ಅಮೆಜಾನ್ ಸೇಲ್: ಶೇ. 60ಕ್ಕೂ ಅಧಿಕ ಡಿಸ್ಕೌಂಟ್‌ನಲ್ಲಿ ದೊರೆಯುತ್ತಿದೆ ಕಾರ್ಪೆಟ್ ಮತ್ತು ರಗ್‌ಗಳು
ಅಮೆಜಾನ್‌ನಲ್ಲಿ ಬ್ರ್ಯಾಂಡೆಡ್ ಕಾರ್ಪೆಟ್ ಮತ್ತು ರಗ್ ಬಾರೀ ರಿಯಾಯಿತಿಯಲ್ಲಿ ದೊರೆಯುತ್ತಿದೆ. ಹ್ಯಾಂಡ್‌ಮೇಡ್, ಉಣ್ಣೆ ಸಿಲ್ಕ್‌ನಿಂದ ತಯಾರಿಸಿದ ರಗ್, ಕಾರ್ಪೆಟ್ ದೊರೆಯುತ್ತಿದ್ದು ಈಗ ಖರೀದಿಸಿದರೆ ಸಾವಿರಾರು ರುಪಾಯಿ ಲಾಭ ಗಳಿಸಬಹುದು.

ನಿಮಗೆ ಈ ಕಾರ್ಪೆಟ್‌ಗಳ ಬಣ್ಣ ಅಥವಾ ಸೈಜ್ ಬೇರೆ ಬೇಕಿದ್ದರೆ ಮಾರಾಟಗಾರರನ್ನು ಕಾಂಟ್ಯಾಕ್ಟ್ ಮಾಡಿ ಪಡೆಯಬಹುದು. ಈ ಕಾರ್ಪೆಟ್‌ಗಳು ನಿಮ್ಮ ಲಿವಿಂಗ್ ರೂಂಗೆ ಲಕ್ಷುರಿ ಲುಕ್ ನೀಡುವುದರಲ್ಲಿ ನೋ ಡೌಟ್, ಬನ್ನಿಯ ಯಾವೆಲ್ಲಾ ಬ್ರ್ಯಾಂಡ್‌ನ ಕಾರ್ಪೆಟ್ ಹಾಗೂ ರಗ್‌ಗಳು ಲಭ್ಯವಿದೆ ಎಂದು ನೋಡೋಣ
1. ವಿಂಟೇಜ್ ಪರ್ಸೀಯನ್ ಕಾರ್ಪೆಟ್ ರಗ್ ರನ್ನರ್
₹2,999.00 ಬೆಲೆಯ ಈ ರಗ್ ನಿಮಗೆ ₹899.00ಗೆ ದೊರೆಯಲಿದೆ. ಈ ಆಫರ್‌ನಲ್ಲಿ ನೀವು 2100 ರಪಾಯಿ ಉಳಿತಾಯ ಮಾಡಬಹುದು.
ಕಲರ್: ಮಲ್ಟಿಕಲರ್
ಐಟಂ ಶೇಪ್: ಆಯಾತಾಕಾರ
ಮೆಟೀರಿಯಲ್:ಪಾಲಿಸ್ಟಾರ್
ಸುತ್ತಳತೆ: 152.4L x 91.4W ಸೆ. ಮೀ
* ಶೇ. 100ರಷ್ಟು ಪಾಲಿಸ್ಟರ್ ಮೆಟಿರಿಯಲ್ ಇದಾಗಿದೆ.
* ತುಂಬಾ ಸಮಯ ಬಾಳಿಕೆ ಬರುತ್ತದೆ.
* ಇದರಲ್ಲಿ ಕಾಲಿಟ್ಟರೆ ಸಾಕು ಕಾಲುಗಳು ಸ್ವಚ್ಛವಾಗುತ್ತದೆ
2. ಹೋಮಡಾರ್ನ್ ಹೋಂಮೇಡ್ ರಗ್
₹2,799.00 ಬೆಲೆಯ ಈ ರಗ್ ನಿಮಗೆ ₹1,399.00ಗೆ ದೊರೆಯಲಿದೆ
ಕಲರ್: ಮಲ್ಟಿ ಕಲರ್
ಪ್ಯಾಟ್ರನ್: ಫ್ಲೋರೆಲ್
ಶೇಪ್: ಆಯಾತಾಕಾರ
ಮೆಟೀರಿಯಲ್: ಕಾಟನ್ ಬ್ಲೆಂಡ್
ಸುತ್ತಳತೆ: 180L x 120W ಸೆಂ. ಮೀ
* ಇದನ್ನು ಮನೆಯ ಹೊರಗಡೆ ಹಾಗೂ ಒಳಗಡೆ ಬಳಸಬಹುದು
* ಮನೆಯ ಲಿವಿಂಗ್ ರೂಂಗೆ ಅಟ್ರಾಕ್ಟಿವ್ ಲುಕ್ ನೀಡುತ್ತೆ
* ಈ ಮ್ಯಾಟ್ ತುಂಬಾ ಕಾಲ ಬಾಳಿಕೆ ಬರುತ್ತೆ
* ಇದನ್ನು ಕೈಯಲ್ಲಿ ವಾಶ್ ಮಾಡಿ
* ಬ್ಲೀಚ್ ಅಥವಾ ಕೆಮಿಕಲ್ ಬಳಸಿ ತೊಳೆಯಬೇಡಿ
3. ಜ್ಯೂಟ್ ಅಂಡ್ ವೈಟ್ ಕಾಟನ್ ಕ್ರಾಸ್ ಪಟ್ಟಿ ರಗ್
ಶೇಪ್: ಆಯಾತಾಕಾರ
ಕಲರ್: ವೈಟ್ ಅಂಡ್ ವುಡ್ ಕಲರ್
ಮೆಟೀರಿಯಲ್: ಕಾಟನ್, ಸೆಣಬು
ಸುತ್ತಳತೆ: 40L x 30W ಸೆಂ. ಮೀ
* ಇದು ಲಿವಿಂಗ್ ಏರಿಯಾಗೆ ತುಂಬಾ ಸ್ಟೈಲಿಷ್ ಲುಕ್ ನೀಡುತ್ತೆ
* ಇದನ್ನು ಕೈಯಿಂದ ಮಾಡಾಗಿದೆ.
4. ಕೈಯಿಂದ ನೇಯ್ದ ಸಾರಾ ರತ್ನಗಂಬಳಿಗಳು (ನೂಲುಗಳು ಎದ್ದು ಬರುವುದಿಲ್ಲ)
₹10,668.00 ಬೆಲೆಯ ಇದು ನಿಮಗೆ ರಿಯಾಯಿತಿಯಲ್ಲಿ ₹6,999.00ಗೆ ದೊರೆಯಲಿದೆ.
ಕಲರ್: NIKIL 33
ಪ್ಯಾಟ್ರನ್: ಫ್ಲೋರೆಲ್
ಮೆಟೀರಿಯಲ್: ಉಣ್ಣೆ
ಬ್ರ್ಯಾಂಡ್: ಸಾರಾ ಕಾರ್ಪೆಟ್
*ಗುಣಮಟ್ಟದ ಈ ಕಾರ್ಪೆಟ್ ಅನ್ನು ತುಂಬಾ ಚೆನ್ನಾಗಿ ವಿನ್ಯಾಸ ಮಾಡಲಾಗಿದೆ.
* ಇದನ್ನು ಪ್ರತಿದಿನ ವ್ಯಾಕ್ಯೂಮ್ ಮಾಡಬೇಕು
* ಈ ರಗ್ ಬಣ್ಣ ಮಾಸುವುದಿಲ್ಲ
* ನಿಮಗೆ ಬೇಕಾದ ಸೈಜ್‌ನಲ್ಲೂ ಲಭ್ಯವಿದೆ.
5. ಲಿವಿಂಗ್ ರೂಂಗೆ ಹ್ಯಾಂಡ್‌ವೋವೆನ್ ಸಾರಾ ಕಾರ್ಪೆಟ್
₹19,449.00 ಬೆಲೆಯ ಈ ಕಾರ್ಪೆಟ್ ನಿಮಗೆ ₹10,099.00ಗೆ ದೊರೆಯಲಿದೆ.
ಕಲರ್: IVORY251
ಪ್ಯಾಟ್ರನ್: ಫ್ಲೋರೆಲ್
ಶೇಪ್: ಆಯಾತಾಕಾರ
ಮೆಟೀರಿಯಲ್: ಉಣ್ಣೆಯದು
ಸುತ್ತಳತೆ: 2.44L x 1.52W Meters
ಬ್ರ್ಯಾಂಡ್: ಸಾರಾ ಕಾರ್ಪೆಟ್
* ಈ ರಗ್ ಎಕ್ಸ್‌ಪೋರ್ಟ್ ಕ್ವಾಲಿಟಿ ಹೊಂದಿದೆ.
* ಇದನ್ನು ಪ್ರತಿದಿನ ವ್ಯಾಕ್ಯೂಮ್ ಮಾಡಬೇಕು
* ನಿಮಗೆ ಬೇಕಾದ ಸೈಜ್‌ನಲ್ಲೂ ದೊರೆಯಲಿದೆ,
6. 2 ಇಂಚು ದಪ್ಪವಿರುವ ಸಾರಾ ಕಾರ್ಪೆಟ್
₹16,991.00 ಬೆಲೆಯ ಈ ಕಾರ್ಪೆಟ್ ನಿಮಗೆ ₹8,199. ಲಭ್ಯವಿದೆ. ಇದು ನಿಮಗೆ EMIನಲ್ಲೂ ಲಭ್ಯವಿದೆ
ಕಲರ್: Blue E51
ಪ್ಯಾಟ್ರನ್: ಫ್ಲೋರೆಲ್
ಶೇಪ್: ಆಯಾತಾಕಾರ
ಮೆಟೀರಿಯಲ್: ಮೈಕ್ರೋಫೈಬರ್
ಸುತ್ತಳೆ: 20.3L x 12.7W ಸೆಂ. ಮೀ
ಬ್ರ್ಯಾಂಡ್: ಸಾರಾ ಕಾರ್ಪೆಟ್
* ಇದನ್ನು ನೀವು ಪ್ರತಿದಿನ ವ್ಯಾಕ್ಯೂಮ್ ಕ್ಲೀನರ್ ಬಳಸಿ ಶುಚಿಗೊಳಿಸಿ.
* ಇದು ತುಂಬಾ ಸಮಯ ಬಾಳಿಕೆ ಬರುತ್ತೆ
* ಬಣ್ಣ ಮಾಸುವುದಿಲ್ಲ
* ನಿಮಗೆ ಬೇರೆ ಡಿಸೈನ್ ಹಾಗೂ ಕಲರ್‌ನಲ್ಲೂ ಲಭ್ಯವಿದೆ.
7. ಮಾಡರ್ನ್ ಮನೆಗೆ ಕಾರ್ಪೆಟ್
ಮಾಡರ್ನ್ ಅಬ್‌ಸ್ಟ್ರಾಕ್ಟ್ ರಗ್ ಬೆಲೆ ₹8,999.00 ಇದ್ದು ರಿಯಾಯಿತಿಯಲ್ಲಿ ₹4,999.00 ಲಭ್ಯವಿದೆ. ಇದನ್ನುEMI ನಲ್ಲೂ ಖರೀದಿಸಬಹುದು.
ಕಲರ್: Bluesalt,MultiA4
ಪ್ಯಾಟ್ರನ್: ಅಬ್‌ಸ್ಟ್ರಾಕ್ಟ್, ಫ್ಲೋರೆಲ್, ಸೋಲಿಡ್
ಶೇಪ್ ರೌಂಡ್
ಮೆಟೀರಿಯಲ್: ಮೈಕ್ರೋಫೈಬರ್
ಸುತ್ತಳತೆ: 182.9L x 121.9W ಸೆಂ. ಮೀ
ರಗ್ ಟೈಪ್: ಏರಿಯಾ ರಗ್
* ಇದು ನಿಮ್ಮ ಫ್ಲೋರ್‌ಗೆ ಲಕ್ಷುರಿ ಲುಕ್ ನೀಡುತ್ತೆ
* ಇದು ಅತ್ಯುತ್ತಮವದ ಗುಣಮಟ್ಟವನ್ನು ಹೊಂದಿದೆ
* 10 ದಿನಗಳಲ್ಲಿ ಮರುಕಳಿಸಬಹುದಾಗಿದೆ.
8. ಅಕೀರಾ ಕಾರ್ಪೆಟ್(ಕಾಶ್ಮೀರಿ ಸಾಂಪ್ರದಾಯಿಕ ಪರ್ಸೀಯನ್ ಡಿಸೈನ್ ಕಾರ್ಪೆಟ್)
₹61,999.00 ಬೆಲೆಯ ಈ ಕಾರ್ಪೆಟ್ ನಿಮಗೆ ₹19,441.00ಗೆ ದೊರೆಯಲಿದೆ.
ಕಲರ್:R6 Gold
ಶೇಪ್: ಆಯಾತಾಕಾರ
ಮೆಟೀರಿಯಲ್:Acrylic
ಸುತ್ತಳತೆ: 3.66L x 2.74W ಮೀ
ಸ್ಟೈಲ್: ಪರ್ಸಿಯನ್
* ನಿಮಗೆ ಬೇರೆ ಕಲರ್ ಅಥವಾ ಪ್ಯಾಟ್ರನ್ ಬೇಕಿದ್ದರೆ ಸರ್ಚ್ ಬಾರ್‌ನಲ್ಲಿ ಕಾಂಟ್ಯಾಕ್ಟ್ ಸೆಲ್ಲರ್‌ಗೆ ಬರೆಯಿರಿ.
* ಈ ಕಾರ್ಪೆಟ್ ತುಂಬಾ ಕಾಲ ಬಾಳಿಕೆ ಬರುತ್ತದೆ
* ತುಂಬಾ ದಪ್ಪವಿದ್ದು ಹರಿಯುವುದಿಲ್ಲ.
9. ಕಾಶ್ಮೀರಿ ಸಿಲ್ಕ್ ಬ್ರ್ಯಾಂಡೆಡ್ ಕಾರ್ಪೆಟ್
₹23,999.00 ಬೆಲೆಯ ಈ ಕಾರ್ಪೆಟ್ ನಿಮಗೆ ₹9,541.00ಗೆ ದೊರೆಯಲಿದೆ.
ಕಲರ್: GA2 Grey
ಶೇಪ್: ಆಯಾತಾಕಾರ
ಮೆಟೀರಿಯಲ್: ಸಿಲ್ಕ್
ಸುತ್ತಳತೆ: 2L x 0.09W ಮೀ
ಸ್ಟೈಲ್: ಪರ್ಸಿಯನ್
* ಇದು ಗುಣಮಟ್ಟದ ಕಾರ್ಪೆಟ್ ಆಗಿದೆ
* ನಿಮಗೆ ಬೇರೆ ಕಲರ್ ಬೇಕಿದ್ದರೆ ಸರ್ಚ್ ಬಾರ್‌ನಲ್ಲಿ ಬರೆಯಿರಿ
* ಇದು ನೆಲಕ್ಕೆ ಅಂಟಿರುವುದರಿಂದ ಮಕ್ಕಳು, ವಯಸ್ಸಾದವರು ನೆಲದಲ್ಲಿ ಜಾರಿ ಬೀಳುವುದಿಲ್ಲ.
* ತುಂಬಾ ಸಮಯ ಬಾಳಿಕೆ ಬರುತ್ತೆ
10. ಹ್ಯಾಂಡ್‌ಮೇಡ್ ಟಫೆಡ್ ಪ್ಯೂರ್ ವುಲೆನ್ ಥಿಕ್ ಪರ್ಸಿಯನ್ ಕಾರ್ಪೆಟ್
₹25,541.00 ಬೆಲೆಯ ಈ ಕಾರ್ಪೆಟ್ ₹10,941 ಬೆಲೆಗೆ ದೊರೆಯಲಿದೆ.
ಕಲರ್: ಮಲ್ಟಿ
ಶೇಪ್: ಆಯಾತಾಕಾರ
ಮೆಟೀರಿಯಲ್: ಎಣ್ಣೆ
ಸ್ಟೈಲ್: ಪರ್ಸಿಯನ್
ಬ್ರ್ಯಾಂಡ್: ಕಾರ್ಪೆಟ್ ಮಹಲ್
* ಗುಣಮಟ್ಟದಿಂದ ಕೂಡಿದೆ
* ಇದನ್ನು ಪ್ರತಿದಿನ ವ್ಯಾಕ್ಯೂಮ್ ಮಾಡಿ
* ನಿಮಗೆ ಬೇಕಾದ ಸೈಜ್‌ನಲ್ಲೂ ದೊರೆಯಲಿದೆ.
ಹೆಚ್ಚಿನ ಡಿಸೈನ್‌ಗೆ ಕಾರ್ಪೆಟ್ ಮಹಲ್‌ನಲ್ಲಿಸರ್ಚ್ ಮಾಡಿ.
Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.



Click it and Unblock the Notifications



































