ಅಮೆಜಾನ್‌ ಸೇಲ್: ಮ್ಯಾಟ್ರಸ್ ಹಾಗೂ ಫರ್ನೀಚರ್‌ಗೆ ಶೇ.70ರಷ್ಟು ರಿಯಾಯಿತಿ

ಅಮೆಜಾನ್‌ ಸೇಲ್‌ನಲ್ಲಿ ನಿಮಗೆ ಮ್ಯಾಟ್ರಸ್‌ ಹಾಗೂ ಫರ್ನೀಚರ್‌ಗಳು ಶೇ. 70ರಷ್ಟು ರಿಯಾಯಿತಿಯಲ್ಲಿ ದೊರೆಯುತ್ತಿದೆ. ಆಫರ್ ಮುಘಿಯುವ ಮುನ್ನವೇ ಖರೀದಿಸಿದರೆ ಗುಣಮಟ್ಟದ ವಸ್ತುಗಳನ್ನು ಕಡಿಮೆ ಹಣದಲ್ಲಿ ಖರೀದಿಸಬಹುದು. ಅಮೆಜಾನ್‌ನಲ್ಲಿ ಈ ವಸ್ತುಗಳು ರಿಯಾಯಿತಿಯಲ್ಲಿ ಲಭ್ಯವಿದೆ ನೋಡಿ:

1. ಔಟ್‌ಡೋರ್‌ ಗಾರ್ಡನ್ ಪ್ಯಾಷಿಯೋ ಸಿಟಿಂಗ್‌ ಸೆಟ್‌

ಔಟ್‌ಡೋರ್‌ ಗಾರ್ಡನ್‌ಗೆ ಈ ಸೀಟರ್‌ ಹಾಕಿದರೆ ತುಂಬಾನೇ ಚೆನ್ನಾಗಿ ಕಾಣುತ್ತದೆ. ಈ ಟೇಬಲ್‌ ಸೆಟ್‌ ಅನ್ನು ನೀವು ಬೇಕಾದರೆ ಒಳಗಡೆಯೂ ಹಾಕಬಹುದು. ಇದನ್ನು ಹ್ಯಾಂಡಲ್‌ ಮಾಡುವುದು ಸುಲಭ, ಲೈಟ್‌ವೇಯ್ಟ್ ಆಗಿದ್ದು, ಇಕೋಫ್ರೆಂಡ್ಲಿ ಆಗಿದೆ.

Dreamline Outdoor Garden Patio Seating Set 1+4 4 Chairs and Table Set Balcony Furniture (Brown)
₹12,999.00
₹24,000.00
46%

2. ಶೀಷನ್‌ ವುಡ್ 5 ಸೀಟರ್ ಸೋಫಾ ಸೆಟ್‌

ಈ ಸೋಫಾ ಸ್ಟ್ರಾಂಗ್‌ ಗಿದ್ದು ತುಂಬಾ ಸಮಯ ಬಾಳಿಕೆ ಬರುತ್ತೆ, ಅಲ್ಲದೆ ನೋಡಲು ತುಂಬಾ ಚೆನ್ನಾಗಿದೆ ಕೂಡ. ಇದನ್ನು ಶೀಷಮ್‌ ವುಡ್‌ ಬಳಸಿ ತಯಾರಿಸಲಾಗಿದ. ಈ ಸೋಫಾ ಸೆಟ್ ಅನ್ನು ನೀವು 1 , 2 ಅಥವಾ ಸೀಟರ್ ಆಗಿಯೂ ಖರೀದಿಸಬಹುದು.

Woodstage Sheesham Wood 5 Seater Sofa Set

3. ಆರ್ಥೋಪೀಡಿಯಾಕ್ ಮೆಮೋರಿ ಫೋಮ್ 6 ಇಂಚಿನ ಸಿಂಗಲ್ ಸೈಜ್‌ ಮ್ಯಾಟ್ರಸ್

ಇದನ್ನು ಅತ್ಯುತ್ತಮವಾದ ತಂತ್ರಜ್ಞಾನ ಬಳಸಿ ತಯಾರಿಸಲಾಗಿದೆ. ಇದರಲ್ಲಿ ಮಲಗಿದರೆ ಸುಖಕರವಾದ ನಿದ್ದೆ ಬರುವುದು ಜೊತೆ ಮೈಕೈ ನೋವಿದ್ದರೆ ಅದು ಕೂಡ ದೂರಾಗುವುದು, ಇದನ್ನು ಗುಣಮಟ್ಟದ ಹತ್ತಿ ಹಾಗೂ ಫ್ಯಾಬ್ರಿಕ್‌ ಬಳಸಿ ತಯಾರಿಸಲಾಗಿದೆ. ಅಲ್ಲದೆ ಈ ಬೆಡ್‌ನಲ್ಲಿ ತಿಗಣೆ ಸೇರುವುದಿಲ್ಲ. ನಿಮ್ಮ ಬೆಡ್‌ರೂಂ ಈ ಬೆಡ್‌ ಕ್ಲಾಸಿ ಲುಕ್‌ ನೀಡುವುದು.

Wakefit Orthopedic Memory Foam 6-Inch Single Size Mattress (72x36x6 Inches, Medium Firm, White)
₹7,450.00
₹9,312.00
20%

4. ಸೋಲಿಡ್‌ ವುಡ್ ಡಿಸೈನರ್‌ ಸರ್ಕ್ಯೂಲರ್‌ ನೆಸ್ಟೆಡ್ ಕಾಫಿ ಟೇಬಲ್

ಈ ಕಾಫಿ ಟೇಬಲ್ ನಿಮ್ ಬಾಲ್ಕನಿ, ಬೆಡ್‌ರೂಂ, ಗಾರ್ಡನ್‌ನಲ್ಲಿಡಲು ತುಂಬಾ ಸೂಕ್ತವಾಗಿದೆ. ಇದನ್ನು ಇಡಲು ತುಂಬಾ ಸ್ಥಳವೂ ಬೇಕಾಗಿಲ್ಲ. ಈ ಟೇಬಲ್ ಶೈನಿಂಗ್ ಕೋಟ್ ಹೊಂದಿದ್ದು ಮನೆಯ ಅಂದ ಮತ್ತಷ್ಟು ಹೆಚ್ಚುವುದು.

Solid Wood Designer Circular Nested Coffee Table - Set of 2 | for Living Room|Balcony|Garden|Outdoor|Bedroom… (Natural)
₹4,599.00
₹6,999.00
34%

5. ಸೋಲಿಡ್ ಆರ್ಥೋಪೀಡಿಯಾಕ್‌ ಕಿಂಗ್‌ ಸೈಜ್‌ ಮೆಮೋರಿ ಫೋಮ್ ಮ್ಯಾಟ್ರಸ್

ಈ ಮ್ಯಾಟ್ರಸ್ 105 ಸೈಜ್‌ ಹೊಂದಿದೆ. ಇದನ್ನು ಅತ್ಯುತ್ತಮ ಗುಣ ಮಟ್ಟದ ಹತ್ತಿ ಬಳಸಿ ತಯಾರಿಸಲಾಗಿದೆ. ಬೆನ್ನಿಗೆ ತುಂಬಾನೇ ಕಂಫರ್ಟ್ ನೀಡುವುದು. ಯಾವುದೇ ಲೈಫ್‌ಸ್ಟೈಲ್‌ಗೂ ಈ ಮ್ಯಾಟ್ರಸ್ ಸೂಟ್ ಆಗುತ್ತೆ.

Wakeup Orthopedic 5-inch Medium Firm King Size Memory Foam Mattress (72x72x5 inch)
₹11,679.00
₹27,160.00
57%

6. ಶೀಷಮ್‌ ವುಡ್ 6 ಸೀಟರ್ ಟೇಬಲ್ ಮತ್ತು ಚೇರ್‌ಗಳು

ಈ ಡೈನಿಂಗ್ ಟೇಬಲ್ ಎಲ್ಲಾ ಬಗೆಯ ಡೈನಿಂಗ್‌ ಹಾಲ್‌ಗೂ ಮ್ಯಾಚ್‌ ಹೊಂದುತ್ತೆ, ಈ ಟೈನಿಂಗ್ ಟೇಬಲ್‌ ತುಂಬಾನೇ ಬಾಳಿಕೆ ಬರುತ್ತದೆ. ಈ ಡೈನಿಂಗ್‌ ಟೇಬಲ್ ಒಳ್ಳೆಯ ರಿಯಾಯಿತಿಯಲ್ಲಿ ಮಾರಾಟಕ್ಕಿದೆ.

Furniturewallet Sheesham Wood 6 Seater Dining Table with Chairs for Dining Room/Dining Table 6 Seater in Walnut Color
₹30,999.00
₹42,599.00
27%

7. ಶೀಷಮ್ ವುಡ್ ಡಬಲ್ ಮ್ಯಾಟೆ ಬಂಕ್‌ ಬೆಡ್

ಈ ಬಂಕ್‌ ಬೆಡ್‌ ಮಕ್ಕಳಿಗೆ ಹೇಳಿ ಮಾಡಿಸಿದಂತಿದೆ. ಈ ಮಂಚದ ಮೇಲೆ ಮಲಗಿದಾಗ ಮಕ್ಕಳು ಬೀಳದಿರುವಂತೆ ಡಿಸೈನ್ ಮಾಡಲಾಗಿದೆ. ಈ ಬೆಡ್‌ ತುಂಬಾ ಕಾಲ ಬಾಳಿಕೆ ಬರುತ್ತದೆ. ಕೆಳಗಡೆ ಕಬೋರ್ಡ್ ವ್ಯವಸ್ಥೆಯೂ ಇದೆ. ಯಾವುದೇ ಡೌಟ್‌ ಇಲ್ಲದೆ ಇದನ್ನು ಖರೀದಿಸಬಹುದಾಗಿದೆ.

SS WOOD FURNITURE Sheesham Wood Double Matte Honey Finish Bunk Bed with 2 Drawer Storage for Kids and Adults
₹49,999.00
₹65,499.00
24%

8. ಸ್ಮಾರ್ಟ್ ಗ್ರಿಡ್ ಆರ್ಥೋ 6 ಇಂಚಿನ ಮೀಡಿಯಂ ಫರ್ಮ್‌ ಮ್ಯಾಟ್ರಸ್

ಈ ಮ್ಯಾಟ್ರಸ್ ಎಲ್ಲಾ ಸೈಜ್‌ನಲ್ಲೂ ಲಭ್ಯವಿದೆ. ಕುತ್ತಿಗೆ, ಭುಜದ ನೋವು, ಬೆನ್ನು ನೋವು ಇದ್ದರೆ ಈ ಮ್ಯಾಟ್ರಸ್‌ನಲ್ಲಿ ಮಲಗಿದರೆ ರಿಲಾಕ್ಸ್ ಅನಿಸುವುದು ಇದು ನಿಮ್ಮ ಕುಟುಂಬಕ್ಕೆ ಸೂಕ್ತವಾದ ಮ್ಯಾಟ್ರಸ್ ಆಗಿದೆ.

The Sleep Company SmartGRID Ortho 6 Inch Medium Firm King Size Mattress (78x72x6 Inches)
₹23,120.00
₹28,900.00
20%

9. ಸ್ಮಾರ್ಟ್ ಗ್ರಿಡ್ ಸಾಫ್ಟ್‌ ಮ್ಯಾಟ್ರಸ್

ಈ ಮ್ಯಾಟ್ರಸ್ ತುಂಬಾನೇ ಕಂಫರ್ಟ್ ಆಗಿದ್ದು, ತುಂಬಾನೇ ಮೃದುವಾಗಿದೆ. ಇದು ಸಿಂಗಲ್, ಡಬಲ್, ಕ್ವೀನ್, ಕಿಂಗ್‌ ಸೈಜ್‌ಗಳಲ್ಲಿ ದೊರೆಯುವುದು. ಆದ್ದರಿಂದ ನಿಮ್ಮ ಬಜೆಟ್‌ಗೆ ತಕ್ಕಂತೆ ನಿಮಗೆ ಯಾವ ಸೈಜ್‌ ಬೇಕೋ ಆ ಸೈಜ್‌ನಲ್ಲಿ ಕೊಂಡುಕೊಳ್ಳಬಹುದು. ಅಮೆಜಾನ್‌ ಸೇಲ್‌ ಮುಗಿಯುವ ಮುನ್ನವೇ ಈ ಅವಕಾಶ ಬಳಸಿಕೊಳ್ಳಿ.

The Sleep Company SmartGRID Luxe 8 Inch Soft Queen Size Mattress (72x60x8 Inches)

10. ಶೀಷಮ್‌ ಮರದ ಚೌಕಾಕೃತಿಯ ಕಾಫಿ ಟೇಬಲ್‌

ಈ ಕಾಫಿ ಟೇಬಲ್ ಅನ್ನು ಹಾಲ್‌ನಲ್ಲಿ ಅಥವಾ ಬೆಡ್‌ರೂಂನಲ್ಲಿ ಇಡಬಹುದು. ಇದು ನಿಮ್ಮ ಮನೆಯ ಇಂಟೀರಿಯರ್‌ ಡಿಸೈನ್‌ಗೆ ಹೊಂದುವುದು ಮಾತ್ರವಲ್ಲ ಮನೆಯ ಅಂದ ಹೆಚ್ಚಿಸುವುದು. ಈ ಕಾಫಿ ಟೇಬಲ್‌ ಆಫರ್ ಮುಗಿಯುವ ಮುನ್ನ ಖರೀದಿಸಿದರೆ ಹಣ ಉಳಿತಾಯವಾಗುವುದು.

MV Furniture Sheesham Wood Square Coffee Table for Living Room | Mainside Tables | Teatable Hall Teapoy | Sofa Matching Center Table | Color :- Teak Finish
₹7,999.00
₹16,999.00
53%

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X