Amazon Sale: ಮನೆಯ ಗೋಡೆಯ ಅಂದ ಹೆಚ್ಚಿಸುವ ವಾಲ್‌ಪೇಪರ್ಸ್ ರಿಯಾಯಿತಿಯಲ್ಲಿ ಲಭ್ಯ

ಮನೆಯ ಗೋಡೆಯನ್ನು ಇನ್ನೂ ಸ್ವಲ್ಪ ಸ್ಟೈಲಿಷ್‌ ಮಾಡಬೇಕು ಅತವಾ ಮನೆಯ ಗೋಡೆಯ ಮೇಲೆ ಕಲೆಯಾಗಿದ್ದರೆ ಅದನ್ನು ಮರೆಮಾಚಬೇಕು, ಮನೆಯ ಸಿಲಿಂಗ್‌ ಅಕರ್ಷಕವಾಗಿ ಕಾಣಬೇಕು ಎಂದೆಲ್ಲಾ ನೀವು ಬಯಸುವುದಾದರೆ ವಾಲ್‌ಪೇಪರ್ಸ್ ಬೆಸ್ಟ್.

ಅಮೆಜಾನ್‌ ಸೇಲ್‌ನಲ್ಲಿ ಅನೇಕ ಬ್ರ್ಯಾಂಡ್‌ನ, ಅನೇಕ ವಿನ್ಯಾಸದ ವಾಲ್‌ಪೇಪರ್ಸ್‌ ನಿಮಗೆ ತುಂಬಾ ರಿಯಾಯಿತಿಯಲ್ಲಿ ಲಭ್ಯವಿದೆ ನೋಡಿ:

Golden Cart 3D Wall Panels I 3D Wall Tiles for Home Décor Office I Embossed and Paintable I White Blooming Flower I Panel Size 20" X 20" I Pack of 1 Panel I Wall Covering Area 2.75 Sq.Ft. (PVC)
₹489.00
₹758.00
35%

1. 3D ವಾಲ್‌ ಪ್ಯಾನೆಲ್‌ ಅಥವಾ ವ ವಾಲ್ ಟೈಲ್ಸ್

ಬಿಳಿ ಹೂವಿನ ವಿನ್ಯಾಸದ 20" X 20 ಸೈಜ್‌ನ ಈ 3D ಟೈಲ್ಸ್ 2.75 Sq.Ft. ಕವರ್ ಮಾಡುತ್ತೆ.
ಇದರ ಬೆಲೆ ರಿಯಾಯಿತಿಯಲ್ಲಿ ₹489ಗೆ ದೊರೆಯಲಿದೆ.
ಮೆಟೀರಿಯಲ್: Polyvinyl Chloride
ಬ್ರ್ಯಾಂಡ್‌: ಗೋಲ್ಡನ್ ಕಾರ್ಟ್

ANNA CREATIONS Self Adhesive Wallpaper Waterproof Vinyl Stickers Wooden Door Wardrobe Desktop PVC Wall Papers -18'x 120'' inch (Green Cherry)
₹299.00
₹999.00
70%

2. ಅನ್ನಾ ಕ್ರಯೇಷನ್ಸ್ ವಾಲ್‌ಪೇಪರ್‌ ವಾಟರ್‌ಫ್ರೂಫ್

ಇದು ನಿಮಗೆ ಶೇ, 70ರಷ್ಟು ರಿಯಾಯಿತಿಯಲ್ಲಿ ಬರೀ ₹299ಗೆ ದೊರೆಯಲಿದೆ.
ವಾಲ್‌ಪೇಪರ್ ಸೈಜ್: 18'x 120' ಇಂಚು
* ಇದನ್ನು ಗೋಡೆಗೆ ಅಂಟಿಸುವುದು, ಕೀಳುವುದು ತುಂಬಾನೇ ಸುಲಭ.
* 15 ಚದರ ಅಡಿ ಕವರ್ ಮಾಡುತ್ತೆ

Paper Plane Design Full Wall Wallpaper (4 FEET X 6 FEET)
₹799.00
₹1,899.00
58%

3. ಪೇಪರ್‌ ಪ್ಲೇನ್‌ ಡಿಸೈನ್‌ ಫುಲ್‌ ವಾಲ್‌ ವಾಲ್‌ ಪೇಪರ್‌

₹1,899 ಬೆಲೆಯ ಇದು ನಿಮಗೆ ₹799ಗೆದೊರೆಯಲಿದೆ.
4 FEET X 6 FEETನ ಈ ವಾಲ್ ಪೇಪರ್‌ ಮಲ್ಟಿಕಲರ್‌ನಲ್ಲಿ ಲಭ್ಯವಿದೆ.
* ಇದು ಸಂಪೂರ್ಣ ಗೋಡೆಗೆ ಬಳಸಬಹುದು.
* ನೀರು ಬಿದ್ದರೂ ಏನೂ ಆಗಲ್ಲ
* ಗೋಡೆಯನ್ನು ಸ್ವಚ್ಛಗೊಳಿಸಲು ತುಂಬಾಬೇ ಸುಲಭ.

Decor Production PVC Vinyl Self Adhesive Wallpaper(Large_Wallpaper_pt1,Multicolor,8x12 Feet)
₹7,999.00
₹8,999.00
11%

4. ಡೆಕೋರ್‌ ಪ್ರೊಡೆಕ್ಷನ್‌ PVC ವಾಲ್‌ಪೇಪರ್

₹8,999 ಬೆಲೆಯ ಈ ವಾಲ್‌ ಡಿಸೈನ್ ನಿಮಗೆ ಸಾವಿರ ರುಪಾಯಿ ರಿಯಾಯಿತಿಯಲ್ಲಿ ₹7,999ಗೆ ದೊರೆಯಲಿದೆ.
ಮೆಟೀರಿಯಲ್: ಪಾಲಿವೀನೈಲ್ ಕ್ಲೋರೈಡ್
ಬ್ರ್ಯಾಂಡ್: ಡೆಕೋರ್ ಪ್ರೊಡೆಕ್ಷನ್
ಸ್ಟೈಲ್: ಮ್ಯಾನ್ಯೂಯಲ್
ಥೀಮ್‌: ಲ್ಯಾಂಡ್‌ಸ್ಕೇಪ್
ಸೈಜ್: Inch: 48 x 96 ಇಂಚಿನ 3 ಸ್ಟ್ರಿಪ್ಸ್
* ಇದನ್ನು ಗೋಡೆಗೆ ಅಂಟಿಸುವುದು ಸುಲಭ
* ಇನ್ನು ಗೋಡೆಯಿಂದ ಕೀಳುವುದು ಕೂಡ ಸುಲಭ.
* ಮನೆಯ ಹಾಲ್‌, ಲಿವಿಂಗ್‌ ರೂಂ, ಕಿಚನ್‌ ಹೀಗೆ ನಿಮಗೆ ಸೂಕ್ತವಾದ ಕಡೆ ಬಳಸಬಹುದು.

Wolpin Wall Stickers Botanical Wallpaper Embossed (60 x 300 cm) Bedroom Textured Rose Flowers DIY Self-Adhesive Hall Decals Living Room, Golden Rose
₹199.00
₹1,499.00
87%

5.ವೋಲೋಪಿನ್ ವಾಲ್‌ ಸ್ಟಿಕ್ಕರ್ಸ್

₹1,499 ಬೆಲೆಯ ಇದು ನಿಮಗೆ ಬರೀ ₹199ನಲ್ಲಿ ದೊರೆಯಲಿದ್ದು ಈ ಅಫರ್‌ ಬೇಗ ಕೊನೆಯಾಗಲಿದೆ.
ಮೆಟೀರಿಯಲ್: ಪಾಲಿವೀನೈಲ್‌ ಕ್ಲೋರೈಡ್
ಕಲರ್: ಗೋಲ್ಡೆನ್ ರೋಸ್
ಬ್ರ್ಯಾಂಡ್: ವೋಲೋಫಿನ್
ಸ್ಟೈಲ್: ಮಕ್ಕಳಿಗೆ
ಸೈಜ್: 60 x 300 cm
ಆಫೀಸ್‌ ಡೆಸ್ಕ್, ಫ್ರಿಡ್ಕ್, ಸೈಡ್ ಟೇಬಲ್, ಸೆಂಟರ್ ಟೇಬಲ್, ಮಕ್ಕಳ ರೂಂ , ಬೆಡ್‌ ರೂಂ, ಲಿವಿಂಗ್ ರೂಂ ಎಲ್ಲಾ ಕಡೆ ಬಳಸಬಹುದು.

SKY WALLS Polyethylene Foam Self Adhesive Wallpaper, 77*70 CM
₹1,249.00
₹1,999.00
38%

6. ಸ್ಕೈ ವಾಲ್ಸ್ ಪಾಲಿಥಿಲೀನ್ ಫೋಮ್ ಸ್ವಯಂ ಅಂಟಿಕೊಳ್ಳುವ

ವಾಲ್‌ಪೇಪರ್, 77*70 ಸಿಎಮ್
₹1,999 ಬೆಲೆಯ ಇದು ನಿಮಗೆ ₹1,249ಗೆ ದೊರೆಯಲಿದೆ.
ಬ್ರ್ಯಾಂಡ್: ಸ್ಕೈ ವಾಲ್ಸ್
ಕಲರ್: ಬಿಳಿ
ಸುತ್ತಳತೆ: 77 x 70 x 0.6 Centimeters
ಗೋಡೆಗೆ ಸೂಕ್ತ

Amazon Brand - Solimo PVC Self-Adhesive WallPaper, Peony Roses, 45 x 500 cm
₹249.00
₹499.00
50%

7. ಅಮೆಜಾನ್‌ ಬ್ರ್ಯಾಂಡ್: ಸೋಲಿಮೊ PVC ಸ್ವಯಂ ಅಂಟಿಕೊಳ್ಳುವ

ವಾಲ್‌ಪೇಪ್‌ ( 45 x 500 cm)
₹499 ಬೆಲೆಯ ಇದು ನಿಮಗೆ ರಿಯಾಯಿತಿಯಲ್ಲಿ ₹249ಗೆ ದೊರೆಯಲಿದೆ.
ಮೆಟಿರಿಯಲ್: ಪಾಲಿವೀನೈಲ್‌ ಕ್ಲೋರೈಡ್
ಕಲರ್: ಮಲ್ಟಿಕಲರ್
ಬ್ರ್ಯಾಂಡ್: ಅಮೆಜಾನ್‌ ಬ್ರ್ಯಾಂಡ್‌ ಸೋಲಿಮೊ
ಸ್ಟೈಲ್ 1

ತೂಕ: 600 ಗ್ರಾಂ

ಇದು ನಿಮ್ಮ ಮನೆಯ ವಾಲ್‌ನ ಅಂದವನ್ನು ಹೆಚ್ಚಿಸುವುದು.
ಸುತ್ತಳತೆ: 45 x 500 cm (17.71 x 196.85 in).

Nasmodo 3D Ceiling Wallpaper for Bedroom Tiles Panel Vinyl Stickers for Living Room Foam Wallpaper for Walls self-Adhesive Wall Stickers (70 * 70 cm,) (1, Oval White)
₹449.00
₹1,000.00
55%

8. ಬೆಡ್‌ರೂಂಗೆ Nasmodo 3D ಸೀಲಿಂಗ್‌ ವಾಲ್‌ಪೇಪರ್‌ ((70 * 70 cm,) (1, Oval White)

₹1,000 ಬೆಲೆಯ ಇದು ನಿಮಗೆ ₹449ಗೆ ದೊರೆಯಲಿದೆ.
ಮೆಟೀರಿಯಲ್: ಪಾಲಿಥಿಲೀನ್ ಫೋಮ್
ಕಲರ್‌: ಓವೋಲ್ ವೈಟ್
ಬ್ರ್ಯಾಂಡ್ : ವ
ಟೈಪ್: ಸೀಲಿಂಗ್‌ ವಾಲ್‌ಪೇಪರ್‌
ತೂಕ: 280ಗ್ರಾಂ

ತೇವ ತಡೆಯುತ್ತೆಎ, ವಾಟರ್‌ಫ್ರೋಫ್‌, ಸೌಂಡ್‌ ಫ್ರೂಪ್‌ ಆಗಿದೆ. ಇದನ್ನು ಮನೆಯ ಹಾಲ್‌ಗೂ ಬಳಸಬಹುದು.

ALL YOUR DESIGN PVC Vinyl Self Adhesive Wallpaper(AYD-largewallpaper-2021-pt02-06-8x10 Feet)
₹4,999.00
₹5,500.00
9%

9. ಆಲ್‌ ಯುವರ್ ಡಿಸೈನ್‌ PVC ವೀನೈಲ್ ಸ್ವಯಂ ಅಂಟಿಕೊಳ್ಳುವ ವಾಲ್‌ಪೇಪರ್‌

₹5,500 ಬೆಲೆಯ ಇದು ನಿಮಗೆ ₹4,999ಗೆ ದೊರೆಯಲಿದೆ.
ಮೆಟೀರಿಯಲ್‌: ಪಾಲಿವೀನೈಲ್ ಕ್ಲೋರೈಡ್
ಕಲರ್: ಮಲ್ಟಿ 6
ಬ್ರ್ಯಾಂಡ್‌: ಆಲ್‌ ಯುವರ್ ಡಿಸೈನ್
ಸ್ಟೈಲ್ : ಮಾಡರ್ನ್‌
ಕಲೆ ತಡೆಯುವುದೇ? : ಇಲ್ಲ
ಇದನ್ನು ಮನೆಯ ಲಿವಿಂಗ್‌ ರೂಂ, ಹಾಲ್‌, ಕಿಚನ್‌, ಬೆಡ್‌ರೂಂ, ಮಕ್ಕಳ ರೂಂ ಹೀಗೆ ನಿಮಗೆ ಎಲ್ಲಿ ಬೇಕೋ ಅಲ್ಲಿ ಬಳಸಬಹುದು.

Note:- If you need to move the stickers after they have been applied; remove the sticker carefully to avoid damage. The sticker can be reapplied, but its adhesive properties may be reduced.

ANNACREATIONS PVC Self Adhesive Wallpaper Waterproof Vinyl Stickers Wall Papers (18 inches x 120 inches)
₹299.00
₹999.00
70%

10.ಅನ್ನಾಕ್ರಿಯೇಷನ್‌ PVC ವಾಲ್‌ಪೇಪರ್‌ (18 inches x 120 inches)

₹999 ಬೆಲೆಯ ಇದು ನಿಮಗೆ ₹299ಗೆ ದೊರೆಯಲಿದೆ.
ಮೆಟೀರಿಯಲ್: ಬ್ಲ್ಯಾಕ್
ಬ್ರ್ಯಾಂಡ್: ANNACREATIONS
ತೂಕ:250 ಗ್ರಾಂ
ಸುತ್ತಳತೆ: 18 inches wide x 120 inches
ಇದನ್ನು ಅಂಟಿಸುವುದು ಸುಲಭ, ಕೀಳುವುದು ಸುಲಭ.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion