ಅಮೆಜಾನ್ ಸೇಲ್: ಕುಕ್ಕರ್, ಗ್ಯಾಸ್‌ಸ್ಟೌವ್ ಸೇರಿ ಕಿಚನ್ ಪ್ರಾಡಕ್ಟ್ ಮೇಲೆ ಭಾರೀ ರಿಯಾಯಿತಿ
ಅಮೆಜಾನ್ ಮತ್ತೆ ತನ್ನ ಗ್ರಾಹಕರಿಗೆ ಭರ್ಜರಿ ರಿಯಾಯಿತಿಗಳನ್ನು ನೀಡುತ್ತಿದೆ. ಈ ಬಾರಿ ಅಡುಗೆ ಪಾತ್ರೆಗಳು ನೀವು ಊಹಿಸದ ರಿಯಾಯಿತಿಯಲ್ಲಿ ಲಭ್ಯವಾಗುತ್ತಿದೆ. ವಿವಿಧ ಬ್ರಾಂಡ್ ನ ಕುಕ್ ವೇರ್ ಅಂದರೆ ಇಡ್ಲಿ ಮೇಕರ್, ಸ್ಟೀಲ್ ಕಡಾಯ್ ಹೀಗೆ ವಿವಿಧ ರೀತಿಯ ಅಡುಗೆ ಮನೆಯ ಉಪಯೋಗಿ ವಸ್ತುಗಳು ರಿಯಾಯಿತಿ ದರದಲ್ಲಿ ದೊರಕುತ್ತಿದ್ದು ಆಫರ್ ಮುಗಿಯುವ ಮುನ್ನ ಖರೀದಿಸಿದರೆ ಸಾವಿರಾರು ರೂಪಾಯಿ ಉಳಿಸಬಹುದು.

ಅಲ್ಲದೇ ಈ ವಸ್ತುಗಳು ನಿಮಗೆ ಅಡುಗೆ ಮನೆಯ ಅಂದವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವಹಿಸಲಿದೆ. ಹಾಗಾದರೆ ಬನ್ನಿ ಯಾವೆಲ್ಲ ಉಪಕರಣಗಳು ಅಮೆಜಾನ್ ನಲ್ಲಿ ನಿಮಗೆ ರಿಯಾಯಿತಿ ದರದಲ್ಲಿ ಸಿಗುತ್ತಿದೆ ನೋಡೋಣಾ.Amazon Sale:ಆಕರ್ಷಕ ರಿಯಾಯಿತಿ ದರದಲ್ಲಿ ಗೃಹಪಯೋಗಿ ವಸ್ತುಗಳು ಅಮೆಜಾನ್ ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯ!
1. ಸೆರಾಮಿಕ್ ಬಿರಿಯಾನಿ ಪಾಟ್
ಇಂಪೆಕ್ಸ್ ಸಂಸ್ಥೆಯ ಸೆರಾಮಿಕ್ ಬಿರಿಯಾನಿ ಪಾಟ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಅಲ್ಯೂಮಿನಿಯಂ ಮೆಟಿರೀಯಲ್ ನ ಈ ಪ್ರಾಡಕ್ಟ್ 10 ಲೀಟರ್ ಸಾಮರ್ಥ್ಯವನ್ನು ಹೊಂದಿದೆ. ಇಂಡಕ್ಷನ್ ಮತ್ತು ಗ್ಯಾಸ್ ಸ್ಟವ್ ಎರಡರಲ್ಲೂ ಇದನ್ನು ಬಳಕೆ ಮಾಡಬಹುದಾಗಿದೆ. ಇನ್ನು ಇದು ನಾನ್ ಸ್ಟಿಕ್ ಆಗಿದೆ. ಇದರ ಮೂಲ ಬೆಲೆ 4,990 ರೂ. ಆಗಿದ್ದು ಸದ್ಯ 2,469 ರೂ.ಗೆ ಅಮೆಜಾನ್ ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಾಗುತ್ತಿದೆ.
ಬ್ರ್ಯಾಂಡ್ : ಇಂಪೆಕ್ಸ್
ಮೆಟಿರೀಯಲ್ : ನಾನ್ಸ್ಟಿಕ್, ಅಲ್ಯೂಮಿನಿಯಂ, ಸೆರಾಮಿಕ್
ಸಾಮರ್ಥ್ಯ : 10 ಲೀಟರ್
ಫಿನಿಶ್ ಟೈಪ್ : ನಾನ್ ಸ್ಟಿಕ್
2. ಸ್ಟೀಲ್ ಕಡಾಯಿ ಮತ್ತು ಮುಚ್ಚಳ
ಮೆಯೆರ್ ಸಂಸ್ಥೆಯ ನಿಕಲ್ ಫ್ರೀ ಸ್ಟೇನ್ಲೆಸ್ ಸ್ಟೀಲ್ ಕಡಾಯಿ ಅಮೆಜಾನ್ ನಲ್ಲಿ ಅತ್ಯುತ್ತಮ ಬೆಲೆಗೆ ದೊರಕುತ್ತಿದೆ. ಕಡಾಯಿ ಜೊತೆಗೆ ಗ್ಲಾಸಿನ ಮುಚ್ಚಳವು ಇದರೊಂದಿಗೆ ಲಭ್ಯವಾಗಲಿದೆ. ಇನ್ನು ಈ ಕಡಾಯಿ ಟ್ರಿಪ್ಲಿ ಬೇಸ್ ಹೊಂದಿದ್ದು, ಇದು ಟ್ರಿಪ್ಲಿ ಸ್ಟೇನ್‌ಲೆಸ್ ಸ್ಟೀಲ್ ಕುಕ್‌ವೇರ್ ಆಗಿರುವುದರಿಂದ ಡೀಪ್ ಫ್ರೈಗೆ ಅತ್ಯುತ್ತಮ. ಇಂಡಕ್ಷನ್ ಮತ್ತು ಗ್ಯಾಸ್ ಸ್ಟವ್ ಎರಡರಲ್ಲೂ ಇದನ್ನು ಬಳಕೆ ಮಾಡಬಹುದಾಗಿದೆ. ಇದರ ಮೂಲ ಬೆಲೆ 3,775 ರೂ. ಆಗಿದ್ದು ಅಮೆಜಾನ್ ನಲ್ಲಿ 3,020 ರೂ.ಗೆ ನಿಮಗೆ ಲಭ್ಯವಾಗಲಿದೆ.
ಬ್ರ್ಯಾಂಡ್ : ಮೆಯೆರ್
ಮೆಟಿರೀಯಲ್ : ಸ್ಟೇನ್ಲೆಸ್ ಸ್ಟೀಲ್
ಸಾಮರ್ಥ್ಯ : 1.91 ಲೀಟರ್
ವಿಶೇಷ ವೈಶಿಷ್ಟ್ಯ : ಡಿಶ್ವಾಶರ್ ಸುರಕ್ಷಿತ
3. ಸ್ಟೇನ್ಲೆಸ್ ಸ್ಟೀಲ್ ಇಂಡಕ್ಷನ್ ಫ್ರೆಂಡ್ಲಿ ಕ್ಲಾಸಿಕ್ ಡಿಲಕ್ಸ್ ಕಾಂಬೊ
ವಿನೋದ್ ಸಂಸ್ಥೆಯ ಸ್ಟೇನ್ಲೆಸ್ ಸ್ಟೀಲ್ ಇಂಡಕ್ಷನ್ ಫ್ರೆಂಡ್ಲಿ ಕ್ಲಾಸಿಕ್ ಡಿಲಕ್ಸ್ ಕಾಂಬೊ ಅಮೆಜಾನ್ ನಲ್ಲಿ ಅತ್ಯುತ್ತಮ ಬೆಲೆಗೆ ದೊರಕುತ್ತಿದೆ. ಸಾಸ್‌ಪಾನ್ (16 cm/2.1 ಲೀಟರ್) ಮುಚ್ಚಳ, ಸಾಸ್ ಪಾಟ್ (18 cm/2.7 ಲೀಟರ್), ಕಡಾಯಿ ಜೊತೆ ಮುಚ್ಚಳ (20 cm/1.8 ಲೀಟರ್) ಮತ್ತು ಫ್ರೈಪಾನ್ (20 cm) ಸೇರಿ ಈ ಸೆಟ್ ನಲ್ಲಿ ಒಟ್ಟು ನಾಲ್ಕು ಪೀಸ್ ಗಳು ಲಭ್ಯವಾಗುತ್ತಿದೆ. ಇದರ ಮೂಲ ಬೆಲೆ 3,890 ರೂ. ಆಗಿದ್ದು ಅಮೆಜಾನ್ ನಲ್ಲಿ 2,793 ರೂ.ಗೆ ರಿಯಾಯಿತಿ ದರದಲ್ಲಿ ದೊರಕುತ್ತಿದೆ.
ಬ್ರ್ಯಾಂಡ್ : ವಿನೋದ್
ಮೆಟಿರೀಯಲ್ : ಸ್ಟೇನ್ಲೆಸ್ ಸ್ಟೀಲ್
ಎಷ್ಟು ಪೀಸ್ : 4
ವಿಶೇಷ ವೈಶಿಷ್ಟ್ಯ : ಡಿಶ್ವಾಶರ್ ಸೇಫ್
4. ನಾನ್‌ಸ್ಟಿಕ್ ಕುಕ್‌ವೇರ್ ಸೆಟ್
ಕ್ಯಾರೋಟ್ ಸಂಸ್ಥೆಯ ನಾನ್ ಸ್ಟಿಕ್ ಸೆಟ್ ಕಾಂಬೊ ಅಮೆಜಾನ್ ನಲ್ಲಿ ಅತ್ಯುತ್ತಮ ಬೆಲೆಗೆ ಲಭ್ಯವಾಗುತ್ತಿದೆ. ನಾನ್‌ಸ್ಟಿಕ್ ಕುಕ್‌ವೇರ್ ಸೆಟ್ ಇದಾಗಿದ್ದು ಇಂಡಕ್ಷನ್ ಮತ್ತು ಗ್ಯಾಸ್ ಎರಡರಲ್ಲೂ ಈ ಅಡುಗೆ ಪಾತ್ರೆಗಳನ್ನು ಬಳಕೆ ಮಾಡಬಹುದಾಗಿದೆ. ಈ ಸೆಟ್ ನಲ್ಲಿ ಅಡುಗೆ ಮನೆಗೆ ಬೇಕಾದ ಮೂರು ಸೆಟ್ ಗಳು ಲಭ್ಯವಾಗುತ್ತಿದ್ದು, 24cm ಗ್ರಾನೈಟ್ ಫ್ರೈಯಿಂಗ್ ಪ್ಯಾನ್, 28cm ದೋಸೆ ತವಾ, 8cm ಕಡಾಯಿ ಈ ಸೆಟ್ ನಲ್ಲಿ ಲಭ್ಯವಾಗುತ್ತಿದೆ. ಇದರ ಮೂಲ ಬೆಲೆ 6,999 ರೂ. ಇದ್ದು, ಅಮೆಜಾನ್ 3,699 ರೂ. ಆಫರ್ ಬೆಲೆಯಲ್ಲಿ ನೀಡುತ್ತಿದೆ.
ಬ್ರ್ಯಾಂಡ್ : ಕ್ಯಾರೋಟ್
ಮೆಟಿರೀಯಲ್ : ಗ್ರಾನೈಟ್ ನಾನ್ ಸ್ಟಿಕ್
ಎಷ್ಟು ಪೀಸ್ : 3
ಡಿಶ್ವಾಶರ್ ಸೇಫ್ : ಅಲ್ಲ
5. ನಾನ್ ಸ್ಟಿಕ್ ಪಣಿಯರಕ್ಕಲ್ ಮತ್ತು ಮುಚ್ಚಳ
ಪ್ರೆಸ್ಟೀಜ್ ಕಂಪನಿಯ ಅಲ್ಯೂಮಿನಿಯಂ ಒಮೆಗಾ ಸೆಲೆಕ್ಟ್ ಪ್ಲಸ್ ನಾನ್ ಸ್ಟಿಕ್ ಪನಿಯಾರಕ್ಕಲ್ ವಿಥ್ ಮುಚ್ಚಳ ಎಂಬ ಪ್ರಾಡಕ್ಟ್ ಅಮೆಜಾನ್ ನಲ್ಲಿ ಅತ್ಯುತ್ತಮ ಬೆಲೆಗೆ ಲಭ್ಯವಾಗುತ್ತಿದೆ. ಇದು ನಾನ್ ಸ್ಟಿಕ್ ಆಗಿದ್ದು ಮೂರು ಲೇಯರ್ ಗಳನ್ನು ಹೊಂದಿದೆ. ಗ್ಯಾಸ್ ಗೆ ಮಾತ್ರ ಇದನ್ನು ಬಳಕೆ ಮಾಡಬಹುದಾಗಿದೆ. ಇದರ ಮೂಲ ಬೆಲೆ 1,190 ರೂ. ಆಗಿದ್ದು, 1,155 ರೂ.ಗೆ ಅಮೆಜಾನ್ ನಲ್ಲಿ ಇದು ಲಭ್ಯವಾಗುತ್ತಿದೆ.
ಬ್ರ್ಯಾಂಡ್ : ಪ್ರೆಸ್ಟೀಜ್
ಮೆಟಿರೀಯಲ್ : ಅಲ್ಯುಮಿನಿಯಂ
ಸಾಮರ್ಥ್ಯ : 0.2 ಲೀಟರ್
ವಾಶಿಂಗ್ ಟೈಪ್ : ಹ್ಯಾಂಡ್ ವಾಶ್ ಮಾತ್ರ
6. ಸ್ಟೇನ್ಲೆಸ್ ಸ್ಟೀಲ್ 4 ಪ್ಲೇಟ್ ಇಡ್ಲಿ ಮೇಕರ್
ಪಿಜನ್ ಸಂಸ್ಥೆಯ ಸ್ಟೇನ್ಲೆಸ್ ಸ್ಟೀಲ್ ಇಡ್ಲಿ ಮೇಕರ್ ಅಮೆಜಾನ್ ನಲ್ಲಿ ಅತ್ಯುತ್ತಮ ಬೆಲೆಗೆ ಲಭ್ಯವಾಗುತ್ತಿದೆ. ಈ ಇಡ್ಲಿ ಮೇಕರ್ ನಲ್ಲಿ ನಿಮಗೆ 4 ಪ್ಲೇಟ್ಸ್ ಲಭ್ಯವಾಗುತ್ತಿದೆ. ಯಾವುದೇ ರೀತಿಯ ತುಕ್ಕು ಹಿಡಿಯುವ ಪ್ರಾಡಕ್ಟ್ ಇದಲ್ಲ. ಇದರ ಮೂಲ ಬೆಲೆ 1,995 ರೂ. ಆಗಿದ್ದು, ಅಮೆಜಾನ್ ನಲ್ಲಿ 1,254 ರೂ. ಗೆ ಲಭ್ಯವಾಗುತ್ತಿದೆ.
ಬ್ರ್ಯಾಂಡ್ : ಪಿಜನ್
ಮೆಟಿರೀಯಲ್ : ಸ್ಟೇನ್ಲೆಸ್ ಸ್ಟೀಲ್
7. ಸ್ಟೀಮರ್/ಮೊಮೊ/ಮೋದಕ್ ಮೇಕರ್ ವಿಥ್ ಗ್ಲಾಸ್ ಲಿಡ್
ವಿನೋದ್ ಕಂಪನಿಯ ಸ್ಟೇನ್‌ಲೆಸ್ ಸ್ಟೀಲ್ 3 ಟೈರ್ ಸ್ಟೀಮರ್/ಮೊಮೊ/ಮೋಡಕ್ ಮೇಕರ್ ವಿಥ್ ಗ್ಲಾಸ್ ಲಿಡ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಈ ಅಡುಗೆ ಮನೆ ವಸ್ತುವನ್ನು ಇಂಡಕ್ಷನ್ ಮತ್ತು ಗ್ಯಾಸ್ ಸ್ಟೌವ್ ಎರಡರಲ್ಲೂ ಬಳಕೆ ಮಾಡಬಹುದಾಗಿದೆ. ಈ ಪ್ರಾಡಕ್ಟ್ ಮೇಲೆ ಎರಡು ವರ್ಷ ವ್ಯಾರಂಟಿ ಇದೆ. ಇದರಲ್ಲಿ ಒಟ್ಟು ಮೂರು ಸೆಟ್ ಪಾತ್ರೆ ಲಭ್ಯವಾಗುತ್ತಿದೆ. ಇದರ ಮೂಲ ಬೆಲೆ 1,375 ರೂ ಆಗಿದ್ದು, ಅಮೆಜಾನ್ ನಲ್ಲಿ 1,169 ರೂ. ಗೆ ಲಭ್ಯವಾಗುತ್ತಿದೆ.
ಬ್ರ್ಯಾಂಡ್ : ವಿನೋದ್
ಮೆಟಿರೀಯಲ್ : ಸ್ಟೇನ್ಲೆಸ್ ಸ್ಟೀಲ್
ಎಷ್ಟು ಪೀಸ್ : 3
8. ನಾನ್ ಸ್ಟಿಕ್ ದೋಸೆ ತವಾ
ಹಾಕಿನ್ಸ್ ಸಂಸ್ಥೆಯ ಫ್ಯೂಚುರಾ ನಾನ್‌ಸ್ಟಿಕ್ ದೋಸೆ ತವಾ ಅಮೆಜಾನ್ ನಲ್ಲಿ ಅತ್ಯುತ್ತಮ ಬೆಲೆಗೆ ಲಭ್ಯವಾಗುತ್ತಿದೆ. ಈ ಪ್ರಾಡಕ್ಟ್ ವ್ಯಾಸ 33 ಸೆಂ ಇದ್ದು, ದಪ್ಪ 4.88 ಮಿಮೀ ಇದೆ. ಕಪ್ಪು ಬಣ್ಣದ ನಾನ್ ಸ್ಟಿಕ್ ದೋಸೆ ತವಾ ಕಾಣಲು ಅತ್ಯುತ್ತಮವಾಗಿದೆ. ಇದರ ಮೂಲ ಬೆಲೆ 1,525 ರೂ. ಇದ್ದು, 1,248 ರೂ.ಗೆ ಲಭ್ಯವಾಗುತ್ತಿದೆ.
ಬ್ರ್ಯಾಂಡ್ : ಹಾಕಿನ್ಸ್
ಮೆಟಿರೀಯಲ್ : ಅಲ್ಯುಮಿನಿಯಂ
ಸಾಮರ್ಥ್ಯ : 5 ಲೀಟರ್
ವಿಶೇಷ ವೈಶಿಷ್ಟ್ಯ : ಗ್ಯಾಸ್ ಸ್ಟೌ ಮಾತ್ರ
9. ರೊಟ್ಟಿಯ ಕಬ್ಬಿಣದ ತವಾ
ಕ್ರಾಫ್ಟೆಂಕಾ ಸಂಸ್ಥೆಯ ಸಾಂಪ್ರದಾಯಿಕ ಕಬ್ಬಿಣದ ತವಾ ಅಮೆಜಾನ್ ನಲ್ಲಿ ಅತ್ಯುತ್ತಮ ಬೆಲೆಗೆ ಲಭ್ಯವಾಗುತ್ತಿದೆ. ಈ ಕಬ್ಬಿಣದ ತವಾದಲ್ಲಿ ರೋಟಿ/ಚಪಾತಿ/ಪರಾಠ/ಫುಲ್ಕಾ ವನ್ನು ತಯಾರಿಸಬಹುದಾಗಿದೆ. ಈ ಕಬ್ಬಿಣದ ತವಾಕ್ಕೆ ಮರದ ಹಿಡಿಕೆ ಕೂಡ ಲಭ್ಯವಾಗುತ್ತಿದೆ. ಇದು ನಿರಂತರ ಬಿಸಿಯಲ್ಲಿ ಇರುವುದರಿಂದ ಅಡುಗೆ ಮನೆ ಬಳಕೆಗೆ ಇದು ಅತ್ಯುತ್ತಮ ಪ್ರಾಡಕ್ಟ್ ಆಗಿದೆ. ಇದರ ಮೂಲ ಬೆಲೆ 999 ರೂ. ಆಗಿದ್ದು, 519 ರೂ.ಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ.
ಬ್ರ್ಯಾಂಡ್ : ಕ್ರಾಫ್ಟೆಂಕಾ
ಮೆಟಿರೀಯಲ್ : ಕಬ್ಬಿಣ
ಸೈಜ್ : 11 ಇಂಚು
ವಿಶೇಷ ವೈಶಿಷ್ಟ್ಯ : ರೋಟಿ/ಚಪಾತಿ/ಪರಾಠ/ ವಿವಿಧ ಬಳಕೆ
10. ಬರ್ನರ್ ಗ್ಯಾಸ್ ಸ್ಟೌವ್
ಸನ್‌ಫ್ಲೇಮ್ ಕಂಪನಿಯ ಪ್ರೈಡ್ 4 ಬರ್ನರ್ ಗ್ಯಾಸ್ ಸ್ಟೌವ್ ಅಮೆಜಾನ್ ನಲ್ಲಿ ಅತ್ಯುತ್ತಮ ಬೆಲೆಗೆ ಲಭ್ಯವಾಗುತ್ತಿದೆ. ಇದರ ಮೇಲ್ಭಾಗದಲ್ಲಿ ಟಫನ್ಡ್ ಗ್ಲಾಸ್ ಅಳವಡಿಕೆ ಮಾಡಲಾಗಿದೆ. ಅಲ್ಲದೇ ಇದರಲ್ಲಿ ಮ್ಯಾನುಯಲ್ ಇಗ್ನಿಷನ್ ವ್ಯವಸ್ಥೆ ಇದೆ, ಪೌಡರ್ ಲೇಪಿತ GP ಶೀಟ್ ಬೇಸ್ ಬಾಡಿ ಅಳವಡಿಕೆ ಮಾಡಲಾಗಿದ್ದು, ಇದರಲ್ಲಿ 4 ಹಿತ್ತಾಳೆಯ ಬರ್ನರ್ ಗಳು ಲಭ್ಯವಾಗುತ್ತಿದೆ. ಇದರ ಮೂಲ ಬೆಲೆ 8,850 ರೂ. ಆಗಿದ್ದು, 4,340 ರೂ. ಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ.
ಬ್ರ್ಯಾಂಡ್ : ಸನ್‌ಫ್ಲೇಮ್
ಮೆಟಿರೀಯಲ್ : ಗ್ಲಾಸ್
ವಿಶೇಷತೆ : ನಾಲ್ಕು ಹಿತ್ತಾಳೆಯ ಬರ್ನರ್
ಬಣ್ಣ : ಕಪ್ಪು
Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.



Click it and Unblock the Notifications



























