ಅಮೆಜಾನ್‌ ಸೇಲ್: ಗರ್ಲ್ಸ್‌ ಲೇಟೆಸ್ಟ್ ಟ್ರೆಂಡಿಂಗ್ ಡಿಸೈನರ್ ವೆಸ್ಟ್ರನ್ ವೇರ್‌ಗಳ ಮೇಲೆ ಆಫರ್

ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಕಾಣಲು ಲೇಟೆಸ್ಟ್ ವೆಸ್ಟ್ರನ್ ವೇರ್ ಗಳನ್ನು ಅಮೆಜಾನ್ ನಿಮಗಾಗಿ ಭಾರಿ ರಿಯಾಯಿತಿ ದರದಲ್ಲಿ ತಂದಿದೆ. ಒಂದೊಂದೂ ವಿಭಿನ್ನವಾದ ಡಿಸೈನರ್ ಡ್ರೆಸ್. ದಪ್ಪಗಿರುವವರೂ ಕಾನ್ಫಿಡೆಂಟ್ ಆಗಿ ಹಾಕಬಹುದಾದಂತಹ ಸ್ಟೈಲಿಶ್ ಡ್ರೆಸ್ ಗಳು ಪ್ಲಸ್ ಸೈಜ್ ಗಳಲ್ಲೂ ಲಭ್ಯವಿದೆ.

Amazon Sale: Special offers on Midi Dress, Jumpsuit, Long Dress And more Fabulous Curves

ಅತ್ಯುತ್ತಮ ಗುಣಮಟ್ಟದ ಫ್ಯಾಬ್ರಿಕ್ ಗಳಲ್ಲಿ ರೆಡಿಯಾಗಿರುವ ಈ ಡ್ರೆಸ್ ಗಳ ಮೇಲೆ ಡಿಸ್ಕೌಂಟ್ ಇರುವುದಷ್ಟೇ ಅಲ್ಲದೆ ಕ್ಯಾಶ್ ಆನ್ ಡೆಲಿವರಿ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿ ಹೆಚ್ಚುವರಿ ಡಿಸ್ಕೌಂಟ್ ಕೂಡ ಪಡೆಯಬಹುದಾಗಿದೆ. ಇನ್ನೇಕೆ ತಡ ಪಾರ್ಟಿಗಳಲ್ಲಿ ಮಿಂಚಲು ಸಿದ್ದರಾಗಿ!.

ಅಂತಹ ಡಿಸೈನರ್ ವೇರ್ ಗಳ ಪೂರ್ಣ ವಿವರ ಇಲ್ಲಿದೆ ನೋಡಿ

wild U Women Western Plus Size Strapless Pleated Midi Dress (Maroon, Size : 3XL)

1. ವೈಲ್ಡ್ ಯು ವುಮೆನ್ ವೆಸ್ಟರ್ನ್ ಪ್ಲಸ್ ಸೈಜ್ ಸ್ಟ್ರಾಪ್ ಲೆಸ್ ಪ್ಲೀಟೆಡ್ ಮಿಡಿ ಡ್ರೆಸ್

ಈಗಂತೂ ಈ ರೀತಿಯ ಪ್ಲೀಟೆಡ್ ಡ್ರೆಸ್ ಗಳು ಭಾರೀ ಟ್ರೆಂಡಿಂಗ್ ನಲ್ಲಿವೆ. ಮೆರೂನ್ ಕಲರ್ ಅಂತೂ ಎಲ್ಲರ ಮೇಲು ತುಂಬಾ ಎಲಿಗೆಂಟ್ ಆಗಿ ಕಾಣಿಸುತ್ತದೆ. ಸ್ಟ್ರಾಪ್ ಲೆಸ್ ಆಗಿರುವುದರಿಂದ ಪಾರ್ಟಿಗಳಿಗೆ, ರೆಸ್ಟೋರೆಂಟ್ ಗಳಿಗೆ, ಗೆಟ್ ಟುಗೆದರ್ ಗಳಿಗೆ ಹೇಳಿ ಮಾಡಿಸಿದಂತಿದೆ. ಇದರ ಮುಖಬೆಲೆ ₹1,299 ಆಫರ್ ನಲ್ಲಿ ಸಿಗುತ್ತಿರುವುದು ರೂ.1299ಕ್ಕೆ. ಸೂಪರ್ ಸೇಲ್

ಕಲರ್ : ಮೆರೂನ್

ಫ್ಯಾಬ್ರಿಕ್ : ಪ್ರೀಮಿಯಂ ಸ್ಪಾಂಡೆಕ್ಸ್

ಸೈಜ್ : 2XL-6XL

Popuppataka Women's Cotton Dress | Hand Wash | Solid | Green | 4XL|2021-150-4XL

2. ಪೋಪುಪಟಾಕ ವುಮೆನ್ಸ್ ಕಾಟನ್ ಡ್ರೆಸ್

ಅಪರೂಪದ ಗ್ರೀನ್ ಶೇಡ್ ನಲ್ಲಿ ಇರುವ ಈ ಸ್ಟೈಲಿಶ್ ಡ್ರೆಸ್ ಕಾಟನ್ ಆಗಿದ್ದು ಎಲ್ಲಾ ಸೀಸನ್ ಗಳಿಗೂ ಹೊಂದುತ್ತದೆ. ಇದರೊಂದಿಗೆ ಯಾವ ಬಣ್ಣದ ಹ್ಯಾಂಡ್ ಬ್ಯಾಗ್ ಸ್ಯಾಂಡಲ್ಸ್ ಇಯರಿಂಗ್ಸ್ ಬೇಕಾದರೂ ಮ್ಯಾಚ್ ಆಗುತ್ತೆ. ಎಲ್ಲಾ ಸೈನ್ಸ್ ಗಳಲ್ಲೂ ದೊರಕುತ್ತದೆ. ಮುಖಬೆಲೆ 3200₹ ಗಳಿದ್ದರೂ ಆಫರ್ ನಲ್ಲಿ ನಿಮಗೆ ₹ 1200 ಕ್ಕೆ ದೊರಕುವ ಇದನ್ನು ಖರೀದಿಸಿ ಗ್ಲಾಮರಸ್ ಆಗಿ ಕಾಣಿ.

ಫ್ಯಾಬ್ರಿಕ್ : 100% ಸಾಫ್ಟ್ ಮೆಟೀರಿಯಲ್ ಕಾಟನ್

Lastinch Women's Plus Size Polyester Blue Printed Jumpsuit With Front Knot (Medium)
₹899.00
₹2,000.00
55%

3. ಲಾಸ್ಟ್ ಇಂಚ್ ವುಮೆನ್ಸ್ ಪ್ಲಸ್ ಸೈನ್ ಪಾಲಿಸ್ಟರ್ ಬ್ಲೂ ಪ್ರಿಂಟೆಡ್ ಜಂಪ್ ಸೂಟ್

ಜಂಪ್ ಸೂಟ್ ಗಳು ಎಲ್ಲರಿಗೂ ಸೂಟ್ ಆಗುತ್ತದೆ. ಬ್ಲೂ ಮೇಲೆ ವೈಟ್ ಚೆಕ್ಸ್ ಪ್ರಿಂಟ್ ಗಳಿಂದ ಇದು ತುಂಬಾ ಆಕರ್ಷಕವಾಗಿ ಕಾಣುತ್ತದೆ. ಇದರ ಫಿಟ್ಟಿಂಗ್ ಎಲ್ಲರ ಪರ್ಸನಾಲಿಟಿಗೂ ಮ್ಯಾಚ್ ಆಗುತ್ತೆ. ಇಂತಹ ಬೆಲನರೀಸ್ ಅನ್ನು ಕಾಲಿಗೆ ಧರಿಸಿ ದರಂತೂ ಇದರ

ಲುಕ್ ಡಬಲ್ ಆಗೋದು ಖಂಡಿತ. ₹2,000 ಮುಖಬೆಲೆಯ ಈ ಡ್ರೆಸ್ ಆಫರ್ ನಲ್ಲಿ ₹799 ಕ್ಕೆ ಲಭ್ಯ. ಇದನ್ನು ಖರೀದಿಸಿ ಹೋದಲ್ಲೆಲ್ಲಾ ಕಾಂಪ್ಲಿಮೆಂಟ್ಸ್ ಪಡೆದುಕೊಳ್ಳಿ.

ಸೈಜ್: M, L

ಮೆಟೀರಿಯಲ್ : ಪಾಲಿಸ್ಟರ್

The Pink Moon Women's Full Length Plus Size Black Knit Jumpsuit - (JMPST_BLACK-3XL_Black_XL)

4. ಪಿಂಕ್ ಮೂನ್ ಫುಲ್ ಲೆಂಥ್ ಪ್ಲಸ್ ಸೈಜ್ ಬ್ಲಾಕ್ ಜಂಪ್ ಸೂಟ್

ವೀ ನೆಕ್ ಇರುವ ಈ ಬ್ಲಾಕ್ ಜಂಪ್ ಸೂಟ್ ನಲ್ಲಿ ನೀವು ಬ್ಲಾಕ್ ಬ್ಯೂಟಿ ಆಗುವುದು ಗ್ಯಾರಂಟಿ. ಡೇ ಅಥವಾ ನೈಟ್, ಜ್ಯುವೆಲರಿ ಇರಲಿ ಇಲ್ಲದಿರಲಿ, ಅಕೇಶನ್ ಯಾವುದೇ ಇರಲಿ ಮಾಡ್ರನ್ ಅಂಡ್ ಸ್ಟೈಲಿಶ್ ಆಗಿ ಕಾಣಬಹುದು. ₹2,399 ಬೆಲೆಗೆ ಲಭ್ಯವಿದೆ.

ಫ್ಯಾಬ್ರಿಕ್: ಕಾಟನ್

ಕಲರ್: ಬ್ಲಾಕ್

ಸೈಜ್ : L - 6XL

Flambeur Multi Color Crepe Fabric 3/4 Sleeve V Neck Plus Size Dress for Women
₹790.50
₹2,549.00
69%

5. ಫ್ಲಾಮ್ಬ್ಯೂರ್ ಮಲ್ಟಿ ಕಲರ್ ಗ್ರೇಪ್ ಡ್ರೆಸ್

ಈ ರೀತಿಯ ಪೋಲ್ಕಾ ಡಾಟ್ಸ್ ಪ್ರಿಂಟ್ ಗಳಂತೂ ಎವರ್ಗ್ರೀನ್ ಫ್ಯಾಶನ್. ಮಂಡಿ ತನಕ ಬರುವ ಈ ಡ್ರೆಸ್ ಧರಿಸಿದವರ ಗೆಟಪ್ ನೇ ಬದಲಾಯಿಸಿ ಸ್ಟನ್ನಿಂಗ್ ಲುಕ್ ಕೊಡುತ್ತದೆ. ಪಾರ್ಟಿ, ಟ್ರಾವೆಲ್ ಎಲ್ಲಾ ಕಡೆಗೂ ಬೆಸ್ಟ್.

ಫ್ಯಾಬ್ರಿಕ್ ಕ್ರೇಪ್ ಆಗಿರುವುದರಿಂದ ಸುಕ್ಕಾಗುವ ಯೋಚನೆಯೂ ಇಲ್ಲ. ₹2549 ಮುಖಬೆಲೆಯ ಈ ಡ್ರೆಸ್ ₹893 ಗಳಿಗೆ ಆಫರ್ ನಲ್ಲಿ ಸಿಗುತ್ತಿದೆ.

ಕಲರ್: ಮಲ್ಟಿ ಕಲರ್

ಸೈಜ್: 2XL-6XL

6. ಕೋಟ್ರೆಲ್ ಪ್ಲಸ್ ಸೈಜ್ ಮಿಡಿ ಶರ್ಟ್ ಕಾಟನ್ ಡ್ರೆಸ್ ಪಿಂಕ್

ಶರ್ಟ್ ಪ್ಯಾಟರ್ನ್ ನಲ್ಲಿ ಸ್ಟೈಲಿಶ್ ಆಗಿ ಡಿಸೈನ್ ಮಾಡಿರುವ ಈ ಮಿಡಿ ಡ್ರೆಸ್ ಹೊಸ ಬಗೆಯ ಗೆಟಪ್ ಕೊಡುತ್ತದೆ. ಪಿಂಕ್ ಶೇಡ್ ನಲ್ಲಿ ನಿಮ್ಮ ಗ್ಲೋ ಹೆಚ್ಚಿಸಿಕೊಳ್ಳುವುದಷ್ಟೇ ಅಲ್ಲದೆ ಫ್ಯಾಷನಬಲ್

ಆಗಿ ಕಾಣಿಸಿ. ಮುಖಬೆಲೆ ₹1,999 ಇದ್ದರೂ 68% ಡಿಸ್ಕೌಂಟ್ ಹೋಗಿ ಕೇವಲ 639 ರೂಪಾಯಿಗಳಿಗೆ ಲಭ್ಯವಿದೆ.

ಫ್ಯಾಬ್ರಿಕ್: ಕಾಟನ್

Flambeur BottleGreen Color Crepe Fabric Full Sleeve Square Neck Plus Size Dress for Women
₹546.00
₹2,749.00
80%

7. ಫ್ಲಾಮ್ಬ್ಯೂರ್ ಬಾಟಲ್ ಗ್ರೀನ್ ಕಲರ್ ಕ್ರೇಪ್ ಪ್ಲಸ್ ಸೈಜ್ ಡ್ರೆಸ್

ಫುಲ್ ಸ್ಲೀವ್ ಮತ್ತು ಸ್ಕ್ವೇರ್ ನೆಕ್ ನಲ್ಲಿರುವ ಈ ಬಾಟಲ್ ಗ್ರೀನ್ ಡ್ರೆಸ್ ತುಂಬಾ ಟ್ರೆಂಡಿಯಾಗಿ ಕಾಣಿಸುತ್ತದೆ. ಸೊಂಟದ ಹತ್ತಿರ ಎಲಾಸ್ಟಿಕ್ ಬೆಲ್ಟ್ ಟೈಪ್

ಇದ್ದು ಪರ್ಸನಾಲಿಟಿಯನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ₹ 2,749 ಮುಖಬೆಲೆಯ ಈ ಸುಂದರ ವಾದ ಡ್ರೆಸ್ ಕೇವಲ ₹1,015 ಗೆ ದೊರೆಯುತ್ತಿದೆ.

ಸೈಜ್ : 2XL-6XL

ಫ್ಯಾಬ್ರಿಕ್ : ಕ್ರೇಪ್

Ritsila Women's Floral Western Stylish Mini Midi Dress Yellow

8. ರೆಟ್ಸಿಲಾ ವಿಮೆನ್ ವೆಸ್ಟರ್ನ್ ಮ್ಯಾಕ್ಸಿ ಡ್ರೆಸ್

ಮಸ್ಟರ್ಡ್ ಕಲರ್ ಮೇಲೆ ಬ್ಲಾಕ್ ಪೋಲ್ಕ ಡಾಟ್ಸ್ ಇರುವ ಈ ಮ್ಯಾಕ್ಸಿ ಡ್ರೆಸ್ ಕಣ್ಣು ಸೆಳೆಯುತ್ತಿದೆ. ಬ್ಲಾಕ್ ಆಸೆಸರೀಸ್ ಜೊತೆಗಂತೂ ಲುಕ್ ಡಬ್ಬಲ್ ಆಗುತ್ತದೆ. ಈ ರೀತಿಯ ರೋಬ್ ಶೈಲಿನಲ್ಲಿರುವ ಈ ಡ್ರೆಸ್ ₹698-₹998 ಕ್ಕೆ ಲಭ್ಯವಿದೆ.

ಸೈಜ್: S-3XL

ಫ್ಯಾಬ್ರಿಕ್: 95% ಪಾಲಿಸ್ಟರ್, 5% ಸ್ಪ್ಯಾಂಡೆಕ್ಸ್

oxolloxo Women Regular Fit Polyester Flared Extended Sleeves Printed Party Black Dress
₹870.00
₹2,899.00
70%

9. ಒಕ್ಸೊಲೊಕ್ಸೊ ಲೆಗಾಂಡರಿ ಬ್ಲಾಕ್ ಪ್ಲುರಲ್ ವುಮನ್ ಲಾಂಗ್ ಡ್ರೆಸ್

ಬ್ಲಾಕ್ ಮೇಲೆ ಫ್ಲೋರಲ್ ಪ್ರಿಂಟ್ ಇರುವುದರಿಂದ ಇದರ ಗೆಟಪ್ ಹೆಚ್ಚಾಗಿದೆ. ಸಣ್ಣ ಸಣ್ಣ ವೈಟ್ ಅಂಡ್ ರೆಡ್ ಪ್ರಿಂಟ್ ಗಳು ಇದರ ಲುಕ್ ಹೆಚ್ಚಿಸಿ ಮಾಡ್ರನ್ ಗೆಟಪ್ ತಂದಿದೆ. ₹2,899 ಮುಖಬೆಲೆಯ ಈ ಡ್ರೆಸ್₹1, 159 ಕ್ಕೆ ಸಿಗುತ್ತಿದೆ.

ಸೈಜ್ :3XL

ಕಲರ್: ಬ್ಲಾಕ್

OOMPH! Women's Crepe Wrap Maxi Plus Size Dress - Crimson Red - od231_4XL

10. ಊಂಫ್ ! ವಿಮೆನ್ ಸ್ಕ್ರೇಪ್ ಮ್ಯಾಕ್ಸಿ ಡ್ರೆಸ್

ಬಟರ್ಫ್ಲೈ ಸ್ಲೀವ್ಸ್, ಜಿಗ್ ಜಾಗ್ ಪ್ರಿಂಟ್ ಗ್ಲಾಮರಸ್ ಆಗಿ ಕಾಣಿಸುತ್ತದೆ. ವ್ರಾಪ್ ಅಪ್ ಸ್ಟೈಲ್ ನಲ್ಲಿ ಇರುವ ಈ ಮ್ಯಾಕ್ಸಿ ಡ್ರೆಸ್ ಈಗ ತುಂಬಾ ಟ್ರೆಂಡ್ ನಲ್ಲಿ ಇದೆ. ಕ್ರೇಪ್ ಫ್ಯಾಬ್ರಿಕ್ ಇರುವುದರಿಂದ ಸುಕ್ಕಿನ ಯೋಚನೆಯೂ ಇಲ್ಲ.

ಈ ಪ್ಯಾಟ್ರನ್ ನಲ್ಲಿ ತುಂಬಾ ಕಲರ್ಸ್ ಲಭ್ಯವಿದೆ. ₹399 -₹699 ಕ್ಕೆ ಲಭ್ಯವಿದೆ.

ಸೈಜ್: 2XL-8XL

ಕ್ಲೋಷರ್ ಟೈಪ್: ಹುಕ್

ವೆಸ್ಟ್ರನ್ ಸ್ಟೈಲಿನ ಲೇಟೆಸ್ಟ್ ಟ್ರೆಂಡ್ ಇರುವ ಇವುಗಳನ್ನು ಆಫರ್ ಹೋಗುವ ಮುನ್ನವೇ ಶಾಪಿಂಗ್ ಮಾಡಿ.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion