ಅಮೆಜಾನ್ ಸೇಲ್‌: ಕಿಚನ್‌ ಐಟಂಗಳಿಗೆ ಭಾರಿ ರಿಯಾಯಿತಿ ಇದೆ ನೋಡಿ

ಅಮೆಜಾನ್‌ನಲ್ಲಿ ನಿಮ್ಮ ಮನೆಗೆ ಅದರಲ್ಲೂ ಕಿಚನ್‌ಗೆ ಅಗ್ಯತವಾದ ಅನೇಕ ವಸ್ತುಗಳು ಭಾರೀ ರಿಯಾಯಿತಿಯಲ್ಲಿ ಲಭ್ಯವಿದೆ. ಕಾಫಿ ಮೇಕರ್, ಸ್ಯಾಂಡ್‌ವಿಚ್‌, ಡಿನ್ನರ್ ಸೆಟ್‌ ಹೀಗೆ ಅನೇಕ ವಸ್ತುಗಳು ಆಫರ್‌ನಲ್ಲಿ ಲಭ್ಯವಿದೆ. ಆಫರ್ ಮುಗಿಯುವ ಮುನ್ನ ಖರೀದಿಸಿದರೆ ಸಾವಿರಾರು ರುಪಾಯಿ ಖರೀದಿಸಬಹುದು. ನಾವಿಲ್ಲಿ ದಿ ಬೆಸ್ಟ್‌ ಪ್ರಾಡೆಕ್ಟ್‌ಗಳ ಪಟ್ಟಿ ನೀಡಿದ್ದೇವೆ ನೋಡಿ:

Amazon Sale: Huge Discount For Kitchen Items, Read on.....

ಫಿಲಿಪ್ಸ್‌ ಕಾಫಿ ಮೇಕರ್

ಕಾಫಿ ಪ್ರಿಯರಿಗೆ ಇದೊಂದು ಕಾಫಿ ಮೇಕರ್‌ ಇದ್ದರೆ ಸುಲಭದಲ್ಲಿ ಕಾಫಿ ತಯಾರಿಸಿ ಕಾಫಿಯನ್ನು ಆಸ್ವಾದಿಸಬಹುದು. ಈ ಕಾಫಿ ಮೇಕರ್‌ ನಿಮಗೆ ಅತಿ ಕಡಿಮೆ ಅಂದರೆ 161 ರುಪಾಯಿ EMIಯಲ್ಲಿ ದೊರೆಯಲಿದೆ. ಇದರ ಬೆಲೆ ₹3,414 ಆಗಿದೆ.

ಕಾಫಿ ಮೇಕರ್ ವಿಶೇಷತೆ
ಸಾಮರ್ಥ್ಯ: 7 ಕಪ್
ಬ್ರ್ಯಾಂಡ್: ಫಿಲಿಪ್ಸ್
ಕಲರ್‌: ಬ್ಲ್ಯಾಕ್‌
ಕಾಫಿ ಮೇಕರ್ ಟೈಪ್‌: ಡ್ರಿಪ್‌ ಕಾಫಿ ಮೆಷಿನ್‌
ಮೆಟೀರಿಯಲ್‌: ಪ್ಲಾಸ್ಟಿಕ್‌
ವ್ಯಾಟೇಜ್‌: 760 ವ್ಯಾಟ್ಸ್

* ಈ ಕಾಫಿ ಮೇಕರ್‌ 2 ವರ್ಷದ ವಾರಂಟಿ ಹೊಂದಿದೆ.
* 0.6 ಲೀಟರ್‌ ಕಾಫಿ 10 ನಿಮಿಷದಲ್ಲಿ ತಯಾರಿಸಬಹುದು.
* ಸುಲಭವಾಗಿ ಕ್ಲೀನ್‌ ಮಾಡಬಹುದು

2. HUL ಪ್ಯೂರಿಟ್‌ ಇಕೋ ವಾಟರ್‌ ಪ್ಯೂರಿಫೈಯರ್
ಈ ವಾಟರ್‌ ಪ್ಯೂರಿಫೈಯರ್‌ಗೆ ಶೇ. 40ರಷ್ಟು ರಿಯಾಯಿತಿ ಹೊಂದಿದೆ. ಅತಿ ಕಡಿಮೆ ಅಂದರೆ ರು. 635 EMIಯಲ್ಲಿ ದೊರೆಯಲಿದೆ.
ಈ ಪ್ಯೂರಿಫೈಯರ್‌ ಅನ್ನು 24 ಗಂಟೆಗಳ ಒಳಗೆ ಇನ್‌ಸ್ಟಾಲ್ ಮಾಡಬಹುದು.
HUL ಪ್ಯೂರಿಟ್‌ ಇಕೋ ವಾಟರ್ ಪ್ಯೂರಿಫೈಯರ್ ವಿಶೇಷತೆ
ಬಣ್ಣ: ಬ್ಲ್ಯಾಕ್‌
ಬ್ರ್ಯಾಂಡ್: HUL ಪ್ಯೂರಿಟ್
ಕೆಪಾಸಿಟಿ: 10 ಲೀ
ಮಾಡೆಲ್ ಹೆಸರು: Eco Water Saver
ಮೆಟೀರಿಯಲ್‌: ಪ್ಲಾಸ್ಟಿಕ್‌
* ಕೆಪಾಸಿಟಿ 10 ಲೀ
* ಅಡ್ವಾನ್ಸ್ಡ್‌ 7 ಸ್ಟೇಜ್‌ ಪ್ಯೂರಿಫಿಕೇಷನ್‌ ಹೊಂದಿದ್ದು, 100% RO ವಾಟರ್ ನೀಡುತ್ತದೆ. ಈ ನೀರು ಕುಡಿಯಲು ಎಲ್ಲಾ ರೀತಿಯಿಂದಲೂ ಸುರಕ್ಷಿತವಾಗಿದೆ.
* ಈ ಪ್ಯೂರಿಫೈಯರ್ ಬಳಸಿ ಬೋರ್‌ವೆಲ್‌, ಟ್ಯಾಂಕ್‌, ನಲ್ಲಿ ಹೀಗೆ ಯಾವುದೇ ನೀರನ್ನು ಪ್ಯೂರಿಫೈ ಮಾಡಲು ಬಳಸಬಹುದು.
* ಪ್ಯೂರಿಫೈಯರ್ ಸುತ್ತಳತೆ: ಉದ್ದ 45.5 cm X ಅಗಲ 31.0 cm X ಎತ್ತರ 67.0 cm
* 1ವರ್ಷ ವಾರಂಟಿ
* ಇತರ ಆರ್ಡಿನರಿ ವಾಟರ್‌ ಪ್ಯೂರಿಫೈಯರ್‌ಗಿಂತ 80 ಗ್ಲಾಸ್‌ ನೀರನ್ನು ಈ ಪ್ಯೂರಿಫೈಯರ್‌ ಸೇವ್ ಮಾಡುತ್ತೆ.

3. ನಾನ್‌ಸ್ಟಿಕ್‌ ಕುಕ್ವೇರ್
ಭಾರೀ ರಿಯಾಯಿತಿಯಲ್ಲಿ ನಿಮಗೆ ನಾನ್‌ಸ್ಟಿಕ್‌ ಸಾಧನಗಳು ದೊರೆಯುತ್ತಿದೆ. ಈ ಕುಕ್ಕಿಂಗ್ ಸೆಟ್‌ ಬೆಲೆ ₹2,499.00 ಆಗಿದ್ದು ನೀವು ₹3,201.00 ಉಳಿತಾಯ ಮಾಡಬಹುದು.
* ಇದರಲ್ಲಿ 7 ಪೀಸ್‌ ಕುಕ್‌ವೇರ್ ಇದೆ.
* ಇದರಲ್ಲಿ ಕುಕ್ಕಿಂಗ್‌ ಹಾಗೂ ಕ್ಲೀನಿಂಗ್‌ ಸುಲಭ
* BPA-ಫ್ರೀ ಆಗಿದೆ.
* ಇದರ ಸ್ಪೈರಲ್ ಬಾಟಮ್‌ ಆಹಾರ ಒಂದೇ ರೀತಿ ಬೇಯಲು ಸಹಕಾರಿಯಾಗಿದೆ.

ಇದನ್ನು ಗ್ಯಾಸ್‌ ಸ್ಟೌವ್‌ನಲ್ಲಿ ಮಾತ್ರ ಬಳಸಬಹುದಾಗಿದೆ.

4. ಗ್ರಿಲ್‌ ಸ್ಯಾಂಡ್‌ವಿಚ್‌ ಮೇಕರ್‌
Borosil Jumbo 1000- ವ್ಯಾಟ್‌ ಗ್ರಿಲ್‌ ಸ್ಯಾಂಡ್‌ವಿಚ್ ಮೇಕರ್ ಆಕರ್ಷಕ ರಿಯಾಯಿತಿಯಲ್ಲಿ ದೊರೆಯುತ್ತಿದೆ.EMIನಲ್ಲೂ ಖರೀದಿಸಬಹುದು.
ಬಣ್ಣ: ಬ್ಲ್ಯಾಕ್‌
ಮೆಟೀರಿಯಲ್‌: ಪ್ಲಾಸ್ಟಿಕ್‌
ಬ್ರ್ಯಾಂಡ್: ಬ್ರೋಸಿಲ್‌
ಸುತ್ತಳತೆ:35.1 x 29.4 x 12.8 ಸೆ. ಮೀ
ತೂಕ: 1750
ವ್ಯಾಟೇಜ್‌: 1000 ವ್ಯಾಟ್

ವಿಶೇಷತೆ
* ವೇಗವಾಗಿ ಗ್ರಿಲ್ಡ್‌ ಸ್ಯಾಂಡ್‌ವಿಚ್‌ ಮಾಡಬಹುದು.
* ನಿಮಿಷದಲ್ಲಿ 2 ಸ್ಯಾಂಡ್‌ವಿಚ್ ತಯಾರಿಸಬಹುದು
* ಬಳಸುವುದು ಸುಲಭ.
* ಅಟೋ ಲಾಕ್‌ ಲ್ಯಾಚ್ ಇದೆ
* ಇಂಡಿಕೇಟರ್ ಡಿಸ್‌ಪ್ಲೇ ಇದೆ.

5. ಫಿಲಿಪ್ಸ್ ಹ್ಯಾಂಡ್ ಮಿಕ್ಸರ್‌
ಫಿಲಿಪ್ಸ್‌ HR3705/10 300-ವ್ಯಾಟ್‌ನ ಹ್ಯಾಂಡ್‌ ಮಿಕ್ಸರ್ ಇದ್ದರೆ ನಿಮಗೆ ಆಮ್ಲೆಟ್, ಕೇಕ್‌ ಇವೆಲ್ಲಾ ಮಾಡಲು ತುಂಬಾನೇ ಸುಲಭ. ಶೇ. 24ರಷ್ಟು ರಿಯಾಯಿತಿಯಲ್ಲಿ ₹1,755ಗೆ ಲಭ್ಯವಿದೆ.

ವಿಶೇಷತೆ:
* ದೊಸೆ ಹಿಟ್ಟು ಕದಡಲು, ಆಮ್ಲೆಟ್ಗೆ ಚೆನ್ನಾಗಿ ಕದಡಲು ಮುಂತಾದ ರೆಸಿಪಿಗೆ ಇದು ತುಂಬಾನೇ ಸಹಕಾರಿ.
* 2 ವರ್ಷದ ವಾರಂಟಿ ಇದೆ.
ಪವರ್‌: 300 ವ್ಯಾಟ್‌
* ಇದಕ್ಕೆ ತುಕ್ಕು ಹಿಡಿಯುವುದಿಲ್ಲ

6. ಬಟರ್‌ಫ್ಲೈ ಸ್ಮಾರ್ಟ್‌ ಗ್ಲಾಸ್‌ 4 ಬರ್ನರ್ ಗ್ಯಾಸ್‌ ಸ್ಟೌವ್
ಶೇ. 52ರಷ್ಟು ರಿಯಾಯಿತಿಯಲ್ಲಿ ದೊರೆಯಲಿದೆ.
ಬಣ್ಣ: ಬಟರ್‌ಫ್ಲೈ
ಮೆಟೀರಿಯಲ್: ಗ್ಲಾಸ್‌
ಕಲರ್‌ : ಬ್ಲ್ಯಾಕ್‌
ಸುತ್ತಳತೆ: 57 x 48 x 9.5 ಸೆಂ. ಮೀ
ತೂಕ: 8000 ಗ್ರಾಂ

ವಿಶೇಷತೆ
* ಪ್ಯಾನ್‌ ಸ್ಟ್ಯಾಂಡ್‌ಗೆ ತುಕ್ಕು ಹಿಡಿಯಲ್ಲ
* ಹಾಲು, ಮತ್ತಿತರ ಸಾಧನ ಚೆಲ್ಲಿದರೆ ಸುಲಭವಾಗಿ ಸ್ವಚ್ಛ ಮಾಡಬಹುದು.

7. Inalsa ಏರ್‌ ಫ್ರೈಯರ್‌ ಫ್ರೈ
1400 ವ್ಯಟ್‌ನ 4.2 ಲೀಟರ್ ಕುಕ್ಕಿಂಗ್‌ ಪ್ಯಾನ್ ಕೆಪಾಸಿಟಿ, ಟೈಮರ್‌ ಸೆಲೆಕ್ಷನ್‌, ಟೆಂಪರೇಚರ್ ಕಂಟ್ರೋಲ್‌ ಎಲ್ಲಾ ಇರುವ ಇದು ನಿಮಗೆ ರಿಯಾಯಿತಿಯಲ್ಲಿ ಲಭ್ಯವಿದೆ.

ಬ್ರ್ಯಾಂಡ್‌: Inalsa
ಕೆಪಾಸಿಟಿ: 4.2ಲೀ
ಕಲರ್‌: ಬ್ಲ್ಯಾಕ್‌
ತೂಕ: 5270 ಗ್ರಾಂ

8. ರೆನ್‌ಹೋಮ್ಜ್‌ ಸೆರಾಮಿಕ್‌ ಡಿನ್ನರ್ ಸೆಟ್

ನಿಮಗೆ ಈ ಡಿನ್ನರ್ ಸೆಟ್‌ ಶೇ. 46ರಷ್ಟು ರಿಯಾಯಿತಿಯಲ್ಲಿ ದೊರೆಯುತ್ತಿದೆ, ಇದರ ಬೆಲೆ ₹3,791 ಇದ್ದು ₹178 EMIನಲ್ಲೂ ಖರೀದಿಸಬಹುದು.

* ಈ ಪ್ಲೇಟ್ಸ್ 10.25 ಸುತ್ತಳೆತ, 4.25 ಸುತ್ತಳತೆಯ ಬೌಲ್‌ಗಳನ್ನು ಹೊಂದಿದೆ.

9. ಏರ್‌ ಟೈಟ್‌ ಗ್ಲಾಸ್‌ ಸ್ಟೋರೇಜ್

ಗಾಳಿಯಾಡದ ಈ ಗಾಜಿನ ಬಾಟಲಿಗಳು ಕಿಚನ್‌ನಲ್ಲಿ ಉಪ್ಪಿನಕಾಯಿ, ಕಾಳುಗಳು ಮತ್ತಿತರ ವಸ್ತುಗಳನ್ನು ಇಡಲು ಅನುಕೂಲಕರವಾಗಿದೆ. ಈ ಡಬ್ಬಗಳು ಶೇ. 31ರಷ್ಟು ರಿಯಾಯಿತಿಯಲ್ಲಿ ₹689ಗೆ ದೊರೆಯಲಿದೆ.
* ಗುಣ ಮಟ್ಟದ ಗಾಜಿನ ಡಬ್ಬಗಳಾಗಿದ್ದು ಸುಲಭದಲ್ಲಿ ಸ್ಕ್ರ್ಯಾಚ್ ಆಗಲ್ಲ
* ಆಹಾರ ವಸ್ತುಗಳನ್ನು ತಾಜಾತನದಿಂದ ಇಡುತ್ತದೆ.

10. ಕ್ರೋಮಾ 500W ಮಿಕ್ಸರ್ ಗ್ರೈಂಡರ್‌

ಕ್ರೋಮಾ ಮಿಕ್ಸಿ
ಈ ಮಿಕ್ಸಿಗೆ ಸ್ಟೈನ್ಲೆಸ್‌ ಸ್ಟೀಲ್ ಲೀಕ್‌ ಫ್ರೂಫ್‌ ಹೊಂದಿರುವ 3 ಜಾರ್‌ಗಳು ದೊರೆಯುತ್ತವೆ. ಅಲ್ಲದೆ 2 ವರ್ಷದ ವಾರಂಟಿ ಕೂಡ ಇದೆ. ಈ ಮಿಕ್ಸಿ ನಿಮಗೆ ತುಂಬಾ ಕಡಿಮೆ ಬೆಲೆ ಅಂದರೆ ₹1,290 ಬೆಲೆಗೆ ದೊರೆಯಲಿದೆ. ಆಫರ್‌ ಮುಗಿಯುವ ಮೊದಲು ಖರೀದಿಸಿದರೆ ಸುಮಾರು ₹1310 ರುಪಾಯಿ ಉಳಿತಾಯವಾಗುವುದು.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion