ಅಮೆಜಾನ್‌ ಸೇಲ್: ನಿಮ್ಮ ಮುದ್ದಿನ ನಾಯಿ, ಬೆಕ್ಕುಗಳಿಗೆ ಏನೆಲ್ಲಾ ಐಟಂ ರಿಯಾಯಿತಿಯಲ್ಲಿದೆ ನೋಡಿ

ನಿಮ್ಮ ಮನೆಯಲ್ಲಿ ನಾಯಿ, ಬೆಕ್ಕುಗಳಿದ್ದರೆ ಇಲ್ಲಿ ನೀಡಿರುವ ಎಲ್ಲಾ ಐಟಂಗಳು ನಿಮಗೆ ಇಷ್ಟವಾಗುವುದು. ಈ ಎಲ್ಲಾ ಐಟಂಗಳು ನಿಮ್ಮ ಮುದ್ದಿನ ಸಾಕು ಪ್ರಾಣಿಗಳಿಗೆ ಅನುಕೂಲಕರವಾಗಿದೆ. ಯಾವೆಲ್ಲ ಐಟಂಗಳು ರಿಯಾಯಿತಿಯಲ್ಲಿ ಲಭ್ಯವಿದೆ ನೋಡಿ:

pet and cat foods

1. ಬೆಕ್ಕು, ನಾಯಿಗೆ ಬೆಡ್‌
ಆಯಾತಾಕಾರದ ಡ್ಯಯೆಲ್‌ ಚಾಕೋಲೆಟ್ ಅಂಡ್‌ ಬ್ಲ್ಯಾಕ್‌ ಅಲ್ಟ್ರಾ ಸಾಫ್ಟ್‌ ಎಥ್ನಿಕ್‌ ವೆಲ್ವೆಟ್ ಬೆಡ್ ₹1,583.12ರೂಗೆ ಲಭ್ಯವಿದೆ.
ಸೈಜ್: XXL
ಮೆಟೀರಿಯಲ್: ವೆಲ್ವೆಟ್
ಬ್ರ್ಯಾಂಡ್: Slatters be royal store
ಕಲರ್: ಮಲ್ಟಿ
ಫಿಲ್ ಮೆಟೀರಿಯಲ್ ವೆಲ್ವೆಟ್

2. ಚಿಕ್ಕ ನಾಯಿ, ಬೆಕ್ಕಿಗೆ ಅಟೋಮ್ಯಾಟಿಕ್‌ ವಾಟರ್ ಫೀಡರ್
ತೆಗೆದು ತೊಳೆಯಬಹುದಾದ ಸ್ಟೈನ್‌ಲೆಸ್ ಸ್ಟೀಲ್‌ ಡಾಗ್‌ ಬೌಲ್ ಶೇ.50ರಷ್ಟು ರಿಯಾಯಿತಿಯಲ್ಲಿ ₹499ಗೆ ಲಭ್ಯವಿದೆ.
ಕಲರ್: ಮಲ್ಟಿ
ಮೆಟೀರಿಯಲ್: ಸ್ಟೈನ್‌ಲೆಸ್ ಸ್ಟೀಲ್
ಬ್ರ್ಯಾಂಡ್:Simxen
Operation Mode Automatic
ಬೆಕ್ಕು, ಮೊಲ,ನಾಯಿಗೆ ನೀರು ಕೊಡಲು ಬಳಸಬಹುದು.

3. ಪೆಟ್‌ ಫೀಡರ್
ನಾಯಿಗೆ ಆಹಾರ ನೀಡಲು ಎಲೆವೇಟೆಡ್ ಪೆಟ್‌ ಫೀಡರ್ ಬೆಸ್ಟ್‌ ಆಗಿದ್ದ ಇದರ ಬೆಲೆ ₹649.00 ಆಗಿದೆ.
ಕಲರ್: ಸಿಲ್ವರ್
ಮೆಟೀರಿಯಲ್: ಸ್ಟೈನ್‌ಲೆಸ್ ಸ್ಟೀಲ್
ಬ್ರ್ಯಾಂಡ್: ಜೆನೆರಿಕ್
ಯಾವ ಪ್ರಾಣಿಗೆ: ನಾಯಿ

4. ಗಿಳಿ ಗೂಡು
ನಾರು ಬಳಸಿ ಕೈಯಿಂದ ಹೆಣಿದ 2 ಸೆಟ್‌ ಗಿಳಿ ಗೂಡು ₹285ಗೆ ಲಭ್ಯವಿದೆ.
* ಈ ಗಿಣಿಗೂಡು ನೋಡಲು ಆಕರ್ಷಕವಾಗಿದ್ದ ಚಿಕ್ಕ ಪಕ್ಷಿಗಳು ಬಂದು ಇದರಲ್ಲಿ ಬಂದು ಸೇರುತ್ತದೆ.

5. ನೆಸ್ಟ್ ಡಬಲ್ ವಿಂಡೋ ಹೌಸ್
ಪಕ್ಷಿಗಳಿಗೆ ಗೂಡಿನ ಒಳಗಡೆ ಹೋಗಿ ಬರಲು ಎರಡು ಪ್ರವೇಶವಿರುವ ಹ್ಯಾಂಡ್‌ಮೇಡ್‌ ಗೂಡು ಚಿಕ್ಕ ಪಕ್ಷಿಗಳಿಗೆ ಸೂಕ್ತವಾಗಿದೆ.

ಇದರ ಬೆಲೆ ₹249 ಆಗಿದೆ.

6. ಅಕ್ವೇರಿಯಂ ಫಿಶ್ ಟ್ಯಾಂಕ್
ಲೈಟ್‌ ಮಲ್ಟಿ ಕಲರ್‌ನ BURAQ ಅಕ್ವೇರಿಯಂ ಫಿಶ್ ಟ್ಯಾಂಕ್‌ ನೋಡಲು ತುಂಬಾನೇ ಆಕರ್ಷಕವಾಗಿದೆ. ಇದರ ಬೆಲೆ ₹356.00 ಆಗಿದೆ.

ಕಲರ್: ನೀಲಿ ಮತ್ತು ಬಿಳಿ
ಸ್ಟೈಲ್: ಅಕ್ವೇರಿಯಂ
ಮೆಟೀರಿಯಲ್: ಗ್ಲಾಸ್
ಬ್ರ್ಯಾಂಡ್: BURAQ
ಸ್ಪೆಷಲ್ ಫೀಚರ್: ಕಲರ್‌ ಚೇಂಜಿಂಗ್
ಶೇಡ್ ಮೆಟೀರಿಯಲ್: ಗ್ಲಾಸ್
ಬಲ್ಬ್‌ ಬೇಸ್: ಫ್ಲೇಗ್ಡ್‌
ಫಿನಿಶ್ ಟೈಪ್: ಫಾಲಿಷ್ಡ್
ಪ್ಯಾಟರ್ನ್‌: ಫಿಶ್‌ ಟ್ಯಾಂಕ್‌ ಲೈಟ್‌ ಫಾರ್ ಡೆಕೋರೇಷನ್

7. ಮೀಟ್‌ ಅಪ್‌ ಅಡಲ್ಟ್ ಡಾಗ್ ಫುಡ್
ನಾಯಿಗಳು ದಷ್ಟಪುಷ್ಟವಾಗಿ ಬೆಳೆಯಲು ಈ ಫುಡ್‌ ಸಹಕಾರಿ. ಇದರ ಬೆಲೆ ₹1,999.00 ಆಗಿದೆ.

ಬ್ರ್ಯಾಂಡ್: ಮೀಟ್‌ ಅಪ್‌
ಫ್ಲೇವರ್: ಚಿಕನ್‌
ಏಟಂ ಫಾರಂ: ಚಿಕನ್
ಐಟಂ ತೂಕ: 20000 ಗ್ರಾಂ

8.ಬೆಕ್ಕಿನ ಮರಿಗಳಿಗೆ ಆಹಾರ
2-12 ತಿಂಗಳಿನ ಬೆಕ್ಕಿನ ಮರಿಗಳಿಗೆ ನೀಡಲು 12 ಪೌಚ್‌ನ ಈ ಆಹಾರ ₹420.00 ಬೆಲೆಗೆ ಲಭ್ಯವಿದೆ.
ಬ್ರ್ಯಾಂಡ್: Whiskas
ಫ್ಲೇವರ್: ಚಿಕನ್
ಯಾವ ಪ್ರಾಣಿಗೆ: ಬೆಕ್ಕು
ಐಟಂ ಫಾರಂ: ಆಲ್‌ ಬ್ರೀಡ್ ಸೈಜ್
ಮೆಟೀರಿಯಲ್ ಟೈಪ್: ತುನಾ
ಐಟಂ ತೂಕ: 1020 ಗ್ರಾಂ

9. ನಾಯಿಗಳಿಗೆ ಆಡಲು ಟಾಯಿ
2 ಪಸ್‌ ಮಾರಿಸ್ ಮಂಕೀಸ್ ಹಾಗೂ ಬಾರ್ಟೂನ್‌ ಬೇರ್‌ ಪ್ಲಷ್ ಟಾಯ್‌ ನಿಮಗೆ ₹4,547 ಲಭ್ಯವಿದೆ.
ಬ್ರ್ಯಾಂಡ್ : ಬೋನ್‌ ಡ್ರೈ
ಕಲರ್: ಮಾರಿಸ್ ಮಂಕಿ& ಬಾರ್ಟೋನ್ ಬೇರ್
ಐಟಂ ತೂಕ:0.4 ಪೌಂಡ್‌

10. ಫುಡ್ಡಿ ಪಪ್ಪೀಸ್ ಫೂಟ್ ವಾಶಿಂಗ್ ಕಪ್
ನಾಯಿಗಳ ಕಾಲನ್ನು ಸ್ವಚ್ಛ ಮಾಡಲು ಈ ಫೂಟ್‌ ವಾಶಿಂಗ್ ಕಪ್ ಸಹಕಾರಿ. ಇದರ ಬೆಲೆ ₹385.00 ಆಗಿದೆ. ನಾಯಿಗಳು ಹೊರಗಡೆ ಓಡಾಡಿ ಬಂದಾಗ ಕಾಲುಗಳು ಕೊಳೆಯಾದರೆ ಸ್ವಚ್ಛ ಮಾಡಿಸಲು ಸುಲಭ, ನಂತರ ಇದನ್ನು ಶುಚಿಗೊಳಿಸುವುದು ಕೂಡ ಸುಲಭ.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion