Amazon Sale: ಮನೆಯ ಗೋಡೆಯ ಅಂದ ಹೆಚ್ಚಿಸುವ ಅಲಂಕಾರಿಕ ವಸ್ತುಗಳು ರಿಯಾಯಿತಿಯಲ್ಲಿ ಮಾರಾಟ

ಮನೆಯ ಲಿವಿಂಗ್‌ ರೂಂನಲ್ಲಿ ವಾಲ್‌ಗೆ ಹಾಕಲು ಏನಾದರೂ ಆಕರ್ಷಕವಾದ ವಸ್ತುಗಳನ್ನು ಹುಡುಕುತ್ತಿದ್ದಾರೆ ಅಮೆಜಾನ್‌ನಲ್ಲಿ ನೀವು ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ. ಪೇಂಟಿಂಗ್, ಇತರ ವಾಲ್‌ ಡೆಕೋರೇಟಿವ್‌ಐಟಂಗಳು ನೋಡಲು ತುಂಬಾನೇ ಆಕರ್ಷಕವಾಗಿದ್ದು ಮನೆಯ ಅಂದ ಹೆಚ್ಚಿಸುವುದರಲ್ಲಿ ನೋ ಡೌಟ್. ಬನ್ನಿ ಯಾವೆಲ್ಲಾ ವಸ್ತುಗಳು ರಿಯಾಯಿತಿಯಲ್ಲಿ ದೊರೆಯುತ್ತಿದೆ ನೋಡೋಣ:

Amazon Sale

1. ZoveTM ಲಿವಿಂಗ್ ರೂಂನ ಡೆಕೋರೇಷನ್‌ ಜಿಂಕೆಯ ಮೆಟಲ್‌ ಕೊಂಬು

ಮನೆಗೆ ಆಕರ್ಷಕ ಹಾಗೂ ಲಕ್ಷುರಿ ಲುಕ್‌ ನೀಡುವ ಈ ಜಿಂಕೆಯ ಕೊಂಬಿನ ಮೂಲ ಬೆಲೆ ₹12,999.00 ಇದ್ದು ಈಗ ರಿಯಾಯಿತಿಯಲ್ಲಿ ₹6,399.00 ಬೆಲೆಗೆ ದೊರೆಯಲಿದೆ.
ಸೈಜ್‌:21 X 20 X 7 INCH
ಸಾಧನದ ಸುತ್ತಳತೆ: 50.8L x 17.8W cm
ಬ್ಲ್ಯಾಕ್ ಅಂಡ್‌ ಗೋಲ್ಡನ್‌ನ ಈ ಜಿಂಕೆ ಕೊಂಬು ಲಿವಿಂಗ್‌ ರೂಂಗೆ ಆಕರ್ಷಕ ಲುಕ್‌ ನೀಡುವುದು.

ZOVE Metal Wall Mounted Deer Head Wall Hanging Home Decoration Perfect for Living Room/Hotel/Restaurant/Bedroom (Color : Black and Gold) (Neck Size : 21 INCH)
₹4,969.00
₹12,999.00
62%

2 BLUE ZONE CRAFT ಮೆಟಲ್ ಸ್ಪೋರ್ಟ್ಸ್‌ ಬುಲೆಟ್ W- ಡೇವಿಡ್ ಬೈಕ್‌ ಗ್ರೀನ್‌
ಇದಂತೂ ನಿಮಗೆ ಶೇ. 75ರಷ್ಟು ರಿಯಾಯಿತಿಯಲ್ಲಿ ₹2,249ಗೆ ದೊರೆಯಲಿದೆ.
ಸೈಜ್‌: ಸ್ಟ್ಯಾಂಡರ್ಡ್‌
ಸುತ್ತಳತೆ :30L x 30W Centimeters
ಥೀಮ್‌: ಗಾಡಿ
ಮೆಟೀರಿಯಲ್: ಮೆಟಲ್‌
ಕಲರ್: ಗ್ರೀನ್‌

BLUE ZONE CRAFT Metal Sports Bullet W-David Bike, Green, Standard
₹2,129.00
₹7,999.00
73%

3. ಅನ್ಷಿಕಾ ಇಂಟರ್‌ನ್ಯಾಷನಲ್ ವಿಂಟೇಜ್‌ ಮಲ್ಟಿಕಲರ್‌ ಐರನ್ ಹಾರ್ಷ್‌ 3D ವಾಲ್‌ ಆರ್ಟ್
ಈ ವಾಲ್‌ ಅರ್ಟ್‌ ನಿಮಗೆ ರಿಯಾಯಿತಿಯಲ್ಲಿ ₹1,699.00ಗೆ ದೊರೆಯಲಿದೆ.
ಸೈಜ್‌: ಮೀಡಿಯಂ
ಸುತ್ತಳತೆ: 76.2L x 73.7W CM
ಶೇಪ್‌ ಆಯಾತಾಕಾರ
ಇದನ್ನು ಕೂಡ ನಿಮ್ಮ ಲಿವಿಂಗ್‌ ರೂಂ ಅಥವಾ ಬೆಡ್‌ರೂಂಗೆ ಹಾಕಬಹುದಾಗಿದ್ದು ನೋಡಲು ತುಂಬಾನೇ ಆಕರ್ಷಕವಾಗಿದೆ.

Anshika International Metal Running 7 Horse With Led Light Wall Art ,Modern Metal Wall Decor,Wall Art For Bedroom,Wall Hanging&Decorative Mounted Art Sculpture For Home Decor (47X27 Inch)

4. ಮಾಡರ್ನ್‌ ಆರ್ಟ್‌ ಮರ್ಕಬಾ ಮೆಡಿಡೇಷನ್ ಫ್ಲೋರೋಸೆಂಟ್‌ ಪೇಯಿಂಟಿಂಗ್
ಸೂರ್ಯನ ಬೆಳಕು ಬಿದ್ದಾಗ ಈ ಪೇಯಿಂಟಿಂಗ್‌ ಹೊಳೆಯುತ್ತದೆ, ಇದನ್ನು ಕೈಯಿಂದಲೇ ಮಾಡಲಾಗಿದ್ದು ಮನೆ, ಆಫೀಸ್‌ಗೆ ಬೆಸ್ಟ್‌.
ಇದರ ಬೆಲೆ ₹7,500.00 ಇದ್ದು ರಿಯಾಯಿತಿಯಲ್ಲಿ ನಿಮಗೆ ₹2,200.0ಗೆ ದೊರೆಯಲಿದೆ.

ಸೈಜ್‌:40 x 60 inch - 100 x 150 cm
ತೂಕ: 100ಗ್ರಾಂ

KRISHNNN Modern Arts Markaba painting, Fluorescent painting, Neon Colour Handmade painting,UV Glow, Home & Office Decoration, Without Frame 40 x 60 inch

5. ಹೋಂ ಅಂಡ್‌ ಬಜಾರ್‌ ರಾಜಾಸ್ಥಾನಿ ಎಥ್ನಿಕ್‌ ಹ್ಯಾಂಡ್‌ಕ್ರಾಫ್ಟಡ್ ಪೌಡರ್‌ ಕೋಟೆಡ್ ಮಟಲ್ ಡೆಕೋರೇಟಿವ್‌ ಟ್ರೀ ವಾಲ್‌
* ಇದನ್ನು ಕೈಯಿಂದಲೇ ತಯಾರಿಸಲಾಗಿದ್ದು ಲಿವಿಂಗ್ ರೂಂಗೆ ತುಂಬಾನೇ ಆಕರ್ಷಕ ಲುಕ್‌ ನೀಡುತ್ತದೆ.

Home and Bazaar Rajasthani Ethnic Handcrafted Powder Coated Metal Decorative Tree Wall Art (Golden with LED, 55x2x38 Inch)
₹5,841.00
₹9,999.00
42%

6. ಕೊಳಲುನೂದುತ್ತಿರುವ ಕೃಷ್ಣ
₹2,299.00 ಈ ಕೃಷ್ಣ ನಿಮಗೆ ₹1,599ಗೆ ದೊರೆಯಲಿದೆ.
ಸೈಜ್‌: ಮೀಡಿಯಂ
ಸುತ್ತಳತೆ: 58.4L x 5.1W Centimeters
ಐಟಂ ತೂಕ: 199 Grams

pranjals house Metal Krishna Playing Basuri Round Frame Wall Hanging For Decor (23" Multicolour)
₹1,590.00
₹2,199.00
28%

7. ZoveTM ಮೆಟಲ್ ವಾಲ್‌ ಆರ್ಟ್ ಐರನ್‌ ವಾಲ್‌ ಹ್ಯಾಂಗಿಂಗ್‌ ಹೋಂ ಡೆಕೋರೇಷನ್‌ ಪರ್ಫೆಕ್ಟ್ ಫಾರ್ ಲಿವಿಂಗ್
₹12,999.00 ಈ ಡೆಕೋರೇಷನ್ ಐಟಂ ನಿಮಗೆ ರಿಯಾಯಿತಿಯಲ್ಲಿ ₹6,799.00ಗೆ ದೊರೆಯಲಿದೆ.
ಸೈಜ್‌: 60 x 23 ಇಂಚು
ಸುತ್ತಳತೆ: 152.4L x 152.4W Centimeters
ಥೀಮ್‌: ಫ್ಲೋರೆಲ್
ಮೆಟೀರಿಯಲ್‌: ಮೆಟಲ್‌

ZOVE Metal Flower 3D Design Blossoming Flower Wall Decor Perfect for Living Room/Hotel/Restaurant/Bedroom (Multcolor, 60 X 23 INCH)
₹6,147.00
₹12,999.00
53%

8. ಇನೆಫೋಸ್ ಕಾಟನ್ ಮತ್ತು ವುಡ್ ನೈಟ್ ವೆನಿಸ್ ಫ್ರೇಮ್ಡ್ ಪೇಂಟಿಂಗ್
₹4,999.00 ಬೆಲೆಯ ಈ ಪೇಂಟಿಂಗ್₹2,499.0ಗೆ ದೊರೆಯಲಿದೆ.
ಸೈಜ್‌: 85 x 55 cm
ಸುತ್ತಳತೆ: 85L x 55W Centimeters
* ಈ ಪೇಂಟಿಂಗ್‌ ನೋಡಲು ತುಂಬಾನೇ ಆಕರ್ಷಕವಾಗಿದೆ.

Inephos Cotton and Wood Night Venice Framed Painting, Multicolour, Abstract, 85 x 55 cm
₹2,299.00
₹4,999.00
54%

9. ZoveTM ಮಾಡರ್ನ್‌ ವಾಲ್‌ ಆರ್ಟ್
ಮನೆಗೆ, ಹೋಟೆಲ್‌ಗೆ, ರೆಸ್ಟೋರೆಂಟ್‌ಗೆ ಈ ಡೆಕೋರೇಷನ್‌ ತುಂಬಾನೇ ಆಕರ್ಷಕವಾಗಿರುತ್ತೆ.
₹12,999.00 ಬೆಲೆ ಈ ಡೆಕೋರೇಷನ್ ಐಟಂ ನಿಮಗೆ ₹7,499.00 ದೊರೆಯಲಿದೆ.

ZOVE Modern Wall Art With Flying Birds For Home Decoration Perfect for Living Room/Hotel/Restaurant/Bedroom (Color : Golden) (Size: 90 X 26 INCH)
₹6,640.00
₹12,999.00
49%

10. ಕ್ಯಾಸ್ಪರ್ಮ್ ಅಬ್‌ಸ್ಟ್ರಾಕ್ಟ್ ಥೀಮ್ - ಇಂಜಿನಿಯರ್ಡ್ ವುಡ್ ವಾಲ್ ಪೇಂಟಿಂಗ್
₹6,199.00 ಬೆಲೆಯ ಈ ಪೇಟಿಂಗ್ ನಿಮಗೆ ₹3,149.00ಗೆ ದೊರೆಯಲಿದೆ.
ಸೈಜ್‌:45Cm X 91Cm
ಸುತ್ತಳತೆ: 91L x 45W Centimeters
ಸ್ಪಾರ್ಕಲ್ ಹಾಗೂ ಮ್ಯಾಟೆ ಎಫೆಕ್ಟ್‌ನ ಈ ಪೇಟಿಂಗ್‌ ತುಂಬಾನೇ ಆಕರ್ಷಕವಾಗಿದ್ದು ಇದರ ಮೇಲೆ ದೂಳು ಕೂತರೆ ಶುಚಿ ಮಾಡುವುದು ಕೂಡ ಸುಲಭ.
* ಹ್ಯಾಂಗಿಂಗ್ ಕ್ಲಿಪ್‌ ಬಳಸಿ ಇದನ್ನು ನೇತು ಹಾಕಬಹುದಾಗಿದೆ.

Casperme Abstract Modern Theme Engineered Wood Wall Painting for Living Room, Bedroom, Hotels and Offices, Decorative Art Prints, Multicolor - 60 x 36 inches
₹2,499.00
₹6,199.00
60%

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion