ಅಮೆಜಾನ್‌ ಸೇಲ್: ಆಕರ್ಷಕ ರಿಯಾಯಿತಿ ದರದಲ್ಲಿ ಮಹಿಳೆಯರ ಉಡುಗೆ-ತೊಡುಗೆಗಳು ಅಮೆಜಾನ್ ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯ!

Amazon Sale: Special Discounts on Jumpsuit, Saree and more Womens Fashion

ಅಮೆಜಾನ್‌ ಮತ್ತೆ ತನ್ನ ಗ್ರಾಹಕರಿಗೆ ಭರ್ಜರಿ ರಿಯಾಯಿತಿಗಳನ್ನು ನೀಡುತ್ತಿದೆ. ಈ ಬಾರಿ ಮಹಿಳೆಯರ ಉಡುಗೆ-ತೊಡುಗೆ ಊಹಿಸದ ರಿಯಾಯಿತಿಯಲ್ಲಿ ಲಭ್ಯವಾಗುತ್ತಿದೆ. ವಿವಿಧ ಬ್ರಾಂಡ್ ನ ಬಟ್ಟೆಗಳು ಅಂದರೆ ವಿವಿಧ ವಿನ್ಯಾಸಗಳ ವಿವಿಧ ಉಡುಪುಗಳು ರಿಯಾಯಿತಿ ದರದಲ್ಲಿ ದೊರಕುತ್ತಿದ್ದು ಆಫರ್ ಮುಗಿಯುವ ಮುನ್ನ ಖರೀದಿಸಿದರೆ ಸಾವಿರಾರು ರೂಪಾಯಿ ಉಳಿಸಬಹುದು. ಅಲ್ಲದೇ ಈ ಬಟ್ಟೆಗಳು ಖಂಡಿತವಾಗಿಯೂ ಮಹಿಳೆಯರನ್ನು ಅಂದಗೊಳಿಸುವುದಲ್ಲದೇ, ಈ ಬಟ್ಟೆ ಸೂಪರ್ ಆಗಿದೆ ಎನ್ನುವ ಕಾಮೆಂಟ್ ಕೂಡ ಖಂಡಿತವಾಗ್ಲು ನೀವು ಪಡೆಯುತ್ತೀರಿ. ಹಾಗಾದರೆ ಬನ್ನಿ ಜನರನ್ನು ಆಕರ್ಷಿಸುವ ಬಟ್ಟೆಯನ್ನು ತೊಡಲು ನೀವು ರೆಡಿ ಇದ್ದೀರಾ? ಹಾಗಾದ್ರೆ ಯಾವೆಲ್ಲ ಬಟ್ಟೆಗಳು ಅಮೆಜಾನ್ ನಲ್ಲಿ ನಿಮಗೆ ರಿಯಾಯಿತಿ ದರದಲ್ಲಿ ಸಿಗುತ್ತಿದೆ ಎಂದು ನೋಡೋಣಾ ಬನ್ನಿ.

1. ಬ್ಲ್ಯಾಕ್ ಸಾಲಿಡ್ ಡ್ರೆಸ್

ಕ್ಯಾಂಪಸ್ ಕಂಪನಿಯ ಸೂತ್ರ ಮಹಿಳೆಯರ ಬ್ಲ್ಯಾಕ್ ಸಾಲಿಡ್ ಡ್ರೆಸ್ ಅತ್ಯುತ್ತಮೆ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಕಪ್ಪು ಬಣ್ಣದ ಈ ಬಟ್ಟೆ ವಿಭಿನ್ನ ಸ್ಟೈಲ್ ಹೊಂದಿದೆ. ಇದನ್ನು ಧರಿಸಿದರೆ ವೆಸ್ಟರ್ನ್ ಲುಕ್ ಪಕ್ಕಾ. ಇದನ್ನು ಮೆಷಿನ್ ನಲ್ಲಿ ವಾಶ್ ಮಾಡಬಹುದಾಗಿದೆ. ಈ ಬಟ್ಟೆ ತಯಾರಿಸಲು ಉತ್ತಮ ಗುಣಮಟ್ಟದ ಬಟ್ಟೆಯನ್ನು ಬಳಸಲಾಗಿದೆ. ಇದರ ಮೂಲ ಬೆಲೆ 1,999 ರೂ. ಇದ್ದು, 1,149 ರೂ.ಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಕ್ಯಾಂಪಸ್

ತಯಾರಾಗುವ ದೇಶ : ಭಾರತ

ಸೈಜ್ : ಎಲ್ಲಾ ರೀತಿಯ ಸೈಜ್ ನಲ್ಲಿ ಲಭ್ಯ

ವೈಶಿಷ್ತ್ಯ: ರೆಗ್ಯೂಲರ್ ಫಿಟ್, ಮಷಿನ್ ವಾಶ್

2. ಎ-ಲೈನ್ ಮ್ಯಾಕ್ಸಿ ಡ್ರೆಸ್

ರಸ್ಟೋರೇಂಜ್ ಕಂಪನಿಯ ಮಹಿಳೆಯರ ಎ-ಲೈನ್ ಮ್ಯಾಕ್ಸಿ ಉಡುಗೆ ಉತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಈ ಉಡುಗೆ ವಿವಿಧ ಸೈಜ್ ನಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತಿದೆ. ಅಂಕಲ್ ಲೆಂಥ್ ಇರುವ ಈ ಉಡುಗೆಯನ್ನು ಪಾರ್ಟಿ ಅಥವಾ ಹೊರಗಡೆ ಹೋಗುವಾಗ ತೊಡಬಹುದಾದ ಕ್ಯಾಶುವಲ್ ಬಟ್ಟೆಯಾಗಿದೆ. 1,399 ರೂ.ಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ರಸ್ಟೋರೇಂಜ್

ಮೆಟೀರಿಯಲ್ : 100% LIVA ವಿಸ್ಕೋಸ್

ಬಣ್ಣ : ಮರೂನ್

ವಯಸ್ಸಿನ ಶ್ರೇಣಿ ವಿವರಣೆ: ವಯಸ್ಕ

3. ಇಂಡಿ ವುಮೆನ್ ಡ್ರೆಸ್

ಹೈ ಸ್ಟ್ರೀಟ್ ಎಸೆನ್ಶಿಯಲ್ ಕಂಪನಿಯ ಈ ಇಂಡಿ ವುಮೆನ್ ಡ್ರೆಸ್ ಅತ್ಯುತ್ತಮ ರಿಯಾಯಿತಿ ದರದಲ್ಲಿ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಕಾಣಲು ಆಕರ್ಷಕವಾಗಿರುವ ಇಂಡಿ ವುಮೆನ್ ಡ್ರೆಸ್ 1,990 - ₹3,200 ರೊಳಗಿನ ದರದಲ್ಲಿ ಅತ್ಯುತ್ತಮ ರಿಯಾಯಿತಿ ದರದಲ್ಲಿ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಕೈಯಲ್ಲೇ ಇದನ್ನು ತೊಳೆಯಬೇಕಿದೆ. ಪಿಂಕ್ ಬಣ್ಣದ ಈ ಬಟ್ಟೆ L ಸೈಜ್ ನಲ್ಲಿ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಹೈ ಸ್ಟ್ರೀಟ್ ಎಸೆನ್ಶಿಯಲ್

ಬಣ್ಣ : ಪಿಂಕ್

ಮಾದರಿ: ಕಸೂತಿ

4. ಜಾರ್ಜೆಟ್ ಎ-ಲೈನ್ ಅಬೌ ದಿ ನೀ ಡ್ರೆಸ್

ಹರ್ಪ ರಿಟೈಲ್ ಕಂಪನಿಯ ಜಾರ್ಜೆಟ್ ಎ-ಲೈನ್ ಅಬೌ ದಿ ನೀ ಡ್ರೆಸ್ ರಿಯಾಯಿತಿ ದರದಲ್ಲಿ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಮಹಿಳೆಯರು ಅತ್ಯುತ್ತಮವಾಗಿ ಕಾಣಿಸಿಕೊಳ್ಳಲು ಈ ಡ್ರೆಸ್ ಸಹಾಯ ಮಾಡುತ್ತದೆ. ಮೊಣಕಾಲು ವರೆಗೆ ಉದ್ದ ಇರುವ ಈ ಬಟ್ಟೆ ಬಿಳಿ ಹಾಗೂ ಕಪ್ಪು ಬಣ್ಣದಲ್ಲಿ ಲಭ್ಯವಿದೆ. ಕ್ಯಾಶುವಲ್ ಬಟ್ಟೆ ಇದಾಗಿದ್ದು ಪಾರ್ಟಿಗಳಿಗೆ ಧರಿಸಬಹುದಾಗಿದೆ. ಇದು 806 - 1,347 ರೊಳಗಿನ ದರದಲ್ಲಿ ಗ್ರಾಹಕರಿಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಹರ್ಪ ರಿಟೈಲ್

ಬಣ್ಣ : ಬಿಳಿ ಮತ್ತು ಕಪ್ಪು

ಆರೈಕೆ ಸೂಚನೆಗಳು: ಕೈಯಿಂದ ಮಾತ್ರ ತೊಳೆಯಬೇಕು

5. ಬ್ಲ್ಯಾಕ್ ಜಂಪ್ ಸೂಟ್

ಮಿಸ್ ಚೇಸ್ ಕಂಪನಿಯ ಬ್ಲ್ಯಾಕ್ ಜಂಪ್ ಸೂಟ್ ನಿಜಕ್ಕೂ ಅದ್ಭುತವಾಗಿದೆ. ಅಮೆಜಾನ್ ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಾಗುತ್ತಿದೆ. ಸ್ಲಿಮ್ ಫಿಟ್ ಆಗಿರುವ ಈ ಬಟ್ಟೆಯನ್ನು ಕೈನಿಂದಲೇ ವಾಶ್ ಮಾಡಬೇಕು. ಇದನ್ನು ಕ್ಯಾಶುವಲ್ ವೇರ್, ಪಾರ್ಟಿ ವೇರ್ , ಡೈಲಿ ವೇರ್ ಆಗಿ ಬಳಸಿಕೊಳ್ಳಬಹುದು. ಮೂರು ಬಣ್ಣದಲ್ಲಿ ಇದು ಅಮೆಜಾನ್ ನಲ್ಲಿ ಲಭ್ಯವಿದ್ದು, ಇದರ ಮೂಲ ಬೆಲೆ 2,899 ಆಗಿದ್ದು, 999 ರೂ.ಗೆ ಅಮೆಜಾನ್ ನಲ್ಲಿ ರಿಯಾಯಿತಿ ಬೆಲೆಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಮಿಸ್ ಚೇಸ್

ಮೆಟೀರಿಯಲ್ : 100% ಪಾಲಿಯೆಸ್ಟರ್

ಶೈಲಿ: ಪ್ಲೆಟೆಡ್/ವೈಡ್ ಲೆಗ್

6. ಶಾರ್ಟ್ ಎ-ಲೈನ್ ಡ್ರೆಸ್

ಲಿಮಿಯೊ ಕಂಪನಿಯ ಶಾರ್ಟ್ ಉಡುಪು ಅಮೆಜಾನ್ ನಲ್ಲಿ ಅತ್ಯುತ್ತಮ ಬೆಲೆಗೆ ಲಭ್ಯವಾಗುತ್ತಿದೆ. ಎ-ಲೈನ್ ಶಾರ್ಟ್ ಡ್ರೆಸ್ ಎಂದು ಇದನ್ನು ಕರೆಯಲಾಗುತ್ತೆ. ಈ ಉಡುಗೆ ಮಹಿಳೆಯರನ್ನು ಇನ್ನಷ್ಟು ಸ್ಟೈಲಿಶ್ ಮಾಡುವುದರಲ್ಲಿ ಡೌಟ್ ಇಲ್ಲ. ಇದನ್ನು ಮೊದಲು ಡ್ರೈ ಕ್ಲೀನ್ ಮಾಡಿ ನಂತರ ಕೈ ಅಥವಾ ಮೆಷಿನ್ ವಾಶ್ ಮಾಡಬಹುದು. ಇದು ಎರಡು ಬಣ್ಣದಲ್ಲಿ ಲಭ್ಯವಾಗಿದೆ. ಸ್ಲಿಮ್ ಇದ್ದವರಿಗೆ ಇಂದು ಇನ್ನು ಚಂದ ಕಾಣಿಸುತ್ತದೆ. ಕೇವಲ ₹599 ರೂ.ಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಲಿಮಿಯೊ

ಫ್ಯಾಬ್ರಿಕ್: ಪಾಲಿಯೆಸ್ಟರ್

ಸ್ಲೀವ್ ಟೈಪ್ : ಹಾಫ್ ಸ್ಲೀವ್

7. ಲಿಮಿಯೊ ವುಮೆನ್ಸ್ ಡ್ರೆಸ್

ಲಿಮಿಯೊ ಕಂಪನಿಯ ಮೊಣಕಾಲು ಉದ್ದದ ಡ್ರೆಸ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಿದೆ. ಇನ್ನು ಈ ಬಟ್ಟೆ ತಯಾರಿಕೆಗೆ ಪಾಲಿಯೆಸ್ಟರ್ ಮೆಟಿರಿಯಲ್ ಬಳಕೆ ಮಾಡಲಾಗಿದೆ. ಎರಡು ಬಣ್ಣದಲ್ಲಿ ಈ ಡ್ರೆಸ್ ಲಭ್ಯವಾಗುತ್ತಿದ್ದು ಮಹಿಳೆಯರ ಸೌಂದರ್ಯವನ್ನು ಹೆಚ್ಚಿಸುತ್ತದೆ. ಕ್ಯಾಶುವಲ್, ಪಾರ್ಟಿ ವೇರ್ ಆಗಿ ಇದನ್ನು ಬಳಕೆ ಮಾಡಬಹುದಾಗಿದೆ. ಅಮೆಜಾನ್ ನಲ್ಲಿ ₹599 ರೂ. ಗೆ ರಿಯಾಯಿತಿ ದರದಲ್ಲಿ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಲಿಮಿಯೊ

ಫ್ಯಾಬ್ರಿಕ್: ಪಾಲಿಯೆಸ್ಟರ್

ಆರೈಕೆ ಸೂಚನೆಗಳು: ಡ್ರೈ ಕ್ಲೀನ್ ಮಾತ್ರ

8. ಅಬ್ಸ್ಟ್ರಾಕ್ಟ್ ಪ್ರಿಂಟ್ ಸ್ಪಾಗೆಟ್ಟಿ ಜಂಪ್‌ಸೂಟ್

ರೈಸ್ಲಿ ರೇಯಾನ್ ಸಂಸ್ಥೆಯ ವೈಟ್ ರೆಗ್ಯುಲರ್ ಫಿಟ್ ಅಬ್ಸ್ಟ್ರಾಕ್ಟ್ ಪ್ರಿಂಟ್ ಸ್ಪಾಗೆಟ್ಟಿ ಜಂಪ್‌ಸೂಟ್ ಅಮೆಜಾನ್ ನಲ್ಲಿ ಅತ್ಯುತ್ತಮ ಬೆಲೆಗೆ ಲಭ್ಯವಾಗುತ್ತಿದೆ. ಫುಲ್ ಲೆಂಥ್ ಬಟ್ಟೆ ಇದಾಗಿದ್ದು ಸ್ಲೀವ್ ಲೆಸ್ ವಿನ್ಯಾಸವನ್ನು ಇದು ಹೊಂದಿದೆ. ಇನ್ನು ಇದರಲ್ಲಿ ಅಬ್ಸ್ಟ್ರಾಕ್ಟ್ ಪ್ರಿಂಟ್ ಡಿಸೈನ್ಸ್ ಮಾಡಲಾಗಿದೆ. ಅಲ್ಲದೇ ಇದರಲ್ಲಿ ಸ್ಲಿಪ್ ಪಾಕೆಟ್ ವ್ಯವಸ್ಥೆ ಇದೆ.ಇದರ ಮೂಲ ಬೆಲೆ 2,699 ರೂ. ಆಗಿದ್ದು, 1,681 ರೂ.ಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ರೈಸ್ಲಿ ರೇಯಾನ್

ಆರೈಕೆ ಸೂಚನೆಗಳು: ಮೆಷಿನ್ ವಾಶ್ ಅಥವಾ ಹ್ಯಾಂಡ್ ವಾಶ್ ಮಾತ್ರ

ಬಣ್ಣ : ಬಿಳಿ

9. ಬೋಹೊ ಚಿಕ್ ಪ್ಲೇಸ್ಯೂಟ್

ನೈಕಾ ಫ್ಯಾಶನ್ ಪ್ರೈವೆಟ್ ಲಿಮಿಟೆಡ್ ಕಂಪನಿಯ ಮಹಿಳೆಯರ ಚಿಫ್ಫಾನ್ ಸಾಲಿಡ್ ಮ್ಯಾಕ್ಸಿ ಲಿಮಿಟೆಡ್ ಜಂಪ್ಸೂಟ್ ಉಡುಗೆ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಇದರ ಕೈಗಳು ಉದ್ದವಾಗಿದ್ದು ಮೊಣಕಾಲಿಗಿಂತ ಮೇಲೆ ಈ ಬಟ್ಟೆಯ ಉದ್ದವಿದೆ. ಪಾರ್ಟಿಗೆ ಇದು ಅತ್ಯುತ್ತಮ ಡ್ರೆಸ್ ಆಗಿದೆ. ಮಹಿಳೆಯರ ಅಂದವನ್ನು ಇದು ಹೆಚ್ಚಿಸುತ್ತದೆ ಜೊತೆಗೆ ವೆಸ್ಟರ್ನ್ ಲುಕ್ ನೀಡುತ್ತದೆ. ಈ ತೊಡುಗೆ ಅಮೆಜಾನ್ ನಲ್ಲಿ 1,646.25 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ನೈಕಾ ಫ್ಯಾಶನ್ ಪ್ರೈವೆಟ್ ಲಿಮಿಟೆಡ್

ಆರೈಕೆ ಸೂಚನೆಗಳು: ಮೆಷಿನ್ ವಾಶ್

ಫಿಟ್ ಟೈಪ್: ರೆಗ್ಯೂಲರ್ ಫಿಟ್

10. ಡಿಜಿಟಲ್ ಪ್ರಿಂಟೆಡ್ ಪ್ಯೂರ್ ಜಾರ್ಜೆಟ್ ಸೀರೆ

ಸಿಧಿದಾತಾ ಕಂಪನಿಯ ಮಹಿಳೆಯರ ಫುಲ್ ಕ್ರಶ್ಡ್ ಡಿಜಿಟಲ್ ಪ್ರಿಂಟೆಡ್ ಪ್ಯೂರ್ ಜಾರ್ಜೆಟ್ ಸೀರೆ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಈ ಪ್ರಿಂಟೆಡ್ ಸೀರೆ ಜೊತೆಗೆ ಹೊಲಿಗೆ ಹಾಕದ ಬ್ಲೌಸ್ ಪೀಸ್ ಕೂಡ ದೊರಕುತ್ತದೆ. ಇದರ ಮೂಲ ಬೆಲೆ ₹2,999 ರೂ. ಆಗಿದ್ದು ಕೇವಲ 892 ರೂ.ಗೆ ಅಮೆಜಾನ್ ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಾಗುತ್ತಿದೆ. ಸಾಫ್ತ್ ಫ್ಯಾಬ್ರಿಕ್ ಬಳಸಲಾಗಿದ್ದು, ಉತ್ತಮ ಗುಣಮಟ್ಟದ ಸೀರೆಯಾಗಿದೆ. ಕೈನಿಂದಲೇ ವಾಶ್ ಮಾಡಬೇಕು.

ಬ್ರ್ಯಾಂಡ್ : ಸಿಧಿದಾತಾ

ಆರೈಕೆ ಸೂಚನೆಗಳು: ಕೈನಿಂದ ಮಾತ್ರ ತೊಳೆಯಬೇಕು

ಮೆಟಿರೀಯಲ್ : ಸಾಫ್ಟ್ ಫ್ಯಾಬ್ರಿಕ್

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion