ಅಮೆಜಾನ್ ಸೇಲ್: ಶೇ.50ಕ್ಕೂ ಅಧಿಕ ರಿಯಾಯಿತಿಯಲ್ಲಿ ದೊರೆಯುತ್ತಿದೆ ಪ್ರೊಟೀನ್ ಪೌಡರ್, ಸಪ್ಲಿಮೆಂಟ್ಸ್

ಪ್ರೊಟೀನ್ ಪೌಡರ್ ಹಾಗೂ ಸಪ್ಲಿಮೆಂಟ್ಸ್ ಆರೋಗ್ಯವನ್ನು ವೃದ್ಧಿಸುತ್ತದೆ, ಏನಾದರೂ ಪೋಷಕಾಂಶಗಳ ಕೊರತೆ ಇದ್ದರೆ ಅದನ್ನು ನೀಗಿಸುತ್ತದೆ. ಅಮೆಜಾನ್‌ನಲ್ಲಿ ಪ್ರಸಿದ್ಧ ಮಾರಾಟ ಕಂಪನಿಗಳು ಭಾರೀ ರಿಯಾಯಿತಿಯಲ್ಲಿ ಸಪ್ಲಿಮೆಂಟ್ಸ್ ನೀಡುತ್ತಿವೆ ನೋಡಿ:
1. Fast&Up ಚಾರ್ಜ್ ವಿಟಮಿನ್ ಸಿ -ಜಿಂಕ್ ಟ್ಯಾಬ್ಲೆಟ್
ನೈಸರ್ಗಿಕವಾಗಿ ವಿಟಮಿನ್ ಸಿ ಹಾಗೂ ಜಿಂಕ್ ಅನ್ನು ಪ್ರತ್ಯೇಕಿಸಿ ತೆಗೆದಿರುವ ಟ್ಯಾಬ್ಲೆಟ್ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತೆ, ತ್ವಚೆಗೆ ಒಳ್ಳೆಯದು, ಆರೇಂಜ್ ಫ್ಲೇವರ್‌ನಲ್ಲಿರುತ್ತೆ.
₹1,170.00 ಈ ಸಪ್ಲಿಮೆಂಟ್ಸ್ ₹879.00ಗೆ ದೊರೆಯಲಿದೆ.
ಬ್ರ್ಯಾಂಡ್: Fast&Up
ಫ್ಲೇವರ್: ಕಿತ್ತಳೆ
ಬಳಸಿರುವ ಸಾಮಗ್ರಿ: ವೆಜೆಟೇರಿಯನ್
ಇದರಲ್ಲಿರುವ ಸಪ್ಲಿಮೆಂಟ್ಸ್: ವಿಟಮಿನ್ ಸಿ ಹಾಗೂ ಸತು
ಎಷ್ಟಿರುತ್ತೆ: 60
ಟ್ಯಾಬ್ಲೆಟ್ ರೂಪದಲ್ಲಿ ಇರುತ್ತೆ
ತೂಕ: 300 ಗ್ರಾಂ
* ಇದನ್ನು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತಯಾರಿಸಲಾಗಿದೆ.
2. ಬ್ಲೂಬೆರ್ರಿ ಫ್ಲೇವರ್‌ನ ಪ್ರೊಟೀನ್ ಪೌಡರ್
₹3,049.00 ಬೆಲೆಯ ಈ ಪೌಡರ್ ರಿಯಾಯಿತಿಯಲ್ಲಿ ₹1,749.00ಗೆ ದೊರೆಯಲಿದೆ.
ಬ್ರ್ಯಾಂಡ್: Bigmuscles Nutrition
ಫ್ಲೇವರ್: ಭ್ಲೂಬೆರ್ರಿ
ತೂಕ: 1000 ಗ್ರಾಂ
ಸುತ್ತಳತೆ :11 x 2.1 x 21 Centimeters
ವಿಶೇಷತೆ
* ತುಂಬಾ ರುಚಿಯಾಗಿರುತ್ತೆ
* 15ಗ್ರಾಂ ಅಮೈನೋ ಆಮ್ಲ, 6ಗ್ರಾಂ ಗ್ಲುಟಾಮೈನ್, 0ಗ್ರಾ ಶುಗರ್ ಹೊಂದಿದೆ.
3. ಬಿಗ್ ಮಸಲ್ಸ್ ಸೂಪರ್‌ಫುಡ್ ಗ್ರೀನ್ಸ್ ಅಂಡ್ ಫ್ರೂಟ್ಸ್ 40 ಸರ್ವಿಂಗ್
ಫ್ರೂಟ್ಸ್, ವೆಜೆಟೇಬಲ್ ಎಕ್ಸ್ಟ್ರಾಕ್ಟ್‌ನ ಈ ಪೌಡರ್ ಡಬ್ಬದ ಬೆಲೆ ₹1,519.00 ಇದ್ದು ₹993.00ಗೆ ದೊರೆಯಲಿದೆ.
ಬ್ರ್ಯಾಂಡ್: Bigmuscles Nutrition
ಪೌಡರ್
ತಯಾರಕರು: BIG MUSCLES NUTRITION, BIG MUSCLES NUTRITION, A-207, Lane No. 9, Road No.4, Mahipalpur, New Delhi, Delhi, India-110037. +91-8882200500
ಫ್ಲೇವರ್: ಒರಿಜಿನಲ್
* ಈ ಪೌಡರ್ ನಿಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ
* ಇದರಲ್ಲಿ 23 ಹಣ್ಣುಗಳ ಅಂಶ, ಗೋಧಿ ಹುಲ್ಲು ಹಾಗೂ ಹಸಿರು ತರಕಾರಿಗಳ ಅಂಶವನ್ನು ಬಳಸಲಾಗಿದೆ.
* ವೇಗನ್ ಕೀಟೋ ಡಯಟ್ ಮಾಡುವವರಿಗೆ ಈ ಪೌಡರ್ ಮತ್ತಷ್ಟು ಹೆಲ್ಫ್‌ಫುಲ್ ಆಗಿದೆ.
4. ಪವರ್ ಗಮ್ಮೀಸ್ ಹೇರ್ ಅಂಡ್ ನೇಲ್ ವಿಟಮಿನ್ಸ್ ವಿಥ್ ಬಯೋಟಿನ್
ಇದು ಕೂದಲು ಉದುರುವುದನ್ನು ಕಡಿಮೆ ಮಾಡುತ್ತೆ, ಉಗುರಿನ ಆರೈಕೆ ಮಾಡುತ್ತೆ
₹1,200.00 ಬೆಲೆಯ ಈ ಪೌಡರ್ ₹1,020.00ಗೆ ದೊರೆಯಲಿದೆ.
ಬ್ರ್ಯಾಂಡ್: Power Gummies
Item Form: ಗಮ್ಮಿ
ನೆಟ್ ಕ್ವಾಲಿಟಿ: 60 count
* ಇದರ ಸೇವನೆಯಿಂದ ಕೂದಲು ಉದುರುವುದು ಕಡಿಮೆಯಾಗುವುದು, ಉಗುರುಗಳು ಚೆನ್ನಾಗಿ ಬೆಳೆಯುತ್ತದೆ.
* ಇದರಲ್ಲಿ ಬಯೋಟಿನ್, ಫಾಲಿಕ್ ಆಮ್ಲ, ಸತುವಿನ ಅಂಶವಿದೆ.
ಕೂದಲು ಚೆನ್ನಾಗಿ ಬೆಳೆಯಲು ಈ ಗಮ್ಮೀಸ್ ಸಹಾಯ ಮಾಡುತ್ತೆ.
5. ಸ್ವಿಸ್ಸೆ ಫಿಶ್ ಆಯಿಲ್ ವಿಥ್ 1500mg ಒಮೆಗಾ 3
₹2,349.00 ಬೆಲೆಯ ಈ ಫಿಶ್ ಆಯಿಲ್ ₹1,669.00ಗೆ ದೊರೆಯಲಿದೆ.
ಬ್ರ್ಯಾಂಡ್: Swisse
ನಾನ್ವೆಜ್ ಟೈಪ್
ನೆಟ್ ಕ್ವಾಂಟಟಿ: 200.00 count
ಟ್ಯಾಬ್ಲೆಟ್
ಐಟಂ ತೂಕ:468
ಪ್ರಯೋಜನ
* ಮೆದುಳು ಹಾಗೂ ನರಗಳಿಗೆ ಒಳ್ಳೆಯದು
* ಹೃದಯದ ಆರೋಗ್ಯಕ್ಕೆ ಒಳ್ಳೆಯದು
* ಕಣ್ಣಿನ ಆರೋಗ್ಯ ಕಾಪಾಡುತ್ತೆ
* ಸಂಧಿವಾತ ಇರುವವರಿಗೆ ಇದು ತುಂಬಾ ಒಳ್ಳೆಯದು.
6. ಮಹಿಳೆಯರಿಗೆ ಬೋಲ್ಡ್ ಫಿಟ್ ಮಲ್ಟಿವಿಟಮನ್ ಟ್ಯಾಬ್ಲೆಟ್
₹699.00 ಬೆಲೆಯ ಈ ಮಲ್ಟಿವಿಟಮಿನ್ ಟ್ಯಾಬ್ಲೆಟ್ ₹299.00ಗೆ ದೊರೆಯಲಿದೆ.
ಬ್ರ್ಯಾಂಡ್: Boldfit
ಸಪ್ಲಿಮೆಂಟ್ಸ್: ವಿಟಮಿನ್ ಸಿ, ಕಬ್ಬಿಣದಂಶ, ವಿಟಮಿನ್ ಬಿ 12, ವಿಟಮಿನ್ ಬಿ 5, ವಿಟಮಿನ್ ಬಿ6
ಐಟಂ ತೂಕ: 100 ಗ್ರಾಂ
ಪ್ರಯೋಜನ
* ಮಹಿಳೆಯ ಆರೋಗ್ಯಕ್ಕೆ ಈ ವಿಟಮಿನ್ ಸಪ್ಲಿಮೆಂಟ್ಸ್ ಪ್ರಯೋಜನಕಾರಿ.
* ಇದು ಮಹಿಳೆಯರ ಕೂದಲು, ತ್ವಚೆ, ಉಗುರಿನ ಆರೋಗ್ಯಕ್ಕೆ ಒಳ್ಳೆಯದು.
* ಈ ಟ್ಯಾಬ್ಲೆಟ್ ಎಲ್ಲರಿಗೂ ಸೂಕ್ತ.
* ಇದು ಗ್ಲುಟೇನ್ ಹಾಗೂ ಶುಗರ್, ಸೋಯಾ ಫ್ರೀ ಆಗಿದ್ದು ಆರೋಗ್ಯಕ್ಕೆ ತುಂಬಾ ಒಳ್ಳೆಯದು
7. ವೆಲ್‌ಬೀಯಿಂಗ್ ನ್ಯೂಟ್ರಿಷಿಯನ್ ಸ್ಲೋ: ಪುರುಷರಿಗೆ ಮಲ್ಟಿವಿಟಮಿನ್ ಟ್ಯಾಬ್ಲೆಟ್
₹2,199.00 ಬೆಲೆಯ ಈ ಟ್ಯಾಬ್ಲೆಟ್ ₹1,539.00ಗೆ ದೊರೆಯಲಿದೆ.
ಬ್ರ್ಯಾಂಡ್: Wellbeing Nutrition
ಪ್ರೈಮರಿ ಸಪ್ಲಿಮೆಂಟ್ಸ್: ಬಿ ಕಾಂಪ್ಲೆಕ್ಸ್, ವಿಟಮಿನ್ ಬಿ 12, D3 , ಒಮೆಗಾ 369, ಕ್ಯಾಲ್ಸಿಯಂ, ವಿಟಮಿನ್ ಸಿ, ಸತು
ಐಟಂ ತೂಕ: 200 ಗ್ರಾಂ
ಬಳಸಲಾಗಿರುವ ವಿಸೇಷ ಸಾಮಗ್ರಿಗಳು
ವೇಗನ್ ಒಮೆಗಾ 3, EPA, DHA, ಹೋಲ್‌ಫುಡ್, ಮಲ್ಟಿವಿಟಮಿನ್'
8. Naturyz: ಟ್ರಿಪಲ್ ಸ್ಟ್ರೆಂತ್ ಒಮೆಗಾ 3 ಫಿಶ್ ಆಯಿಲ್
₹1,199.00 ಬೆಲೆಯ ಈ ಸಪ್ಲಿಮೆಂಟ್ಸ್ ನಿಮಗೆ ₹679.00ಗೆ ದೊರೆಯಲಿದೆ.
ಬ್ರ್ಯಾಂಡ್: Naturyz
ಫ್ಲೇವರ್: ಟ್ರಿಪಲ್ ಒಮೆಗಾ 3 ಫಿಶ್ ಆಯಿಲ್, 60 ಮಾತ್ರೆಗಳು
ಐಟಂ ತೂಕ , 120 ಗ್ರಾಂ
9. ನೌ ಫುಡ್ಸ್, ಕಬ್ಬಿಣದಂಶ, 18 mg, 120 Vcaps
₹4,599.00 ಬೆಲೆಯ ಈ ಸಪ್ಲಿಮೆಂಟ್ಸ್ ಸೇ. 59ರಷ್ಟು ರಿಯಾಯಿತಿಯಲ್ಲಿ ₹1,899ಗೆ ದೊರೆಯಲಿದೆ.
* ಬ್ರ್ಯಾಂಡ್: ನೌ ಫುಡ್ಸ್
* ಕ್ಯಾಪ್ಸೂಲ್
* ಯಾವ ಫ್ಲೇವರ್ ಇಲ್ಲ
* ಆಹಾರ ಸೇವಿಸಿದ ಬಳಿಕ ದಿನಾ ಒಂದು ಮಾತ್ರೆ ಸೇವಿಸಿ.
* ಕೂಲ್ ಅಂಡ್ ಡ್ರೈ ಜಾಗದಲ್ಲಿ ಇಡಿ.
Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.



Click it and Unblock the Notifications





































