Amazon Sale:ಈಗಷ್ಟೇ ಹೆರಿಗೆಯಾಗಿದೆಯೇ? ತಾಯಿ-ಮಗುವಿನ ವಸ್ತುಗಳು ರಿಯಾಯಿತಿಯಲ್ಲಿ ಲಭ್ಯ

ಭಾರಿ ಮೊತ್ತದ ರಿಯಾಯಿತಿಯನ್ನು, ಒಳ್ಳೆಯ ಗುಣಮಟ್ಟವುಳ್ಳ ಉಪಯುಕ್ತ ವಸ್ತುಗಳನ್ನು ಖರೀದಿಸಲು ಸಿದ್ಧರಾಗಿ! ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ನಿಮಗಾಗಿ ಪ್ರಸ್ತುತಪಡಿಸುತ್ತಿದೆ ಈ ಸೂಪರ್ ಸೇಲ್! ಇಂತಹ ಸುವರ್ಣ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.

ಹೊಸದಾಗಿ ತಾಯಿಯಾಗಿದ್ದೀರಾ? ಇಲ್ಲಿದೆ ನಿಮ್ಮ ದಿನನಿತ್ಯದ ಜೀವನವನ್ನು ಸರಾಗವಾಗಿಸಬಲ್ಲ, ಪ್ರಯೋಜನಕಾರಿ ವಸ್ತುಗಳು. ಕ್ಯಾಶ್ ಆನ್ ಡೆಲಿವರಿ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿ ಹೆಚ್ಚುವರಿ ಡಿಸ್ಕೌಂಟ್ ಕೂಡ ಪಡೆಯಬಹುದಾಗಿದೆ. ಇನ್ನೇಕೆ ತಡ? ಇವುಗಳನ್ನು ಖರೀದಿಸಿ,ನೀವು ಮತ್ತು ಮಗು ಇಬ್ಬರೂ ಎಂಜಾಯ್ ಮಾಡಿ.

ಇಂತಹ ವಿಶೇಷ ವಸ್ತುಗಳ ವಿವರ ಹೀಗಿದೆ ನೋಡಿ:

LuvLap Infant Baby Car Seat Cum Carry Cot and Rocker with Canopy - Grey
₹3,697.00
₹4,599.00
20%

1 ಲುವ್ ಲ್ಯಾಪ್ ಇನ್ಫ್ಯಾಂಟ್ ಬೇಬಿ ಕಾರ್ ಸೀಟ್ ಕಮ್ ಕ್ಯಾರಿ ಕಾಟ್

ಇದೊಂದು 5 ಇನ್ 1 ಪ್ರಾಡಕ್ಟ್. ಮಗುವನ್ನು ತೂಗಲು, ಹ್ಯಾಂಡಲ್ ಹಿಡಿದು ಎಲ್ಲಿಗೆ ಬೇಕಾದರೂ ಕೊಂಡೊಯ್ಯಲು, ಫೀಡಿಂಗ್ ಚೇರ್, ಕಾರ್ ಸೀಟ್ ಆಗೂ ಬಳಸಬಹುದು. ಪ್ಯಾಡಿಂಗ್ ವ್ಯವಸ್ಥೆಯಿಂದ ಬಹಳ ಮೆತ್ತಗೆ,ಹಿತವಾಗಿ ಇರುತ್ತದೆ. ಸುರಕ್ಷತೆಗಾಗಿ ಬೆಲ್ಟ್ ಕೂಡ ನೀಡಲಾಗಿದೆ. ಕ್ಯಾನೋಪಿ ಇರುವುದರಿಂದ ಮಗುವಿನ ಮೇಲೆ ಬಿಸಿಲು ಬೀಳುವುದಿಲ್ಲ. ಮುಖಬೆಲೆ ₹4,599 ಇದ್ದರೂ ಡಿಸ್ಕೌಂಟ್ ನಲ್ಲಿ ನಿಮಗೆ ಕೇವಲ
₹3,697 ಗೆ ದೊರಕುತ್ತಿದೆ.

ಏಜ್ : 0-15 ತಿಂಗಳು (0-13 ಕೆಜಿ)
ಬ್ರಾಂಡ್ : ಲುವ್ ಲ್ಯಾಪ್
ಕಲರ್ : ಗ್ರೇ

LuvLap Sports Baby Car seat Grey & Black
₹6,499.00
₹9,999.00
35%

2 ಲುವ್ ಲ್ಯಾಪ್ ಸ್ಪೋರ್ಟ್ಸ್ ಬೇಬಿ ಕಾರ್ ಸೀಟ್

ಬಹಳ ಮೆತ್ತಗೆ ಇದ್ದು, ಯುರೋಪಿಯನ್ ಸ್ಟ್ಯಾಂಡರ್ಡ್ ಸುರಕ್ಷತೆಯ ಸರ್ಟಿಫಿಕೇಟ್ ಹೊಂದಿದೆ. ಹೆಡ್ ರೆಸ್ಟ್ ಅನ್ನು ಮೂರು ಆಂಗಲ್ ಗಳಿಗೆ ಅಡ್ಜಸ್ಟ್ ಮಾಡಿಕೊಳ್ಳಬಹುದು. ನಿಮಗೆ ಅಭಿಮುಖವಾಗಿ ಅಥವಾ ವಿರುದ್ಧವಾಗಿ ಬೇಕಾದರೂ ಮಗುವನ್ನು ಕೂರಿಸಬಹುದು.

ಮುಖಬೆಲೆ ₹9,999 ಈ ವಸ್ತು ನಿಮಗೆ ಡಿಸ್ಕೌಂಟ್ ನಲ್ಲಿ ಕೇವಲ ₹6,499 ಗೆ ಲಭ್ಯವಿದೆ.

ಏಜ್ : 0-15 ತಿಂಗಳು (0-18 ಕೆಜಿ)
ಬ್ರಾಂಡ್ : ಲುವ್ ಲ್ಯಾಪ್
ಕಲರ್ : ಗ್ರೇ(ಅನೇಕ ಬಣ್ಣಗಳ ಆಯ್ಕೆ ಇದೆ)

3 ಹೌಸ್ ಆಫ್ ಕ್ವಿರ್ಕ್ ಬೇಬಿ ಡೈಪರ್ ಬ್ಯಾಕ್ ಪ್ಯಾಕ್ ಬ್ಯಾಗ್

ಬಾಟಲ್, ಡೈಪರ್ ಇರಿಸಲು ಅನೇಕ ಪಾಕೆಟ್ ಗಳಿದ್ದು, ಸಾಕಷ್ಟು ದೊಡ್ಡದಾಗೂ ಇದೆ. ವಾಟರ್ ಪ್ರೂಫ್ ಆಗಿರುವುದರಿಂದ ಸ್ವಚ್ಛಗೊಳಿಸುವುದೂ ಸುಲಭ. ಕೈನಲ್ಲೂ ಹಿಡಿದು ಒಯ್ಯಬಹುದು ಅಥವಾ ಬೆನ್ನ ಹಿಂದೆಯೂ ಹಾಕಿಕೊಳ್ಳಬಹುದು.
ಮುಖಬೆಲೆ ₹2,499 ಈ ವಸ್ತು ನಿಮಗೆ ಡಿಸ್ಕೌಂಟ್ ನಲ್ಲಿ ಕೇವಲ ₹1,325 ಗೆ ಲಭ್ಯವಿದೆ.

ಬ್ರಾಂಡ್ : ಹೌಸ್ ಆಫ್ ಕ್ವಿರ್ಕ್
ಕಲರ್ : ಅನೇಕ ಬಣ್ಣಗಳು ಮತ್ತು ಪ್ರಿಂಟ್ ಗಳಲ್ಲಿ ಲಭ್ಯ

4 ಲುವ್ ಲ್ಯಾಪ್ ಮ್ಯಾನುವಲ್ ಬ್ರೆಸ್ಟ್ ಪಂಪ್ 3 ಲೆವೆಲ್ ಸೆಕ್ಷನ್ ಅಡ್ಜಸ್ಟ್ಮೆಂಟ್ 2 ಬ್ರೆಸ್ಟ್ ಪ್ಯಾಡ್ಸ್ ಫ್ರೀ

ಮೊಲೆ ಹಾಲುಣಿಸುವ ತಾಯಿಯ ಅವಶ್ಯಕತೆಗೆ ಮತ್ತು ಕಮ್ಫರ್ಟ್ ಗೆ ತಕ್ಕಂತೆ ಡಿಸೈನ್ ಮಾಡಲಾಗಿದ್ದು ಬ್ರೆಸ್ಟ್ ಮಿಲ್ಕ್ ಹೊರತೆಗೆಯಲು ಬಹಳ ಸುಲಭವಾಗಿದೆ.
ಫುಡ್ ಗ್ರೇಡ್ ಮೆಟೀರಿಯಲ್ ನಿಂದ ಮಾಡಲಾಗಿದೆ. ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು. ಸ್ಟೆರಲೈಸ್ ಕೂಡ ಮಾಡಿಕೊಳ್ಳಬಹುದು. 799 ರೂಪಾಯಿ ಮುಖಬೆಲೆಯಾದರೂ ಡಿಸ್ಕೌಂಟ್ ಹೋಗಿ 599 ಕ್ಕೆ ದೊರಕುತ್ತಿದೆ.

ಬ್ರಾಂಡ್ : ಲುವ್ ಲ್ಯಾಪ್
3 ಲೆವೆಲ್ ಸೆಕ್ಷನ್ ಅಡ್ಜಸ್ಟ್ಮೆಂಟ್

{affiliate-products3

5 ಲುವ್ ಲ್ಯಾಪ್ ರಾಯಲ್ ಬೇಬಿ ಹಿಪ್ ಸೀಟ್ ಕ್ಯಾರಿಯರ್

ಯಾವುದೇ ಕಷ್ಟವಿಲ್ಲದೆ, ಭಾರವೆನಿಸದೆ, ಕೈ ನೋವು ಆಗದಂತೆ ಮಗುವನ್ನು ಎತ್ತಿಕೊಂಡು ಹೋಗಲು ಇದು ಬೆಸ್ಟ್. 4 ಪೊಸಿಶನ್ ಗಳಲ್ಲಿ ಮಗುವನ್ನು ಕೂರಿಸಿಕೊಳ್ಳಬಹುದು. ಸೊಂಟಕ್ಕೂ, ಹೆಗಲಿಗೂ ಬೆಲ್ಟ್ ಅಡ್ಜಸ್ಟ್ಮೆಂಟ್ ಇದ್ದು ಬಹಳ ಸುರಕ್ಷಿತವಾಗಿದೆ.
ಮುಖಬೆಲೆ ₹2,599 ಆಗಿದ್ದು ಆಫರ್ ನಲ್ಲಿ ಕೇವಲ ₹1,660ಗಳಿಗೆ ಲಭ್ಯವಿದೆ.

ಏಜ್ : 4-24 ತಿಂಗಳು
ಕಲರ್ : ಆರೆಂಜ್
15 ಕೆಜಿಗಳ ತನಕ ಭಾರ ಹೊರುವ ಸಾಮರ್ಥ್ಯತೆ ಹೊಂದಿದೆ

LuvLap Baby Playpen Sunshine - Orange/Green/Blue
₹3,779.00
₹4,595.00
18%

6 ಲುವ್ ಲ್ಯಾಪ್ ಬೇಬಿ ಪ್ಲೇ ಪೆನ್

ಇದೊಂದು ಸೂಪರ್ ಮಲ್ಟಿಪರ್ಪಸ್ ಪ್ರಾಡಕ್ಟ್.ಮಗುವು ಸುರಕ್ಷಿತವಾಗಿ ಇದರಲ್ಲಿ ಆಟವಾಡಲು,ಮಲಗಲು ಕಂಫರ್ಟೆಬಲ್ ಆಗಿದೆ. ಇದನ್ನು ಸುಲಭವಾಗಿ ಮಡಿಸಿ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು.ಸಾಗಿಸಲು ಚಕ್ರಗಳನ್ನೂ ನೀಡಲಾಗಿದೆ. ಮಗುವು ಇದರಲ್ಲಿ ಮೈಮರೆತು ಆಟವಾಡುವುದು ಗ್ಯಾರಂಟಿ.
ಮುಖಬೆಲೆ ₹4,595 ಆಗಿದ್ದು ಆಫರ್ ನಲ್ಲಿ ಕೇವಲ ₹3,779ಗಳಿಗೆ ಲಭ್ಯವಿದೆ.

ಬ್ರಾಂಡ್ : ಲುವ್ ಲ್ಯಾಪ್
ಅನೇಕ ಬಣ್ಣಗಳಲ್ಲಿ ಲಭ್ಯ
ಇದರ ತೂಕ 5.2 ಕೆಜಿ

Luvlap Adore Baby Carrier with 3 carry positions, for 6 to 24 months baby, Max weight Up to 18 Kgs (Grey)
₹1,903.00
₹2,799.00
32%

7 ಲುವ್ ಲ್ಯಾಪ್ ಅಡೋರ್ ಬೇಬಿ ಕ್ಯಾರಿಯರ್

ಚರ್ಮಕ್ಕೆ ಹಿತವಾಗುವಂತಹ ಫ್ಯಾಬ್ರಿಕ್ ನಿಂದ ಮಾಡಲಾಗಿದ್ದು,ಮೂರು ಪೋಸಿಶನ್ ಗಳಲ್ಲಿ ಮಗುವನ್ನು ಕೂರಿಸಿಕೊಳ್ಳಬಹುದು. ಕಷ್ಟವಿಲ್ಲದೆ ಕೈ ನೋವಾಗದಂತೆ ಮಗುವನ್ನು ಕರೆದೊಯ್ಯಲು ಇದರಿಂದ ಬಲು ಸುಲಭ. ಮೆತ್ತ ಗಿರಲೆಂದು ಪ್ಯಾಡೆಡ್ ಬೆಲ್ಟ್ಗಳನ್ನು ನೀಡಲಾಗಿದೆ. ಮುಖಬೆಲೆ ₹2799 ಆಗಿದ್ದು ಆಫರ್ ನಲ್ಲಿ ₹1903 ಗಳಿಗೆ ದೊರೆಯುತ್ತಿದೆ.

ಮೆಟೀರಿಯಲ್ : ಕಾಟನ್
ಕಲರ್: ಗ್ರೇ
12 ಕೆಜಿ ತಡೆಯುವಷ್ಟು ಸಾಮರ್ಥ್ಯತೆ ಹೊಂದಿದೆ

LuvLap Sunshine Stroller/Pram, Easy Fold, for Newborn Baby/Kids, 0-3 Years (Orange)
₹3,429.00
₹4,899.00
30%

8 ಲುವ್ ಲ್ಯಾಪ್ ಸನ್ ಶೈನ್ ಸ್ಟ್ರೋಲರ್/ ಪ್ರಾಮ್

ಗಟ್ಟು ಮುಟ್ಟಾದ ಮೆತ್ತನೆಯ ಪ್ರಾಮಿನಲ್ಲಿ ಮಗುವನ್ನು ಕೂರಿಸಿಕೊಂಡು ಪಾರ್ಕ್,ಮಾಲ್ ಎಲ್ಲಿ ಬೇಕಾದರೂ ಸುಲಭವಾಗಿ ಕರೆದುಕೊಂಡು ಹೋಗಬಹುದು. ಹ್ಯಾಂಡಲ್ ಅಡ್ಜಸ್ಟ್ಮೆಂಟ್ ಬಳಸಿಕೊಂಡು ಮಗುವನ್ನು ನಿಮಗೆ ಅಭಿಮುಖವಾಗಿ ಬೇಕಾದರೂ ಕೂರಿಸಿ ತಳ್ಳಿಕೊಂಡು ಹೋಗಬಹುದು. ಮಗುವಿನ ಆಟಿಕೆ,ನೀರು/ ಹಾಲು ಬಾಟಲ್ ಇರಿಸಲು ಇದರ ಕೆಳಗೆ ಮತ್ತು ಹಿಂದೆ ಸ್ಥಳಾವಕಾಶವಿದೆ. ಸೊಳ್ಳೆ ಪರದೆ ಕೂಡ ಇದೆ.

ತೂಕ ಹೊರುವ ಸಾಮರ್ಥ್ಯತೆ 15 ಕೆಜಿ
ಫೋಲ್ಡ್ ಮಾಡಬಹುದು
360° ವೀಲ್ಸ್, ಬ್ರೇಕ್ ಕೂಡ ಇದೆ

Baby Bucket Baby Diaper Nappy Changing Baby Diaper Bag/Baby Bag/Mummy Bag/Handbag (4pcs Set Navy Blue)
₹850.00
₹1,350.00
37%

9 ಬೇಬಿ ಬಕೆಟ್ ಬೇಬಿ ಡೈಪರ್ ಮಮ್ಮಿ ಬ್ಯಾಗ್ (ಪ್ಯಾಕ್ ಆಫ್ 4)

ಒಳ್ಳೆಯ ಗುಣಮಟ್ಟದ ವಾಟರ್ ಪ್ರೂಫ್ ಫ್ಯಾಬ್ರಿಕ್ ಬಳಸಲಾಗಿದೆ. ಇದೊಂದೇ ಪ್ಯಾಕೇಜ್ ನಲ್ಲಿ 4 ಐಟಂಗಳು ಬರುತ್ತವೆ. 3 ಸೈಜ್ ಗಳ ಬ್ಯಾಗ್ ನೊಂದಿಗೆ ಒಂದು ಡೈಪರ್ ಮ್ಯಾಟ್ ಕೂಡ ದೊರೆಯುತ್ತದೆ.
₹1350ಗಳ ಮುಖಬೆಲೆ ಇದ್ದು ಆಫರ್ ನಲ್ಲಿ ಕೇವಲ 875 ರೂ ಗಳಿಗೆ ದೊರೆಯುತ್ತಿದೆ.

ಕಲರ್ : ಪಿಂಕ್ ,ಬ್ಲೂ, ನೇವಿ,ರೆಡ್

LuvLap Galaxy Convertible Car Seat for Baby & Kids from 0 Months to 7 Years (Grey)
₹6,464.00
₹8,999.00
28%

10 ಲುವ್ ಲ್ಯಾಪ್ ಗ್ಯಾಲಕ್ಸಿ ಕನ್ವರ್ಟೇಬಲ್ ಕಾರ್ ಸೀಟ್

ನಿಮಗೆ ಅಭಿಮುಖವಾಗಿ ಅಥವಾ ವಿರುದ್ಧವಾಗಿ ಬೇಕಾದರೂ ಮಗುವನ್ನು ಕೂರಿಸಬಹುದು. ವಾಟರ್ ಪ್ರೂಫ್ ಆಗಿರುವುದರಿಂದ ನೀವು ಒಗೆದು ಕ್ಲೀನ್ ಕೂಡ ಮಾಡಬಹುದು.ಹೆಡ್ ರೆಸ್ಟ್ ಅನ್ನು ಮೂರು ಪೋಸಿಶನ್ ಗಳಲ್ಲಿ ಅಡ್ಜಸ್ಟ್ ಕೂಡ ಮಾಡಬಹುದು.
ಮುಖಬೆಲೆ ₹8999 ಇದ್ದರೂ ಆಫರ್ ನಲ್ಲಿ₹6,464 ಗಳಿಗೆ ದೊರೆಯುತ್ತಿದೆ

18 ಕೆಜಿಗಳನ್ನು ತಡೆಯುವ ಸಾಮರ್ಥ್ಯತೆ ಇದೆ
ಏಜ್ : 0-7

ಒಳ್ಳೆಯ ಗುಣಮಟ್ಟ ಹಾಗೂ ರೇಟಿಂಗ್ ಇರುವ ಈ ಉಪಯುಕ್ತ ವಸ್ತುಗಳನ್ನು ಆಫರ್ ಹೋಗುವ ಮುನ್ನವೇ ಖರೀದಿಸಿ. ಹ್ಯಾಪಿ ಶಾಪಿಂಗ್.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion