ಅಮೆಜಾನ್‌ ಸೇಲ್‌: ಪುರುಷರಿಗೆ ಶೇ.50ರಷ್ಟು ಡಿಸ್ಕೌಂಟ್‌ನಲ್ಲಿ ಲಕ್ಷುರಿ ಪರ್‌ಫ್ಯೂಮ್‌

ಇವುಗಳು ಲಕ್ಷುರಿ ಪರ್‌ಫ್ಯೂಮ್‌. ಇದರ ಸುವಾಸನೆ ಪುರುಷರ ಆತ್ಮವಿಶ್ವಾಸ ಹೆಚ್ಚಿಸುವಂತಿದೆ. ಪುರುಷರಿಗೆ ಗಿಫ್ಟ್‌ ಮಾಡಲಂತೂ ಹೇಳಿ ಮಾಡಿಸಿರುವ ಪರ್ಪ್ಯೂಮ್‌ ಇದು.

ಡಿಯೋಡ್ರೆಂಟ್‌ಗಿಂತ ಅಧಿಕ ಸಮಯ ಬಾಳಿಕೆ ಬರುತ್ತದೆ. ಇದೀಗ ಈ ದುಬಾರಿ ಪರ್‌ಫ್ಯೂಮ್‌ಗಳು ಅಮೆಜಾನ್‌ನಲ್ಲಿ ಶೇ.50 ಡಿಸ್ಕೌಂಟ್‌ನಲ್ಲಿ ಮಾರಾಟಕ್ಕಿದೆ. ಇವುಗಳಲ್ಲಿ ನಿಮಗೆ ಇಷ್ಟವಾದ ಪರ್‌ಫ್ಯೂಮ್‌ ಅನ್ನು ರಿಯಾಯಿತಿ ದರದಲ್ಲಿ ಕೊಂಡು ಆನಂದಿಸಿ.

ದಿ ಬಾಡಿ ಶಾಪ್‌ ವೈಟ್‌ ಮಸ್ಕ್‌ Eau De Toilette

ಈ ದುಬಾರಿ ಸೆಂಟ್‌ ರಿಯಾಯಿತಿಯಲ್ಲಿ ಲಭ್ಯವಿದೆ. ಲೇಡೀಸ್.. 204.2 ಗ್ರಾಂ ಈ ಪರ್‌ಫ್ಯೂಮ್‌ ನಿಮ್ಮವನಿಗೆ ಗಿಫ್ಟ್ ನೀಡಲು ಸೂಕ್ತವಾಗಿದೆ. ಇದರ ಸುವಾಸನೆ ಆಕರ್ಷಿಸುವಂತಿದೆ.

The Body Shop White Musk Eau De Toilette for Men, 100ml
₹1,441.00
₹1,695.00
15%

ಜಾಗ್ವಾರ್ ಕ್ಲಾಸಿಕ್ ಬ್ಲೂ ಫಾರ್‌ ಮೆನ್
ಈ ದುಬಾರಿ ಸೆಂಟ್‌ನ ಸುವಾಸನೆಗೆ ನೀವು ಕಳೆದೇ ಹೋಗುವಿರಿ, ಅಷ್ಟೊಂದು ಪರಿಮಳಭರಿತವಾಗಿದೆ. ಈ ದುಬಾರಿ ಸೆಂಟ್‌ ನಿಮ್ಮಲ್ಲೂ ಇರಬೇಕೆಂದು ಬಯಸುವುದಾದರೆ 0.33 ಕಿಲೋಗ್ರಾಂನ ಬಾಟಲಿ ಅಮೆಜಾನ್‌ನಲ್ಲಿ ರಿಯಾಯಿತಿಯಲ್ಲಿ ಲಭ್ಯವಿದೆ.

Jaguar Classic Blue EDT for Men, 100ml
₹1,320.00
₹3,300.00
60%

ಲಿಬರ್ಟಿಯ ಔದ್‌ ಗೋಲ್ಡ್ ಪರ್‌ಫ್ಯೂಮ್‌
100mlನ ಬಾಟಲಿನಲ್ಲಿ ಶೇ.30-40ರಷ್ಟು ಸುಗಂಧ ಎಣ್ಣೆಗಳನ್ನು ಬಳಸಲಾಗಿದೆ. ಈ ಪರ್‌ಫ್ಯೂಮ್‌ನ ಸುವಾಸನೆ ತುಂಬಾ ಸಮಯದವರೆಗೆ ಇರುತ್ತದೆ.

Liberty EXCLUSIVE Luxury Oud Gold (100ml / 3.4 Oz) Limited Edition Silk Intense Best Pure Parfum for Men and Women Original Long Lasting Smell Upto 3 Days - Woody Notes Perfume
₹9,999.00 (₹9,999.00 / count)

ಬ್ಯಾರಿಸ್ಟರ್‌ ಸೂಟ್‌ ಪರ್‌ಫ್ಯೂಮ್‌
ನೀವು ಸ್ಟ್ರಾಂಗ್‌ ಪರ್‌ಫ್ಯೂಮ್‌ ಖರೀದಿಸಬೇಕೆಂದು ಬಯಸುವುದಾದರೆ ಇದು ಸೂಕ್ತ ಆಯ್ಕೆಯಾಗಿದೆ.

Barrister Suit Perfume For Men,100 ml | Eau De Parfum | Premium Long Lasting Fragrance | Woody & Spicy
₹999.00 (₹9.99 / millilitre)
₹4,999.00
80%

ಕ್ಯಾಪ್ ಸೆಡ್ರಾಟ್ ಪರ್‌ಫ್ಯೂಮ್ (L'Occitane Cap Cédrat Eau de Toilette)

0.08ಕಿಗ್ರಾಂ ತೂಕದ ಈ ಪರ್‌ಫ್ಯೂಮ್‌ ಸ್ವಲ್ಪ ದುಬಾರಿಯಾಗಿದೆ. ಇದನ್ನು ಖರೀದಿಸಲು ಅಧಿಕ ಹಣವಾದರೂ ಇದರ ಸುವಾಸನೆ ನಿಮಗೆ ಅಷ್ಟು ಖುಷಿ ನೀಡುವುದು.

L'Occitane Cap Cédrat Eau de Toilette
₹4,700.00

ಇನ್‌ಸಿಗ್ನಿಯಾ ಪರ್‌ಫ್ಯೂಮ್‌
ಈ ಪರ್‌ಫ್ಯೂಮ್‌ನ ಸುವಾಸನೆ ತುಂಬಾ ಹೊತ್ತು ಇರುತ್ತದೆ. ಈ ಪರ್‌ಫ್ಯೂಮ್‌ ಅನ್ನು ದಿನ ಬಳಕೆಗೆ ಬಳಸಬಹುದು.

Ustraa Perfume for Men-Insignia-(100ml)
₹1,499.00 (₹14.99 / millilitre)

ಬಿಯರ್ಡೋ ವಿಸ್ಕಿ ಸ್ಮೋಕ್‌ ಪರ್‌ಫ್ಯೂಮ್
ಇದರಲ್ಲಿ ತಂಬಾಕಿ, ವಿಸ್ಕಿ, ಮಸಾಲೆ ಪದಾರ್ಥಗಳು, ಕೊತ್ತಂಬರಿ, ವೆನಿಲ್ಲಾ ಎಲ್ಲವನ್ನೂ ಬಳಸಿ ತಯಾರಿಸಲಾಗಿದೆ. ಶ್ರೀಗಂಧದ ಸುವಾಸನೆ ಇದನ್ನು ಮತ್ತಷ್ಟು ಪರಿಮಳಭರಿತವಾಗಿ ಮಾಡುವದು, ಪಾರ್ಟಿಗಳಿಗೆ ಈ ಪರ್‌ಫ್ಯೂಮ್ ತುಂಬಾನೇ ಸೂಟ್ ಆಗುವುದು.

Beardo Whisky Smoke Perfume for Men, 100ml | EAU DE PARFUM | Strong & Long Lasting| Spicy, Woody - Oudh | Ideal Gift for Men | Body Spray for Men
₹599.00 (₹5.99 / millilitre)
₹1,200.00
50%

ದಿ ಮ್ಯಾನ್ ಕಂಪನಿ EDP (100 ML)
ಈ ಪರ್‌ಫ್ಯೂಮ್‌ ಕೂಡ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುವುದು, ಇದರ ಸುವಾಸನೆ ನಿಮ್ಮನ್ನು ದಿನವಿಡೀ ತಾಜಾತನದಿಂದ ಕೂಡಿರುವಂತೆ ಮಾಡುತ್ತದೆ.

The Man Company EDP For Men - Citron (100ml) | EAU DE PARFUM | Premium Fragrance | Long-lasting Freshness | Perfume for Men | Perfect For Everyday Use | Spicy, Citrusy & Woody
₹1,199.00 (₹1,199.00 / count)
₹1,499.00
20%

ಪರ್‌ಫ್ಯೂಮ್ ಕ್ಲಬ್ ಗಿಫ್ಟ್‌ (3 ಸೆಟ್)
ಈ ಪರ್‌ಫ್ಯೂಮ್‌ ಎಲ್ಲಾ ಬಗೆಯ ತ್ವಚೆಗೂ ಸೂಕ್ತವಾಗಿದೆ. ಇದರ ಸುವಾಸನೆ ಡಿಯೋಡ್ರೆಂಟ್‌ಕ್ಕಿಂತ ತುಂಬಾ ಹೊತ್ತು ಇರುತ್ತದೆ.

Perfumer's Club"Best Fragrance for Men 2021" Gift Set of 3(Into The Wild + Wild Child + Wanderer) Upto 24 hrs lasting (Eau De Parfum), 150 ml, Green
₹999.00 (₹6.66 / millilitre)
₹1,797.00
44%

ಸ್ಕಿನ್ನ್ ಪರ್‌ಫ್ಯೂಮ್
ಟೈಟಾನ್‌ನ ಈ ಪರ್‌ಫ್ಯೂಮ್ ನಿಮಗೆ ದೂರದ ಪ್ರಯಾಣ ಮಾಡುವಾಗ ಬಳಸಲು ಸೂಕ್ತವಾಗಿದೆ. ಇದು ಗಿಫ್ಟ್ ಮಾಡಲು ಕೂಡ ಸೂಕ್ತವಾಗಿದೆ. ಇದು 36 ತಿಂಗಳು ಬಾಳಿಕೆ ಬರುತ್ತದೆ.

Titan Raw Perfume for Men, 50ml
₹1,595.00 (₹31.90 / millilitre)

ಈ ಎಲ್ಲಾ ಪರ್‌ಫ್ಯೂಮ್‌ಗಳು ಸ್ವಲ್ಪ ದುಬಾರಿ ಅನಿಸಿದರೂ ಇದರ ಸುವಾಸನೆಗೆ ನೀವು ನೀಡಿರುವ ಹಣ ಸಾರ್ಥಕವೆನಿಸುವುದು. ಇವುಗಳನ್ನು ನಿಮಗೆ ಯಾವುದು ಇಷ್ಟವಾಯಿತು?

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X