಯೂಟಿ ಪ್ರಾಡೆಕ್ಟ್ ₹675.00ಗೆ ದೊರೆಯಲಿದೆ.
ಕಲರ್‌: ಕೋರ್‌ ಸನ್‌ಸೆಟ್‌
ಬ್ರ್ಯಾಂಡ್‌: ಲ್ಯಾಕ್ಮೆ
ಐಟಂ ರೂಪ: ಪೌಡರ್
ಫಿನಿಷ್ ಟೈಪ್: ಮ್ಯಾಟೆ
ಪ್ರಾಡೆಕ್ಟ್ ಬೆನೆಫಿಟ್‌: ಸಾಫ್ಟ್ನಿಂಗ್
ಕವರೇಜ್‌ ಫುಲ್
* ನ್ಯೂಡ್‌ ಅಂಡ್‌ ಪ್ಯಾಸ್ಟೆಲ್‌ ಶೇಡ್ನ ಇದು ನಿಮಗೆ ನೈಸರ್ಗಿಕ ಲುಕ್ ನೀಡುತ್ತೆ
* ಇದನ್ನು ಸುಲಭವಾಗಿ ಬ್ಲೆಂಡ್‌ ಮಾಡಬಹುದು
* ಬೋಲ್ಡ್‌ ಹಾಗೂ ವೈಬ್ರೆಂಟ್‌ ಕಲರ್‌ ಹೊಂದಿದೆ
* ಎಲ್ಲ ಸ್ಕಿನ್‌ಟೋನ್‌ವರಿಗೂ ಸೂಟ್‌ ಆಗುತ್ತೆ
There might be minor color variation between actual product and image shown on screen due to lighting on the photography

Makeup Revolution Forever Flawless, Allure, Eyeshadows Palette| Long wearing and Easily Blendable Eye makeup Palette with Shimmary & Matte finish-19 g
₹783.00
₹1,450.00
46%

5. ಮೇಕಪ್‌ ರೆವ್ಯೂಲೇಷನ್‌ ಫಾರವೆರ್ ಫ್ಲಾಲೆಸ್‌, Allure, 19 g

₹1,850.00 ಬೆಲೆಯ ಇದು ನಿಮಗೆ ₹1,054.00ಗೆ ದೊರೆಯಲಿದೆ.
ಕಲರ್‌: ಆಕರ್ಷಣೀಯ
ಬ್ರ್ಯಾಂಡ್: ಮೇಕಪ್‌ ರೆವ್ಯೂಲೇಷನ್
ಐಟಂ ರೂಪ: ಪೌಡರ್
ಆಲ್ಕೋಹಾಲ್‌ ಫ್ರೀ
ನಿಮ್ಮ ಮುಖವನ್ನು ಹೈಲೈಟ್ ಮಾಡುತ್ತೆ
ಇದು 12 ಗಂಟೆಗಳ ಕಾಲ ಫ್ರೆಷ್ ಆಗಿರುತ್ತೆ
ನಾರ್ಮಲ್‌ ಸ್ಕಿನ್‌ಗೆ ಇದು ಸೂಟ್‌ ಆಗುತ್ತೆ

Makeup Revolution London Sugar And Spice Ultra Blush Palette, Multi-Color, 13g with highly blendable shades | Pigmented Blusher for a Natural Flush-30 g
₹999.00
₹1,350.00
26%

6. ಮೇಕಪ್‌ ರೆವ್ಯೂಲೇಷನ್ ಲಂಡನ್‌ ಶುಗರ್‌ ಅಂಡ್‌ ಸ್ಪೈಸ್‌ ಅಲ್ಟ್ರಾ ಬ್ಲಷ್‌ ಪ್ಯಾಲೆಟ್, ಮಲ್ಟಿ ಕಲರ್ 13ಗ್ರಾಂ

₹1,350.00 ಬೆಲೆಯ ಇದು ನಿಮಗೆ ರಿಯಾಯಿತಿಯಲ್ಲಿ ₹1,062ಗೆ ದೊರೆಯಲಿದೆ.
ಐಟಂ ರೂಪ: ಪೌಡರ್
ಫಿನಿಷ್ ಟೈಪ್‌: ಲ್ಯುಮಿನಸ್
ಕವರೇಜ್‌: ಮೀಡಿಯಂ
ಬ್ರ್ಯಾಂಡ್‌: ಮೇಕಪ್‌ ರೆವ್ಯೂಲೇಷನ್‌
ಕಲರ್‌: ಶುಗರ್ ಅಂಡ್‌ ಸ್ಪೈಸಗ
ಎಲ್ಲಾ ಸ್ಕಿನ್‌ ಟೋನ್‌ಗೆ ಸೂಟ್ ಆಗುತ್ತೆ.

ಈ ಐಟಂ ಕುರಿತು
* ವೇಗನ್‌
* ಗ್ಲುಟೇನ್ ಫ್ರೀ

L.A GIRL Beauty Brick Nudes Eyeshadow Palette 12g | High Pigmented 12 Colors Eyeshadow Palette Long Wearing And Easily Blendable Eye Makeup Palette Matte, Shimmery And Metallic Finish - Multicolor
₹808.00
₹950.00
15%

7. L.A ಗರ್ಲ್‌ ಬ್ಯೂಟಿ ಬ್ರಿಕ್‌ ಐಶ್ಯಾಡೋ, ನ್ಯೂಡ್ಸ್ 12ಗ್ರಾಂ

₹950.00 ಬೆಲೆಯ ಇದು ನಿಮಗೆ ₹672 ಬೆಲೆಗೆ ದೊರೆಯಲಿದೆ.
ಕಲರ್‌: ನ್ಯೂಡ್ಸ್
ಬ್ರ್ಯಾಂಡ್‌: L.A ಗರ್ಲ್
ಐಟಂ ರೂಪ: ಪೌಡರ್
ಫಿನಿಷ್ ಟೈಪ್‌: ಶಿಮ್ಮರಿ

* ಈ ಐ ಶ್ಯಾಡೋ ಎಲ್ಲಾ ಸ್ಕಿನ್‌ ಟೋನ್‌ಗೆ ಸೂಟ್‌ ಆಗುತ್ತೆ
* ತುಂಬಾ ಆಕರ್ಷಕ ಶೇಡ್‌ನಲ್ಲಿ ದೊರೆಯುತ್ತದೆ.

Makeup Revolution Re-Loaded Palette Velvet Rose, Shimmery & Velvet Finish
₹629.00
₹699.00
10%

8. ಮೇಕಪ್‌ ರೆವ್ಯೂಲೇಷನ್‌ ರೀ ಲೋಡಡ್‌ ಪ್ಯಾಲೆಟೆ ವೆಲ್ವೆಟ್ ರೋಸ್‌ ಶಿಮ್ಮರಿ & ವೆಲ್ವೆಟ್ ಫಿನಿಷ್

₹1,050.00 ಬೆಲೆಯ ಶಿಮ್ಮರಿ ನಿಮಗೆ ₹787ಗೆ ದೊರೆಯಲಿದೆ.
ಕಲರ್: ವೆಲ್ವೆಟ್‌ ರೋಸ್‌
ಬ್ರ್ಯಾಂಡ್‌: ಮೇಕಪ್ ರೆವ್ಯೂಲೇಷನ್
ಐಟಂ ರೂಪ:ಪೌಡರ್
ಕವರ್: ಫುಲ್‌
* ಇದರಲ್ಲಿ 15 ಸ್ಮೂತ್ ಅಂಡ್‌ ರಿಚ್‌ ಶೇಡ್ಸ್‌ ಇದೆ

Makeup Revolution Revolution Forever Flawless Decadent, Shimmery & Matte Finish, Multicolor, 19g
₹1,276.00
₹1,450.00
12%

9. ಮೇಕಪ್‌ ರೆವ್ಯೂಲೇಷನ್‌ ರೆವ್ಯೂಲೇಷನ್‌ ಫಾರ್‌ಎವರ್ ಫ್ಲಾವಲೆಸ್‌ ಡಿಕೆಟೆಂಟ್‌ ಮಲ್ಟಿಕಲರ್‌ , 19ಗ್ರಾಂ

₹1,450.00 ಬೆಲೆಯ ಈ ಬ್ಯೂಟಿ ಪ್ರಾಡೆಕ್ಟ್ ₹999ಗೆ ದೊರೆಯಲಿದೆ.
ಕಲರ್: ಮಲ್ಟಿಕಲರ್‌
ಬ್ರ್ಯಾಂಡ್‌: ಮೇಕಪ್‌ ರೆವ್ಯೂಲೇಷನ್‌
ಫಿನಿಷ್ ಟೈಪ್‌, ಶಿಮ್ಮರಿ
ಪ್ಯಾಕೇಜ್ ಟೈಪ್‌: ಬಾಟೆಲ್‌, ಬಾಕ್ಸ್
ಈ ಪ್ರಾಡೆಕ್ಟ್‌ ಬಗ್ಗೆ
* ವೇಗನ್
* ಬಳಸಲು ಸುಲಭವಾಗಿದೆ.

Wet n Wild Color Nude Awakening Icon 10 Pan Palette, (Multicolour, Matte, Shimmery Finish, 10 g)

10. Wet n Wild ಕಲರ್ ಐಕಾನ್ 10 ಪ್ಯಾನ್‌ ಪ್ಯಾಲೆಟ್‌ ನ್ಯೂಡ್‌ ಅವೇಕನಿಂಗ್'

₹799.00 ಬೆಲೆಯ ಇದು ನಿಮಗೆ ₹400.00ಗೆ ದೊರೆಯಲಿದೆ.
ಕಲರ್: Nude Awakening
ಬ್ರ್ಯಾಂಡ್: Wet n Wild
ಫಿನಿಷ್ ಟೈಪ್: ಶಿಮ್ಮರಿ, ಮ್ಯಾಟೆ
ಕವರೇಜ್ ಲೈಜ್
* ಇದು ತ್ವಚೆಗೆ ಬಳಸಲು ಸೇಫ್ಟಿಯಾಗಿದೆ
* ಇದು ಮುಖದ ಮೇಲೆ ಹರಡುವುದಿಲ್ಲ

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion