ಅಮೆಜಾನ್‌ ಸೇಲ್: ರಿಯಾಯಿತಿ ದರದಲ್ಲಿ ಗೃಹೋಪಯೋಗಿ ಕ್ಯಾಬಿನೆಟ್ಸ್‌ ಮತ್ತು ಆರ್ಗನೈಸರ್

Amazon Sale: Discounts on Cabinets and Organizers

ಮನೆಯಲ್ಲಿರುವ ವಸ್ತುಗಳನ್ನು ಜೋಡಿಸಲು ಸ್ಟ್ಯಾಂಡ್‌, ಅಲ್ಮೆರಾ, ಸ್ಟೋರೇಜ್‌ ಕ್ಯಾಬಿನೆಟ್‌ಗಳು ಬೇಕೇ ಬೇಕು. ಇಲ್ಲವಾದರೆ ಎಲ್ಲೆಂದರಲ್ಲಿ ವಸ್ತುಗಳನ್ನು ಇಡುವುದರಿಂದ ಮನೆಪೂರ್ತಿ ಅಸ್ತವ್ಯಸ್ತವಾದಂತೆ ಕಾಣುತ್ತದೆ. ಮನೆಯಲ್ಲಿರುವ ವಸ್ತುಗಳನ್ನು ಅಚ್ಚುಕಟ್ಟಾಗಿ ಜೋಡಿಸುವುದೂ ಒಂದು ಸೃಜನಶೀಲತೆ. ಇದು ಸ್ಥಳವನ್ನೂ ಉಳಿಸುತ್ತದೆ.ನೀವೂ ಮನೆಯಲ್ಲಿರುವ ಇಲೆಕ್ಟ್ರಾನಿಕ್‌ ವಸ್ತುಗಳು, ಅಡುಗೆ ಮನೆಯ ಪಾತ್ರೆಗಳು, ಕಟ್ಲರಿ, ಪುಸ್ತಕಗಳನ್ನು ಇಡಲು ಕ್ಯಾಬಿನೆಟ್‌ಗಾಗಿ ಹುಡುಕುತ್ತಿದ್ದರೆ ಅಮೆಜಾನ್‌ನಲ್ಲಿದೆ ನಿಮಗೆ ಬೇಕಾಗುವಂತಹ ಎಲ್ಲಾ ಥರಹದ ಕ್ಯಾಬಿನೆಟ್‌ಗಳು. ಯಾವ ಶೈಲಿಯ ಕ್ಯಾಬಿನೆಟ್‌ಗೆ ಎಷ್ಟು ದರ, ಅದರ ವೈಶಿಷ್ಟ್ಯಗಳೇನು ಎನ್ನುವ ಮಾಹಿತಿ ಈ ಕೆಳಗಿದೆ ನೋಡಿ.

ANGEL FURNITURE Solid Sheesham Kitchen Medium Storage Crockery Cabinet in Honey Finish, Semi Gloss, 75x35x120CM
₹16,918.00
₹19,999.00
15%

1. ಕ್ರೊಕರಿ ಕ್ಯಾಬಿನೆಟ್‌

ಅಡುಗೆ ಮನೆಯ ಪಾತ್ರೆಗಳನ್ನಿಡಲು ಏಂಜೆಲ್ಸ್‌ ಫರ್ನಿಚರ್‌ನವರ ಏಂಜೆಲ್‌ ಸಾಲಿಡ್‌ ಶೀಶಮ್‌ ಅಡುಗೆ ಪಾತ್ರೆಗಳ ಕ್ಯಾಬಿನೆಟ್‌ ನಿಮ್ಮ ಅಡುಗೆ ಮನೆಯ ಪಾತ್ರೆಗಳನ್ನು ನೀಟಾಗಿ ಜೋಡಿಸಿಡಲು ಬೆಸ್ಟ್‌. ಹನಿ ಫಿನಿಷ್‌ ಬಣ್ಣ ಹಾಗೂ ವಾಲ್‌ನಟ್‌ ಫಿನಿಷ್‌ ಬಣ್ಣದಲ್ಲೂ ಲಭ್ಯವಿರುವ 19,999 ಬೆಲೆಯ ಈ ಕ್ಯಾಬಿನೆಟ್‌ ಇದೀಗ ಡಿಸ್ಕೌಂಟ್‌ ಮೇಲೆ 18,290ರೂಪಾಯಿಗೆ ಅಮೆಜಾನ್‌ನಲ್ಲಿ ಲಭ್ಯವಿದೆ ಜೊತೆಗೆ ಇಎಂಐ ಸೌಲಭ್ಯವೂ ಇದೆ.

ಬ್ರ್ಯಾಂಡ್‌ : ಏಂಜೆಲ್‌ ಫರ್ನಿಚರ್‌

ಬಣ್ಣ: ಮೋಟಿವೇಷನ್‌ 114

ಶೈಲಿ: ಕಂಟೆಂಪೋರರಿ

ಮೆಟೀರಿಯಲ್‌: ಸಾಲಿಡ್‌ ವುಡ್‌, ಶೀಶಮ್‌, ಗ್ಲಾಸ್‌

ತೂಕದ ಮಿತಿ: 100 ಕಿಲೋಗ್ರಾಂ

ಶಿಫಾರಸ್ಸು ಮಾಡಿರುವ ಬಳಕೆ: ಅಡುಗೆ ಪಾತ್ರೆಗಳು

ಉತ್ಪನ್ನದ ಗಾತ್ರ ; 35Dx75Wx 120H ಸೆಂಟಿಮೀಟರ್‌

ಮೌಂಟಿಂಗ್‌ ವಿಧ: ಫ್ರೀ ಸ್ಟ್ಯಾಂಡಿಂಗ್‌

TADesign Robust Engineered Wood TV Cabinet & Home Entertainment Unit, Walnut (2 Doors, 5 Shelves Multipurpose Storage, Suitable for Up to 70 inch TV, Termite Free, Wood Grain Finish)
₹6,999.00
₹10,990.00
36%

2. ವುಡ್‌ ಟಿವಿ ಕ್ಯಾಬಿನೆಟ್‌ ಮತ್ತು ಹೋಂ ಎಂಟರ್ಟೈನ್‌ಮೆಂಟ್‌ ಯುನಿಟ್‌

ಟಿವಿ ಹಾಗೂ ಇನ್ನಿತರ ವಸ್ತುಗಳನ್ನು ಇಡಲು ಸೂಕ್ತವಾದ ಟಾಡ್‌ ಡಿಸೈನ್‌ ಬ್ರ್ಯಾಂಡ್‌ನ ಕ್ಯಾಬಿನೆಟ್‌ ಹಾಗೂ ಹೋಂ ಎಂಟರ್ಟೈನ್‌ಮೆಂಟ್‌ ಯುನಿಟ್‌ ಅಮೆಜಾನ್‌ನಲ್ಲಿ ಲಭ್ಯವಿದೆ. ಮ್ಯಾಟ್‌ ವಾಲ್ನಟ್‌ ಬಣ್ಣದ ಈ ಯುನಿಟ್‌ ಎರಡು ಬಾಗಿಲು, ಐದು ಶೆಲ್ವ್ಸ್‌ ಸ್ಟೋರೇಜ್‌ ಹೊಂದಿದೆ. ಯುರೋಪಿಯನ್ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳ ಪ್ರಕಾರ ಟಿವಿ ಯುನಿಟ್ ಹೆಚ್ಚು ಬಾಳಿಕೆ ಬರುವ ಮತ್ತು ಪ್ರೀಮಿಯಂ-ಗುಣಮಟ್ಟದ E2 ಗ್ರೇಡ್ ಬೋರ್ಡ್ಗಳಿಂದ ಮಾಡಲ್ಪಟ್ಟಿದೆ. ಇದು ನೀರು,ತೇವಾಂಶ, ಧೂಳು ನಿರೋಧಕವಾಗಿದೆ. ಇದು 70 ಇಂಚಿನ ಟಿವಿ ಇಡಲು ಇದು ಬೆಸ್ಟ್‌. ಅಲ್ಲದೇ ನಿರ್ವಹಣೆ ಮಾಡಲೂ ಸುಲಭ ಅಲ್ಲದೇ ಗೆದ್ದಲೂ ಹಿಡಿಯದು. ವಿಷ ಮತ್ತು ಮಾಲಿನ್ಯಕಾರಕಗಳಿಂದ ಮುಕ್ತವಾಗಿದ್ದು ಇದು ಬಳಕೆಗೆ ಸಂಪೂರ್ಣ ಸುರಕ್ಷಿತವಾಗಿದೆ. ಇದು 10,990 ಬೆಲೆಯ ಯುನಿಟ್‌ ಆಗಿದ್ದು ಶೇ.25 ಡಿಸ್ಕೌಂಟ್‌ ಕಡಿತವಾಗಿ ಕೇವಲ 8,209ಕ್ಕೆ ಅಮೆಜಾನ್‌ನಲ್ಲಿ ಲಭ್ಯವಿದೆ.

ಬ್ರ್ಯಾಂಡ್‌: TADಡಿಸೈನ್‌

ಬಣ್ಣ: ಮ್ಯಾಟ್‌ ವಾಲ್ನಟ್‌

ಮೆಟೀರಿಯಲ್‌: ಎಂಜಿನಿಯರಿಂಗ್‌ ವುಡ್‌

ಬಳಕೆ; ಟೆಲಿವಿಷನ್‌ ಮತ್ತು ಸ್ಟೋರೇಜ್‌

ಉತ್ಪನ್ನದ ಆಯಾಮ: 40Dx180Wx47H ಸೆಂಟಿಮೀಟರ್‌

ವಿಶೇ‍ಷ ವೈಶಿಷ್ಟ್ಯ: ವಿಷ ಮತ್ತು ಮಾಲಿನ್ಯಕಾರಕಗಳಿಂದ ಮುಕ್ತವಾಗಿದ್ದು ಇದು ಬಳಕೆಗೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ.

ನಿಮ್ಮ ಟಿವಿಯ ಮತ್ತು ಇತರ ಪರಿಕರ ತೂಕವನ್ನು ಹೊರುವ ಸಾಮರ್ಥ್ಯವುಳ್ಳ ಗಟ್ಟಿಮುಟ್ಟಾದ ಕ್ಯಾಬಿನೆಟ್, ಇದಕ್ಕೆ ಚೂಪಾದ ಅಂಚುಗಳಿಲ್ಲ.

G Fine Furniture Solid Sheesham Wood Entertainment Tv Unit for Living Room | Movable Tv Cabinet Sideboard | TV Table with 2 Door Cabinet, 2 Drawers & Open Shelf Storage | Rosewood, Brown
₹20,198.00
₹59,999.00
66%

3. ಲಿವಿಂಗ್‌ ರೂಮ್‌ ಕ್ಯಾಬಿನೆಟ್‌

ಲಿವಿಂಗ್‌ ರೂಮ್‌ನಲ್ಲಿಡಲು ಆಕರ್ಷಕ ಕ್ಯಾಬಿನೆಟ್‌ ಅಮೆಜಾನ್‌ನಲ್ಲಿ ಲಭ್ಯವಿದೆ. ಇದು ಎರಡು ಬಾಗಿಲು, ಎರಡು ಡ್ರಾಯರ್‌ ಮತ್ತು ಓಪನ್‌ ಶೆಲ್ಫ್‌ ಹೊಂದಿದ್ದು, ಟಿವಿ ಸ್ಟ್ಯಾಂಡ್‌ ಕೂಡಾ ಆಗಿದೆ. ಶೀಶಂ ಮರದಿಂದ ಮಾಡಿದ ಕಂದು ಬಣ್ಣದ ಕ್ಯಾಬಿನೆಟ್‌ ಇದಾಗಿದ್ದು ಇದರ ಬೆಲೆ 59,999 ಆಗಿದ್ದು ಅಮೆಜಾನ್‌ನಲ್ಲಿ ಶೇ57ರಷ್ಟು ಡಿಸ್ಕೌಂಟ್‌ ಕಡಿತವಾಗಿ 25,549ರೂಗೆ ಲಭ್ಯವಿದೆ.

ಬ್ರ್ಯಾಂಡ್‌- ಜಿ ಫೈನ್‌ ಫರ್ನಿಚರ್‌

ಬಣ್ಣ: ಹನಿ ಫಿನಿಷ್‌, ಕಂದು, ಗಾಢ ಕಂದು, ವಾಮ್‌ಚೆಸ್ಟ್‌ನಲ್ಲಿ ಬಣ್ಣಗಳಲ್ಲಿ ಲಭ್ಯವಿದೆ

ಗಾತ್ರ- ಉದ್ದ 69xಅಗಲ16x ಎತ್ತರ 20ಸೆಂಮೀನ

ಮೆಟೀರಿಯಲ್‌: ಶೀಶಂ ಮರ

JAE Furniture Wooden Antique Sideboard | Big Size Crockery Cabinet | Wooden Cabinet for Living Room | Cabinet for Storage Wooden Furniture | Grey Finish

4. ವುಡನ್‌ ಆಂಟಿಕ್‌ ಸೈಡ್‌ ಬೋರ್ಡ್‌

ಮನೆಯ ಲಿವಿಂಗ್ ರೂಂಗಾಗಿ ಅತ್ಯುತ್ತಮ ಗುಣಮಟ್ಟದ JAE ಬ್ರ್ಯಾಂಡ್‌ನ ಮರದ ಆಂಟಿಕ್‌ ಸೈಡ್‌ ಬೋರ್ಡ್‌ ಅಮೇಜಾನ್‌ನಲ್ಲಿ ದೊರೆಯುತ್ತದೆ. ಇದು ಆಧುನಿಕ ಮನೆಗೂ ಸ್ಟೈಲಿಷ್‌, ಸಾಂಪ್ರದಾಯಿಕ ಲುಕ್‌ ನೀಡುತ್ತದೆ. ಇದು 7 ಡ್ರಾಯರ್‌, ನಾಲ್ಕು ಬಾಗಿಲು ಹೊಂದಿದ್ದು.ಇದು ಕ್ರೊಕರಿ ಸೆಟ್‌, ಇತರ ವಸ್ತುಗಳನ್ನಿಡಲು ಬೆಸ್ಟ್‌. ಈ ಪ್ರಾಡಕ್ಟ್ ಜೋಡಿಸಿದ ರೀತಿಯಲ್ಲಿ ಲಭ್ಯವಿದ್ದು ಮರು ಜೋಡಿಸುವ ಅಗತ್ಯವಿರುವುದಿಲ್ಲ. ಇದರ ಮೂಲ ಬೆಲೆ 85,000 ಆಗಿದ್ದು , ಡಿಸ್ಕೌಂಟ್‌ನಿಂದ 37,641ಕ್ಕೆ ಲಭ್ಯವಿದೆ.

ಬ್ರ್ಯಾಂಡ್‌: JAE

ಬಣ್ಣ: ಬೂದು

ಮೆಟೀರಿಯಲ್‌: ಮಾವಿನಮರ

ಬಳಕೆ: ಪಾತ್ರೆಗಳ ಜೋಡಣೆ

ಗಾತ್ರ: 40.6 ಉದ್ದ‍X147.3 ಅಗಲx 81.3 ಎತ್ತರ ಹೊಂದಿದೆ

ಮೌಂಟಿಗ್‌ ವಿಧ: ನೆಲಮಟ್ಟ

JAE Furniture Wooden Carved Cabinet | Wooden Antique Sideboard for Home | Kitchen and Living Room Sideboard | 2 Door | Natural Finish

5. ಮರದ ಕೆತ್ತನೆಯ ಕ್ಯಾಬಿನೆಟ್‌

ಅಡುಗೆ ಮನೆ ಮತ್ತು ಲಿವಿಂಗ್‌ ರೂಂನ ಲುಕ್‌ ಹೆಚ್ಚಿಸಲು JAE ಅವರ ಮರದ ಕೆತ್ತನೆಯ ಕ್ಯಾಬಿನೆಟ್‌ ನಿಮ್ಮ ಮನೆಗಾಗಿ ಅತ್ಯುತ್ತಮ ಆಯ್ಕೆಯಾಗಬಲ್ಲದು.ಇದು ಎರಡು ಬಾಗಿಲುಗಳನ್ನು ಹೊಂದಿದ್ದು ಅಡುಗೆ ಮನೆಯ ವಸ್ತುಗಳು, ಲಿವಿಂಗ್‌ ರೂಂನಲ್ಲಿ ವಸ್ತುಗಳನ್ನು ಜೋಡಿಸಿಡಲು ಉತ್ತಮ. ಈ ಕ್ಯಾಬಿನೆಟ್‌ ತಯಾರಿಸಲು ಪ್ರಾಥಮಿಕವಾಗಿ ಮಾವಿನ ಮರವನ್ನು ಬಳಸಲಾಗಿದ್ದು ಗರಿಷ್ಠ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವಂತೆ ಕೆತ್ತನೆ ಮಾಡಲಾಗಿದೆ. ಇದರ ಬೆಲೆಯು 65,000 ಆಗಿದ್ದು, ಡಿಸ್ಕೌಂಟ್‌ನಲ್ಲಿ 26,871 ರೂಗೆ ಅಮೆಜಾನ್‌ನಲ್ಲಿ ಲಭ್ಯವಿದೆ.

ಬ್ರ್ಯಾಂಡ್: JAE

ಬಣ್ಣ; ಕಂದು

ಮೆಟೀರಿಯಲ್: ಮಾವಿನ ಮರ

ಗಾತ್ರ: 40 ಉದ್ದ x 132ಅಗಲ x 82ಎತ್ತರ ಸೆಂಟಿಮೀಟರ್‌ಗಳು

ಶೈಲಿ: ಪುರಾತನ ಶೈಲಿ

BALAR 8 Smart Storage Cabinet Baby Almirah Wardrobe Storage Rack Closest Organizer for Clothes Kids Living Room Bedroom Small Accessories Blue
₹6,399.00
₹14,000.00
54%

6. ಬೇಬಿ ಅಲ್ಮೆರಾ ವಾರ್ಡ್‌ರೋಬ್‌/ಸ್ಟೋರೇಜ್‌ ರ್ಯಾಕ್‌/ ಕ್ಲೋಸೆಟ್‌ ಆರ್ಗನೈಸರ್‌

ಮಗುವಿನ ಹಾಗೂ ಮಕ್ಕಳ ಬಟ್ಟೆ ಹಾಗೂ ಇನ್ನಿತರ ವಸ್ತುಗಳನ್ನಿಡಲು ಮಕ್ಕಳ ರೂಮ್‌ ಅಥವಾ ಬೆಡ್‌ರೂಮ್‌ನಲ್ಲಿಡಲು ಸೂಕ್ತವಾದ ಬೇಬಿ ಅಲ್ಮೇರಾ ವಾರ್ಡ್‌ರೋಬ್‌ ಅಮೆಜಾನ್‌ನಲ್ಲಿ ದೊರೆಯುತ್ತದೆ. ಇದು ವಿವಿಧ ಬಣ್ಣಗಳಲ್ಲಿ ಲಭ್ಯವಿದ್ದು, ಮಕ್ಕಳಿಗೆ ಇಷ್ಟವಾಗುವ ಕಾರ್ಟೂನ್‌ ಚಿತ್ರಗಳ ಪ್ರಿಂಟ್‌ ಈ ವಾರ್ಡ್‌ರೋಬ್‌ನಲ್ಲಿದೆ. ಉತ್ತಮ ಗುಣಮಟ್ಟದ, ಧೂಳು, ಜಲ ಮತ್ತು ತುಕ್ಕು ನಿರೋಧಕವಾಗಿಸಲು ಇದರಲ್ಲಿ ಪಾಲಿಪ್ರೊಪಿಲಿನ್‌ ವರ್ಜಿ ಪ್ಲಾಸ್ಟಿಕ್‌ ಬಳಸಲಾಗಿದೆ. ಇದನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು ಮಾತ್ರಬಲ್ಲ ಯಾವುದೇ ಸ್ಥಳಕ್ಕೆ ಸುಲಭವಾಗಿ ಸ್ಥಳಾಂತರಿಸಬಹುದು. ಇದನ್ನು ಜೋಡಿಸುವುದು ಸುಲಭ. ಈ ಕ್ಯಾಬಿನೆಟ್‌ನಲ್ಲಿರುವ ಪ್ರತಿ ಬಾಕ್ಸ್‌ಗಳು ದಪ್ಪ ಹಾಗೂ ಗಟ್ಟಿಯಾಗಿದ್ದು 70ಕೆಜಿಯವರೆಗೆ ತೂಕವನ್ನು ಹಿಡಿದಿಟ್ಟುಕೊಳ್ಳುತ್ತದೆ. ಪ್ರತಿ ಬಾಕ್ಸ್‌ನ ಎತ್ತರ 38ಸೆಂ.ಮೀ ಮತ್ತು ಅಗಲ 29 ಸೆಂ. ಮೀ. ಇದೆ. ಇದರ ಬೆಲೆ 14,000 ಆಗಿದ್ದು ಅಮೆಜಾನ್‌ನಲ್ಲಿ ಶೇ.54ರಷ್ಟು ಡಿಸ್ಕೌಂಟ್‌ ಇದ್ದು ಕೇವಲ 6,399 ರೂ.ಗೆ ಲಭ್ಯವಿದೆ.

ಬ್ರ್ಯಾಂಡ್‌: ಬಲಾರ್‌( BALAR)

ಬಣ್ಣ: ಹಸಿರು, ನೀಲಿ,ಕಪ್ಪು, ಗುಲಾಬಿ, ಕೆಂಪು, ಪಾರದರ್ಶಕ ಕಪ್ಪು, ಪಾರದರ್ಶಕ ನೀಲಿ, ಪಾರದರ್ಶಕ ಗುಲಾಬಿ, ಪಾರದರ್ಶಕ ಹಸಿರು, ಬಿಳಿ

ಶೈಲಿ: ಆಧುನಿಕ

DeckUp Giona 2-Door Engineered Wood Shoe Rack (Dark Wenge, Matte Finish)
₹3,719.00
₹8,000.00
54%

7. ಟು ಡೋರ್‌ ಎಂಜಿನಿಯರ್‌ಡ್‌ ವುಡ್‌ ಶೂ ರ್ಯಾಕ್‌

ಡೆಕ್‌ಅಪ್‌ ಜಿಯೋನ ಕಂಪನಿಯ ಎರಡು ಡೋರ್‌ ಇರುವ ಎಂಜಿನಿಯರಿಂಗ್‌ ವುಡ್‌ ಶೂ ರ್ಯಾಕ್‌ ಅಮೆಜಾನ್‌ನಲ್ಲಿ ಇದೀಗ ಲಭ್ಯವಿದೆ. ಆಕರ್ಷಕ ಡಾರ್ಕ್‌ ವೆಂಜ್‌ ಮತ್ತು ಮ್ಯಾಟ್‌ ಫಿನಿಷ್‌ ಇರುವ ಈ ಶೂ ರ್ಯಾಕ್‌ ಉನ್ನತ ದರ್ಜೆಯ ಎಂಜಿನಿಯರಿಂಗ್‌ ಮರವನ್ನು ಬಳಸಿ ತಯಾರಿಸಲಾಗಿದೆ. ಕಂಟೆಂಪರರಲಿ ಶೈಲಿಯ ಈ ಶೂ ಸ್ಟ್ಯಾಂಡ್ ನಿಮ್ಮ ಆಧುನಿಕ ಮನೆಗೆ ಒಪ್ಪುವಂಥದ್ದು. ಇದನ್ನು ಒಣಬಟ್ಟೆಯಿಂದ ಸ್ವಚ್ಛಗೊಳಿಸಬೇಕು. ನೀರನ್ನು ಬಳಸಬಾರದು. ಇದನ್ನು ಜೋಡಿಸುವ ಅಗತ್ಯವಿದ್ದು ಇದನ್ನು ಸುಲಭವಾಗಿ ನೀವೇ ಜೋಡಿಸಬಹುದು. ಇದರ ಮೂಲ ಬೆಲೆ 8,000 ಆಗಿದ್ದು ಅಮೆಜಾನ್‌ನಲ್ಲಿ ಶೇ 46ರಷ್ಟು ಡಿಸ್ಕೌಂಟ್‌ ಇದ್ದು 4,299ರೂಗೆ ನಿಮಗೆ ಲಭ್ಯ.

ಬ್ರ್ಯಾಂಡ್‌: DeckUp

ಬಣ್ಣ: ಗಾಢ ವೆಂಜ್

ಮೆಟೀರಿಯಲ್: ಎಂಜಿನಿಯರಿಂಗ್ ವುಡ್

ಗಾತ್ರ: 70 ಉದ್ದ x 81.3ಅಗಲ x 33ಎತ್ತರ ಸೆಂಟಿಮೀಟರ್‌ಗಳು

ಮೌಂಟಿಂಗ್ ವಿಧ: ಫ್ಲೋರ್‌ ಮೌಂಟ್‌

ಶೈಲಿ: ಕಂಟೆಂಪರರಿ

8. ಬುಕ್‌ ಶೆಲ್ವ್ಸ್‌

ನೀವು ಪುಸ್ತಕಗಳನ್ನು ಜೋಡಿಸಿಡಲು, ಕಚೇರಿಯಲ್ಲಿ ವಸ್ತುಗಳ ಜೋಡಣೆಗಾಗಿ ಶೆಲ್ವ್ಸ್‌ ಹುಡುಕುತ್ತಿದ್ದರೆ ನಿಮಗೆ ಕೊರಾಯ್ಡ್‌ ಬ್ರ್ಯಾಂಡ್‌ನ ಮಲ್ಪಿಪರ್ಪಸ್‌ ಬುಕ್‌ಶೆಲ್ವ್ಸ್‌ ಉತ್ತಮ ಆಯ್ಕೆಯಾಗಬಹುದು. ಮಿಶ್ರಲೋಹ ಉಕ್ಕಿನ ಲೋಹದ ಶೆಲ್ವ್ಸ್‌ಇದಾಗಿದ್ದು ಮಕ್ಕಳ ಕೋಣೆಯಲ್ಲಿ, ಮಲಗುವ ಕೋಣೆ ಅಥವಾ ಕಚೇರಿಯಲ್ಲಿ ಪುಸ್ತಕಗಳನ್ನು ಜೋಡಿಸಿಡಲು ಅತ್ಯುತ್ತಮವಾಗಿದೆ. ಇದು ಒಂಭತ್ತು ಕಪಾಡುಗಳನ್ನು ಹೊಂದಿದ ತೆರೆದ ಶೆಲ್ವ್ಸ್‌ ಆಗಿದೆ. ಇದು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕೊಂಡೊಯ್ಯುವುದು ಸುಲಭ ಮಾತ್ರವಲ್ಲ ಬಜೆಟ್‌ ಫ್ರೆಂಡ್ಲಿ ಬುಕ್‌ಶೆಲ್ವ್ಸ್‌ ಆಗಿದೆ. ಇದರ ಬೆಲೆ 6,499 ಆಗಿದ್ದು, ಅಮೆಜಾನ್‌ನಲ್ಲಿ ಶೇ74 ಪರ್ಸೆಂಟ್‌ ಡಿಸ್ಕೌಂಟ್‌ ಹೊಂದಿದ್ದು ಕೇವಲ 1,699ಗೆ ಲಭ್ಯವಿದೆ. ಅಷ್ಟೇ ಅಲ್ಲ ಇದು ವಿವಿಧ ಬಣ್ಣಗಳಲ್ಲೂ ದೊರೆಯುತ್ತದೆ.

ಬ್ರ್ಯಾಂಡ್‌: ಕೊರಾಯ್ಡ್‌

ಮೆಟೀರಿಯಲ್‌: ಲೋಹ

ಮೌಂಟಿಂಗ್‌ ವಿಧ: ಫ್ಲೋರ್‌ ಮೌಂಟ್‌

ಗಾತ್ರ: 79ಉದ್ದ x 27ಅಗಲ x 122ಎತ್ತರ ಸೆಂಟಿಮೀಟರ್‌ಗಳು

ಆಕಾರ: ಚೌಕ

DeckUp Noordin 3-Door Engineered Wood Shoe Rack (Walnut, Matte Finish)
₹5,579.00
₹11,000.00
49%

9. 3-ಡೋರ್‌ ಎಂಜಿನಿಯರಿಂಗ್‌ ಶೂ ರ್ಯಾಕ್‌

ನೀವು ಉತ್ತಮ ಗುಣಮಟ್ಟದ, ಆಕರ್ಷಕ, ಆಧುನಿಕ ಶೂ ರಾಕ್‌ಗಾಗಿ ಹುಡುಕುತ್ತಿದ್ದರೆ ನೀವು ಅಮೆಜಾನ್‌ನಲ್ಲಿ 3-ಡೋರ್ ಎಂಜಿನಿಯರಿಂಗ್ ವುಡ್ ಶೂ ರ್ಯಾಕ್ ಚೂಸ್‌ ಮಾಡಬಹುದು. ವಾಲ್ನಟ್‌, ಮ್ಯಾಟ್‌ಫಿನಿಶ್‌ ಬಣ್ಣದ ಈ ರ್ಯಾಕ್‌ ಮೂರು ಡೋರ್‌ಗಳನ್ನು ಹೊಂದಿದೆ.ಇದರ ಬೆಲೆ 11,000 ಆಗಿದ್ದು ಅಮೆಜಾನ್‌ನಲ್ಲಿ ಶೇ 45ರಷ್ಟು ಡಿಸ್ಕೌಂಟ್‌ ಕಡಿತಗೊಂಡು 5,999ಕ್ಕೆ ನಿಮಗೆ ಲಭ್ಯವಿದೆ.

ಬ್ರ್ಯಾಂಡ್- ಡೆಕ್‌ಅಪ್‌

ಬಣ್ಣ- ವಾಲ್ನಟ್‌

ಇಡುವ ವಿಧಾನ: ಫ್ರೀಸ್ಟ್ಯಾಂಡಿಂಗ್‌

ಶೈಲಿ: ಕಂಟೆಂಪರರಿ

ಫಿನಿಶಿಂಗ್‌- ಲ್ಯಾಮಿನೇಟೆಡ್‌

ಗಾತ್ರ: ಉದ್ದ 114 x ಅಗಲ 34 xಎತ್ತರ 68 ಸೆಂಮೀ

Shri Karni Handicraft Solid Sheesham Wood Bedside End Table with 3 Drawer Storage for Bedroom (Natural Brown)
₹4,199.00
₹9,999.00
58%

10. ಸಾಲಿಡ್‌ ಶ್ರೀಶಂ ವುಡ್‌ ನೈಟ್‌ಸ್ಟ್ಯಾಂಡ್‌

ನೀವು ಬೆಡ್‌ ಸೈಡ್‌ನಲ್ಲಿಡಲು ಸ್ಟ್ಯಾಂಡ್‌ಗಾಗಿ ಹುಡುಕುತ್ತಿದ್ದರೆ ಅಮೆಜಾನ್‌ನಲ್ಲಿ ಶ್ರೀ ಕರ್ನಿ ಬ್ರಾಂಡ್‌ನ ಅತ್ಯುತ್ತಮ ಗುಣಮಟ್ಟದ ಹೆಚ್ಚು ಬಾಳಿಕೆ ಬರುವ ಬೀಟೆ ಮರದ ಮೂರು ಡ್ರಾಯರ್‌ ಇರುವ ಬೆಡ್‌ಸ್ಟ್ಯಾಂಡ್‌ ನೋಡಿ. ಇದು ನೈಸರ್ಗಿಕ ಕಂದು ಬಣ್ಣದಲ್ಲಿ ಲಭ್ಯವಿದ್ದು ನಿಮ್ಮ ಬೆಡ್‌ರೂಮ್‌ಗೆ ಕಂಟೆಂಪರರಿ ಲುಕ್‌ ನೀಡುತ್ತದೆ. ಸ್ಟೋರೇಜ್‌ಗಾಗಿ ಇರುವ ಡ್ರಾಯರ್‌ಗಳಲ್ಲಿ ವಸ್ತುಗಳನ್ನೂ ಜೋಡಿಸಿಡಬಹುದು. ಸರಳವಾದ ಸ್ಟೈಲಿಷ್‌ ಲುಕ್‌ ನೀಡುವ ಈ ಸ್ಟ್ಯಾಂಡ್‌ ಅನ್ನು ಬೆಡ್‌ ರೂಮ್‌ ಮಾತ್ರವಲ್ಲ ಯಾವುದೇ ಕೋಣೆಯಲ್ಲೂ ಇಡಬಹುದು. ಇದರ ಬೆಲೆ 7,999 ಆಗಿದ್ದು ಅಮೆಜಾನ್‌ನಲ್ಲಿ 46% ಡಿಸ್ಕೌಂಟ್‌ ಕಡಿತಗೊಂಡು 4,299ರೂಗೆ ಲಭ್ಯವಿದೆ.

ಬ್ರ್ಯಾಂಡ್‌: ಶ್ರೀ ಕರ್ನಿ ಹ್ಯಾಂಡ್‌ಕ್ರಾಫ್ಟ್‌

ಗಾತ್ರ: 35.6 ಸೆಂ.ಮೀ ಉದ್ದ x 43.2 ಸೆಂ.ಮೀ ಅಗಲx 55.9 ಸೆಂ.ಮೀ ಎತ್ತರ

ಬಣ್ಣ:ಕಂದು

ಸ್ಟ್ಯಾಂಡ್‌ನ ಆಕಾರ:ಆಯತಾಕಾರ

ಟೇಬಲ್ ವಿನ್ಯಾಸ: ನೈಟ್‌ಸ್ಟ್ಯಾಂಡ್‌

ವಿಶೇಷ ವೈಶಿಷ್ಟ್ಯ: ಎಂಡ್‌ ಟೇಬಲ್‌

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion