ಅಮೆಜಾನ್ ಸೇಲ್: ಬ್ರ್ಯಾಂಡೆಡ್ ವಾಚ್‌ಗಳು, ಸ್ಮಾರ್ಟ್‌ವಾಚ್‌ಗಳು ಭಾರೀ ರಿಯಾಯಿತಿಯಲ್ಲಿ ಲಭ್ಯ
ಒಂದೊಳ್ಳೆ ಬ್ರ್ಯಾಂಡೆಡ್ ವಾಚ್ ಬೇಕು, ಸ್ಮಾರ್ಟ ವಾಚ್ ಬೇಕು ಎಂದು ನೀವು ಬಯಸಿದ್ದರೆ ಈ ಅವಕಾಶ ಮಿಸ್ ಮಾಡಲೇಬೇಡಿ, ಏಕೆಂದರೆ ಅಮೆಜಾನ್‌ನಲ್ಲಿ ಭಾರೀ ರಿಯಾಯಿತಿಯಲ್ಲಿ ವಾಚ್‌ಗಳು ಲಭ್ಯವಿದೆ.

ಇನ್ನು ದುಬಾರಿ ಬೆಲೆಯ ವಾಚ್ ಖರೀದಿಸಲು ಅಷ್ಟು ಹಣವಿಲ್ಲದಿದ್ದರೆ ಕಡಿಮೆ EMI ರೇಟ್‌ನಲ್ಲೂ ಖರೀದಿಸಬಹುದು. ಬನ್ನಿ ಈ ಲಿಸ್ಟ್ ನಿಮಗಿಷ್ಟವಾದ ವಾಚ್‌ಗಳು ಇವೆಯೇ ನೋಡಿ:
1. ಫಾಸಿಲ್ ಜೆನ್ 5 ಟಚ್‌ಸ್ಕ್ರೀನ್ ಮೆನ್ಸ್ ಸ್ಮಾರ್ಟ್‌ವಾಚ್
ಸ್ಪೀಕರ್, ಹಾರ್ಟ್ ರೇಟ್, ಜಿಪಿಎಸ್, ಮ್ಯೂಸಿಕ್ ಸ್ಟೋರೇಜ್ ಪೀಚರ್‌ಗಳನ್ನು ಹೊಂದಿರುವ ಸ್ಮಾರ್ಟ್‌ವಾಚ್ ಭಾರೀ ರಿಯಾಯಿತಿಯಲ್ಲಿ ಅಂದರೆ 22, 995 ರುಪಾಯಿಯ ವಾಚ್ ₹14,995.00ಗೆ ಸಿಗಲಿದೆ.
ಬ್ರ್ಯಾಂಡ್: ಫಾಸಿಲ್
ಕಲರ್: ಬ್ರೌನ್
ಸ್ಪೆಷಲ್ ಫೀಚರ್: ಮಲ್ಟಿ ಫೇಸ್, ವೈಫೈ, ಕ್ಯಾಲೆಂಡರ್, ಸ್ಲೀಪ್ ಟ್ರ್ಯಾಕಿಂಗ್, ಸೋಷಿಯಲ್ ಮೀಡಿಯಾ ಟಿಫಿಕೇಷನ್, ಟಚ್ ಸ್ಕ್ರೀನ್, ಮೆಡೋಮೀಟರ್, ಫೋನ್ ಕಾಲ್, ಲ್ಯಾಪ್ ಟೈಮರ್, ಐಒಎಸ್,ಕಂಪಾಸ್, ಹಾರ್ಟ್ ರೇಟ್ ಮಾನಿಟರ್, ಅಲಾರಂ ಕ್ಲಾಕ್, ಬ್ಲೂಟೂಥ್, ಮ್ಯೂಸಿಕ್ ಪ್ಲೇಯರ್, ಇಮೇಲ್, ಕ್ಯಾಲೋರಿ ಕೌಂಟರ್, ಮಲ್ಟಿ ಟೈಮ್ ಝೋನ್, ಡಿಸ್ಟೇನ್ಸ್ ಟ್ರ್ಯಾಕಿಂಗ್, ವಾಯ್ಸ್ ಕಂಟ್ರೋಲ್, ಸ್ಟಾಪ್ ವಾಚ್, ಬ್ಯಾಲ್‌ಲೈಟ್, ಕೌಂಟ್‌ಡೌನ್
ಇನ್ನಿತರ ಸ್ಪೆಷಲ್ ಫೀಚರ್ ಹೊಂದಿದೆ.
ಸ್ಕ್ರೀನ್ ಸೈಜ್: 1:28 ಇಂಚು
ವಿಶೇಷತೆ
*ಐಫೋನ್, ಆಂಡ್ರಾಯ್ಡ್ ಫೋನ್‌ನ ಕನೆಕ್ಟ್ ಮಾಡಬಹುದು.
* ಬೇಗನೆ ಚಾರ್ಜ್ ಮಾಡಬಹುದು
* ಪೋನ್ ಕಾಲ್ ಅಟೆಂಡ್ ಮಾಡಬಹುದು, ನೋಟಿಫಿಕೇಷನ್ ಬರುತ್ತೆ
* 8Gb ಸ್ಟೋರೇಜ್ ಹಾಗೂ 1G ram ಮೆಮೋರಿ ಹೊಂದಿದೆ
* Case size: 44mm; Band size: 22mm
For any product related queries contact us at: 0008009190951
2. ಫಾಸಿಲ್ ಸ್ಟೆಲ್ಲಾ ಅನಾಲಾಗ್ ಮದರ್ ಆಫ್ ಪರ್ಲ್ ಡಯಲ್ ವುಮೆನ್ ವಾಚ್ ES5133
ಈ ವಾಚ್ ಶೇ. 20ರಷ್ಟು ಡಿಸ್ಕೌಂಟ್‌ನಲ್ಲಿ ₹9,596.00 ಲಭ್ಯವಿದೆ.
ಈ ವಾಚ್‌ನ ವಿಶೇಷತೆ
* Case size: 37mm; Band size: 18mm; quartz
* ಗೋಲ್ಡ್ ಪ್ಲೇಟೆಡ್ ಸ್ಟೈನ್‌ಲೆಸ್ ಸ್ಟೀಲ್ ಕೇಸ್: ಡೇಟ್ ವಿಂಡೋ ಕೂಡ ಇದೆ
* ನೀರಿನಲ್ಲಿ ಬಿದ್ದರೂ ಏನೂ ಆಗಲ್ಲ
* 2 ವರ್ಷದ ಇಂಟರ್‌ನ್ಯಾಷನಲ್ ವಾರಂಟಿ
3. boAt Xtend ಸ್ಮಾರ್ಟ್ ವಾಚ್
1.69" HD ಡಿಸ್‌ಪ್ಲೇ, ಮಲ್ಟಿಪಲ್ ವಾಚ್ ಫೇಸಸ್, ಸ್ಟ್ರೆಸ್ ಮಾನಿಟರ್, ಹಾರ್ಟ್& SpO2 ಮಾನಿಟರ್, 14 ಸ್ಪೋರ್ಟ್ಸ್ ಮೋಡ್ಸ್, ಸ್ಲೀಪ್ ಮಾನಿಟರ್, 5 ATM & 7 ದಿನಗಳ ಬ್ಯಾಟರಿ ಹೊಂದಿರುವ ಈ ವಾಚ್ ಭಾರೀ ರಿಯಾಯಿತಿಯಲ್ಲಿ ಲಭ್ಯವಿದೆ. ಇಷ್ಟೆಲ್ಲಾ ವಿಶೇಷತೆ ಹೊಂದಿರುವ ಈ ವಾಚ್ ಭಾರೀ ರಿಯಾಯಿತಿಯಲ್ಲಿ ₹2,999.00ಕ್ಕೆ ಲಭ್ಯವಿದೆ.
ವಿಶೇಷತೆ
* 1.69"ನ ಕಲರ್ LCD ಡಿಸ್‌ಪ್ಲೇ ಹೊಂದಿದ್ದು, ಇದರ ಬ್ರೈಟ್‌ನೆಸ್ ಅಡ್ಜೆಸ್ಟ್ ಮಾಡಬಹುದಾಗಿದೆ.
* ಇದರಲ್ಲಿರುವ ಸ್ಟ್ರೆಸ್ ಮಾನಿಟರ್ ನಿಮ್ಮ ಹಾರ್ಟ್ ರೇಟ್ ಚೆಕ್ ಮಾಡಿ ತಿಳಿಸುತ್ತೆ, ಇದರಿಂದ ನಿಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬಹುದು.
4. ಅನಾಲಾಗ್ ವಾಚ್
ಅನಾಲಾಗ್ ವಾಚ್ ನಿಮಗೆ ₹14,500.00ರೂಗೆ ಲಭ್ಯವಿದ್ದು EMI ₹683 ಖರೀದಿಸಬಹುದು.
ಕಲರ್: ರೋಸ್ ಗೋಲ್ಡ್
ಸೈಜ್: 32mm
ಡಯಲ್ ಕಲರ್: ವೈಟ್
ಡಯಲ್ ಶೇಪ್: ರೌಂಡ್
ಸ್ಟ್ರಾಪ್ ವಿಡ್ತ್: 14mm
ಮಾಡೆಲ್ ನಂ:100163
5. Casio Edifice Analog ಬ್ಲೂ ಡಯಲ್ ಮೆನ್ಸ್ ವಾಚ್ EFS-S590DC-2AVUDF
ಬೆಲೆ:22,995.00
EMI ₹1,082 ಪ್ರಾರಂಭ
ವಿಶೇಷತೆ
ಸೌರ ಶಕ್ತಿ ಬಳಸುತ್ತೆ,
* ನೀರಿಗೆ ಬಿದ್ದರೂ ಏನೂ ಆಗಲ್ಲ
* ಶೇಪ್: ರೌಂಡ್
* ಸುತ್ತಳತೆ:106.0 L x 80.0 W x 78.0 H
ತೂಕ: 128.0 ಗ್ರಾಂ
6. ಫಾಸಿಲ್ ಲಿರಿಕ್ ಅನಾಲಾಗ್ ಸಿಲ್ವರ್ ಡಯಲ್ ವಿಮೆನ್ಸ್ ವಾಚ್-ME3198
ಬೆಲೆ: ₹11,546.00
EMI ₹544 ಪ್ರಾರಂಭ
ಇದರ ವಿಶೇಷತೆ
* Case size: 33 mm; Band size: 18 mm
* ರೋಸ್ ಗೋಲ್ಡ್ ಪ್ಲೇಟೆಡ್ ಸ್ಟೈನ್‌ಲೆಸ್ ಸ್ಟೀಲ್ ಕೇಸ್: ಸಿಲ್ವರ್ ಡಯಲ್ , ಡೇಟ್ ವಿಂಡೋ ಇಲ್ಲ
* ನೀರಿಗೆ ಬಿದ್ದರೂ ಏನಾಗಲ್ಲ, ಸ್ನಾನ ಮಾಡುವಾಗಲೂ ಬಳಸಬಹುದು, ಆದರೆ ಡೈವಿಂಗ್, ಸ್ನೋರ್ಕೆಲ್ಲಿಂಗ್‌ನಲ್ಲಿ ಬಳಸಬೇಡಿ.
* 2 ವರ್ಷದ ಇಂಟರ್‌ನ್ಯಾಷನಲ್ ವಾರಂಟಿ
7. ಕ್ಯಾಸಿಯೋ ಅನಾಲಾಗ್ ಬ್ಲ್ಯಾಕ್ ಡಯಲ್ ಮೆನ್ಸ್ ವಾಚ್: EQS-930DB-1AVUDF
ಬೆಲೆ: ₹15,495.00
EMI ₹729ಕ್ಕೆ ಪ್ರಾರಂಭ
ಇದರ ವಿಶೇಷತೆ
ಡಯಲ್ ಕಲರ್: ಬ್ಲ್ಯಾಕ್
ಶೇಪ್: ರೌಂಡ್
ಮೆಟೀರಿಯಲ್: ಮಿನೆರಲ್ ಗ್ಲಾಸ್
Water Resistance: 100 meter, One-Touch 3-Fold Clasp
8. Casio Edifice Analog- ಡಿಜಿಟಲ್ ಬ್ಲ್ಯಾಕ್ ಡಯಲ್ ಮೆನ್ಸ್ ವಾಚ್: ECB-20DC-1ADF
ಬೆಲೆ: 12,597.00
EMI ₹593ಕ್ಕೆ ಪ್ರಾರಂಭ
ವಿಶೇಷತೆ
* ಕ್ರೋನೋಗ್ರಾಫ್ (ಬ್ಲೂಟೂಥ್ ಬಳಸಿ ಕನೆಕ್ಷನ್ ನೀಡಬಹುದು)
* ನೀರಿಗೆ ಬಿದ್ದರೂ ಏನೂ ಆಗಲ್ಲ
* ಕಲರ್: ಬ್ಲ್ಯಾಕ್
* ಬ್ರ್ಯಾಂಡ್: ಕ್ಯಾಸಿಯೋ
* ತೂಕ:151.35 grams
9. Casio Edifice Analog-ಡಿಜಿಟಲ್ ಬ್ಲ್ಯಾಕ್ ಡಯಲ್ ಮೆನ್ಸ್ ವಾಚ್-ECB-20D-1ADF
ಬೆಲೆ: ₹10,146.00
EMI ₹478ಕ್ಕೆ ಪ್ರಾರಂಭ
ವಿಶೇಷತೆ
* ಕ್ರೋನೋಗ್ರಾಫ್
* ಕಲರ್: ಬ್ಲ್ಯಾಕ್
* ಬ್ರ್ಯಾಂಡ್: ಕ್ಯಾಸಿಯೋ
* ಐಟಂ ಪ್ಯಾಕೇಜ್ ತೂಕ: 151.35 grams
10.ಫಾಸಿಲ್ Jacqueline Analog ಮದರ್ ಆಫ್ ಪರ್ಲ್ ಡಯಲ್ ವುಮೆನ್ಸ್ ವಾಚ್ ES5168
ಬೆಲೆ: ₹9,995.00
EMI ₹471 ಪ್ರಾರಂಭ
* Case size: 36mm; Band size: 14mm; quartz
* ಗೋಲ್ಡ್ ಪ್ಲೇಟೆಡ್ ಸ್ಟೈನ್‌ಲೆಸ್ ಸ್ಟೀಲ್ ಕೇಸ್
* ನೀರಿಗೆ ಬಿದ್ದರೂ ಏನಾಗಲ್ಲ
* 2 ವರ್ಷದ ವಾರಂಟಿ
Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.



Click it and Unblock the Notifications







































