ಅಮೆಜಾನ್‌ ಸೇಲ್: ಶೇ.70ರಷ್ಟು ರಿಯಾಯಿತಿಯಲ್ಲಿ ಹ್ಯಾಂಡ್‌ಬ್ಯಾಗ್ಸ್‌, ವ್ಯಾಲೆಟ್

Amazon Sale: Up To 70% Off For Womens Handbag And Mens Wallet

ತುಂಬಾ ಸ್ಟೈಲಿಷ್ ಆದ ಲಾವಿ ಹಾರ್ಸ್‌ ಬ್ರ್ಯಾಂಡ್‌ನ ಹ್ಯಾಂಡ್‌ಬ್ಯಾಗ್‌ಗಳು, ಪುರುಷರಿಗೆ ವ್ಯಾಲೆಟ್ ಅಮೆಜಾನ್‌ನಲ್ಲಿ ಒಳ್ಳೆಯ ರಿಯಾಯಿತಿಯಲ್ಲಿ ಲಭ್ಯವಿದೆ. ಸಕತ್ ಸ್ಟಯಲಿಷ್ ಆಗಿರುವ ಹ್ಯಾಂಡ್‌ಬ್ಯಾಗ್‌ಗಳು ಶೇ.70ಕ್ಕೂ ಅಧಿಕ ರಿಯಾಯಿತಿಯಲ್ಲಿ ಲಭ್ಯವಿದೆ. ಆಕರ್ಷಕ ವಿನ್ಯಾಸ, ಆಕರ್ಷಕ ಬಣ್ಣದ ಬ್ಯಾಗ್‌ಗಳು ನಿಮ್ಮನ್ನು ಆಕರ್ಷಿಸುವ ಬೆಲೆಯಲ್ಲಿ ಲಭ್ಯವಿದೆ. ಈ ಆಫರ್ ಮುಗಿಯುವ ಮುನ್ನ ನಿಮಗೆ ಇಷ್ಟವಾದ ಬ್ಯಾಗ್‌ ಅನ್ನು ಸ್ವಂತವಾಗಿಸಿ.

1. ಲಾವಿ ಹಾರ್ಸ್ ಹ್ಯಾಂಡ್‌ಬ್ಯಾಗ್

ನೋಡಲು ಸ್ಟೈಲಿಷ್, ಲೈಟ್‌ವೇಯ್ಟ್, ಕೈಯಲ್ಲಿಯೇ ಲೆದರ್‌ ಮಾಡಿ ತಯಾರಿಸಿರುವ ಈ ನೇರಳೆ ಬಣ್ಣದ ಹ್ಯಾಂಡ್‌ಬ್ಯಾಗ್‌ ತುಂಬಾ ಕಾಲ ಬಾಳಿಕೆ ಬರುತ್ತದೆ. ಅಲ್ಲದೆ ಆಫೀಸ್‌ಗೆ ಹೋಗುವಾಗ ಅತವಾ ಎಲ್ಲಾದರೂ ಹೋಗುವಾಗ ನಿಮ್ಮ ಪರ್ಸ್, ಕೊಡೆ, ಬಾಕ್ಸ್ ಹೀಗೆ ಅಗ್ಯತ ವಸ್ತುಗಳನ್ನು ಇಡಲು ಸ್ಥಳಾವಕಾಶ ಇದೆ.

Lavie Women's Horse Dome Satchel Bag Brown Ladies Purse Handbag

2. ಲಾವಿ ಹಾರ್ಸ್ ಕಪ್ಪು ಬಣ್ಣದ ಹ್ಯಾಂಡ್‌ ಬ್ಯಾಗ್‌

ಈ ಬ್ಯಾಗ್‌ ಕೂಡ ಅಷ್ಟೇ ತುಂಬಾ ಸ್ಟೈಲಿಷ್ ಆಗಿದೆ. 2 ದೊಡ್ಡ ಕಂಪಾರ್ಟ್‌ಮೆಂಟ್‌, 2 ಸ್ವಲ್ಪ ಚಿಕ್ಕದಾದ ಸ್ಟೋರೇಜ್ ಕಂಪಾರ್ಟ್‌ಮೆಂಟ್, 2 ಸ್ಲಿಪ್ ಪಾಕೆಟ್ ಹೊಂದಿದೆ. ಆಫೀಸ್‌ಗೆ ಆಗಲಿ, ಪರ್ಟಿಗಾಗಲಿ ಈ ಹ್ಯಾಂಡ್‌ಬ್ಯಾಗ್ ಸೂಕ್ತವಾಗಿದೆ.

Lavie Women's Horse Medium Tote Bag Black Ladies Purse Handbag
₹1,249.00
₹4,499.00
72%

3. ಲಾವಿ ಹೈಲಿ ಟೋಟ್ ಬ್ಯಾಗ್

ಬೋಟ್ ಶೇಪ್‌ನ ಈ ಟೋಟ್ ಬ್ಯಾಗ್‌ ನೋಡಲು ತುಂಬಾ ಸ್ಟೈಲಿಷ್ ಆಗಿದೆ. ಸಾಕಷ್ಟು ವಸ್ತುಗಳನ್ನು ಇಡಲು ಈ ಬ್ಯಾಗ್‌ನಲ್ಲಿ ಕಂಪಾರ್ಟ್‌ಮೆಂಟ್ ಇದ್ದು ಇದರ ಕೈಯನ್ನು ಬೇಕಾದರೆ ಉದ್ದ ಮಾಡಬಹುದು. ಆಕರ್ಷಕ ಡಿಸ್ಕೌಂಟ್‌ನಲ್ಲಿ ಈ ಬ್ಯಾಗ್‌ ಲಭ್ಯವಿದೆ.

Lavie Hailey Womens Large Tote Handbag (Black)

4. ಕೆಲಿಯೊ ಕ್ರಾಸ್ಬಾಡಿ ಸ್ಲಿಂಗ್ ಹ್ಯಾಂಡ್‌ಬ್ಯಾಗ್

ನಿಂಬೆ-ಹಸಿರು ಬಣ್ಣದ ಈ ಬ್ಯಾಗ್‌ ನೋಡು ಆಕರ್ಷಕವಾಗಿದೆ. ಈ ಬ್ಯಾಗ್‌ ಒಂದು ದೊಡ್ಡ ಸ್ಥಳಾವಕಾಶ, ಲಿಪ್‌ಸ್ಟಿಕ್‌, ಚಾರ್ಜರ್ ಮುಂತಾದ ವಸ್ತುಗಳನ್ನು ಇಡಲು ಎರಡು ಚಿಕ್ಕ ಪಾಕೆಟ್ ಕೂಡ ಇವೆ. ಈ ಬ್ಯಾಗ್‌ ಅಮೆಜಾನ್‌ನಲ್ಲಿ ರಿಯಾಯಿತಿಯಲ್ಲಿದೆ.

KLEIO PU Vibrant Unique Shape Cross Body Sling Hand Bag For Girls Women Ladies (Green) (HO8012KL-GR)

5. ಆಲೀವ್‌ ಹಾಗೂ ಸಾಸಿವೆ ಬಣ್ಣದ ಸ್ಲಿಂಗ್ ಬ್ಯಾಗ್

ಈ ಬ್ಯಾಗ್‌ ಆಫೀಸ್‌ಗೆ ಹೋಗುವವರು ಮಾತ್ರವಲ್ಲ ಕಾಲೇಜು ಹುಡುಗಿಯರು ನೋಟ್‌ಬುಕ್ ಹಾಕಿಕೊಂಡು ಹೋಗಲು ಬಳಸಬಹುದು. ಇದರಲ್ಲಿ 2 ಓಪನ್ ಪಾಕೆಟ್, 1 ಜಿಪ್ ಪಾಕೆಟ್ ಇದೆ. ನಿಮ್ಮ ಕಂಫರ್ಟ್‌ಗೆ ತಕ್ಕಂತೆ ಬ್ಯಾಗ್‌ನ ಸ್ಟ್ರಾಪ್ಸ್ ಉದ್ದ ಮಾಡಬಹುದು.

DailyObjects Trapeze Sling Crossbody Bag for Girls and Women | Made with Durable Vegan Leather Material | Carefully Handcrafted | Zip Closure | Adjustable and Detachable Straps | Multicolor
₹1,068.00
₹2,499.00
57%

6. ಇಕೋರೈಟ್ ಸ್ಮಾಲ್ ಶೋಲ್ಡರ್ ಬ್ಯಾಗ್

ಈ ಮಾಡರ್ನ್‌ ಬ್ಯಾಗ್‌ ಹಾಕಿದರೆ ತುಂಬಾ ಸ್ಟೈಲಿಷ್ ಲುಕ್ ನೀಡುತ್ತದೆ. ಶೇ100ರಷ್ಟು ವಾಟರ್‌ ಫ್ರೂಫ್ ಆಗಿದೆ. ಈ ಚಿಕ್ಕ ಬ್ಯಾಗ್‌ ಲೈಟ್‌ವೇಯ್ಟ್ ಆಗಿದ್ದು ಯಾವುದೇ ಸಂದರ್ಭದಲ್ಲಿ ಕೊಂಡೊಯ್ಯಲು ಸೂಕ್ತವಾಗಿದೆ.

7. ಪುರುಷರಿಗೆ ವೈಲ್ಡ್‌ಹಾರ್ನ್ ಬ್ಲ್ಯಾಕ್ ವ್ಯಾಲೆಟ್

ನಿಮ್ಮ ಅಣ್ಣ, ಸ್ನೇಹಿತ, ಸಂಗಾತಿಗೆ ಏನಾದರೂ ಗಿಫ್ಟ್‌ ನೀಡ ಬಯಸುವುದಾದರೆ ಈ ವ್ಯಾಲೆಟ್ ನೀಡಬಹುದು. ಇದೀಗ ವ್ಯಾಲೆಟ್ ಸೆಟ್‌ ಒಳ್ಳೆಯ ಡಿಸ್ಕೌಂಟ್‌ನಲ್ಲಿ ಲಭ್ಯವಿದೆ ನೋಡಿ.

WildHorn Black Men's Wallet (6)
₹474.00
₹1,999.00
76%

8. ಅರ್ಬನ್ ಫಾರೆಸ್ಟ್ ಡ್ಯಾನಿ RFID ಬ್ಲಾಕಿಂಗ್ ಲೆದರ್ ವ್ಯಾಲೆಟ್

ಈ ಬ್ಯಾಗ್ ನೋಡಲು ಸ್ಟೈಲಿಷ್ ಮಾತ್ರವಲ್ಲ, ಒಳ್ಳೆಯ ಫೀಚರ್ಸ್ ಕೂಡ ಹೊಂದಿದೆ. ಇದರಲ್ಲಿ 12 ಕಾರ್ಡ್ ಹೋಲ್ಡರ್ಸ್, ಹಣ ಇಡಲು 5 ಕಂಪಾರ್ಟ್‌ಮೆಂಟ್, ಒಂದು ಜಿಪ್ ಇರುವ ಕಂಪಾರ್ಟ್‌ಮೆಂಟ್‌ ಇದೆ.

URBAN FOREST Danny Dark Red Leather Wallet for Women
₹889.00
₹2,500.00
64%

9. ವಿಸ್ಮಿಂಟ್ರೆಂಡ್ ಸ್ಟೈಲಿಷ್ ಲೆದರ್ ಬ್ಯಾಗ್‌

ಇದನ್ನು ಅತ್ಯುತ್ತಮ ಗುಣಮಟ್ಟದ ವೇಗನ್ ಲೆದರ್ ಬಳಸಿ ತಯಾರಿಸಲಾಗಿದೆ. ಇದರಲ್ಲಿ 3 ಕಂಪಾರ್ಟ್‌ಮೆಂಟ್ ಇದೆ, ಆದ್ದರಿಂದ ನಿಮ್ಮ ವಸ್ತುಗಳನ್ನು ನೀಟಾಗಿ ಇಡಬಹುದು. ಈ ಬ್ಯಾಗ್ ಆಫೀಸ್, ಕಾಲೇಜ್‌, ಟ್ರಿಪ್ ಅಂತ ಎಲ್ಲಾ ಕಡೆ ಕೊಂಡೊಯ್ಯಬಹುದು. ಈ ಬ್ಯಾಗ್ ಇಷ್ಟವಾಗಿದ್ದರೆ ಆಕರ್ಷಕ ರಿಯಾಯಿತಿಯಲ್ಲಿದೆ ನೋಡಿ.

VISMIINTREND Stylish Vegan Leather Sling Purse Handbag Bags for Women and Girls | Shoulder | Side | Office | Travel | Birthday | Gift for Wife | Gifts for Sister (Brown)

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion