ಅಮೆಜಾನ್‌ ಸೇಲ್: ಬರೋಬ್ಬರಿ 70% ಆಫರ್ ನಲ್ಲಿ ಲಭ್ಯವಿದೆ ಮಕ್ಕಳ ಕಲಿಕಾ ಪುಸ್ತಕಗಳು

ಅಮೆಜಾನ್ ದಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಯಾವಾಗ ಪ್ರಾರಂಭವಾಗುವುದೋ ಎಂದು ಎಲ್ಲರೂ ಕಾಯುತ್ತಿರುತ್ತಾರೆ. ಅಂತಹ ಸೂಪರ್ ಡಿಸ್ಕೌಂಟ್ ಸೇಲ್ ಈಗ ನಡೆಯುತ್ತಿದೆ. ಮೋಜು ಸಿಗುವಂತಹ ಬಣ್ಣ ಬಣ್ಣಗಳ ವಿಶೇಷವಾದ ಪುಸ್ತಕಗಳು ಮಾತ್ರ ತುಂಟ ಮಕ್ಕಳ ಮನಸ್ಸನ್ನು ಸೆಳೆಯಲು ಸಾಧ್ಯ ಅಲ್ಲವೇ?.

Amazon Sale: Discounts on Preschool Learning Pack, kids books and etc

ಸೃಜನಾತ್ಮಕವಾಗೂ ಇರುವ ಇಂತಹ ಪುಸ್ತಕಗಳನ್ನು ಅಮೆಜಾನ್ ಗ್ರಾಹಕರ ಬಳಿ ತಂದಿದೆ. ಕ್ಯಾಶ್ ಆನ್ ಡೆಲಿವರಿ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿ ಹೆಚ್ಚುವರಿ ಡಿಸ್ಕೌಂಟ್ ಕೂಡ ಪಡೆಯಬಹುದಾಗಿದೆ. ಈ ಅವಕಾಶವನ್ನು ಮಿಸ್ ಮಾಡಿಕೊಳ್ಳದೆ ನಿಮ್ಮ ಮಕ್ಕಳ ಕಲ್ಪನಾ ಶಕ್ತಿ, ಬುದ್ಧಿ ಶಕ್ತಿ ಯನ್ನು ಹೆಚ್ಚಿಸಿ. ಮಕ್ಕಳೇ ಈ ಪುಸ್ತಕಗಳಿಗೆ ಆಕರ್ಷಕ ಗೊಳ್ಳುವುದು ಗ್ಯಾರಂಟಿ.

ಅಂತಹ ಪುಸ್ತಕಗಳ ವಿವರ ಹೀಗಿದೆ ನೋಡಿ:

1 ಮೈ ಫಸ್ಟ್ ಕಂಪ್ಲೀಟ್ ಲರ್ನಿಂಗ್ ಲೈಬ್ರರಿ

ಈ ಪುಸ್ತಕಗಳ ಸೆಟ್ ಆಲ್ ಇನ್ ಒನ್ ಆಗಿದೆ. ಎಬಿಸಿ, ನಂಬರ್ಸ್, ಕಲರ್ಸ್, ಪ್ರಾಣಿ,ಪಕ್ಷಿ,ಹಣ್ಣು,ತರಕಾರಿ.... ಹೀಗೆ ಒಟ್ಟು 20 ರೀತಿಯ ವಿಷಯಗಳ ಬಗ್ಗೆ ಮಾಹಿತಿ ಇದೆ. 3 ವರ್ಷದ ಒಳಗಿನ ಮಕ್ಕಳಿಗೆ ಇದು ಬಹಳ ಉಪಯುಕ್ತವಾಗಿದೆ. ಒಂದು ಸಲ ಈ ಸೆಟ್ ಖರೀದಿಸಿದರೆ ಮಗುವಿಗೆ ಬೇಕಾದ ಸಂಪೂರ್ಣ ಜ್ಞಾನ ಇದೊಂದರಲ್ಲೇ ಲಭಿಸುತ್ತದೆ. ಇದು ಕೇವಲ ₹749 ಕ್ಕೆ ದೊರಕುತ್ತಿದೆ. ಕೆಲವು ಕ್ರೆಡಿಟ್ ಕಾರ್ಡ್ ಗಳಿಂದ ಖರೀದಿಸಿದರೆ ಇನ್ನು ಹೆಚ್ಚಿನ ಡಿಸ್ಕೌಂಟ್ ಲಭ್ಯ.

ಪಬ್ಲಿಶರ್: ವಂಡರ್ ಹೌಸ್ ಬುಕ್ಸ್

ಭಾಷೆ : ಇಂಗ್ಲಿಷ್

ಬೋರ್ಡ್ ಬುಕ್: 440 ಪೇಜಸ್

2 ಹಿಂದಿ ಆಲ್ಫಾಬೆಟ್, ಬಾರಾಖಡಿ, ವರ್ಣಮಾಲಾ

52 ಒರೆಸಬಹುದಾದ, ಗಟ್ಟಿ ಮುಟ್ಟಾದ ಫ್ಲಾಶ್ ಕಾರ್ಡ್ಗಳ ಮೂಲಕ ಮಕ್ಕಳು ಹಿಂದಿಯ ವರ್ಣಮಾಲೆ,ಒತ್ತಕ್ಷರ ಕಲಿಯಬಹುದು. ಆಕರ್ಷಕವಾಗಿರುವ ಚಿತ್ರಗಳಿಂದ ಮಕ್ಕಳು ಎಷ್ಟು ಬೇಗ ಕಲಿಯುತ್ತಾರೆ ಎಂದರೆ ನಿಮಗೆ ಆಶ್ಚರ್ಯ ಉಂಟಾಗುವುದು.₹499 ಮುಖಬೆಲೆ ಇದ್ದರೂ ನಿಮಗೆ ₹369 ಕ್ಕೆ ದೊರಕುತ್ತಿದೆ.

ಕಲರ್: ವಿವಿಧ ಬಣ್ಣದ್ದು

ಮ್ಯಾನುಫ್ಯಾಕ್ಚರರ್: ಜಿಗ್ಯಾಸ ಕ್ರಿಯೇಶನ್ಸ್

3 ಪೆಪ್ಪ ಪಿಗ್: ಸೂಪರ್ ನಾಯ್ಸಿ ಸೌಂಡ್ ಬುಕ್

ಮಜಾ ಕೊಡುವಂತಹ ಶಬ್ದ ಮಾಡುವ ಪುಸ್ತಕಗಳು ಯಾವ ಮಕ್ಕಳ ಗಮನ ತಾನೇ ಸೆಳೆಯದೆ ಇರುತ್ತೆ ಹೇಳಿ?

18 ರೀತಿಯ ಸೌಂಡ್ ಗಳನ್ನೊಳಗೊಂಡ ಈ ಪುಸ್ತಕದಲ್ಲಿ ಮಕ್ಕಳು ಭಾರಿ ಇಷ್ಟಪಡುವ ಪೆಪ್ಪ ಮತ್ತು ಜಾರ್ಜ್ ಕ್ಯಾರೆಕ್ಟರ್ ಬಗ್ಗೆ ಕಥೆ ಕೂಡ ಇದೆ. ಇದು ಕೇವಲ 418 ರೂಪಾಯಿಗೆ ದೊರಕಲಿದೆ.

ಮಕ್ಕಳ ವಯಸ್ಸು:1-3

ಭಾಷೆ: ಇಂಗ್ಲಿಷ್

ಪಬ್ಲಿಶ್ವರ್: ಲೇಡಿ ಬರ್ಡ್

4 ಪ್ರಥಮ್ ಹಿಂದಿ ವರ್ಣಮಾಲಾ

ಸುಂದರವಾದ ಚಿತ್ರಗಳಿರುವ ಈ ಪ್ಯಾಡೆಡ್ ಪುಸ್ತಕದಿಂದ ಮಕ್ಕಳ ಮಾತು ಶಬ್ದ ಭಂಡಾರ ಅತಿ ಸುಲಭವಾಗಿ ಬೆಳೆಯುತ್ತದೆ. ಇದರ ಮೂಲಕ ಮಕ್ಕಳು ಹಿಂದಿ ಶಬ್ದಗಳನ್ನು ಫಾಸ್ಟ್ ಆಗಿ ಕಲಿಯುವುದನ್ನು ನೋಡಿ ನಿಮಗೆ ಆಶ್ಚರ್ಯವಾಗುವುದು ಗ್ಯಾರಂಟಿ. ಇದು 239 ರೂಪಾಯಿಗಳಿಗೆ ಲಭ್ಯವಿದೆ.

ಏಜ್: 2-5

ಪಬ್ಲಿ ಶರ್: ವಂಡರ್ ಹೌಸ್ ಬುಕ್ಸ್

ಲ್ಯಾಂಗ್ವೇಜ್: ಇಂಗ್ಲಿಷ್, ಹಿಂದಿ

5 ಡೈನೋಸಾರ್ಸ್ ವಾವ್ ಚಿಲ್ಡ್ರನ್ ಇನ್ಸೈಕ್ಲೋಪಿಡಿಯ

ವಾವ್ !ಇದರಲ್ಲಿ 150 ಕುತೂಹಲಕಾರವಾದ ಸಂಗತಿಗಳಿವೆ. ಅದ್ಭುತವಾದ ಟೆಕ್ನಾಲಜಿಯನ್ನು ಬಳಸಿ ತಯಾರಿಸಿರುವ ಈ ಡೈನೋಸಾರ್ ಜ್ಞಾನಕೋಶ, ಸೌಂಡ್, ಚಿತ್ರಗಳು ಮತ್ತು ಪದಗಳಿಂದ ಕೂಡಿದ್ದು, ನಮ್ಮ ಕಣ್ಮುಂದೆ ಡೈನೋಸಾರ್ ಇರುವಂತೆ ಭಾಸವಾಗುತ್ತದೆ. ಇದನ್ನು ಬಳಸಲು ಉಚಿತವಾದ ಆಪ್ ಕೂಡ ಇದರ ಜೊತೆ ಲಭ್ಯವಿದೆ. 52 ವಿನೋದದ ಪೇಜಸ್ ಇರುವ ಇದಕ್ಕೆ ನಿಮ್ಮ ಮಕ್ಕಳು ಫಿದಾ ಆಗುವುದು ಗ್ಯಾರಂಟಿ. ಇಂತಹ ಸೂಪರ್ ಪ್ರಾಡಕ್ಟ್ ಕೇವಲ 242 ರೂಪಾಯಿಗಳಿಗೆ ಲಭ್ಯ.

ಏಜ್: 6-14

ಲ್ಯಾಂಗ್ವೇಜ್: ಇಂಗ್ಲೀಷ್

ಪಬ್ಲಿಷರ್: ಡ್ರೀಮ್ಲ್ಯಾಂಡ್

6 ಮಾರಲ್ ಸ್ಟೋರಿ ಬುಕ್ಸ್

ಎಲ್ಲಾ ಟೈಮ್ ನಲ್ಲೂ ಮಕ್ಕಳಿಗೆ ಅಚ್ಚುಮೆಚ್ಚು ಎಂದರೆ ಈ ರೀತಿಯ ಕಥೆ ಪುಸ್ತಕಗಳು. ಪದ,ವಾಕ್ಯ,ಓದುವುದು ಕಲಿಯಲು ಆಕರ್ಷಕವಾಗಿರುವುದಲ್ಲದೆ ಕಥೆಗಳ ಮೂಲಕ ಮಕ್ಕಳು ಜೀವನದಲ್ಲಿ ಸರಿ ತಪ್ಪುಗಳನ್ನು ಅರ್ಥ ಮಾಡಿ ಕೊಳ್ಳಲು ಈ ಪುಸ್ತಕಗಳು ಹೆಲ್ಪ್ ಮಾಡುತ್ತವೆ. ಅವರ ಫೇವರೆಟ್ ಕ್ಯಾರೆಕ್ಟರ್ಸ್ ಇರುವಂತಹ ನೀತಿಯೂ ಉಳ್ಳ ಈ ಪುಸ್ತಕಗಳು 249 ರುಪಾಯಿಗಳಿಗೆ ದೊರೆಯುತ್ತಿದೆ.

ಏಜ್: 2-5

ಪೇಜಸ್: 160

ಲ್ಯಾಂಗ್ವೇಜ್: ಇಂಗ್ಲೀಷ್

7 ಮೇರಿ ಪ್ರಥಮ್ ಹಿಂದಿ ಸುಲೇಖ್ ಬಾಕ್ಸ್ ಸೆಟ್

ಇದೊಂದು ಸೆಟ್ ಖರೀದಿಸಿದರೆ ಸಂಪೂರ್ಣ ಬೇಸಿಕ್ ಹಿಂದಿಯನ್ನು ಓದಲು,ಬರೆಯಲು ಕಲಿಯಬಹುದು. ಚುಕ್ಕೆಗಳ ಆಧಾರದ ಮೇಲೆ ಗೆರೆ ಎಳೆದು ಅತಿ ಸುಲಭವಾಗಿ ಬರೆಯಲು ಇದರಿಂದ ಕಲಿಯಬಹುದು. ನಿಮ್ಮ ಚೂಟಿಯ ಮಕ್ಕಳು ಹಿಂದಿಯ ಪದಗಳು, ವಾಕ್ಯಗಳು,ಗುಣಿತಾಕ್ಷರಗಳನ್ನು ಎಂಜಾಯ್ ಮಾಡಿಕೊಂಡು ಕಲಿಯುತ್ತಾರೆ. ಇದರ ಬೆಲೆ ₹215.

ಏಜ್: 4-7

ಲ್ಯಾಂಗ್ವೇಜ್: ಹಿಂದಿ

ಪಬ್ಲಿಷರ್: ವಂಡರ್ ಹೌಸ್

8 ಪ್ರೀ ಸ್ಕೂಲ್ ಲರ್ನಿಂಗ್ ಪಾಕ್

ಲೆಟರ್ಸ್ ನಂಬರ್ ಫ್ರೂಟ್ಸ್ ವೆಜಿಟೇಬಲ್ಸ್ ಮುಂತಾದ ವಿಷಯಗಳು ಮೇಲೆ 10 ಚಟುವಟಿಕೆಗಳ ಬುಕ್ ಗಳಿವೆ ಇದರಲ್ಲಿ. ಮಕ್ಕಳ ಕಣ್ಣು ಇದನ್ನು ಬಿಟ್ಟು ಅತ್ತಿತ್ತ ಹೋಗಲು ಸಾಧ್ಯವೇ ಇಲ್ಲ. ಕಲರ್ ಫುಲ್ ಆಗಿದ್ದು ನಿಜವೇನೋ ಅನಿಸುವಂತಹ ಚಿತ್ರಗಳಿರುವ ಈ ಪ್ಯಾಕ್ ₹715 ಗಳಿಗೆ ಲಭ್ಯ.

ಪೇಸ್: 320

ಲ್ಯಾಂಗ್ವೇಜ್ :ಇಂಗ್ಲಿಷ್

ಪಬ್ಲಿಷರ್: ಓಮ್ ಬುಕ್ಸ್

9 ರೈಟಿಂಗ್ ಪ್ರಾಕ್ಟೀಸ್ ಬಾಕ್ಸ್ ಸೆಟ್

ಇದರಲ್ಲಿ ಒಟ್ಟು ನಾಲ್ಕು ಪುಸ್ತಕಗಳಿದ್ದು ಕ್ಯಾಪಿಟಲ್ ಲೆಟರ್ಸ್, ಸ್ಮಾಲ್ ಲೆಟರ್ಸ್,ಪ್ಯಾಟರ್ನ್ಸ್,ನಂಬರ್ಸ್

ಕಲಿಯಲು ಸೂಕ್ತವಾಗಿದೆ. ಮಕ್ಕಳು ಇದರಿಂದ ಪೆನ್ಸಿಲ್ ಹಿಡಿದು ಬರೆಯುವುದು ನಂಬರ್ ಕೌಂಟ್ ಮಾಡುವುದು ಎಲ್ಲಾ ಬೇಗ ಕಲಿಯುತ್ತಾರೆ.ಮಕ್ಕಳ ಕಣ್ಣನ್ನು ಸೆಳೆಯುವ ಈ ವಿವಿಧ ಬಣ್ಣಗಳ ಪುಸ್ತಕಗಳು ₹143 ಸಿಗುತ್ತಿದೆ.

ಏಜ್: 3-4

ಪೇಜಸ್: 64

ಲ್ಯಾಂಗ್ವೇಜ್: ಇಂಗ್ಲಿಷ್

ಪಬ್ಲಿಷರ್: ವಂಡರ್ ಹೌಸ್ ಬುಕ್ಸ್

10 ಕಿಡ್ಸ್ ಆಕ್ಟಿವಿಟಿ ಏಜ್ 4+

ಇದರಲ್ಲಿ ಐದು ಬುಕ್ ಗಳು ಒಟ್ಟಿಗೆ ದೊರೆಯುತ್ತದೆ. ಮಕ್ಕಳಿಗೆ ಪ್ರಾರಂಭಿಕ ಹಂತದಲ್ಲಿ ಬೇಕಾಗುವ ಇಂಗ್ಲೀಷ್, ಗಣಿತ, ಪರಿಸರ,ಒಳ್ಳೆಯ ಹವ್ಯಾಸಗಳು ಮತ್ತು ಲಾಜಿಕಲ್ ರೀಸನಿಂಗ್ ಬಗ್ಗೆ ತಿಳಿಸಿಕೊಡುತ್ತದೆ. ಯಾವುದೇ ಗೊಂದಲವಿಲ್ಲದೆ ಸುಲಭವಾಗಿ ಕಲಿಯುವಂತೆ ಎಕ್ಸ್ಪರ್ಟ್ ಗಳು ಇದನ್ನು ರಚಿಸಿದ್ದಾರೆ.

ಕಲರ್ ಫುಲ್ ಆದ ಈ ಪುಸ್ತಕಗಳು ₹585 ಗಳಿಗೆ ದೊರೆಯುತ್ತಿದೆ.

ಏಜ್ : 4-5

ಪೇಜಸ್: 64

ಲ್ಯಾಂಗ್ವೇಜ್: ಇಂಗ್ಲೀಷ್

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion