ಅಮೆಜಾನ್‌ ಸೇಲ್‌: ರಿಯಾಯಿತಿಯಲ್ಲಿ ಏರ್‌ ಕಂಡೀಷನರ್ ಮತ್ತು ಏರ್ ಕೂಲರ್‌

ಬೇಸಿಗೆಗೆ ಏರ್‌ ಕೂಲರ್‌ ಅಥವಾ ಎಸಿ ಇದ್ದರೆ ತುಂಬಾನೇ ಹಿತ ಅನಿಸುವುದು. ತುಂಬಾ ಸೆಕೆ ಇದ್ದರೆ ನಿದ್ದೆ ಕೂಡ ಬರುವುದಿಲ್ಲ. ಬೇಸಿಗೆಯಲ್ಲಿ ಮನೆಯನ್ನು ಅಥವಾ ಕೋಣೆಯನ್ನು ತಂಪಾಗಿ ಇಡಲು ಎಸಿ ಅಥವಾ ಅಡ್ವಾನ್ಸ್ ಏರ್‌ ಕೂಲರ್‌ ಸಹಕಾರಿ. ನಿಮಗೆ ಅಮೆಜಾನ್‌ನಲ್ಲಿ ಒಳ್ಳೆಯ ಫೀಚರ್‌ ಹೊಂದಿರುವ ಎಸಿ, ಏರ್ ಕೂಲರ್‌ ಒಳ್ಳೆಯ ರಿಯಾಯಿತಿಯಲ್ಲಿ ದೊರೆಯುತ್ತಿದೆ ನೋಡಿ:

Amazon Sale

1. ಬ್ಲೂ ಸ್ಟಾರ್‌ 0.8 ಟನ್ಸ್ 3 ಸ್ಟಾರ್‌ ಇನ್‌ವರ್ಟರ್ ಸ್ಪ್ಲಿಟ್ ಎಸಿ

ಈ ಎಸಿ ಸ್ಪ್ಲಿಟ್ ಜೊತೆಗೆ ಇನ್‌ವರ್ಟರ್‌ ಕಂಪ್ರೆಷನ್‌ ಹೊಂದಿದೆ. ಇದರ ಕೆಪಾಸಿಟಿ 0.8 ಟನ್ಸ್ ಹೊಂದಿದ್ದು ಚಿಕ್ಕ ಕೋಣೆಗೂ ಸೂಟ್‌ ಆಗುತ್ತೆ. ಇದು ನಿಮಗೆ ಬೆಟರ್ ಕೂಲಿಂಗ್‌ ಎಕ್ಸ್‌ಪೀರೆಯನ್ಸ್ ನೀಡುತ್ತದೆ.

Blue Star 0.8 Ton 3 Star Inverter Split Ac (Copper, Turbo Cool, Gold Fins, Comfort Sleep, Self Clean Technology, Multi Sensors, Eco Mode, Hidden Display, Stabiliser Free, 2023 Model,Ic309Rbtu,White)

2. ವೋಲ್ಟಾಸ್‌ 1.4 ಟನ್‌5 ಸ್ಟಾರ್ ಫಿಕ್ಸ್ಡ್ ಸ್ಪೀಡ್‌ ವಿಂಡೋ ಎಸಿ
ಇದುಶೇ. 100ರಷ್ಟು ಕಾಪರ್‌ ಕಾಯಿಲ್ಸ್ ಹೊಂದಿದ್ದು ಇದು ಫಾಸ್ಟರ್‌ ಟ್ರಾನ್ಸ್‌ಮಿಷನ್‌ ಅಂಡ್‌ ಕರೆಷನ್‌ ರೆಸಿಟೆನ್ಸ್ ಫೀಚರ್ ಹೊಂದಿದ್ದು ಇದನ್ನುಸುಲಭವಾಗಿ ಬಿಚ್ಚಿ ಸ್ವಚ್ಛ ಮಾಡಬಹುದಾಗಿದೆ. 50°C ಉಷ್ಣತೆಯಲ್ಲೂ ಮನೆಯನ್ನೂ ಕೂಲ್‌ ಆಗಿಡುತ್ತೆ. ಇದು ಕಡಿಮೆ ವಿದ್ಯುತ್‌ ಬಳಸುತ್ತೆ.

Voltas 1.4 Ton 5 Star Fixed Speed Window AC

3. ಸ್ಯಾಮ್ಸಂಗ್‌ 1.5 ಟನ್‌ 3 ಸ್ಟಾರ್ ಇನ್‌ವರ್ಟರ್‌ ಸ್ಪ್ಲಿಟ್ ಎಸಿ
ಇದು ಇನ್‌ವರ್ಟರ್ ಕಂಪ್ರೆಸ್ಸರ್ ಹಾಗೂ ಪವರ್‌ ಅಡ್ಜೆಸ್ಟ್ ಹೊಂದಿದೆ. ಇದು ಮೀಡಿಯಂ ಸೈಜ್‌ ರೂಂಗೆ ಸೂಟ್ ಆಗುತ್ತೆ. ಇದನ್ನು ಬಳಸುವುದರಿಂದ ಓಜೋನ್‌ ಪದರಕ್ಕೂ ಹಾನಿಯಿಲ್ಲ.

Samsung 1.5 Ton 3 Star Inverter Split AC (Copper, Convertible 5 in 1, HD Filter, 2021 Model, Floral pattern, AR18AYLYATBNNA)

4. ವರ್ಲ್‌ಪೂಲ್‌ 1.5 ಟನ್‌ 3 ಸ್ಟಾರ್‌ ಇನ್‌ವರ್ಟರ್ ಸ್ಪ್ಲಿಟ್ ಎಸಿ

ಇದು ತುಂಬಾ ತೆಳು ಡಿಸೈನ್‌ ಹೊಂದಿದೆ. 4 ಇನ್‌ 1 ಕನ್‌ವರ್ಟೆಬಲ್‌ ಆಪ್ಷನ್‌ ಹೊಂದಿದೆ. 50°C ಉಷ್ಣತೆಯಲ್ಲೂ ಮನೆ ಕೂಲ್‌ ಆಗಿರುತ್ತೆ. ಇದು ಸೆಲ್ಫ್‌ ಕ್ಲೀನ್‌ ಫಂಕ್ಷನ್‌ ಹೊಂದಿದೆ. ಇದು ಕಡಿಮೆ ವಿದ್ಯುತ್‌ ಬಳಸಿ ಮನೆಯನ್ನು ತಂಪಾಗಿ ಇಡುತ್ತದೆ.

Whirlpool 1.5 Ton 3 Star, Inverter Split AC (1.5T MAGICOOL CONVERT 3S COPR INV, White)

5. ಗೋದ್ರೆಜ್ 1.5 ಟನ್‌ ಸ್ಟಾರ್‌ ಇನ್‌ವರ್ಟರ್ ಸ್ಪ್ಲಿಟ್ ಎಸಿ
ಇದು ಮನೆಯೊಳಗಡೆ ದೂಳು, ಸೂಕ್ಷ್ಮಾಣು ಇವುಗಳನ್ನು ತಡೆಗಟ್ಟುತ್ತೆ. ಇದರ ಇವಾಪೋರ್ಟರ್ ಕಾಯಿಲ್‌ನಲ್ಲಿ ಐಸ್‌ ಕಟ್ಟಿದಾಗ ತನ್ನಿಷ್ಟಕ್ಕೆ ಆಫ್‌ ಆಗಿ ಎಸಿಯನ್ನು ಸ್ವಚ್ಛ ಪಡಿಸುತ್ತೆ. ಏರ್‌ ಕಂಡೀಷನರ್ ಒಳಗಡೆ ಹಾನಿಕಾರ ಸೂಕ್ಷ್ಮಾಣಗಳ ಬೆಳವಣಿಗೆಯಾಗಲು ಬಿಡುವುದಿಲ್ಲ.

Godrej 1.5 Ton 5 Star Inverter Split AC (GSC 18 EE 5 GWQG Split,White, R290 refrigerant)

6. ಸ್ಯಾನ್‌ಯೋ 1.5 ಟನ್‌ 3 ಸ್ಟಾರ್‌ ಡ್ಯುಯೆಲ್‌ ಇನ್‌ವರ್ಟರ್ ಸ್ಪ್ಲಿಟ್ ಎಸಿ
ಇದು ವಿದ್ಯುತ್‌ ಕಡಿಮೆ ಬಳಸುವುದರಿಂದ ಹಣದ ಉಳಿತಾಯ ಮಾಡುತ್ತೆ. ಇದು ದೂಳು ತಡೆಗಟ್ಟುವ ವ್ಯವಸ್ಥೆ ಹೊಂದಿದೆ. ಇದರಿಂದ ನೀವು ಸ್ವಚ್ಛ ಗಾಳಿ ಶ್ವಾಸಿಸಬಹುದು.

Sanyo 1.5 Ton 3 Star Dual Inverter Split AC (Copper, PM 2.5 Filter, 2021 Model, SI/SO-15T3SDIA White)

7. ಬಜಾಜ್‌ PX 97 TORQUE (HC) 36Lಪರ್ಸನಲ್‌ ಏರ್ ಕೂಲರ್
ಇದು ನಿಮ್ಮ ಮನೆಯ ಪ್ರತಿಯೊಂದು ಕೋಣೆಯನ್ನು ಕೂಲ್‌ ಆಗಿಡುತ್ತೆ. ಇದು ಷಟ್ಪದಿ ಆಕಾರ ಹೊಂದಿದ್ದು ಸ್ವಲ್ಪ ನೀರು ಬಳಸಿ ಒಳ್ಳೆಯ ಕೂಲಿಂಗ್ ನೀಡುತ್ತೆ. ಇದರಲ್ಲಿ 36ಲೀ ದೊಡ್ಡ ವಾಟರ್‌ ಟ್ಯಾಂಕ್‌ ಇದ್ದು ದೀರ್ಘ ಸಮಯ ಕೂಲ್‌ ಆಗಿಡುತ್ತೆ.

Bajaj PX 97 TORQUE (HC) 36L Personal Air Cooler with Honeycomb Pads, Turbo Fan Technology, Powerful Air Throw and 3-Speed Control, White

8. ಕ್ರಾಮ್ಟನ್‌ ಓಜೋನ್‌ ಡೆಸರ್ಟ್‌ ಏರ್ ಕೂಲರ್
ಇದು 490 sq ವಿಸ್ತಾರದ ರೂಂಗೆ ಸೂಟ್‌ ಆಗುತ್ತೆ. ಇದು ಕೋಣೆಯನ್ನು ತಂಪಾಗಿ ಇಡುತ್ತೆ. 75ಲೀ ಟ್ಯಾಂಕ್‌ ಕೆಪಾಸಿಟಿಯಿಂದ ತಣ್ಣನೆಯ ಗಾಳಿಯನ್ನು ಆನಂದಿಸಬಹುದು. ಇದು ಐಸ್‌ ಚೇಂಬರ್‌ ಹೊಂದಿದ್ದು ಗಾಳಿ ತುಂಬಾನೇ ತಣ್ಣನೆ ಇರುತ್ತೆ.

Crompton Ozone Desert Air Cooler- 75L; with Everlast Pump, Auto Fill, 4-Way Air Deflection and High Density Honeycomb Pads; White & Teal
₹12,500.00
₹17,200.00
27%

9. HAVAI ಬುಲೆಟ್ XL ಟವರ್ ಏರ್ ಕೂಲರ್
ಈ ಬೇಸಿಗೆಯಲ್ಲಿ ನಿಮ್ಮನ್ನು ತಂಪಾಗಿ ಇಡುವಲ್ಲಿ ಈ ಏರ್‌ಕೂಲರ್‌ ಸಹಕಾರಿಯಾಗಿದೆ. ಒದೀಗ ರಿಯಾಯಿತಿ ದರದಲ್ಲಿ ದೊರೆಯುತ್ತಿದ್ದು ನಿಮ್ಮ ಮನೆಯ ಯಾವುದೇ ಕೋಣೆಗೂ ಸೂಟ್ ಆಗುತ್ತೆ.

HAVAI Bullet XL Tower Air Cooler - 34 Liter, White
₹7,390.00
₹9,490.00
22%

10. Havells Celia ಡೆಸರ್ಟ್ ಏರ್ ಕೂಲರ್
ಇದು ತುಂಬಾ ಮೆಲ್ಲನೆ ಶಬ್ದ ಮಾಡುತ್ತೆ, ಇದನ್ನು ಒಂದು ಕೋಣೆಯಿಂದ ಮತ್ತೊಂದು ಕೋಣೆಗೆ ಸುಲಭವಾಗಿ ಸಾಗಿಸಬಹುದು. ಇದರ ಸೈಡ್ ಪ್ಯಾನೆಲ್‌ನಲ್ಲಿ ನೀರು ಹಾಕಬಹುದಾಗಿದ್ದು ನೋಡಲು ಕೂಡ ಆಕರ್ಷಕವಾಗಿದೆ.

Havells Celia Desert Air Cooler - 70 Litres

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion