ಅಮೆಜಾನ್‌ ಸೇಲ್‌: ಮಹಿಳೆಯರಿಗೆ ವಾಚ್‌ ಶೇ.60ರಷ್ಟು ರಿಯಾಯಿತಿ

Amazon Sale: Watches For Women With Up To 60% Off

ವಾಚ್‌ ಎಂಬುವುದು ಟೈಮ್‌ ನೋಡಲಷ್ಟೇ ಇರುವುದಲ್ಲ, ಅದು ನಮ್ಮ ಸ್ಟೈಲ್, ಫ್ಯಾಷನ್‌, ಸ್ಟೇಟಸ್‌ ಅನ್ನು ಕೂಡ ತೋರಿಸುತ್ತದೆ. ಅಮೆಜಾನ್‌ನಲ್ಲಿ ಸ್ಟೈಲಿಷ್ ಆಗಿರುವ ನಾರ್ಮಲ್ ಹಾಗೂ ದುಬಾರಿ ವಾಚ್‌ಗಳು ಶೇ. 60ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ ನೋಡಿ:

ನಾಯ್ಸ್ ಕೋಲೋಫಿಟ್ ಪ್ರೊ 3 ಸ್ಮಾರ್ಟ್‌ವಾಚ್‌- ರೋಸ್‌ ಪಿಂಕ್‌

ಈ ವಾಚ್‌ ಟೈಮ್‌ ನೋಡಲಷ್ಟೇ ಅಲ್ಲ, ನಿಮ್ಮ ಚಟುವಟಿಕೆ ಟ್ರ್ಯಾಕ್‌ ಮಾಡಲು ಅಂದ್ರೆ ನೀವು ಎಷ್ಟು ಕಿಮೀ ನಡೆದಿರುವಿರಿ, ನಿಮ್ಮ ಹಾರ್ಟ್‌ ರೇಟ್‌, ಆಕ್ಸಿಜನ್ ಲೆವಲ್‌, ಉಸಿರಾಟದ ಮಾರ್ಗದರ್ಶನ, ಹವಾಮಾನದ ವರದಿ ಈ ಎಲ್ಲಾಅಂಶಗಳನ್ನು ತಿಳಿದುಕೊಳ್ಳಬಹುದಾಗಿದೆ. ರೋಸ್‌ ಪಿಂಕ್‌ ಕಲರ್‌ನ HD ಡಿಸ್‌ಪ್ಲೇ, 10 ದಿನ ಬ್ಯಾಟರಿ ಲೈಫ್‌ ಹೊಂದಿದೆ.

ಸ್ಕಾಗೆನ್ ಸಿಗ್ನೇಚರ್‌ ಅನಾಲೋಗ್‌ ಬ್ಲೂ ಡಯಲ್‌ ವುಮೆನ್‌ ವಾಚ್‌

ರೌಂಡ್‌ ಡಯಲ್‌ನ, ಲೆದರ್ ಸ್ಟ್ರಾಪ್‌ನ ಬ್ಲೂ ಕಲರ್‌ನ , ನೀರು ಬಿದ್ದರೂ ಏನೂ ಆಗದ ಈ ವಾಚ್‌ 2 ವರ್ಷ ವಾರಂಟಿ ಹೊಂದಿದೆ. ಈ ವಾಚ್‌ಗೆ ತುಂಬಾನೇ ಡಿಸ್ಕೌಂಟ್‌ ಇದೆ.

ಚುಂಬಕ್ ಒಂಬ್ರೆ ಅಜ್ಟೆಕ್‌ನ ಟೀಲ್ ವಾಚ್‌

ಈ ವಾಚ್‌ ಯಾವುದೇ ಕ್ಯಾಸ್ಯೂಯಲ್‌ ಡ್ರೆಸ್ಸಿಂಗ್‌ಗೆ ತುಂಬಾನೇ ಚೆನ್ನಾಗಿ ಕಾಣುತ್ತದೆ. ಈ ಬ್ಲೂ ಅಂಡ್‌ ವಾಚ್‌ 1 ವರ್ಷದ ವಾರಂಟಿ ಹೊಂದಿದೆ. ಈ ವಾಚ್‌ ಆಕರ್ಷಕ ರಿಯಾಯಿತಿಯಲ್ಲಿ ಲಭ್ಯವಿದೆ.

ಡೇನಿಯಲ್‌ ವೆಲ್ಲಿಂಗ್ಟನ್ ಪೆಟೈಟ್ ಆಶ್ಫೀಲ್ಡ್ ವಾಚ್‌

ಬ್ಲ್ಯಾಕ್‌ ಡಯಲ್‌ನ ಈ ವಾಚ್‌ 30ಮೀ ಹೊಂದಿದ್ದು ಈ ವಾಚ್‌ ತುಂಬಾನೇ ಸ್ಮಾರ್ಟ್ ಲುಕ್‌ ಹೊಂದಿದೆ. ಈ ವಾಚ್‌ಗೆ 2 ವರ್ಷದ ವಾರಂಟಿ ಹೊಂದಿದೆ. ಇದನ್ನು ಆಫೀಸ್‌, ಮೀಟಿಂಗ್, ಪಾರ್ಟಿ ಹೀಗೆ ದಿನನಿತ್ಯ ಬಳಸಲು ಸೂಕ್ತವಾಗಿದೆ.

ಮೈಕೆಲ್ ಕಾರ್ಸ್ ಅನಲಾಗ್ ರೋಸ್ ಗೋಲ್ಡ್ ಡಯಲ್ ವಮೆನ್‌ ವಾಚ್‌

ರೋಸ್‌ ಗೋಲ್ಡ್ ಡಯಲ್‌ನ ಸ್ಟೈನ್‌ಲೆಸ್‌ ಸ್ಟೀಲ್‌ನ ಈ ವಾಚ್‌ಗೆ ತುಂಬಾನೇ ಡಿಸ್ಕೌಂಟ್ ಇದೆ. ಈ ವಾಚ್‌ಗೆ 2 ವರ್ಷದ ವಾರಂಟಿ ಹೊಂದಿದೆ. 50ಮೀನ ಈ ವಾಚ್‌ ಸ್ವಿಮ್ಮಿಂಗ್‌ ಮಾಡುವಾಗಲೂ ಧರಿಸಬಹುದು. ಆದರೆ ಡೈವ್ ಮಾಡುವಾಗ ಇದನ್ನು ಬಳಸಬೇಡಿ.

ಫಾಸ್ಟ್ರಾಕ್‌ ಅನಲೋಗ್‌ ಡಯಲ್‌ ವುಮೆನ್‌ ವಾಚ್

ಪಿಂಕ್ ಡಯಲ್‌ನ ಈ ವಾಚ್‌ ನೋಡಲು ಸಕತ್‌ ಸ್ಟೈಲಿಷ್ ಆಗಿದ್ದು, ಕಾಲೇಜ್‌ ಸ್ತ್ರೀಯರಿಗೆ ತುಂಬಾ ಪರ್ಫೆಕ್ಟ್ ಲುಕ್‌ ನೀಡುವುದು.

ಟೈಟಾನ್‌ ರಾಗಾ ಫೇಸೆಟ್‌ ಅನಲೋಗ್ ಪಿಂಕ್‌ ಡಯಲ್‌ ವುಮೆನ್ ವಾಚ್

ನಿಮ್ಮ ಪ್ರೀತಿಯ ಸಂಗಾತಿ/ಸಹೋದರಿ/ಮಗಳಿಗೆ ಗಿಫ್ಟ್‌ ನೀಡಲು ಸೂಕ್ತವಾದ ವಾಚ್‌ ಇದಾಗಿದೆ. ಇದನ್ನು ಕೈಯಲ್ಲಿ ಧರಿಸಿದರೆ ಬ್ರಾಸೆಲೆಟ್ ಕೂಡ ಬೇಕಾಗಿಲ್ಲ.

ಫಾಸಿಲ್‌ ಅನಲೋಗ್‌ ಗೋಲ್ಡ್ ಡಯಲ್‌ ವುಮೆನ್‌ ವಾಚ್

ಈ ಸಾಫ್ಟ್ ಗೋಲ್ಡ್ ವಾಚ್‌ ನೋಡಲು ತುಂಬಾ ಸ್ಟೈಲಿಷ್‌ ಆಗಿದೆ. ಈ ವಾಚ್‌ ಯಾವುದೇ ಕಾರ್ಯಕ್ರಮಕ್ಕೆ ಹೋಗಲು ಧರಿಸಲು ಸೂಕ್ತವಾಗಿದೆ. ಇದು 2 ವರ್ಷ ವಾರಂಟಿ ಹೊಂದಿದೆ.

ಟೈಮೆಕ್ಸ್ ಅನಲೋಗ್ ಗ್ರೇ ಡಯಲ್‌ ವುಮೆನ್ ವಾಚ್

ಈ ರೌಂಡ್‌ ಶೇಪ್‌ನ ಡಯಲ್‌ನ ಈ ವಾಚ್‌ ತುಂಬಾನೇ ಆಕರ್ಷಕವಾಗಿದೆ. ಈ ಸ್ಮಾರ್ಟ್ ವಾಚ್‌ ತುಂಬಾನೇ ಕ್ಲಾಸಿ ಆಗಿದೆ. ಒಂದು ವರ್ಷದ ವಾರಂಟಿ ಹೊಂದಿದೆ.

ಫ್ರೆಂಚ್ ಕನೆಕ್ಷನ್ ಅನಲೋಗ್‌ ಡಯಲ್ ವುಮೆನ್‌ ವಾಚ್

ಈ ವಾಚ್ ತುಂಬಾ ಎಲಿಗಂಟ್ ಆಗಿದ್ದು, 50ಮೀ ಹೊಂದಿದೆ. ಈ ವಾಚ್‌ 2 ವರ್ಷದ ಗ್ಯಾರಂಟಿ ಹೊಂದಿದೆ.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion