ಅಮೆಜಾನ್ ಸೇಲ್‌: ಕುತ್ತಿಗೆ, ಬೆನ್ನು, ಕಾಲು ನೋವಿಗೆ ಸಪೋರ್ಟರ್‌, ವೀಲ್‌ ಚೇರ್, ವಾಕರ್ ರಿಯಾಯಿತಿಯಲ್ಲಿ ಲಭ್ಯವಿದೆ ನೋಡಿ

Amazon Sale: Huge Dicounts For Weight Machine, Orthopedic Items, Wheelchair, Walker

ಬೆನ್ನು ನೋವು ಇರುವವರಿಗೆ ಕೂರುವಾಗ ಆರ್ಥೋಪಿಲ್ಲೋ ಬಳಸಿದರೆ ನೋವು ಕಡಿಮೆಯಾಗುವುದು, ಕುತ್ತಿಗೆ ನೋವಿಗೆ ನೆಕ್ ಸಪೋರ್ಟರ್‌ ಬಳಸಿದರೆ ನೋವು ಕಡಿಮೆಯಾಗುವುದು. ಹೀಗೆ ದೇಹದಲ್ಲಿ ಮೂಳೆ ಹಾಗೂ ನರ ಸಂಬಂಧಿತ ಸಮಸ್ಯೆ ಇರುವವರಗೆ ಅನುಕೂಲಕರವಾದ ಅನೇಕ ಸಾಧನಗಳು ಅಮೆಜಾನ್‌ನಲ್ಲಿ ರಿಯಾಯಿತಿಯಲ್ಲಿ ಲಭ್ಯವಿದೆ ನೋಡಿ.

HealthSense Memory Foam Pillow, Orthopedic Bed Pillow for Sleeping & Neck Pain Relief with Bamboo Fibre Cover & Breathable Side Mesh Cover - Soft-Spot CP 30

1. ಆರ್ಥೋಪೀಡಿಕ್ ಮೆಮೋರಿ ಫೋಮ್‌ ಸರ್ವಿಕಲ್ ಪಿಲ್ಲೋ

ಕುತ್ತಿಗೆ, ಭುಜ ನೋವು ಇರುವವರಿಗೆ ತುಂಬಾ ಅನುಕೂಲಕರವಾದ ಈ ದಿಂಬಿಗೆ ₹2,300.00 ಬೆಲೆಯಿದ್ದು ಅಮೆಜಾನ್‌ ಆಫರ್‌ನಲ್ಲಿ ₹1,399.00ಗೆ ದೊರೆಯುತ್ತಿದೆ.

ಬ್ರ್ಯಾಂಡ್‌: ಹೆಲ್ತ್‌ ಸೆನ್ಸ್‌
ಕಲರ್: ವೈಟ್‌
ಸೈಜ್: ರೆಗ್ಯೂಲರ್
ಫಿಲ್‌ ಮೆಟಿರಿಯಲ್‌: ಮೆಮೋರಿ ಫೋಮ್
ಶೇಪ್: ಆಯಾತಾಕಾರ
ಐಟಂ ತೂಕ : 850 ಗ್ರಾಂ

HealthSense Bluetooth BMI Weight Machine for Body Weight, Digital Body Fat Analyzer Machine & Smart Body Composition Scale with Mobile App, 13 Body Composition, LED Display, BIA Technology & 1 Year Warranty - Fitdays BS 171…
₹1,599.00
₹3,000.00
47%

2. ವೇಯ್ಟ್ ಮೆಷಿನ್

₹3,000.00 ವೇಯ್ಟ್ ಮೆಷಿನ್ ಶೇ.47ರಷ್ಟು ರಿಯಾಯಿತಿಯಲ್ಲಿ ₹1,599.00 ಗೆ ದೊರೆಯಲಿದೆ.
ಬ್ರ್ಯಾಂಡ್‌: ಹೆಲ್ತ್‌ಸೆನ್ಸ್
ಸ್ಪೆಷಲ್‌ ಫೀಚರ್‌: 5-180 ಕೆಜಿ
ಡಿಸ್‌ಪ್ಲೇ: LED

ಫಿಟ್ನೆಸ್‌ ಕಡೆ ಗಮನ ನೀಡುವವರಿಗೆ ಅತ್ಯವಶ್ಯಕ ಮೆಷಿನ್ ಇದಾಗಿದೆ. ಈ ಮೆಷಿನ್‌ ಮನೆಯಲ್ಲಿದ್ದರೆ ತೂಕ ಚೆಕ್ ಮಾಡಲು ಸಹಕಾರಿ.

HealthSense Back Support for Chair, Back Rest for Chair Back Pain, Lumbar Support for Car Support with Memory Foam, 8 Magnets, Washable Mesh Cover & Adjustable Strap - Soft-Spot BC 21
₹1,699.00
₹1,999.00
15%

3. ಆರ್ಥೋಪೀಡಿಯಕ್ ಬ್ಯಾಕ್ ರೆಸ್ಟ್ ಕುಷನ್

ತುಂಬಾ ಬೆನ್ನುನೋವು ಇರುವವರು ಇದನ್ನು ಬಳಸಿ ಕೂರುವುದು ಒಳ್ಳೆಯದು. ಇನ್ನು ಆಫೀಸ್‌ನಲ್ಲಿ ತುಂಬಾ ಹೊತ್ತು ಕೂರುವಾಗ ಬೆನ್ನಿಗೆ ಕಂಫರ್ಟ್ ನೀಡತ್ತದೆ. ₹1,999.00 ಬೆಲೆಯ ಈ ಕುಷನ್ ರಿಯಾಯಿತಿ ದರದಲ್ಲಿ ₹1,599.00ಗೆ ದೊರೆಯಲಿದೆ.
ಬ್ರ್ಯಾಂಡ್: ಹೆಲ್ತ್‌ ಸೆನ್ಸ್
ಕಲರ್: ಐಸ್‌ಬ್ಲೂ
ಫಿಲ್‌ ಮೆಟಿರಿಯಲ್: ಮೆಮೋರಿ ಫೋಮ್‌
ಶೇಪ್‌: ವೆಡ್ಜ್‌

TYNOR Knee Support Hinged (Neoprene) (L(19.6-22.0))
₹1,059.00 (₹1,059.00 / count)
₹1,685.00
37%

4. ಟೈನೋರ್ ನೀ ಸಪೋರ್ಟ್ ಹಿಂಗ್ಡ್

ಮಂಡಿಯ ಸಪೋರ್ಟ್‌ಗೆ ಬಳಸುವ ಇದರ ಬೆಲೆ ರು. 1,340.00 ಇದ್ದು ರಿಯಾಯಿತಿಯಲ್ಲಿ1,022.ಗೆ ದೊರೆಯುತ್ತಿದೆ.
ಸೈಜ್: L
ಬ್ರ್ಯಾಂಡ್:TYNOR
ಸ್ಪೆಷಲ್ ಫೀಚರ್‌:ಲೈಟ್‌ವೇಯ್ಟ್
* ಇದು ನಿಮ್ಮ ಮಂಡಿಗೆ ತುಂಬಾನೇ ಸಪೋರ್ಟ್ ನೀಡುತ್ತೆ, ಅಲ್ಲದೆ ತುಂಬಾ ಕಾಲ ಬಾಳಿಕೆ ಬರುತ್ತೆ.

Tynor Ankle Support (Neo), Grey, Universal Size, 1 Unit
₹722.00
₹945.00
24%

5. ಟೈನೋರ್‌ ಆ್ಯಂಕಲ್ ಸಪೋರ್ಟ್

ಬೆಲೆ ₹720.00
ಕಾಲಿನ ಮಣಿಗಂಟಿನ ಭಾಗದಲ್ಲಿ ನೋವಿದ್ದರೆ ಈ ಬ್ಯಾಂಡ್‌ ಬಳಸಿದರೆ ನೋವು, ಊತ ಕಡಿಮೆಯಾಗುವುದು
ಬ್ರ್ಯಾಂಡ್: ಟೈನೋರ್

ಸೈಜ್: 1 ಕೌಂಟ್
ಸ್ಪೆಷಲ್‌ ಫೀಚರ್: ಲೈಟ್‌ ವೇಯ್ಟ್

RCSP Cervical Collar For Instant Neck Pain Relief, Adjustable Soft Neck Brace Support For Pain, Comfortable Neck Support Belt for Men And Women (Non toxic,GREY, M) 3.5-4 INCH
₹235.00 (₹235.00 / Piece)
₹450.00
48%

6. ಸರ್ವಿಕಲ್ ಕಾಲರ್

ಕುತ್ತಿಗೆ ನೋವು ಬೆಸ್ಟ್ ಇದು, ಇದನ್ನು ಬಳಸಿದರೆ ಬೇಗನೆ ನೋವು ಕಡಿಮೆಯಾಗುವುದು.
ರಿಯಾಯಿತಿ ಬೆಲೆ ₹235.
ಮೂಲ ಬೆಲೆ: ₹450.00
ಬ್ರ್ಯಾಂಡ್: RCSP
ಸೈಜ್ M
ಕುತ್ತಿಗೆಗೆ ಸಪೋರ್ಟ್ ನೀಡುತ್ತೆ.
ಇದು ಬಳಸಲು ಮೃದುವಾಗಿದ್ದು ಕಂಫರ್ಟ್ ಅನಿಸುತ್ತೆ.

TIMA Shoulder Support Double Lock Neoprene Adjustable Stretch Strap Brace Support Medical Posture Compression Shoulder Pad, Black & Grey, Universal, 1 Unit
₹689.00
₹1,999.00
66%

7. ಟಿಮಾ ಶೋಲ್ಡರ್ ಸಪೋರ್ಟ್

₹1,399.00 ಬೆಲೆಯ ಈ ಸಾಧನ ₹639 ಬೆಲೆಗೆ ದೊರೆಯಲಿದೆ.
ಭುಜ ನೋವು ಇದ್ದರೆ ಇದನ್ನು ಬಳಸಿದರೆ ತುಂಬಾ ರಿಲೀಫ್ ಸಿಗುವುದು.
ಸೈಜ್‌: ಫ್ರೀ
ಬ್ರ್ಯಾಂಡ್‌: TIMA
ಸ್ಪೆಷಲ್ ಪೀಚರ್: ಎರಡೂ ಕಡೆ ಅಡ್ಜೆಸ್ಟ್‌ಮಾಡಬಹುದು.

KosmoCare Premium Imported Light Weight Aluminum Height Adjustable Folding Walker 2 - Silver
₹1,964.00
₹2,400.00
18%

8. ಕೋಸ್ಮೋಕೇರ್‌ ಪ್ರೀಮಿಯಂ ಆಮದು ಮಾಡಿ ಲೈಟ್‌ವೇಯ್ಟ್ ವಾಕರ್

₹2,400.00 ಬೆಲೆಯ ಈ ವಾಕರ್ ₹2,090.00ಗೆ ದೊರೆಯಲಿದೆ.

ಬ್ರ್ಯಾಂಡ್: ಕೋಸ್ಮೋಕೇರ್
ಕಲರ್: ಸಿಲ್ವರ್‌ ಲೋಡ್‌ ಬೇರಿಂಗ್
ಮೆಟೀರಿಯಲ್ ಅಲ್ಯುಮಿನಿಯಂ

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion