Amazon Sale: ಭಾರೀ ಆಕರ್ಷಕ ರಿಯಾಯಿತಿಯಲ್ಲಿ ಫರ್ನೀಚರ್‌ಗಳು ಲಭ್ಯ

ಅಮೆಜಾನ್‌ನಲ್ಲಿ ಚೇರ್ಗಳು, ಬೆಡ್‌, ಡೈನಿಂಗ್‌ ಟೇಬಲ್ ಮುಂತಾದ ಮನೆ ಪೀಠೋಪಕರಣಗಳು ಭಾರೀ ರಿಯಾಯಿತಿಯಲ್ಲಿ ಲಭ್ಯವಿದ್ದು ಆಫರ್ ಮುಗಿಯುವ ಮುನ್ನ ಖರೀದಿಸಿದರೆ ಸಾವಿರಾರು ರುಪಾಯಿ ಖರೀದಿಸಬಹುದು. ನಾವಿಲ್ಲಿ ದಿ ಬೆಸ್ಟ್‌ ಪ್ರಾಡೆಕ್ಟ್‌ಗಳ ಪಟ್ಟಿ ನೀಡಿದ್ದೇವೆ ನೋಡಿ:

Amazon Sale

1. ಡ್ರಾವರ್ ಸ್ಟೋರೇಜ್‌ ಬೆಡ್‌
ಆಪ್ರೋಡ್ಜ್‌ ಮ್ಯಾಂಗೋ ವುಡ್‌ ಓಯಸ್ಟರ್ ಡೇ ಬೆಡ್ ಈ ಮಂಚ ಡ್ರಾವರ್‌ ಸ್ಟೋರೇಜ್‌ ಸೌಲಭ್ಯ ಹೊಂದಿದ್ದು, ವೈಟ್‌ ಫಿನಿಷ್ ಹೊಂದಿದೆ. ನೋ ಕಾಸ್ಟ್‌ EMI ಸೌಲಭ್ಯ ಕೂಡ ಇದೆ, ಅಷ್ಟು ಮಾತ್ರವಲ್ಲ ನಿಮಗೆ ಒಳ್ಳೆಯ ರಿಯಾಯಿತಿಯಲ್ಲಿ 48000ಕ್ಕೆ ಲಭ್ಯವಾಗಲಿದೆ. 12 ತಿಂಗಳು ವಾರಂಟಿ, 10 ದಿನ ರೀಪ್ಲೇಸ್‌ಮೆಂಟ್‌ ಕೂಡ ಇದೆ.
ಸೈಜ್‌: ಸಿಂಗಲ್
ಮೆಟೀರಿಯಲ್: ರೋಸ್‌ವುಡ್
ಟೈಪ್‌ ಆಫ್‌ ಪ್ರಾಡೆಕ್ಟ್‌: ಕ್ಲಾಸ್‌ವುಡ್
ಬಣ್ಣ: ಬಿಳಿ
ಬ್ರ್ಯಾಂಡ್‌: APRODZ
ಫ್ರೇಮ್‌: ಶೀಷಮ್‌ವುಡ್
ಫರ್ನೀಚರ್ ಫಿನಿಷ್: ವೈಟ್
ಸ್ಟೈಲ್‌: ಕಾನ್‌ಟೆಂಪೋರರಿ
ಪ್ರಾಡಕ್ಟ್ ಡೈಮೆನ್ಷನ್: 79L x 38W x 39H Centimeters
ಜೋಡಿಸುವ ಅವಶ್ಯಕತೆ ಇದೆಯೇ : ಹೌದು

APRODZ Mango Wood Oyster Daybed with Trundle Bed with Drawer Storage for Home Bedroom (White Finish)
₹39,999.00
₹61,359.00
35%

2. ಲಾಂಜ್‌ ಚೇರ್
ಅಮೆಜಾನ್‌ ಬ್ರ್ಯಾಂಡ್‌ನ ಸ್ಟೋನ್ ಅಂಡ್‌ ಬೀಮ್‌ ಬೋಝ್‌ಮ್ಯಾನ್ ಫಯಾಬ್ರಿಕ್‌ ಏಸೆಂಟ್‌/ ಲಾಂಜ್‌ ಚೇರ್ ಮಲ್ಟಿಕಲರ್‌ನಲ್ಲಿ ನೋಡಲು ಆಕರ್ಷಕವಾಗಿದೆ. ಶೇ. 45ರಷ್ಟು ರಿಯಾಯಿತಿಯಲ್ಲಿ 15, 149ರೂಗೆ ಈ ಚೇರ್ ಲಭ್ಯವಿದೆ . ಇದನ್ನು EMIನಲ್ಲೂ ಖರೀದಿಸಬಹುದು.
ಚೇರ್‌ನ ವಿಶೇಷತೆಗಳು ಹೀಗಿವೆ
ಬಣ್ಣ: ಮಲ್ಟಿಕಲರ್
ಎಲ್ಲಿ ಬಳಸಬಹುದು: ಲಿವಿಂಗ್ ರೂಂ
ಫೋಮ್‌ ಫ್ಯಾಕ್ಟರ್: Upholstered
ಮೆಟೀರಿಯಲ್: ಫ್ಯಾಬ್ರಿಕ್
ತೂಕ: 40 ಕೆಜಿ
ಐಟಂ ವೇಯ್ಟ್: 22000 ಗ್ರಾಂ
ಬ್ರ್ಯಾಂಡ್‌: ಸ್ಟೋನ್ ಅಂಡ್ ಬೀಮ್‌
ಸ್ಟೈಲ್‌: ಯುರೋಪಿಯನ್

Stone & Beam -Bozeman Fabric Accent/Lounge Chair (Multicolour)

3. ಫ್ಲೋರ್‌ ಲ್ಯಾಂಪ್‌
ಕಕ್ರಾಸ್‌ಕಟ್‌ ಫರ್ನೀಚರ್‌ ಪ್ರೀಮಿಯಂ ಬಿರ್ಚ್‌ ಫ್ಲೈವುಡ್ ಫ್ಲೋರ್ ಲ್ಯಾಂಪ್‌ ಭಾರೀ ರಿಯಾತಿಯಲ್ಲಿ ಅಂದರೆ 8, 9000 ಬೆಲೆಯ ಈ ಲ್ಯಾಂಪ್‌ ಬರೀ 2, 700ರೂಗೆ ಸಿಗಲಿದೆ.
ಇದರ ವಿಶೇಷತೆ ಏನು?
ಬಣ್ಣ: ಹಳದಿ
ಸ್ಟೈಲ್‌: ರಾಯಲ್ ಬ್ಲೂ
ಮೆಟೀರಿಯಲ್: ವುಡ್
ಬ್ರ್ಯಾಂಡ್‌: ಕ್ರಾಸ್‌ಕಟ್ ಫರ್ನೀಚರ್
ಶೇಡ್‌ ಮೆಟೀರಿಯಲ್: ಫ್ಯಾಬ್ರಿಕ್‌
ಬಲ್ಬ್‌ ಬೇಸ್: E27
ಫಿನಿಶ್: ಪಾಲಿಷ್ಡ್‌
ಶೇಡ್‌ ಕಲರ್‌: ನ್ಯಾಚುರಲ್ ಜೂಟ್
ಪ್ರಾಡೆಕ್ಟ್ ಡೈಮೆನ್ಷನ್: 40D x 40W x 40H Centimeters

Crosscut Furniture Floor lamp in Natural Finish (Royal Blue)
₹2,580.00
₹8,990.00
71%

4.7 ಸ್ಟೋರೇಜ್‌ ಕೆಪಾಸಿಟಿಯ ಡ್ರಾವೆರ್
ಕಿಂಗ್‌ವುಡ್ ಫರ್ನೀಚರ್ ಆಚೆನ್ ಚೆಸ್ಟ್‌ 7 ಡ್ರಾವೆರ್ ಒಳ್ಳೆಯ ರಿಯಾಯಿತಿ ಲಭ್ಯವಿದೆ. ಶೇ. 33ರಷ್ಟು ಡಿಸ್ಕೌಂಟ್‌ನಲ್ಲಿ ಈ ಸಾಧನ ದೊರೆಯಲಿದೆ.
ಈ ಪೀಠೋಪಕರಣದ ವಿಶೇಷತೆ
ಪ್ರಾಡೆಕ್ಟ್ ಡೈಮೆನ್ಷನ್: 18D x 56W x 32H Centimeters
ಸೈಜ್‌: ಸ್ಟ್ಯಾಂಡರ್ಡ್
ಮೆಟೀರಿಯಲ್: ಶೀಷಮ್ ವುಡ್
ಫಿನಿಷ್ ಟೈಪ್: ಪಾಲಿಷ್ಡ್
ಫರ್ನೀಚರ್ ಫಿನಿಷ್ ಅಂಡ್ ಕಲರ್: ಹನಿ
ಬ್ರ್ಯಾಂಡ್‌: ಕಿಂಗ್‌ವುಡ್ ಫರ್ನೀಚರ್
ಸ್ವಚ್ಛತೆ: ಒದ್ದೆ ಬಟ್ಟೆಯಲ್ಲಿ ಒರೆಸಿ
ತೂಕ: 45 ಕೆಜಿ
ಇದನ್ನು ತರಲು ಬಾಗಿಲಿನ ಅಗಲ: 45 ಇಂಚು

KINGWOOD FURNITURE Aachen Chest of 7 Drawer | Drawer Storage Cabinet in Sheesham Wood (Standard, Honey)
₹23,890.00
₹35,884.00
33%

5. ಬಂಕ್‌ ಬೆಡ್‌
BL WOODನ ಶೀಷಮ್‌ ವುಡ್‌ನ ಈ ಮಂಚ ಶೇ. 35ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ. ಇದಕ್ಕೆ EMI ಅವಕಾಶವಿದೆ.
ಇದರ ವಿಶೇಷತೆ
ಸೈಜ್‌: 206.40 x 167.60 x 159.40 CM
ಮೆಟೀರಿಯಲ್: ಸೀಷಮ್ ವುಡ್
ಟೈಪ್‌ ಆಫ್‌ ಪ್ರಾಡೆಕ್ಟ್: ಬಂಕ್ ಬೆಡ್
ಕಲರ್: ಎಕ್ಸ್ಪ್ರೆಸ್ಸೋ
ಫ್ರೇಮ್‌ ಮೆಟೀರಿಯಲ್: ಶೀಷಮ್ ವುಡ್‌
ಸ್ವಚ್ಛತೆ: ಡ್ರೈ ಕ್ಲೀನ್‌
ಪ್ರಾಡೆಕ್ಟ್ ಸುತ್ತಳತೆ: 2.06L x 1.68W x 1.59H Meters

BL WOOD Solid Sheeshm Wood Queen Size Bunk Bed with Trundle Twin Over Full Bed for Living Room- Espresso
₹43,653.00
₹79,999.00
45%

6. ಸೋಫಾ ಕಂ ಬೆಡ್‌
ಈ ಸೊಫಾ ಕಂ ಬೆಡ್‌ ನೀವು ಹಾಲ್‌ನಲ್ಲಿ ಅಥವಾ ಬೆಡ್‌ರೂಂನಲ್ಲಿ ಹಾಕಿದರೆ ರಿಲ್ಯಾಕ್ಸ್‌ಗೆ ಸೋಫಾವಾಗಿ ಬಳಸಬಹುದು, ಮಲಗಲು ಬೆಡ್‌ ಆಗಿಯೂ ಬಳಸಬಹುದು. ಈ ವಸ್ತು ನಿಮಗೆ ಅಮೆಜಾನ್‌ ಶೇ. 60ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ. ಅಲ್ಲದೆ ತುಂಬಾ ಕಡಿಮೆ ಅಂದರೆ ರೂ. 1,695 EMIಗೆ ಲಭ್ಯವಿದೆ.
ಕಲರ್‌: ಹನಿ ಫಿನಿಷ್
ಬ್ರ್ಯಾಂಡ್‌: ವಿನೋದ್‌ ಫರ್ನೀಚರ್‌ ಹೌಸ್‌
ಸ್ಟೈಲ್‌: ಮಾಡರ್ನ್‌
ರೂಂ ಟೈಪ್‌: ಬೆಡ್‌ರೂಂ, ಲಿವಿಂಗ್
ಸೀಟಿಂಗ್‌ ಕೆಪಾಸಿಟಿ: 3
ಶೇಪ್: ಆಯಾತಾಕಾರ
ಫ್ರೇಮ್‌: ಶೀಷಮ್‌ ವುಡ್‌
ಸೈಜ್‌: ಕಂ ಬೆಡ್‌

VINOD FURNITURE HOUSE Solid Wooden Sheesham Wood 3 Seater Sofa Cums Bed with Storagefor Home Furniture | Without Pillow with | Living Room | (Teak Finish,Brown)
₹34,999.00
₹49,999.00
30%

7. 4 ಚೇರ್‌ನ ಕಾಫಿ ಟೇಬಲ್‌
ಫರ್ನೀಚರ್‌ವ್ಯಾಲೆಟ್‌ ಶೀಷಮ್ ವುಡ್‌ ಸೆಂಟರ್‌ ಟೇಬಲ್‌
ಲಿವಿಂಗ್‌ ರೂಂ ಅಥವಾ ಲಾಂಜ್‌ ಅಥವಾ ಡೈನಿಂಗ್‌ ರೂಂನಲ್ಲಿ ಬಳಸಬಹುದಾದ ಸ್ಟೈಲಿಷ್‌ ಆದ ಟೇಬಲ್‌ ಇದು. ಇದು ಮನೆಗೆ ಲಕ್ಷುರಿ ಲುಕ್ ನೀಡುತ್ತೆ. ಈ ಉಪಕರಣ ಶೇ.40ರಷ್ಟು ರಿಯಾಯಿತಿಯಲ್ಲಿ ದೊರೆಯುತ್ತದೆ.
ಇದರ ವಿಶೇಷತೆಗಳು
ಟೇಬಲ್ ಡಿಸೈನ್‌: ಕಾಫಿ ಟೇಬಲ್
ವಸ್ತುವಿನ ಸುತ್ತಳತೆ: 38.1D x 96.5W x 76.2H Centimeters
ರೂಂ ಟೈಪ್‌: ಕಿಚನ್‌, ಬೆಡ್‌ರೂಂ, ಲಿವಿಂಗ್‌ ರೂಂ, ಡೈನಿಂಗ್ ರೂಂ
ಕಲರ್‌: ಹನಿ
ಸ್ಟೈಲ್‌: ಕಲರ್ 1
ಫ್ರೇಮ್‌ ಮೆಟೀರಿಯಲ್‌: ವುಡ್
ಟಾಪ್‌ ಮೆಟೀರಿಯಲ್‌ : ರೋಸ್‌ ವುಡ್
ಬ್ರ್ಯಾಂಡ್‌: FURNITUREWALLET

FURNITUREWALLET Wooden Center Table for Living Room | Coffee Table with 4 Stools | Center Table | Tea Table | Sofa Set Center Table in Honey Finish
₹13,899.00
₹26,599.00
48%

8. ವುಡೆನ್ ಸ್ವಿಂಗ್‌'
ಮರದ ಈ ತೂಗೂಯ್ಯಾಲೆ ಶೇ. 25ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ. ನೋ ಕಾಸ್ಟ್‌ EMIನಲ್ಲಿ ಕೂಡ ಇದನ್ನು ಖರೀದಿಸಬಹುದು.
ಇದರ ವಿಶೇಷತೆಗಳು
ಬ್ರ್ಯಾಂಡ್: ರಾಯಲ್‌ ಏಂಬ್ಯೆಯನ್ಸ್
ಕಲರ್: ಹನಿ
ಮೆಟಿರಿಯಲ್‌: ರೋಸ್‌ವುಡ್
ತೂಕ: 35 ಕೆಜಿ
ಸುತ್ತಳತೆ: 132.1 x 55.9 x 45.7 Centimeters

Wooden Swing/Jhula (Reversible) - Cane Onjle OVI | Two Side jhula 52 inch | Sheesham Wood Indoor Swing Porch Honey Colour
₹24,999.00
₹32,000.00
22%

9. 2 ಸೆಟ್‌ನ ಚೇರ್‌ಗಳು ಮತ್ತು 1 ಟೇಬಲ್‌
ಮನೆಯ ಲಿವಿಂಗ್ ಏರಿಯಾ, ಟೈನಿಂಗ್‌ ಟೇಬಲ್‌, ಲಾಂಜ್‌ ಹೀಗೆ ಯಾವುದೇ ಭಾಗದಲ್ಲಿ ಇಡಬಹುದು. ಈ ಕಾಫಿ ಟೇಬಲ್ ಮತ್ತು ಚೇರ್‌ಗಳು ಬಿಳಿ ಬಣ್ಣದಲ್ಲಿ ಆಕರ್ಷಕವಾಗಿದೆ. ನೀವು ಇದನ್ನು ಶೇ. 42ರಷ್ಟು ರಿಯಾಯಿತಿಯಲ್ಲಿ ಪಡೆಯಬಹುದು.
ಇದರ ವಿಶೇಷತೆಗಳು
ವಸ್ತುವಿನ ಸುತ್ತಳತೆ: 38.1D x 48.3W x 71.1H Centimeters
ಎಲ್ಲಿ ಬಳಸಬಹುದು: ಆಫೀಸ್‌, ಲಿವಿಂಗ್‌ ರೂಂ, ಡೈನಿಂಗ್ ರೂಂ
ಬಣ್ಣ ಬಿಳಿ
ಬ್ರ್ಯಾಂಡ್‌: ಜೆನೆರಿಕ್‌
ಸ್ಟೈಲ್‌: ಮಾರ್ಡೆನ್‌
ಸೈಜ್: ಡಬಲ್

My Art Design -Set of 2 Chairs & 1 Table Faux Leather White Chair for Cafe, Office, Hotel, Home, Living Room, Dining Room, Bed Room, Side Chair, Accent Chair Modern & Designer Chair
₹11,999.00
₹19,999.00
40%

10. ಡೈನಿಂಗ್ ಟೇಬಲ್‌ ಜೊತೆಗೆ 6 ಚೇರ್‌ಗಳು
ತುಂಬಾ ಆಕರ್ಷಕವಾದ ಡೈನಿಂಗ್‌ ಟೇಬಲ್‌ ನಿಮಗೆ ಶೇ. 16ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ. ಇದನ್ನು ನೀವು ನೋ ಕಾಸ್ಟ್‌ ಇಎಂಐನಲ್ಲೂ ಖರೀದಿಸಬಹುದು.
ಈ ಡೈನಿಂಗ್‌ ಟೇಬಲ್‌ ಸೆಟ್‌ನ ವಿಶೇಷತೆಗಳು
ಬಣ್ಣ: ಹನಿ
ಬ್ರ್ಯಾಂಡ್‌: ಜೆನೆರಿಕ್
ಸೈಜ್‌: ಲಾರ್ಜ್‌
ಸ್ಟೈಲ್‌: ಮಾಡೆರ್ನ್

Natural Finish Solid Sheesham Wood 6 Seater Dining Table with 6 Chairs for Home & Office | Hotel & Restaurant| Honey Finish
₹38,510.00
₹58,900.00
35%

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion