ಅಮೆಜಾನ್‌ ಸೇಜ್: ಶೂ, ಚಪ್ಪಲಿಗಳು ರಿಯಾಯಿತಿ ದರದಲ್ಲಿ

Amazon Sale: Shoes And Footwear With Up To 70% Discount At Amazon

Grab 10% instant discount on your purchases! Offer valid on Axis, Citi bank and Rupay Cards Debit/Credit cards and EMI. *T&C Applied

ಅಮೆಜಾನ್‌ ಸೇಲ್‌ನಲ್ಲಿ ಸ್ಯಾಂಡಲ್ಸ್, ಶೂಗಳು, ಫ್ಯಾನ್ಸಿ ಸ್ಲಿಪ್ಪರ್‌ಗಳು ತುಂಬಾ ರಿಯಾಯಿತಿ ದರಲ್ಲಿ ಲಭ್ಯವಿದೆ. ಇದೀಗ ಹಬ್ಬದ ಸಮಯವಾಗಿರುವುದರಿಂದ ನೀವು ಶಾಪಿಂಗ್‌ ಮಾಡಲು ಸೂಕ್ತ ಸಮಯವಾಗಿದ್ದು ನಿಮ್ಮ ಡ್ರೆಸ್ಸಿಂಗ್‌ಗೆ ಒಪ್ಪುವಂಥ ಫ್ಯಾನ್ಸಿ ಚಪ್ಪಲಿಗಳು, ಶೂಗಳು, ರನ್ನಿಂಗ್‌ ಶೂಗಳು ಇವುಗಳನ್ನು ವಾರಂಟಿಯೊಂದಿಗೆ ಪಡೆಯಬಹುದು.

ಅಮೆಜಾನ್‌ನಲ್ಲಿ ಡಿಸ್ಕೌಂಟ್‌ ಮಾತ್ರವಲ್ಲ ಏಕ್ಸಿಸ್‌, ಸಿಟಬ್ಯಾಂಕ್‌, ರುಪಾಯಿ ಕಾರ್ಡ್‌ಗಳಲ್ಲಿ ಶೇ.10ರಷ್ಟು ರಿಯಾಯಿತಿ ಕೂಡ ಲಭ್ಯವಿದೆ. EMI ಸೌಲಭ್ಯ ಕೂಡ ಇದೆ.

1. ನೈಕ್‌ ವುಮೆನ್ಸ್‌ ರಿಯಾಕ್ಟ್ ರನ್ನಿಂಗ್‌ ಶೂ

ನೀವು ತುಂಬಾ ಸ್ಟೈಲಿಷ್‌ ಆಗಿರುವ ಶೂ ಇಷ್ಟಪಡುವವರಾದರೆ ಈ ಶೂ ಖರೀದಿಸಲು ಖಂಡಿತ ಬಯಸುವಿರಿ. ವಿವಿಧ ಬಣ್ಣದಲ್ಲಿ ಶೂಗಳು ದೊರೆಯಲಿದೆ. ಕಾಲಿಗೆ ಧರಿಸಿದರೆ ತುಂಬಾ ಕಂಫರ್ಟ್‌ ಕೂಡ ಇರುವುದು. ಇದನ್ನು ಯಾವುದೇ ಡ್ರೆಸ್ಸಿಂಗ್‌ಗೆ ಧರಿಸಲು ತುಂಬಾ ಸೂಕ್ತವಾಗಿರುತ್ತದೆ.

2. ವುಮೆನ್ ಕ್ಯಾಸ್ಯೂಯಲ್ ಮುಲೆ ಸ್ಯಾಂಡಲ್ಸ್

ಪಾದಕ್ಕೆ ತುಂಬಾ ಕಂಫರ್ಟ್‌ ನೀಡುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಜೀನ್ಸ್, ಕುರ್ತಾ ಇಂಥ ಡ್ರೆಸ್‌ ಧರಿಸಿ, ಶೂ ಧರಿಸಿದಾಗ ತುಂಬಾ ಸ್ಟೈಲಿಷ್‌ ಆಗಿ ಕಾಣುವಿರಿ.

3. ಸ್ಪಾರ್ಕ್ಸ್‌ ರನ್ನಿಂಗ್‌ ಶೂ

ಗ್ರೇ ಬಣ್ಣದ ಶೂ ನೋಡಲು ತುಂಬಾನೇ ಆಕರ್ಷಕವಾಗಿದ್ದು ಎಲ್ಲಾ ಬಗೆಯ ಡ್ರೆಸ್ಸಿಂಗ್‌ಗೆ ಒಪ್ಪುವಂತಿದೆ. ಈ ಶೂಗೆ 60 ದಿನಗಳ ವಾರಂಟಿ ಇದ್ದು, ಇದನ್ನು ಧರಸಿದರೆ ಪಾದಗಳಿಗೆ ತುಂಬಾ ಕಂಫರ್ಟ್‌ ಆಗಿರುವುದು.

4. ಕ್ರಾಸ್‌ ಯೂನಿಸೆಕ್ಸ್ ಟೈ ಅಂಡ್‌ ಡೈ ಕ್ಲಾಗ್

ಇಂಥದ್ದೊಮದು ಜೊತೆ ನಮಗೆ ಇರಬೇಕೆಂದು ಬಯಸುವುದು ಸಹಜ. ನೀವು ಇಂಥ ಚಪ್ಪಲಿಕೊಳ್ಳ ಬಯಸುವುದಾದರೆ ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಇದು ಗ್ಲಾಮರಸ್‌ ಲುಕ್‌ ಮತ್ತಷ್ಟು ಗ್ಲಾಮ್ ಟಚ್‌ ನೀಡುವುದು.

5. ಬಾಟಾ ಮೆನ್ಸ್ ಫ್ಲಿಪ್ ಫ್ಲಾಪ್‌ ಥೋಂಗ್‌ ಸ್ಯಾಂಡಲ್ಸ್

ರಬ್ಬರ್‌ ಸೋಲ್‌ನ ಈ ಸ್ಯಾಂಡಲ್‌ ದಿನ ಬಳಕೆಗೆ ಸೂಕ್ತವಾಗಿದೆ. ಸೂಪರ್‌ ಕಂಫರ್ಟ್ ಆಗಿರುವ ಈ ಚಪ್ಪಲಿ ರಿಯಾಯಿತಿಯಲ್ಲಿ ದೊರೆಯಲಿದೆ ನೋಡಿ.

6. ತಾಶಿ ವುಮೆನ್ಸ್‌ ಅಂಡ್‌ ಗರ್ಲ್ಸ್‌ ಲೆದರ್‌ ಜುಟ್ಟಿ/ಮೊಜಾರಿ

ಫ್ಲ್ಯಾಟ್‌ ಸ್ಟೈಲಿಷ್‌ ಶೂ ಕಪೈಜಾಮ, ಪಲೋಜೋ, ಪುಶ್‌ ಅಪ್‌ ಈ ರೀತಿಯ ಡ್ರೆಸ್ಸಿಂಗ್‌ಗೆ ತುಂಬಾನೆ ಸ್ಟೈಲಿಷ್ ಲುಕ್ ನೀಡುವುದು. ಈ ಹಬ್ಬದ ಸಮಯದಲ್ಲಿ ನಿಮ್ಮ ಸ್ಟೈಲಿಷ್‌ ಲುಕ್‌ಗೆ ಮತ್ತಷ್ಟು ಮೆರಗು ನೀಡಲು ಬಯಸುವುದಾದರೆ ಈ ಶೂ ಖರೀದಿಸಬಹುದು.

7.ಬೋರ್ಜ್‌ ಮೆನ್ಸ್‌ Loire-z1 ರನ್ನಿಂಗ್ ಶೂ

ಗ್ರೇ ಹಾಗೂ ಬ್ಲೂ ಬಣ್ಣದ ಈ ರನ್ನಿಂಗ್‌ ಶೂ ರನ್ನಿಂಗ್‌, ವಾಕಿಂಗ್‌ಗೆ ಪರ್ಫೆಕ್ಟ್‌ ಆಗಿದೆ. ಈ ಶೂಗೆ 90 ದಿನಗಳ ವಾರಂಟಿ ಹೊಂದಿದ್ದು ಭಾರೀ ರಿಯಾಯಿತಿ ದರದಲ್ಲಿ ದೊರೆಯಲಿದೆ.

8. ಫ್ರೀಕೋ ವಿಮೆನ್ಸ್‌ ಡಾಗ್ಸ್‌ ಎನ್ ಕ್ಯಾಟ್ಸ್ ಪ್ರಿಂಟ್‌ ಸ್ಲಿಪ್ಪರ್ಸ್‌

ಈ ಸ್ಲಿಪ್ಪರ್ಸ್‌ ನೋಡಲು ತುಂಬಾ ಸ್ಟೈಲಿಷ್ ಆಗಿದ್ದು , ಲೈಟ್‌ವೈಯ್ಟ್‌ ಆಗಿದೆ. ಬೆಕ್ಕು-ನಾಯಿಯ ಚಿತ್ರವಿರುವ ಈ ಚಪ್ಪಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ.

9. ಬ್ಲೈಂಡರ್‌ ವುಮೆನ್ಸ್ ಫ್ಲ್ಯಾಟ್‌ ಪ್ಯಾನ್ಸಿ ಸ್ಲಿಪ್ ಆನ್ ಸ್ಲಿಪ್ಪರ್ಸ್‌

ಹಬ್ಬದ ಸಮಯದಲ್ಲಿಸಾಂಪ್ರದಾಯಿಕ ಉಡುಗೆಗೆ ಮ್ಯಾಚ್‌ ಹೊಂದುವಂತಿದೆ ಈ ಸಿಪ್ಪರ್ಸ್‌. ಭಾರೀ ರಿಯಾಯಿತಿ ದರದಲ್ಲಿ ಈ ಚಪ್ಪಲಿ ಲಭ್ಯವಿದೆ ನೋಡಿ.

10. Mochi ವುಮನ್ಸ್ ಸ್ಲಿಪ್ಪರ್ಸ್

ಈ ಸ್ಲಿಪ್ಪರ್‌ ನೋಡಿ ತುಂಬಾ ಕ್ಲಾಸಿಯಾಗಿದೆ ಅಲ್ವಾ? ಇದನ್ನು ಸಿಂಥೆಟಿಕ್‌ ಮೆಟೆರಿಯಲ್‌ನಿಂದ ಮಾಡಲಾಗಿದೆ, ಜೊತೆಗೆ ಒಳ್ಳೆಯ ರಿಯಾಯಿತಿ ದರದಲ್ಲಿ ದೊರೆಯಲಿದೆ.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion