ಅಮೆಜಾನ್‌ ಸೇಲ್‌: ಮಹಿಳೆಯರ ನೈಟ್‌ ಡ್ರೆಸ್‌ಗಳಿಗೆ ಶೇ.60ರಷ್ಟು ರಿಯಾಯಿತಿ

Amazon Sale,

ನೀವು ಕಂಫರ್ಟ್ ಆದ , ಗುಣಮಟ್ಟದ ಹೈಟ್ ವೇರ್ ಖರೀದಿಸಬೇಕೆಂದು ಆಲೋಚಿಸುತ್ತಿದ್ದರೆ ಅಮೆಜಾನ್‌ ನಿಮಗಾಗಿ ಒಳ್ಳೆಯ ಆಫರ್‌ ನೀಡಿದೆ. ಬ್ರ್ಯಾಂಡೆಡ್ ನೈಟ್‌ ಡ್ರೆಸ್‌ಗಳು ಶೇ.60ಕ್ಕೂ ಅಧಿಕ ಡಿಸ್ಕೌಂಟ್‌ನಲ್ಲಿ ಲಭ್ಯವಿದೆ ನೋಡಿ:

ಫ್ಯಾಶೋಲ್‌ ವಿಮೆನ್ಸ್ ವೆಲ್ವೆಟ್‌ ಫ್ಲೀಸ್ ಫರ್ ನೈಟ್‌ವೇರ್‌'
ಇದು ತುಂಬಾ ಮೃದುವಾಗಿ, ದಪ್ಪವಾಗಿದ್ದು ಮೈಯನ್ನು ಬೆಚ್ಚಗೆ ಇಡುತ್ತದೆ. ಈ ನೈಟ್‌ವೇರ್ ಅನ್ನು ಟ್ರಾವೆಲ್ ಮಾಡುವಾಗ ಬೇಕಾದರೂ ಧರಿಸಬಹುದು. ಇದು ತುಂಬಾ ಕಂಫರ್ಟ್ ಆಗಿದ್ದು ಬೆಲೆ ಕೂಡ ರೀಸೆನಬಲ್ ಆಗಿದೆ.

fashiol Women's Wool Blend Solid Pajama Set Pack of 1 (D-STUDIO-34-KIM3_Multicolour_L)

ಜೆಯೊ ವುಮೆನ್ಸ್ ಕಾಟನ್‌ ಸ್ಟಾರ್‌ ಅಂಡ್‌ ಡಾಟಡ್ ನೈಟ್ ಸೂಟ್
ಈ ಕಾಟನ್‌ನ ನೈಟ್‌ ವೇರ್ ಕಾಲರ್ ಶರ್ಟ್ ಹಾಗೂ ಮ್ಯಾಜಿಂಗ್‌ ಪೈಜಾಮ ಹೊಂದಿದ್ದು, ಇನ್ನೂ ಎರಡು ಶೇಡ್‌ನಲ್ಲಿ ಲಭ್ಯವಿದೆ.

ZEYO Women's Cotton Star & Dot Printed Navy Blue Night Suit Set of Shirt & Pyjama 5155
₹939.00
₹2,699.00
65%

ಇಂಡಿಗೊ ವುಮೆನ್ಸ್ ರಯಾನ್‌ ರೆಗ್ಯೂಲರ್ ಫಿಟ್ ನೈಟ್ ಸೂಟ್
ನೀವು ಸ್ಮಾರ್ಟ್ ಅಂಡ್‌ ಕ್ಯಾಸ್ಯೂಯಲ್ ನೈಟ್‌ ವೇರ್‌ ಇಷ್ಟಪಡುವುದಾದರೆ ಈ ನೈಟ್‌ ಡ್ರೆಸ್‌ ನಿಮಗೆ ಸೂಟ್ ಆಗುತ್ತೆ. ಇದನ್ನು ರಯಾನ್‌ನಿಂದ ತಯಾರಿಸಲಾಗಿದ್ದು ಕಪ್ಪು ಬಣ್ಣದ ಜೊತೆಗೆ ಇನ್ನೂ 6 ಬಣ್ಣದಲ್ಲಿ ಲಭ್ಯವಿದೆ.

Indigo Women's Rayon Solid Night Suit Pack Of 1 ((SS20-IND1210_Black_S)_Black_S)

ಜೆಯೊ ವುಮೆನ್ಸ್ ಕಾಟನ್‌ ಡಾಟ್ ಪ್ರಿಂಟೆಡ್ ನೈಟ್‌ ಸೂಟ್
ಇದನ್ನು ಮನೆಯಲ್ಲಿರುವಾಗ ದಿನ ಪೂರ್ತಿ ಧರಿಸಬಹುದು, ಅಷ್ಟೊಂದು ಕಂಫರ್ಟ್ ಆಗಿದೆ. ಇದನ್ನು ಕಾಟನ್‌ ಫ್ಯಾಬ್ರಿಕ್‌ ನಿಂದ ತಯಾರಿಸಲಾಗಿದೆ. ಇದು ನೆವಿ ಬ್ಲೂ ಅಲ್ಲದೆ ಕೆಂಪು ಬಣ್ಣದಲ್ಲೂ ಲಭ್ಯವಿದೆ.

ZEYO Women's Cotton Dot Printed Navy Blue Night Suit Set of Top & Pyjama 5281
₹939.00
₹2,499.00
62%

ಆನಿಸ್ ಸ್ರೀಕೆಟ್ ಪ್ರೀಮಿಯಮ್ ಕಂಫರ್ಟ್ ನೈಟ್‌ ಫಿಟ್
ಇದನ್ನು ಮನೆಯಲ್ಲಿ ಅಷ್ಟೇ ಅಲ್ಲ ಟ್ರಾವೆಲ್ ಮಾಡುವಾಗ, ಏರ್‌ಪೋರ್ಟ್ ಲುಕ್‌ ಆಗಿಯೂ ಬಳಸಬಹುದು. ಇದಕ್ಕೆ ಮುಂದುಗಡೆ ಪಾಕೆಟ್‌ ಇದ್ದುಈ ಬಣ್ಣವಲ್ಲದೆ ಗ್ರೇ ಹಾಗೂ ಮರೂನ್‌ ಬಣ್ಣದಲ್ಲೂ ಲಭ್ಯವಿದೆ.

as Ani's Secret Women's Velvet All Over Print Pyjama Pack Of 1 (AS21WNV3700_Green_Medium-Large)

ಸ್ಮಾರ್ಟಿ ಪ್ಯಾಂಟ್ಸ್ ವುಮೆನ್ಸ್ ಸಿಲ್ಕ್‌ ಸ್ಯಾಟಿನ್ ನೈಟ್ ಸೂಟ್
ಇದನ್ನು ಸ್ಯಾಟಿನ್‌ನಿಂದ ತಯಾರಿಸಲಾಗಿದೆ, ಕಂಫರ್ಟ್ ವಿಷಯದಲ್ಲಿ ತುಂಬಾನೇ ಇಷ್ಟವಾಗುವುದು, ಈ ಡ್ರೆಸ್‌ಗೆ ಮಂಡಿಯವರೆಗಿನ ಪೈಜಾಮ್ ಇದೆ.

SMARTY PANTS Women's Silk Satin Comfort fit Giraffe Print Night Suit (SMNSP-496_Green_XX-Large)
₹899.00
₹1,799.00
50%

ಸ್ಟೆಟ್ಟೈರೆ ವುಮೆನ್ಸ್ ಸಿಲ್ಕ್ ಸ್ಯಾಟಿನ್‌ ಪ್ರಿಂಟೆಡ್ ನೈಟ್ ಸೂಟ್
ಇದು ಇನ್ನೂ ಎರಡು ಬಣ್ಣದಲ್ಲಿ ಲಭ್ಯವಿದ್ದು ಶಾರ್ಟ್ ಸ್ಲೀವ್‌ನ ಈ ಡ್ರೆಸ್ ತುಂಬಾನೇ ಕಂಫರ್ಟ್ ಆಗಿದೆ ಒಂದು ಪ್ಯಾಕ್‌ನಲ್ಲಿ 2 ಡ್ರೆಸ್‌ ಇದ್ದು ಒಳ್ಳೆಯ ಡಿಸ್ಕೌಂಟ್ ಇದೆ.

Sweattire Women's Printed Silk Satin Night Suit with Pajama (Size- M) Animal Print Brown
₹699.00
₹1,899.00
63%

ಫಲಿನ್ ವುಮೆನ್ ಸ್ಯಾಟಿನ್ ನೈಟ್‌ ಸೂಟ್
ಈ ನೈಟ್‌ನ ಒಂದು ಪ್ಯಾಕ್‌ನಲ್ಲಿ 2 ಡ್ರೆಸ್‌ ಇದ್ದು ರಾತ್ರಿ ಮಲಗುವಾಗ ತುಂಬಾನೇ ಕಂಫರ್ಟ್ ಅನುಭವ ನೀಡುವುದು.

Phalin Women's Satin Plain/Solid Night Suit Set Pack of 2 (rfsuits_c2_183_Free_Maroon & Pink_Free Size)
₹629.00
₹1,298.00
52%

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion