ಅಮೆಜಾನ್‌ ಸೇಲ್‌: ಡೆಕೋರೇಟಿವ್ ಲ್ಯಾಂಪ್‌ಗಳಿಗೆ ಶೇ. 70ರಷ್ಟು ರಿಯಾಯಿತಿ

Amazon Sale: Up To 70% Off On Chandeliers, Ceiling Lamps

ಮನೆಯಲ್ಲಿ ಅಲಂಕಾರಿಕ ದೀಪಗಳಿದ್ದರೆ ಮನೆಯ ಸೊಬಗು ಮತ್ತಷ್ಟು ಹೆಚ್ಚುವುದು. ಸೀಲಿಂಗ್‌ ಲ್ಯಾಂಪ್‌, ಬೆಡ್‌ ರೂಂ ಲ್ಯಾಂಪ್‌, ಲಿವಿಂಗ್‌ ರೂಂ ಲ್ಯಾಂಪ್‌ ಇವೆಲ್ಲಾ ಮನೆಯ ಲುಕ್‌ ಮತ್ತಷ್ಟು ಹೆಚ್ಚಿಸುವುದರಲ್ಲಿ ಸಂಶಯವೇ ಇಲ್ಲ. ಅಮೆಜಾನ್‌ನಲ್ಲಿ ಅನೇಕ ಬಗೆಯ ಡೆಕೋರೇಟಿವ್ ಲ್ಯಾಂಪ್‌ ರಿಯಾಯಿತಿಯಲ್ಲಿ ಲಭ್ಯವಿದೆ. ನೀವು ಬಯಸುತ್ತಿರುವ ಲ್ಯಾಂಪ್‌ ವಿನ್ಯಾಸ ಈ ಕಲೆಕ್ಷನ್‌ನಲ್ಲಿ ಇದೆಯೇ ನೋಡಿ:

1. ಸೀಲಿಂಗ್‌ ಲ್ಯಾಂಪ್‌ಗೆ ಪೆಡೆಂಟ್ ಲೈಟ್ಸ್

ಇದು ಹ್ಯಾಂಡ್‌ಮೇಡ್‌ ಆಗಿದ್ದು ಮೇಡ್‌ ಇನ್ ಇಂಡಿಯಾ ಆಗಿದೆ. ಇದು ನಿಮ್ಮ ಬೆಡ್‌ ರೂಂ, ಸೀಲಿಂಗ್‌ನ ಅಂದವನ್ನು ಹೆಚ್ಚಿಸುತ್ತದೆ, ಕಲರ್‌ ಹಾಗೂ ವಿನ್ಯಾಸದಲ್ಲಿ ತುಂಬಾನೇ ವಿಶಿಷ್ಠವಾಗಿದೆ.

ExclusiveLane Pendant Lights for Ceiling Lamp Pendant Lamp & Hanging Lights in Iron (Without Bulb), Metallic Brown(Corded Electric)
₹1,474.00
₹1,999.00
26%

2. ಕ್ಲಸ್ಟರ್ ಡೈಮಂಡ್‌ ಹ್ಯಾಂಗಿಂಗ್‌ ಲ್ಯಾಂಪ್

ಇಂಥ ಲ್ಯಾಂಪ್‌ ಹಾಲ್‌, ಬೆಡ್‌ರೂಂಗೆ ತುಂಬಾ ಲಕ್ಷುರಿ ಲುಕ್‌ ನೀಡುತ್ತದೆ. ಇದನ್ನು ಮೆಟಲ್‌ನಿಂದ ಮಾಡಲಾಗಿದ್ದು ನಿಮಗೆ ಬೇಕಾದ ಕಡೆ ಕೊಂಡೊಯ್ಯುದ್ದು ಹಾಕಬಹುದು.

Homesake Hanging Light Diamond, Ceiling Light Pendant Light, Home Decor Items for Living Room, Chandelier for Room Modern, Balcony Decor, Diwali Decoration Items for Home Decor - Golden, Set of 1
₹594.00
₹3,400.00
83%

3. ಡೆಕೋರೇಟಿವ್‌ ಟ್ರೈಪೋಡ್‌ ಸ್ಟ್ಯಾಂಡಿಂಗ್ ಫ್ಲೋರ್‌ ಲ್ಯಾಂಪ್‌

ಡೆಕೋರೇಟಿವ್ ಟ್ರೈಪೋಡ್‌ ಸ್ಟ್ಯಾಂಡಿಂಗ್ ಫ್ಲೋರ್ ಲ್ಯಾಂಪ್
ಅನ್ನು ಅತ್ಯುತ್ತಮದ ಗುಣಮಟ್ಟದ ವಸ್ತುಗಳನ್ನು ಬಳಸಿ ತಯಾರಿಸಲಾಗಿದೆ. ಬಲ್ಬ್‌ ಸೇರಿಸಿಲ್ಲ, ಆದರೆ ಶೇಡ್ಸ್ ಸೇರಿಸಲಾಗಿದೆ. ಇದರ ಎತ್ತರ 48 ಇಂಚು. ನಿಮಗೆ ಬೇಕಾದ ರೀತಿಯಲ್ಲಿ ಲೈಟ್‌ ಅಡ್ಜೆಸ್ಟ್ ಮಾಡಬಹುದು.

VDIX Wooden Italian Crafter Decorative Antique Tripod Standing Floor Lamp for Living Room, Bed Room, Study Room Corner, and Office Brown Pack of 1

4. ಬ್ಯಾಂಬೂ ಫ್ಲೋರ್‌ ಲ್ಯಾಂಪ್‌

ಈ ಲ್ಯಾಂಪ್ ತೆಳ್ಳಗೆ ಸಕತ್‌ ಸ್ಟೈಲಿಷ್ ಆಗಿದೆ. ಇದು ನಿಮ್ಮ ಬೆಡ್‌ರೂಂನ ಅಂದ ಹೆಚ್ಚಿಸಲು ಪರ್ಫೆಕ್ಟ್ ಆಗಿದೆ. ಇದು ಹೆಚ್ಚು ಭಾರವಿಲ್ಲ ಹಾಗೂ ತುಂಬಾ ಕಾಲ ಬಾಳಿಕೆ ಬರುತ್ತೆ.

kraftinn Bamboo Floor Lamp , Natural Brown, Pack of 1

5. ಸೀಲಿಂಗ್‌ ಲೈಟ್‌ ಫಿಕ್ಷರ್‌

ಸಾಮಾನ್ಯವಾಗಿ ಸೀಲಿಂಗ್‌ಗೆ ಗೊಂಚಲು ದೀಪ ಹಾಕಲು ತುಂಬಾ ಸ್ಥಳಾವಕಾಶ ಬೇಕೆಂದು ಅಂದುಕೊಳ್ಳುತ್ತಾರೆ. ಆದರೆ ಈ ಲೈಟ್ಸ್‌ ಹಾಗಲ್ಲ, ಮನೆ ಹಾಗೂ ಕಮರ್ಷಿಯಲ್‌ ಸ್ಥಳಗಳಲ್ಲಿ ಬಳಸಲು ಈ ಲೈಟ್ಸ್ ಸೂಕ್ತವಾಗಿದೆ.

CRYSTA WORLD K9 Crystal Chandelier 16 Watts Ceiling Light Fixture, Multicolour, Round 10 Inch(AC/DC)
₹1,290.00
₹4,999.00
74%

6. ಕಂಚಿನ 3 ಸೀಲಿಂಗ್‌ ಲೈಟ್

5 ದೀಪದ ವಿನ್ಯಾಸದ ಕಂಚಿನ 3 ಸೀಲಿಂಗ್ ಲೈಟ್‌ ಸೆಟ್‌ ರಿಯಾಯಿತಿಯಲ್ಲಿ ಲಭ್ಯವಿದೆ. ಇದನ್ನು ಬೆಡ್‌ರೂಂ, ಹಾಲ್‌, ಡೈನಿಂಗ್ ರೂಂ, ಮನೆ ಎಂಟ್ರಿ ಹೀಗೆ ಎಲ್ಲಿ ಬೇಕಾದರೂ ಬಳಸಬಹುದು. ಇದು ನಿಮ್ಮ ಮನೆಯ ಅಂದ ಹೆಚ್ಚಿಸುವುದು.

Weldecor 5-Lamp Antique Brass Chandelier for Living Room and Hall - Ceiling Light Fixture, 5W (Golden Brown
₹1,999.00
₹2,999.00
33%

7. ಕ್ರಿಸ್ಟಲ್‌ ಮಾಡ್ರನ್‌ ಗೊಂಚಲು ದೀಪ

ಗ್ಲಾಸ್‌ನಿಂದ ಮಳೆಹನಿ ಸುರಿಯುವಂತೆ ವಿನ್ಯಾಸ ಮಾಡಿರುವ 30mm ಡ್ರಾಪ್‌ ಹೊಂದಿರುವ ಈ ಲೈಟ್ಸ್‌ ತುಂಬಾನೇ ಆಕರ್ಷಕವಾಗಿದೆ. ಮನೆಯ ಹಾಲ್‌ಗೆ ಈ ಲ್ಯಾಂಪ್‌ ಹಾಕಿದರೆ ಮನೆಯ ಸೊಬಗು ಮತ್ತಷ್ಟು ಹೆಚ್ಚುವುದು.

Discount4product D4P 35cm Crystal Modern Chandelier for Living Room Hallway -AC (Width: 35cm, Height:1 feet, WarmWhite)
₹3,815.00
₹6,999.00
45%

8. ರೌಂಡ್‌ ಮಲ್ಟಿಕಲರ್‌ ಕ್ರಿಸ್ಟಲ್ ಗೊಂಚಲು ದೀಪ

ಈ ದೀಪ ಕೂಡ ಮನೆಯ ಅಂದಕ್ಕೆ ಮತ್ತಷ್ಟು ಮೆರಗು ನೋಡುವುದು. ಈ ಕ್ರಿಸ್ಟಲ್‌ ದೀಪ ನೋಡಲು ತುಂಬಾನೇ ಆಕರ್ಷಕವಾಗಿದ್ದು ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ.

Swanart Peacock K9 Round Crystal LED Ceiling Light Chandelier (Multicolour)

9. ಬೋಹೋ ಹ್ಯಾಂಗಿಂಗ್‌ ಪೆಂಡೆಂಟ್ ಲೈಟ್ ಕವರ್

ಬೆಡ್‌ರೂಂ, ಬೇಬಿ ರೂಂ, ಮದುವೆ ಮಂಟಪ, ಪಾರ್ಟಿ ಥೀಮ್‌ ಹೀಗೆ ಎಲ್ಲಾ ಕಡೆ ಈ ದೀಪ ಬಳಸಬಹುದಾಗಿದೆ.

Homesake Farmhouse Hand-Woven Chandelier Hanging Lamp,Boho Drum Pendant Modern Lampshade for Decor (Inverted Wiving)(AC, Cotton, Beige)
₹999.00
₹2,800.00
64%

10. ಫ್ಲೋರ್‌ ಲ್ಪಾಂಪ್‌ ವಿಥ್‌ ಶೆಲ್ಫ್‌

ಬೆಡ್‌ರೂಂಗೆ ಈ ದೀಪ ತುಂಬಾನೇ ಸೂಕ್ತವಾಗಿದೆ. ಇದನ್ನು ಅತ್ಯುತ್ತಮ ಗುಣಮಟ್ಟದ ಬಿರ್ಚ್‌ ಪ್ಲೈವುಡ್‌ನಿಂದ ತಯಾರಿಸಲಾಗಿದ್ದು ಇದು ಯಾವುದೇ ಗೋಡೆ ಬಣ್ಣಕ್ಕೆ ಸರಿ ಹೊಂದುತ್ತದೆ.

Crosscut Furniture Floor Lamp 14 In Dia (Dark With Jute) For Medium Size Room (Yellow)

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion