ಅಮೇಜಾನ್‌ ಸೇಲ್‌: ಜಿಮ್‌ ಮತ್ತು ಯೋಗ ಪ್ರಾಡಕ್ಟ್‌ ಮೇಲೆ ಶೇ.70ರಷ್ಟು ಆಫರ್‌

By Boldsky Desk
Amazon Sale: Up To 70% Off On Yoga Mat, Gym Sets, Body Weighing Scale And More Gym Essentials

ಅಮೇಜಾನ್‌ ಗ್ರಾಹಕ ಸ್ನೇಹಿ ಮಾರುಕಟ್ಟೆಗೆ ಹೆಸರುವಾಸಿ ಹಾಗೂ ಕೈಗೆಟುಕುವ ಬೆಲೆ ವಸ್ತುಗಳನ್ನು ಮಾರಾಟ ಮಾಡುತ್ತಿದೆ. ಇದೀಗ ಅಮೇಜಾನ್‌ ವ್ಯಾಯಾಮ ಪ್ರಿಯರಿಗೆ ಈ ಆಫರ್‌ ಅನ್ನು ವಿಸ್ತರಿಸುತ್ತಿದೆ. ನೀವು ಜಿಮ್‌ಗೆ ಬೇಕಾದ ಪ್ರಾಡಕ್ಟ್‌ಗಳನ್ನು ಹುಡುಕುತ್ತಿದ್ದರೆ ಇಂದೇ Amazon.com ಭೇಟಿ ನೀಡಿ. Amazon ನಲ್ಲಿ ಲಭ್ಯವಿರುವ ಕೆಲವು ಅದ್ಭುತವಾದ ಜಿಮ್ ಮತ್ತು ಯೋಗ ಉತ್ಪನ್ನಗಳು ನಿಮಗೆ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ನಿಮಗೆ ಸಿಗುತ್ತಿದೆ. ಅಲ್ಲದೆ 70% ವರೆಗೆ ರಿಯಾಯಿತಿಯೊಂದಿಗೆ ಸಿಗುತ್ತಿದೆ. ನಿಮಗಾಗಿ ಆಯ್ದ ಕೆಲವು ಪ್ರಾಡಕ್ಟ್‌ಗಳ ಪಟ್ಟಿಯನ್ನು ನಾವು ಸಂಗ್ರಹಿಸಿದ್ದೇವೆ. ಸ್ಟಾಕ್‌ ಮುಗಿಯುವ ಮುನ್ನ ನಿಮಗೆ ಬೇಕಾದ ಪ್ರಾಡಕ್ಟ್‌ ಅನ್ನು ಇಂದೇ ಖರೀದಿಸಿ.

Kore PVC 10-30 Kg ಹೋಮ್ ಜಿಮ್ ಸೆಟ್

ಮನೆಯಿಂದ ಕೆಲಸದ ಜೊತೆಗೆ ಇನ್ನು ಮುಂದೆ ಮನೆಯಿಂದಲೇ ಜಿಮ್‌ ಸಹ ಮಾಡಬಹುದು. ಈಗ ಬಹುತೇಕರು ಜಿಮ್‌ಗೆ ಹೋಗಿ ವರ್ಕೌಟ್‌ ಮಾಡಲು ಬಯಸುವುದಿಲ್ಲ. ಇಂಥವರಿಗೆ ಹೇಳಿ ಮಾಡಿಸಿದ ಪ್ರಾಡಕ್ಟ್‌ ಇದು. ನಿಮ್ಮ ಮನೆಯಲ್ಲಿ ಸ್ವಲ್ಪ ಜಾಗವನ್ನು ಜಿಮ್ ಆಗಿ ಪರಿವರ್ತಿಸಬಹುದು. ನೀವು ಜಿಮ್ ಸೆಟ್ ಅನ್ನು ಹುಡುಕುತ್ತಿದ್ದರೆ, ನಿಮಗೆ ಅಗತ್ಯವಿರುವ ಪ್ರತಿಯೊಂದು ಸಲಕರಣೆಗಳನ್ನು ಒಳಗೊಂಡಿರುವ ಈ 10-30 ಕೆಜಿ ಸೆಟ್‌ನಲ್ಲಿ ನಿಮಗೆ ಸಿಗಲಿದೆ. ಕಡಿಮೆ ಬೆಲೆಗೆ ಲಭ್ಯವಿರುವ ಈ ಸೆಟ್‌ ಅನ್ನು ಇಂದೇ ಖರೀದಿಸಿ. ಭಾರೀ ರಿಯಾಯಿತಿಯನ್ನು ಸಹ ಹೊಂದಿದೆ.

Kore PVC 16 Kg Home Gym Set With One 3 Ft Curl And One Pair Dumbbell Rods With Gym Accessories, Black
₹1,076.90
₹4,090.00
74%

ಸ್ಟ್ರೆಸ್‌ ಆಂಟಿ ಬರ್ಸ್ಟ್ ಜಿಮ್ ಬಾಲ್ ಜೊತೆಗೆ ಫುಟ್ ಪಂಪ್

ವ್ಯಾಯಾಮದ ಹಲವು ಆಯಾಮಗಳಿಗೆ ಸೂಕ್ತವಾದ ಈ ಜಿಮ್ ಬಾಲ್ ಬಾಳಿಕೆ ಬರುವ ಮತ್ತು ಹೊಂದಾಣಿಕೆ ಆಗಬಲ್ಲ PVC ವಸ್ತುಗಳಿಂದ ಮಾಡಲ್ಪಟ್ಟಿದೆ. ನೀವು ಎಷ್ಟೇ ಒತ್ತಡ ಹಾಕಿದರೂ ಆರಾದಾಯಕ ಎನಿಸುವ ಇದರ ಮೇಲೆ ನೀವು ಎಷ್ಟೇ ಒತ್ತಡ ಹಾಕಿದರೂ ಅದು ಸಿಡಿಯುವುದನ್ನು ನಿರೋಧಕವಾಗಿಸುತ್ತದೆ. ರಬ್ಬರ್‌ ಅನ್ನು ಬಳಸಿಇದ್ನು ತಯಾರಿಸಲಾಗಿದೆ ಮತ್ತು ಈ ಚೆಂಡು ನಿಮ್ಮ ದೇಹಕ್ಕೆ ಉತ್ತಮ ಸ್ಥಿರತೆ ಮತ್ತು ಸಮತೋಲನವನ್ನು ಒದಗಿಸಲು ಪರಿಪೂರ್ಣವಾಗಿದೆ. ಇದು ಒಟ್ಟಾರೆ ದೇಹದ ಸ್ನಾಯು, ಸಮತೋಲನ ಮತ್ತು ಸಮನ್ವಯವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಈ ಚೆಂಡು ಕಾಲು ಪಂಪ್‌ನೊಂದಿಗೆ ಬರುತ್ತದೆ ಮತ್ತು ಅಸಂಖ್ಯಾತ ಬಣ್ಣಗಳಲ್ಲಿ ಲಭ್ಯವಿದೆ.

STRAUSS Anti-Burst Rubber Gym Ball with Free Foot Pump | Round Shape Swiss Ball for Exercise, Workout, Yoga, Pregnancy, Birthing, Balance & Stability, 75 cm, (Blue)

ಪ್ರೀಮಿಯಂ ಲಕ್ಸ್‌ಫೋಮ್ ಯೋಗ ಮ್ಯಾಟ್

ಡಾ ಟ್ರಸ್ಟ್ ಟಿಪಿಇ ಅವರ 6 ಎಂಎಂ ದಪ್ಪವಿರುವ ಈ ಯೋಗ ಮ್ಯಾಟ್ ಗಟ್ಟಿಯಾದ ಮತ್ತು ಅಸಮವಾದ ನೆಲಕ್ಕೂ ಸೂಕ್ತವಾದ ಆಯ್ಕೆಯಾಗಿದೆ. ಉತ್ತಮ ಗುಣಮಟ್ಟದ ಬಾಳಿಕೆ ಬರುವ ಈ ಮ್ಯಾಟ್‌ ಲಕ್ಸ್ ಫೋಮ್ ಕುಶನ್ ಭಾವನೆಯನ್ನು ನೀಡುತ್ತದೆ, ಇದು ನಿಮಗೆ ಆರಾಮದಾಯಕವಾಗಿ ವ್ಯಾಯಾಮ ಮಾಡಲು ಸಹಕಾರಿಯಾಗಿದೆ. ಈ ಮ್ಯಾಟ್‌ ಜಾರದಂಥ ವಿನ್ಯಾಸವನ್ನು ಹೊಂದಿದ್ದು, PVC, ಲ್ಯಾಟೆಕ್ಸ್ ಮತ್ತು ಇತರ ವಿಷಕಾರಿ ವಸ್ತುಗಳಿಂದ ಮಾಡಿಲ್ಲ. ಮಕ್ಕಳು ಸಹ ಇದರ ಮೇಲೆ ಆಡಲು ಅನುಕೂಲಕರವಾಗಿದೆ.

Dr Trust TPE Premium Luxfoam Yoga Mat for Gym Workout and Flooring Exercise Yoga Mat for Men and Women Fitness - 317 Blue

HealthSense Fitdays BS 171 ಬ್ಲೂಟೂತ್ ಬಾಡಿ ವೇಯಿಂಗ್ ಸ್ಕೇಲ್

ಈ ಸ್ಮಾರ್ಟ್ ಬ್ಲೂಟೂತ್ ದೇಹದ ತೂಕ ಮಾಪಕವು ಪೂರ್ಣ ದೇಹವನ್ನು 13 ವಿಭಿನ್ನ ರೀತಿಯಲ್ಲಿ ದೇಹದ ಸಂಯೋಜನೆಯ ರೀಡಿಂಗ್‌ಗಳೊಂದಿಗೆ ವಿಶ್ಲೇಷಣೆ ಮಾಡುತ್ತದೆ. ಇದನ್ನು Fitdays ಆಪ್‌ನಲ್ಲಿ ಪ್ರದರ್ಶಿಸಲಾದ ಸುಧಾರಿತ BIA ತಂತ್ರಜ್ಞಾನದೊಂದಿಗೆ ನಮಗೆ ನಿಖರ ಮಾಹಿತಿಯನ್ನು ಒದಗಿಸುತ್ತದೆ. ಹೆಚ್ಚು ನಿಖರತೆಗಾಗಿ 4 ನಿಖರವಾದ ಸಂವೇದಕಗಳು ಮತ್ತು 4 ಉನ್ನತ-ಸೂಕ್ಷ್ಮ ವಿದ್ಯುದ್ವಾರ ಮಾಪಕವನ್ನು ಇದು ಹೊಂದಿದೆ. Fitdays ಅಪ್ಲಿಕೇಶನ್ ಮೂಲಕ ಶಿಶುಗಳು ಸೇರಿದಂತೆ ಕುಟುಂಬದ ಫಿಟ್‌ನೆಸ್ ಅನ್ನು ಇಷ್ಟಬಂದಾಗ ಟ್ರ್ಯಾಕ್ ಮಾಡಲು ಸಹಕಾರಿಯಾಗಿದೆ. ಈ ಉತ್ಪನ್ನವು ಭಾರೀ ರಿಯಾಯಿತಿಯೊಂದಿಗೆ ನಿಮಗೆ ಸಿಗುತ್ತಿದೆ, ಇಂದೇ ಖರೀದಿಸಿ.

HealthSense Bluetooth BMI Weight Machine for Body Weight, Digital Body Fat Analyzer Machine & Smart Body Composition Scale with Mobile App, 13 Body Composition, LED Display, BIA Technology & 1 Year Warranty - Fitdays BS 171…
₹1,599.00
₹3,000.00
47%

ಅಮೆಜಾನ್ ಬೇಸಿಕ್ಸ್ ವಿನೈಲ್ ಕೆಟಲ್‌ಬೆಲ್

35 ಪೌಂಡ್‌ಗಳ ತೂಕದ ಈ ಕಬ್ಬಿಣದ ವಿನೈಲ್-ಲೇಪಿತ ಕೆಟಲ್‌ಬೆಲ್ ಅನ್ನು ಪರಿಣಾಮಕಾರಿ ಫಿಟ್‌ನೆಸ್ ತರಬೇತಿಗಾಗಿ ಖರೀದಿಸಬಹುದು. ನೀವು ಕಾರ್ಡಿಯೋ, ದೇಹದಂಡನೆ, ಚುರುಕುತನ ತರಬೇತಿ, ಸ್ಕ್ವಾಟ್‌ಗಳು ಒಳಗೊಂಡಂತೆ ಫಿಟ್‌ನೆಸ್ ತರಬೇತಿಗೆ ಅತ್ಯುತ್ತಮ ಸಾಧನವಾಗಿದೆ. ಸುರಕ್ಷಿತ ಹಿಡಿತಕ್ಕಾಗಿ ಹ್ಯಾಂಡಲ್ ಅನ್ನು ಅನುಕೂಲಕರವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಈ ಕೆಟಲ್‌ಬೆಲ್ 10 ರಿಂದ 60 ಕೆಜಿ ವರೆಗೆ ವಿವಿಧ ತೂಕಗಳಲ್ಲಿ ಲಭ್ಯವಿದೆ. ಬಣ್ಣವು ಸಹ ನಿಮಗೆ ಗಮನ ಸೆಳೆಯುತ್ತದೆ ಮತ್ತು ಇದು ಸಹ ರಿಯಾಯಿತಿಯಲ್ಲಿ ಸಿಗಲಿದೆ.

AmazonBasics Vinyl Kettlebell - 35 Pounds, Red
₹3,499.00
₹6,400.00
45%

ಟ್ವಿನ್‌ಲೈಟ್ ವುಮೆನ್ಸ್ ಡಿಜಿಟಲ್ ಪ್ರಿಂಟೆಡ್ ಟ್ರ್ಯಾಕ್ ಸೂಟ್

ಆಕರ್ಷಕ ವಿನ್ಯಾಸದ, ನಿಮ್ಮ ಅಂದವನ್ನು ಇನ್ನಷ್ಟು ಹೆಚ್ಚಿಸುವ ಈ ಪ್ರಿಂಟೆಡ್‌ ಟ್ರ್ಯಾಕ್‌ಸೂಟ್ ವರ್ಕೌಟ್‌ ಮಾಡುವ ಯುವತಿಯರಿಗೆ ಹೇಳಿಮಾಡಿಸಿದ ಡ್ರೆಸ್‌. ನೀವು ಈ ಟ್ರ್ಯಾಕ್‌ಸೂಟ್ ಅನ್ನು ಖರೀದಿಸಲು ಬಯಸುತ್ತಿದ್ದರೆ ಇದು ನಿಮಗೆ ಉತ್ತಮ ಆಯ್ಕೆಯಾಗಲಿದೆ. 95% ಪಾಲಿಸ್ಟರ್ ಮತ್ತು 5% ಸ್ಪ್ಯಾಂಡೆಕ್ಸ್‌ ಬಟ್ಟೆಯ ಈ ಟ್ರ್ಯಾಕ್‌ಸೂಟ್ ಯೋಗ ಮತ್ತು ಜಿಮ್ಮಿಂಗ್‌ಗೆ ಸೂಕ್ತವಾಗಿದೆ. ಇದು ಹಲವು ವಿಭಿನ್ನ ವರ್ಣಗಳು ಮತ್ತು ಮಾದರಿಗಳಲ್ಲಿ ಸಹ ಲಭ್ಯವಿದೆ.

ಕಿಲ್ಲರ್ ಮೆನ್ಸ್ ಟ್ರ್ಯಾಕ್ ಸೂಟ್

ಕಾಟನ್‌ ಮಿಶ್ರಿತ ವಸ್ತುವಿನಿದ ತಯಾರಿಸಿದ ಈ ಟ್ರ್ಯಾಕ್ ಸೂಟ್ ಚಳಿಗಾಲದ ಋತುವಿಗೆ ಪರಿಪೂರ್ಣ ಆಯ್ಕೆಯಾಗಿದೆ. ಫಿಟ್ ಪ್ರಕಾರವು ನಿಯಮಿತವಾಗಿದೆ ಮತ್ತು ಉಡುಪಿನಲ್ಲಿ ಉದ್ದನೆಯ ತೋಳು ಮತ್ತು ಝಿಪ್ಪರ್ ಸ್ವೆಟ್‌ಶರ್ಟ್ ಮತ್ತು ಎಲ್ಲರಿಗೂ ಹೊಂದಾಣಿಕೆ ಆಗಬಲ್ಲ ಪೈಜಾಮಾಗಳಿವೆ. ಈ ಶೈಲಿಯ ಟ್ರ್ಯಾಕ್ ಸೂಟ್ ಐದು ವಿಭಿನ್ನ ಬಣ್ಣಗಳಲ್ಲಿ ಬರುತ್ತದೆ ಮತ್ತು ಅಗ್ಗದ ಬೆಲೆಗೆ ನಿಮಗೆ ಲಭ್ಯವಿದೆ.

KILLER Track Suit (KJ-TS-F-103_GREY MELANGE_M)

ಜಿಮ್ ಬ್ಯಾಗ್ ಮತ್ತು ಫಿಟ್‌ನೆಸ್ ಕಿಟ್

ಈ ಪಾಲಿಯೆಸ್ಟರ್ ಜಿಮ್ ಬ್ಯಾಗ್ ಒಂದು ಜೊತೆ ತೂಕ ಎತ್ತುವ ಕೈಗವಸುಗಳು ಮತ್ತು 500 ಮಿಲಿ ಡಯೆಟ್ ಶೇಕರ್ ಬಾಟಲ್ ಅನ್ನು ಒಳಗೊಂಡಿದೆ. ಆದ್ದರಿಂದ, ನೀವು ಜಿಮ್ ಬ್ಯಾಗ್ ಜತೆಗೆ ಕೆಲವು ಆಯ್ದ ಬಿಡಿಭಾಗಗಲು ಸಹ ನಿಮಗೆ ಸಿಗಲಿದೆ. ಈ ಪ್ಯಾಕೇಜ್ ನಿಮಗೆ ಸೂಕ್ತವಾಗಿದೆ. ಇದು ಸ್ಮಾರ್ಟ್ ಮತ್ತು ಹಗುರವಾಗಿದೆ ಮತ್ತು ಜಿಮ್ ಉದ್ದೇಶಗಳಿಗಾಗಿ ಇದನ್ನು ಬಳಸುವುದರ ಹೊರತಾಗಿ, ನೀವು ಪ್ರಯಾಣ, ಟ್ರೆಕ್ಕಿಂಗ್‌ ಮತ್ತು ಕ್ಯಾಂಪಿಂಗ್ ಚಟುವಟಿಕೆಗಳಿಗೆ ಸಹ ಇದನ್ನು ಒಯ್ಯಬಹುದು. ಈ ಜಿಮ್ ಬ್ಯಾಗ್ ಮತ್ತು ಫಿಟ್ನೆಸ್ ಕಿಟ್ ಕೂಡ ನಿಮಗೆ ಅತ್ಯುತ್ತಮ ರಿಯಾಯಿತಿಯೊಂದಿಗೆ ಸಿಗುತ್ತಿದೆ.

5 O'CLOCK SPORTS Combo of Grey leather Gym Bag with Shoe Compartment, Black Gym Gloves and Black 500 ml Spider Shaker Bottle Gym kit for Men and Women ll Gym Bag with Shoe Compartment Gym & Fitness Kit
₹752.00
₹1,500.00
50%

ಆರಿಯನ್ ಹೆಕ್ಸ್ ಡಂಬ್ಬೆಲ್ಸ್

ವರ್ಕೌಟ್‌ ಮಾಡಲು ಅತ್ಯುತ್ತಮವಾದ, ಹಿಡಿಯಲು ಬಹಳ ಅನುಕೂಲಕರವಾಗಿರುವ ರಬ್ಬರ್ನಲ್ಲಿ ಸುತ್ತುವರಿಯಲ್ಪಟ್ಟಿರುವ ಈ ಡಂಬ್ಬೆಲ್ ಷಡ್ಭುಜಾಕೃತಿಯ ವಿನ್ಯಾಸವನ್ನು ಹೊಂದಿದೆ. ಈ ವಿನ್ಯಾಸ ಡಂಬ್ಬೆಲ್ ಉರುಳಿ ಹೋಗದಂತೆ ತಡೆಯುತ್ತದೆ. ಡಂಬ್ಬೆಲ್ ವಿಶಾಲ ವ್ಯಾಪ್ತಿಯ ಗಾತ್ರವನ್ನು ಹೊಂದಿದೆ ಮತ್ತು ಇನ್-ಬಾಕ್ಸ್ ಕೈ ಹಿಡಿತದೊಂದಿಗೆ 2 ಡಂಬ್ಬೆಲ್ಗಳನ್ನು ಒಳಗೊಂಡಿದೆ. ಆಫರ್‌ನಲ್ಲಿ ಲಭ್ಯವಿರುವ ಈ ಡಂಬಲ್ಸ್ ಅನ್ನು ಇಂದೇ ಖರೀದಿಸಿ.

Aurion Rubber Hex Coated Cast Iron Hexagonal Dumbbells 5 Kg x 2 Set for Home and Gym Exercise | Premium Hand Weight Dumbbell | Strength Training Equipment | Full Body Workout | For Men and Women

ಬೋಲ್ಡ್‌ಫಿಟ್ ಪುಶ್ ಅಪ್ ಮತ್ತು ಡಿಪ್ಸ್ ಸ್ಟ್ಯಾಂಡ್

ಬೋಲ್ಡ್‌ಫಿಟ್ ಪುಶ್ ಅಪ್ ಮತ್ತು ಡಿಪ್ಸ್ ಸ್ಟ್ಯಾಂಡ್ ಮೇಲೆ ಭಾರೀ ರಿಯಾಯಿತಿಯೊಂದಿಗೆ ಅಮೇಜಾನ್‌ ಮಾರಾಟ ಮಾಡುತ್ತಿದೆ. ಈ ಪುಷ್-ಅಪ್ ಮತ್ತು ಡಿಪ್ಸ್ ಸ್ಟ್ಯಾಂಡ್ ನಿಮ್ಮ ಮಣಿಕಟ್ಟಿನ ಒತ್ತಡವನ್ನು ಕಡಿಮೆ ಮಾಡುವ ಟಿಲ್ಟ್ ವಿನ್ಯಾಸದೊಂದಿಗೆ ಬರುತ್ತದೆ. ಇದು ಜೋಡಿಸುವುದು ಸುಲಭ ಮತ್ತು ಬೆವರು-ಹೀರಿಕೊಳ್ಳುವ ಹ್ಯಾಂಡಲ್‌ಗಳು ನಿಮಗೆ ಹೆಚ್ಚು ಹೊತ್ತು ವ್ಯಾಯಾಮ ಮಾಡಲು ಸಹಕಾರಿಯಾಗಿದೆ. ಇದು ಸ್ಲಿಪ್ ಮತ್ತು ಸ್ಕಿಡ್-ಫ್ರೀ ಆಗಿದೆ.

Boldfit Push Up Bar Stand For Gym & Home Exercise (Multicolor)
₹299.00
₹990.00
70%

ಅತೀ ಕಡಿಮೆ ಬೆಲೆ ಹಾಗೂ ಆಫರ್‌ನಲ್ಲಿ ಲಭ್ಯವಿರುವ ಈ ವರ್ಕೌಟ್‌ ಸಾಮಾಗ್ರಿಗಳನ್ನು ಇಂದೇ ಖರೀದಿಸಿ.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion