Amazon Sale: ಕಿಡ್ಸ್‌ ಸ್ಪೋರ್ಟ್ಸ್ ಮೆಟೀರಿಯಲ್‌, ಟ್ರಾವೆಲ್ ಬ್ಯಾಗ್, ಟ್ರಕ್ಕಿಂಗ್‌ ಟೆಂಟ್‌ಗಳು ಭಾರೀ ರಿಯಾಯಿತಿಗೆ ಮಾರಾಟ

ಅಮೆಜಾನ್‌ನಲ್ಲಿ ಆಫರ್‌ ನಡೆಯುತ್ತಿದ್ದು ಮಕ್ಕಳಿಗೆ ಬೇಕಾದ ಸ್ಪೋರ್ಟ್ಸ್ ಸಾಧನಗಳು , ಬ್ಯಾಟ್‌, ಸ್ಕೇಟಿಂಗ್, ರೋಲರ್‌ ಸ್ಕೇಟಿಂಗ್, ಕ್ರಿಕೆಟ್ ಕಿಟ್ ಮುಂತಾದ ವಸ್ತುಗಳು ಭಾರೀ ರಿಯಾಯಿತಿಯಲ್ಲಿದೆ . ಈ ಆಫರ್‌ ಬೇಗನೆ ಮುಗಿಯಲಿದ್ದು ಕೂಡಲೇ ಖರೀದಿಸಿದರೆ ಸಾಕಷ್ಟು ಹಣ ಲಾಭ ಮಾಡಬಹುದು.

Amazon Sale:Discounts For Kids Sports Material And Travel Bags And Tents

ಅಲ್ಲದೆ ನೀವು ಟ್ರಾವೆಲ್, ಹೈಕಿಂಗ್ ಅಂತ ಹೋಗುತ್ತಿದ್ದರೆ ಟ್ರಾವೆಲ್‌ ಬ್ಯಾಗ್, ಟ್ರಕ್ಕಿಂಗ್‌ ಟೆಂಟ್ಸ್‌ ಕೂಡ ರಿಯಾಯಿತಿಯಲ್ಲಿ ಲಭ್ಯವಿದೆ. ಕೆಲವೊಂದು ವಸ್ತುಗಳಿಗೆ ಶೇ. 50ಕ್ಕೂ ಅಧಿಕ ರಿಯಾಯಿತಿ ಇದೆ ನೋಡಿ:

1. ಮಕ್ಕಳಿಗೆ ರೋಡ್‌ ರನ್ನರ್ ಸ್ಕೂಟರ್‌

3 ವರ್ಷದ ಮೇಲ್ಪಟ್ಟ ಮಕ್ಕಳಿಗೆ ರ‍್ಯಾಬಿಟ್‌ ರೋಡ್‌ ರನ್ನರ್ ಸೈಕಲ್‌
* 4 ಲೆವಲ್‌ ಹೈಟ್‌ ಅಡ್ಜೆಸ್ಟ್ ಮಾಡಬಹುದು
* PU LED ವ್ಹೀಲ್ಸ್
* ವೇಯ್ಟ್‌ ತಡೆಯುವ ಕೆಪಾಸಿಟಿ 75ಕೆಜಿ
₹5,994.00 ಈ ಸ್ಕೂಟರ್ ₹4,399.00 ಬೆಲೆಗೆ ದೊರೆಯಲಿದೆ.

ಬ್ರ್ಯಾಂಡ್‌: R for Rabbit
ಕಲರ್‌: ಪ್ಯೂರ್ ಬ್ಲ್ಯಾಕ್
ತೂಕ:75 ಕೆಜಿ
ಸುತ್ತಳತೆ: 64 x 30 x 84 Cm
3 ವ್ಹೀಲ್ಸ್‌ನ ಸ್ಕೂಟರ್‌

ವಿಶೇಷತೆ: BIS ಸರ್ಟಿಫಿಕೇಟ್‌ ಹೊಂದಿದ್ದು ನಿಮ್ಮ ಮಗು ರೋಡ್‌ನಲ್ಲಿ ಆಟ ಆಡಲು ಸೇಪ್ಟಿ ಇದೆ.
* ಇದರ ಎತ್ತರ ಅಡ್ಜೆಸ್ಟ್ ಮಾಡಬಹುದು
* PU LED ವ್ಹೀಲ್ಸ್‌ ಹೊಂದಿದೆ

2. ಸ್ಕೇಟ್‌ ಬೋರ್ಡ್‌

ಈ ಸ್ಕೇಟ್‌ ಬೋರ್ಡ್‌ 12 ವರ್ಷದವರೆಗಿನ ಮಕ್ಕಳಿಗೆ ಸೂಟ್‌ ಆಗುತ್ತೆ
ಮಲ್ಟಿಕಲರ್‌ನ ಈ ಸ್ಕೇಟ್‌ ಬೋರ್ಡ್ ನೋಡಲು ಕೂಡ ಆಕರ್ಷಕವಾಗಿದೆ.
₹2,699.00 ಬೆಲೆಯ ಈ ಸ್ಕೇಟ್‌ಬೋರ್ಡ್ ರಿಯಾಯಿತಿಯಲ್ಲಿ ₹1,499.00 ದೊರೆಯಲಿದೆ.

ಬ್ರ್ಯಾಂಡ್‌: STRAUSS
ಕಲರ್: FP ಸ್ಕೇಟ್‌ ಬೋರ್ಡ್‌
ಡೆಕ್‌ ಉದ್ದ: 22 ಇಂಚು
ಡೆಕ್ ಅಗಲ: 6 ಇಂಚು

ವಿಶೇಷತೆ:
* ಎಲ್ಲಾ ಬಗೆಯ ಮೂವ್‌ಮೆಂಟ್‌ ಹಾಗೂ ಕ್ರೂಯಿಸಿಂಗ್ ಮಾಡಬಹುದು

3.ಟೆಂಟ್‌ ಕ್ಯಾಂಪಿಂಗ್‌ ಅಂಡ್‌ ಹೈಕಿಂಗ್‌ ವಸ್ತುಗಳು

ಟೆಂಟ್ ಕ್ಯಾಪಿಂಗ್‌ನಲ್ಲಿ ಬಳಸುವ ಇದರ ಬೆಲೆ ₹10,000.00 ಇದ್ದು ಅಮೆಜಾನ್‌ನಲ್ಲಿ ₹5,329.00ಗೆ ದೊರೆಯಲಿದೆ.
ಬ್ರ್ಯಾಂಡ್‌: ಅಮೆಜಾನ್‌ ಬೇಸಿಕ್ಸ್
ಸುತ್ತಳತೆ: 108L x 84W x 48H Centimeters
ತೂಕ: 8.6 ಪೌಂಡ್‌
ಇದನ್ನು ಕ್ಯಾಂಪಿಂಗ್ ಹಾಗೂ ಹೈಕಿಂಗ್‌ ಹೋಗುವಾಗ ಬಳಸಬಹುದು.

4. ರೋಲರ್‌ ಸ್ಕೇಟ್‌ ಕೋಂಬೋ

ಸ್ಕೇಟ್ಸ್‌+ಹೆಲ್ಮೆಟ್‌+ ನೀ ಎಂಡ್‌ ಎಲ್ಬೋ ಸೆಟ್‌ ಬೆಲೆ ₹1,999.00 ನಿಮಗೆ ರಿಯಾಯಿತಿಯಲ್ಲಿ ₹1,375.00ಗೆ ದೊರೆಯಲಿದೆ.

ಸೈಜ್: 6-14 ವರ್ಷದ ಮಕ್ಕಳಿಗೆ
ಕಲರ್: ಬ್ಲೂ
ಬ್ರ್ಯಾಂಡ್‌: Jaspo
ವ್ಹೀಲ್‌ ಮೆಟಿರಿಯಲ್‌: ರಬ್ಬರ್
ವ್ಹೀಲ್‌ ಟೈಪ್: ಇನ್‌ಲೈನ್‌ ಸ್ಕೇಟ್‌ ವ್ಹೀಲ್
ಐಟಂ ತೂಕ: 1 ಕೆಜಿ
ಮಕ್ಕಳಿಗೆ ಸ್ಕೇಟಂಗ್‌ , ಸೈಕ್ಲಿಂಗ್ ಮತ್ತಿತರ ಆಟ ಆಡುವಾಗ ಬಳಸಬಹುದು.

5. ಕ್ರಿಕೆಟ್ ಸೆಟ್

ಬೆಲೆ:₹2,699.00 - ₹3,199.00
* ಎಲ್ಲಾ ವಯಸ್ಸಿನವರಿಗೂ ಈ ಕಿಟ್‌ ಬ್ಯಾಗ್‌ ಆಗುತ್ತೆ, ಅಲ್ಲದೆ ಕ್ರಿಕೆಟ್‌ ಆಟಕ್ಕೆ ಅಗ್ಯತವಿರುವ ಎಲ್ಲಾ ಪರಿಕರಗಳು ಇದರಲ್ಲಿರುತ್ತೆ.
ಈ ಪ್ಯಾಕೇಜ್‌ನಲ್ಲಿ 1 ಕಾಶ್ಮೀರ್‌ ವಿಲ್ಲೋ ಕ್ರಿಕೆಟ್‌ ಬ್ಯಾಟ್ (ಸೈಜ್ 4)., 1 ಜೊತೆ ಪ್ಯಾಡ್, 1 ಜೊತೆ ಗ್ಲೌಸ್, 1 ಕ್ರಿಕೆಟ್ ಹೆಲ್ಮೆಟ್, 1 ಥೈ ಪ್ಯಾಡ್, 1 ಆರ್ಮ್ ಗಾರ್ಡ್, 1 ಅಬ್‌ಡಾಮಿನಲ್‌ ಗಾರ್ಡ್, 1 ಕಿಟ್ ಬ್ಯಾಗ್ ದೊರೆಯುತ್ತೆ.

6. YONEX ಗ್ರಾಪೈಟ್‌ ಬ್ಯಾಡ್ಮಿಂಟನ್ ರೇಸ್‌ಕ್ವೆಟ್, ಮಸಲ್‌ ಪವರ್‌ 2LT

₹3,190.00 ಬೆಲೆ ಇರುವ ಇದು ನಿಮಗೆ ರಿಯಾಯಿತಿಯಲ್ಲಿ ₹2,395.00ಗೆ ದೊರೆಯಲಿದೆ.
ಈ ಏಟಂ ಬಗ್ಗೆ
* ಗ್ರಾಪೈಟ್
* ಇಂಟರ್ಮೀಡಿಯಟ್
* ತೂಕ 86.0ಗ್ರಾಂ

7. ಟ್ರಾವೆಲ್‌ ಬ್ಯಾಕ್‌ಬ್ಯಾಕ್‌

ಹೈಕಿಂಗ್‌, ಟ್ರಕ್ಕಿಂಗ್‌ ಹೋಗುವಾಗ ಬಳಸಲು ಸೂಕ್ತವಾದ ಬ್ಯಾಗ್‌ ನಿಮಗೆ ಶೇ. 53ರಷ್ಟು ರಿಯಾಯಿತಿಯಲ್ಲಿ ₹2,358.00ಗೆ ದೊರೆಯಲಿದೆ.
* ಇದರೊಳಗೆ ನೀರು ಹೋಗಲ್ಲ
* ನೋಡಲು ಸ್ಮಾರ್ಟ್‌ ಆಗಿದೆ, ಟ್ರೆಂಡಿ ಆಗಿದೆ
* ತುಂಬಾ ಸಮಯ ಬಾಳಿಕೆ ಬರುತ್ತೆ
* ಟ್ರಾವೆಲ್‌ ಮಾಡುವಾಗ ಈ ಬ್ಯಾಗ್‌ನಲ್ಲಿ ತುಂಬಾ ವಸ್ತುಗಳನ್ನು ಇಡಬಹುದು.

8. ರೋಲರ್ ಸ್ಕೇಟ್]

₹4,999.00 ಈ ರೋಲರ್ ಸ್ಕೇಟಿಂಗ್ ₹2,399.00 ಬೆಲೆಗೆ ದೊರೆಯಲಿದೆ.

ಸೈಜ್‌: Small (11-2 UK)
ಕಲರ್‌: ಬ್ಲೂ
ಬ್ರ್ಯಾಂಡ್: Jaspo
ವ್ಹೀಲ್‌ ಮೆಟಿರಿಯಲ್‌: Polyurethane
ಕ್ಲೋಸರ್‌ ಟೈಪ್: ಬಕಲ್
ವ್ಹೀಲ್ ಸೈಜ್‌: 70 Millimetres

9. ಸ್ವಿಮ್ಮಿಂಗ್‌ ಗಾಗಲ್ಸ್‌

₹999.00 ಬೆಲೆಯ ಈ ಸ್ವಿಮ್ಮಿಂಗ್ ಗಾಗಲ್ಸ್‌ ರಿಯಾಯಿತಿಯಲ್ಲಿ ನಿಮಗೆ ₹498.00 ಗೆ ದೊರೆಯಲಿದೆ.
ಬ್ರ್ಯಾಂಡ್‌: ಪ್ರೈಮ್‌ ಡೀಲ್ಸ್
ಕಲರ್: ಮಲ್ಟಿಕಲರ್
ಸ್ಟೈಲ್‌: ಕ್ಯಾಸ್ಯೂಯಲ್
ಫ್ರೇಮ್‌ ಮೆಟೀರಿಯಲ್‌: ನೈಲಾನ್
ಲೆನ್ಸ್‌ ಮೆಟೀರಿಯಲ್‌: ಪಾಲಿಕಾರ್ಬೋನೇಟ್

* ತಲೆಗೆ ಅಡ್ಜೆಸ್ಟ್‌ ಮಾಡಬಹುದು
* ಬಳಸಲು ತುಂಬಾ ಕಂಫರ್ಟ್ ಇದೆ.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion