ಅಮೆಜಾನ್‌ ಸೇಲ್: ದಿಂಬು, ಕರ್ಟನ್, ಬೆಡ್‌ಶೀಟ್ ಮುಂತಾದ ವಸ್ತುಗಳಿಗೆ ಶೇ. 50ರಷ್ಟು ರಿಯಾಯಿತಿ

ದಿಂಬು, ಕರ್ಟನ್, ದಿವಾನ್ ಕವರ್, ಬೆಡ್ಶೀಟ್ ಮುಂತಾದ ಫರ್ನಿಶಿಂಗ್ ಸಾಧನಗಳು ಭಾರೀ ರಿಯಾಯಿತಿಯಲ್ಲಿ ಅಮೆಜಾನ್‌ನಲ್ಲಿ ಲಭ್ಯವಿದೆ. ಆಫರ್ ಮುಗಿಯುವ ಮುನ್ನವೇ ಈ ಅವಕಾಶ ಬಳಸಿಕೊಳ್ಳಿ.

Amazon Sale

ನಾವಿಲ್ಲಿ ಆಕರ್ಷಿ ರಿಯಾಯಿತಿಯ 10 ವಸ್ತುಗಳ ಪಟ್ಟಿ ನೀಡಿದ್ದೇವೆ ನೋಡಿ:1. ಸಾರಾ ಕಾರ್ಪೆಟ್ಸ್ ಹ್ಯಾಂಡ್‌ವೋವೆನ್ ಮೈಕ್ರೋಫೈಬ್ರಿಕ್‌ ಬ್ರೈಟ್‌ ವೂಲ್‌ ಫ್ಲಫಿ ಸ್ಯಾಗಿ ಕಾರ್ಪೆಟ್
2 ಇಂಚು ದಪ್ಪ 5 X7 ಅಡಿಯ (150X210 cm)ನ ಈ ಕಾರ್ಪೆಟ್‌ ಬೆಲೆ, ₹7,591

₹15,991.00 ಬೆಲೆಯ ಈ ಕಾರ್ಪೆಟ್ ಶೇ, 53ರಷ್ಟು ರಿಯಾಯಿತಿಯಲ್ಲಿ ದೊರೆಯುತ್ತಿದೆ.

ಕಾರ್ಪೆಟ್ ಸುತ್ತಳತೆ: 17.8L x 12.7W ಸೆಂಟಿಮೀಟರ್
ಕಲರ್: ಬ್ಲೂE51
ಪ್ಯಾಟ್ರನ್‌: ಫ್ಲೋರೆಲಗಗ
ಮೆಟೀರಿಯಲ್: ಮೈಕ್ರೋಫೈಬರ್
ಐಟಂ ಶೇಪ್: ಆಯತಾಕಾರ

* ವ್ಯಾಕ್ಯೂಮ್‌ ಕ್ಲೀನರ್‌ ಬಳಸಿ ಶುಚಿಗೊಳಿಸಿ. ಇದನ್ನು ಪ್ರತಿದಿನ ಸ್ವಚ್ಛ ಮಾಡ, ಫೇಡ್ ಆಗುವುದಿಲ್ಲ.

2. ಮಾಮ್ಸ್‌ ಮೂನ್ 2nd ಜನರೇಷನ್‌ ಅಲ್ಟ್ರಾ ಸಾಫ್ಟ್‌ U ಶೇಪ್‌ನ ಬಾಡಿ ಮೆಟರ್ನಿಟಿ ದಿಂಬು
ಡಾರ್ಕ್‌ ಬ್ಲೂ ಬಣ್ಣದ 32 x 50 ಇಂಚಿನ ಈ ದಿಂಬು ಗರ್ಭಿಣಿಯರಿಗೆ ತುಂಬಾ ಕಂಫರ್ಟ್ ನೀಡುತ್ತೆ.
ಈ ದಿಂಬಿಗೆ ಶೇ. 56ರಷ್ಟು ರಿಯಾಯಿತಿಯಿದ್ದು ಇದರ ಬೆಲೆ ₹1,399.00 ಆಗಿದೆ.

ಬ್ರ್ಯಾಂಡ್: ಮಾಮ್ಸ್‌ ಮೂನ್‌
ಕಲರ್: ಡಾರ್ಕ್‌ ಬ್ಲೂ
ಮೆಟೀರಿಯಲ್: ಕಾಟನ್‌
ತೂಕ: 1900 ಗ್ರಾಂ
ಐಟಂ:137.2 x 25.4 x 76.2 ಸೆ. ಮೀ
* ದಿಂಬು ತಲೆಯಿಂದ ಪಾದದವರೆಗೆ ಸಪೋರ್ಟ್ ನೀಡುತ್ತೆ
* ಗರ್ಭಿಣಿಯರಿಗೆ ತುಂಬಾನೇ ಕಂಫರ್ಟ್ ನೀಡುವುದು.
*ಇದನ್ನು ಸ್ವಚ್ಛ ಮಾಡುವುದು ಕೂಡ ಸುಲಭ.

Mom's Moon 2nd Generation Ultra Soft U Shaped Body Maternity Pillow with Cotton Zippered Cover (32 x 50 Inches, Dark Blue) Pack of 1
₹1,376.55
₹3,449.00
60%

3. ಕಾಟನ್‌ ಡಬಲ್‌ ಬೆಡ್‌ಶೀಟ್‌, 2 ದಿಂಬು ಕವರ್, ಕಿಂಗ್‌ ಸೈಜ್, ವೈನ್‌ ಕಲರ್
ಬೆಲೆ ₹3,999.00

ಸೈಜ್‌: ಡಬಲ್‌ 108X108
ಮೆಟೀರಿಯಲ್: ಕಾಟನ್‌
ಕಲರ್‌: ರೋಸ್‌ ಡಾನ್‌
ಬ್ರ್ಯಾಂಡ್‌: ಡೆಕೋರ್‌ ಲೈವ್‌ ಬ್ಯೂಟಿಫುಲ್‌

ಈ ಐಟಂ ಕುರಿತು
1 ಡಬಲ್‌ ಬೆಡ್‌ಶೀಟ್‌, 2 ದಂಬು
ಸುತ್ತಳತೆ 274CMX274CM : 108"X108"
ಸೈಜ್‌:ಡಬಲ್‌ ಬೆಡ್‌ ಶೀಟ್ ಕಲರ್: ಕೆಂಪು TC : 210TC
ಮೆಷಿನ್‌ನಲ್ಲಿ ವಾಶ್‌ ಮಾಡಬಹುದು
ಕಾಟನ್‌ ಬೆಡ್‌ಶೀಟ್

DDECOR - Balayage 210TC 100% Cotton Double Bedsheet with 2 Pillow Covers, King Size, Wine

4. 72x84ಇಂಚಿನ ಶವರ್‌ ಕರ್ಟನ್‌

ಡೆಕೋ ವಿಂಡೋ ವಾಟರ್‌ ರೆಪ್ಲೆಂಟ್‌ ಫಾಲಿಸ್ಟಾರ್ 72x84 ಇಂಚಿನ ಶವರ್‌ ಕರ್ಟನ್‌ ವಿಥ್‌ ಹುಕ್ಸ್‌ ( ಬ್ರೈಡ್‌ ಪಿಂಕ್‌ ಕಲರ್)
ಬೆಲೆ ರೂ. 899
ಮೆಟೀರಿಯಲ್‌: ಪಾಲಿಸ್ಟರ
ಸ್ಪೆಷಲ್‌ ಫೀಚರ್: ನೀರು ತಡೆಗಟ್ಟುತ್ತೆ
ಬ್ರ್ಯಾಂಡ್: ಡೆಕೋ ವಿಂಡೋ
ಕಲರ್‌: ಪೀಚ್‌ ಗ್ರೇ
ಸೈಜ್‌:72(W)"X84"(H)

Deco Window Water Repellent Polyester 72x84-inch Shower Curtain with Hooks (Peach Grey)

5. ಅಮೆಜಾನ್‌ ಮೈಕ್ರೋಮಿಂಕ್‌ ಶೆರ್ಪ ಕಂಫರ್ಟರ್ ಸೆಟ್‌ ಟ್ವಿನ್‌, ಚಾರೋಕೋಲ್‌ ವಿಥ್‌ ಪಿಲ್ಲೋ ಕವರ್‌
₹4,599.00 ಬೆಲೆಯ ಈ ಬೆಡ್‌ಶೀಟ್‌ ₹1,359.00 ಸಿಗಲಿದೆ. ನಿಮಗೆ ₹3,240.00 (70%) ಲಾಭವಾಗಲಿದೆ.
ಸೈಜ್‌: ಸಿಂಗಲ್‌
ಮೆಟೀರಿಯಲ್‌: ಪಾಲಿಸ್ಟರ್
ಕಲರ್: ಚಾರೋಕೋಲ್‌

ಥೀಮ್‌: ಕ್ಲೌಡ್ಸ್
ಬ್ರ್ಯಾಂಡ್‌: ಅಮೆಜಾನ್‌ ಬ್ರ್ಯಾಂಡ್ಸ್

* ಇದು ಶೇ. 100ರಷ್ಟು ಪಾಲಿಸ್ಟರ್‌ ಆಗಿದೆ. 1 ಕಂಫರ್ಟರ್ ಹಾಗೂ ಒಂದು ದಿಂಬು ಕವರ್ ಇದೆ

amazon basics Micromink Sherpa Comforter Set - Single Size, Charcoal - With Pillow Cover (Polyester)

6. ಮೈಕ್ರೋಫೈಬರ್ ಹ್ಯಾಂಡ್‌ ಟವಲ್ಸ್
₹688.00 ಬೆಲೆಯ ಹ್ಯಾಂಡ್‌ ಕವರ್‌ ರೂ.₹468.00ಗೆ ಲಭ್ಯವಿದೆ.
ಟವಲ್ ಟೈಪ್‌: ಹ್ಯಾಂಡ್‌ ಟವಲ್
ಸೈಜ್‌: 4 ಸೆಟ್
ಕಲರ್: ಮಲ್ಟಿ ಕಲರ್
ಮೆಟೀರಿಯಲ್‌:ಮೈಕ್ರೋಫೈಬರ್‌
ಬ್ರ್ಯಾಂಡ್‌: ಅರ್ಬನ್‌ ಲೀಫ್

UrbanLeaf Super Soft Microfiber Hand Towels, Gym & Workout Towels (4 Pieces, Multi Colors), 400 GSM
₹379.00
₹699.00
46%

7. HOMADORN ಚಿಂದಿ ಹ್ಯಾಂಡ್‌ಮೇಡ್‌ ಪ್ರಿಂಟೆಡ್ ಮಾರ್ಡನ್ ರಗ್‌
₹2,799.00 ಬೆಲೆಯ ರಗ್‌ ₹1,399.00 ಲಭ್ಯವಾಗಲಿದೆ.

ರಗ್‌ ಟೈಪ್‌: ಏರಿಯಾ ರಗ್‌
ಸೈಜ್‌: 4 x 6
ಸುತ್ತಳತೆ: 180L x 120W Centimeters
ಮಲ್ಟಿಕಲರ್
ಪ್ಯಾಟ್ರನ್‌ ಫ್ಲೋರೆಲ್

HOMA DORN Cotton Floral Printed Dhurrie Carpet Rug Runner Floor Mat for Living Room , Bedroom (HD_Desgin2_4 x 6 feet , Multicolour )
₹1,457.00
₹2,799.00
48%

8. VICTOR ಸಾಫ್ಟ್‌ ಕಾಟನ್ ಹೆಕ್ಸಾ ಫ್ಲವರ್ ಡಿಸೈನ್‌
₹3,400.00 ಬೆಲೆಯ ಈ ದಿವಾನ್ ಸೆಟ್‌₹2,646.00 ಬೆಲೆಗೆ ಲಭ್ಯವಾಗಲಿದೆ.
ಮೆಟೀರಿಯಲ್: ಕಾಟನ್
ಕಲರ್: ಪಿಸ್ತಾ ಗ್ರೀನ್
ಬ್ರ್ಯಾಂಡ್: VICTOR
ಫ್ಯಾಬ್ರಿಕ್‌: ಕಾಟನ್
ಐಟಂ ತೂಕ: 2.3 ಕಿ.ಗ್ರಾಂ

Victor Soft Cotton Hexa Flower Design Jacquard Diwan Set (Pista Green, 1 Bed Cover - 61"x90", 2 Bolsters - 16" x 29" and 5 Cushion Covers - 16" x 16") - 8 Pieces
₹2,890.00
₹3,400.00
15%

9. ವೇಕ್‌ಫಿಟ್‌ ಹೋಲೋ ಫೈಬರ್ ದಿಂಬು
₹971.00 ಬೆಲೆಯ ಈ ₹722.00 ದೊರೆಯಲಿದೆ.
ಮೆಟೀರಿಯಲ್: ಹತ್ತಿ
ಕಲರ್: ಬಿಳಿ ಹಾಗೂ ಗ್ರೇ
ಬ್ರ್ಯಾಂಡ್‌: ವೇಕ್‌ಫಿಟ್
ಫ್ಯಾಬ್ರಿಕ್:GSM breathable fabric

Wakefit Microfiber Height Adjustable Hollow Fibre Sleeping Pillow With Zip | Set of 2 (White And Grey, 27 X 16 Inches)
₹721.00
₹1,141.00
37%

10. WENGTY ನಾನ್‌ಸ್ಲಿಪ್‌ ಸಾಫ್ಟ್‌ ರಬ್ಬರ್ ಬಾತ್ ಮ್ಯಾಟ್
ಇದನ್ನು ಬಾತ್‌ರೂಂನಲ್ಲಿ ಬಳಸಿದರೆ ಜಾರುವುದಿಲ್ಲ, ಇದನ್ನು ಮೆಷಿನ್ ವಾಶ್ ಮಾಡಬಹುದು. ಈ ಮ್ಯಾಟ್ ಸೈಜ್ (Size : 70 x 37 cm)
₹789.00 ಬೆಲೆಯ ಮ್ಯಾಟ್‌ ₹375.00ಕ್ಕೆ ದೊರೆಯಲಿದೆ.

WENGTY Nonslip Soft Rubber Bath Mat for Bathtub and Shower, Anti Slip Bacterial Anti Bacterial Machine Washable PVC Bath Mat for Bathroom (Size : 70 x 37 cm)
₹369.00
₹689.00
46%

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion