Amazon Sale: ಬ್ರ್ಯಾಂಡೆಡ್ ಹೇರ್‌ ಸ್ಟ್ರೈಟ್ನರ್‌, ಟ್ರಮ್ಮರ್‌ಗಳಿಗೆ ಭಾರೀ ರಿಯಾಯಿತಿ

Amazon Sale:Discounts For Grooming, Dont miss this offer

ಸೌಂದರ್ಯವರ್ಧನೆಗೆ ಸಂಬಂಧಪಟ್ಟ ಸಾಧನಗಳು ಅಂದರೆ ಹೇರ್‌ ಸ್ಟ್ರೈಟ್ನರ್, ಟ್ರಿಮ್ಮರ್, ಸೇವರ್ ಇವೆಲ್ಲಾ ನಿಮಗೆ ಅಮೆಜಾನ್‌ನಲ್ಲಿ ರಿಯಾಯಿತಿಯಲ್ಲಿ ದೊರೆಯುತ್ತಿದೆ. ಈ ಆಫರ್ ಬೇಗನೆ ಮುಗಿಯಲಿದ್ದು ಈ ಅವಕಶ ಬಳಸಿಕೊಂಡರೆ ಹಣ ಉಳಿತಾಯ ಮಾಡಬಹುದು. ಗುಣಮಟ್ಟದ ಒಂದೊಳ್ಳೆ ಸ್ಟ್ರೈಟ್ನರ್‌ ಕಡಿಮೆ ಬೆಲೆಗೆ ಖರೀದಿಸಬೇಕೆಂದು ನೀವು ಬಯಸುವುದಾದರೆ ಈ ಅವಕಾಶ ಮಿಸ್‌ ಮಾಡಲೇಬೇಡಿ.

VEGA Miss Versatile Styling Set Straightener, Curler & Dryer Gift Combo (VHSS-03)Black
₹2,135.00
₹3,199.00
33%

1. VEGA ಮಿಸ್‌ ವರ್ಸಟೈಲ್‌ ಸ್ಟೈಲಿಂಗ್ ಸೆಟ್‌ ಸ್ಟ್ರೈಟ್ನರ್

ಇದರಿಂದ ಕೂದಲನ್ನು ಸ್ಟ್ರೈಟ್‌ ಮಾಡಬಹುದು, ಕರ್ಲಿ ಕೂಡ ಮಾಡಬಹುದು.
₹2,580.00 ಬೆಲೆಯ ಇದು ನಿಮಗೆ ₹2,111ಕ್ಕೆ ದೊರೆಯಲಿದೆ.

ಬ್ರ್ಯಾಂಡ್: ವೇಗಾ
ಹೇರ್ ಟೈಪ್: ಯಾವುದಕ್ಕೂ ಆಗುತ್ತೆ
ಮೆಟೀರಿಯಲ್‌: ಸೆರಾಮಿಕ್‌
ಕಲರ್‌: ಬ್ಲ್ಯಾಕ್‌
ಐಟಂ ತೂಕ: 1140 ಗ್ರಾಂ
ಪವರ್ ಸೋರ್ಸ್: ಕೋರ್ಡಡ್ಡ್‌ ಎಲೆಕ್ಟ್ರಿಕ್‌
ಸುತ್ತಳತೆ: 22L x 7.5W

* 200°C ಉಷ್ಣತೆ ತಡೆಯುತ್ತೆ, ಇದರಲ್ಲಿ ಆನ್‌ ಅಂಡ್‌ ಆಫ್‌ ಸ್ವಿಚ್‌ ಇದೆ
* 2 ವರ್ಷ ಮ್ಯಾನ್ಯೂಫ್ಯಾಕ್ಷರರ್‌ ವಾರಂಟಿ ಇದೆ.
* ಇದರಿಂದ ಹೇರ್‌ ಡ್ರೈ, ಹೇರ್‌ ಸ್ಟ್ರೈಟ್, ಕಲರ್ಲಿ ಹೇರ್ ಎfಲಾ ಮಾಡಬಹುದು.
For any product related queries contact_us [+91-120-4170000] or E-mail us at [email protected]

Philips Hair Straightener Brush with CareEnhance Technology - ThermoProtect I Keratin Ceramic Bristles I Triple Bristle Design I Frizz Free Bouncy Straight Hair in 5 mins*| BHH880/10
₹2,949.00
₹3,995.00
26%

2. PHILIPS 50 ವ್ಯಾಟ್‌ ಥರ್ಮೋ ಪ್ರೊಟೆಕ್ಟ್ ಟೆಕ್ನಾಲಾಜಿ ಹೀಟೆಡ್‌ ಹೇರ್‌ ಸ್ಟ್ರೈಟ್ನಿಂಗ್‌ ಬ್ರೆಷ್‌ ವಿಥ್‌ ಕೆರಾಟಿನ್

ಇದನ್ನು ಬಳಸಿ 5 ನಿಮಿಷದಲ್ಲಿ ನಿಮ್ಮ ಕೂದಲನ್ನು ಸ್ಟ್ರೈಟ್ ಮಾಡಬಹುದು.
₹3,495.00 ಬೆಲೆಯ ಬ್ರೆಷ್‌ ₹3,099ಗೆ ದೊರೆಯಲಿದೆ.

ಪ್ರಾಡೆಕ್ಟ್ ಬೆನೆಫಿಟ್‌: ಸ್ಟ್ರೈಟ್ನಿಂಗ್‌
ಶೇಪ್‌: ಸ್ಟ್ರೈಟ್
ಬ್ರ್ಯಾಂಡ್: PHILIPS
ಹೇರ್‌ ಟೈಪ್‌: ಯಾವುದೇ ಕೂದಲಿಗೂ ಸೂಕ್ತ
ಮೆಟೀರಿಯಲ್‌: ಪ್ಲಾಸ್ಟಿಕ್‌
ಕಲರ್‌: ಬ್ಲ್ಯಾಕ್
ಐಟಂ ತೂಕ: 0.5 ಕಿ. ಗ್ರಾಂ
ಪವರ್ ಸೋರ್ಸ್: Corded Electric
Temperature Setting: 200 Degrees Celsius

* ಕೂದಲಿಗೆ 170c & 200c ಉಷ್ಣತೆ ಸೂಟ್‌ ಆಗುತ್ತೆ.
* ಇದು ಬ್ರೆಷ್‌ ಓವರ್ ಹೀಟ್‌ ಆಗುವುದನ್ನು ತಡೆಗಟ್ಟುತ್ತೆ
* ಕೂದಲನ್ನು ಮೃದುವಾಗಿಸಿ ಹೊಳೆಯುವಂತೆ ಮಾಡುತ್ತೆ.

Havells HC4085 - 1000 Watts Air Care Volumizer Styler, Pre-Styling Half Brush and Drying Nozzle, Styling Curlers, Smoothening Roller Brush; Suitable for All Hair Types (Black)
₹1,635.00
₹3,495.00
53%

3. Havells HC4085 - 1000 ವ್ಯಾಟ್ಸ್‌ ಹೇರ್‌ ಕೇರ್‌ ಸ್ಟೈಲರ್

ಬ್ರಾಂಡ್‌: ಹ್ಯಾವೆಲ್ಸ್
ಕಲರ್‌: ಬ್ಲ್ಯಾಕ್‌
ಮೆಟೀರಿಯಲ್: ಪ್ಲಾಸ್ಟಿಕ್
ವ್ಯಾಟೇಜ್‌: 1000 ವ್ಯಾಟ್‌
ಇದರ ಜೊತೆ ರೋಲರ್‌ ಬ್ರೆಷ್. 1 N ಕರ್ಲಿಂಗ್ ಯರನ್, 1 N Nozzle, 1 N ಹಾಫ್‌ ಬ್ರೆಷ್‌, 1 N ಗ್ಲೌವ್ಸ್, 1 N ಇನ್‌ಸ್ಟ್ರಕ್ಷನ್ ಮ್ಯಾನ್ಯೂಯಲ್ ದೊರೆಯುತ್ತೆ.
* ಇದು ಒದ್ದೆ ಕೂದಲನ್ನು ಒಣಗಿಸಿ, ಕೂದಲನ್ನು ಸ್ಟೈಲ್ ಮಾಡುತ್ತೆ
* 19 mm ಕರ್ಲಿಂಗ್‌ ಐರನ್‌ ಕೂದಲನ್ನು ತುಂಬಾ ಚೆನ್ನಾಗಿ ಕರ್ಲ್‌ ಆಗಿಸುತ್ತೆ
* 1.8 m ಪವರ್‌ ಕಾರ್ಡ್‌ ಇರುವುದರಿಂದ ಕಂಫರ್ಟ್ ಹಾಗೂ ಫ್ಲಕ್ಸಿಬಲ್‌ ಆಗಿದೆ.

4. Dyson Airwrap ಮಲ್ಟಿ ಸ್ಟೈಲರ್

ಬೆಲೆ: 45,900
EMI starts at ₹2,193.
ಬ್ರ್ಯಾಂಡ್‌: Dyson
ಕೂದಲನ್ನು ಅನೇಕ ರೀತಿಯಲ್ಲಿ ಸ್ಟೈಲ್‌ ಮಾಡಲು ಇದನನ್ನು ಬಳಸಬಹುದು. ನಿಮಗೆ ಫರ್ಮ್‌ ಸ್ಮೂಥಿಂಗ್ ಬ್ರೆಷ್‌, ಸಾಫ್ಟ್‌ ಸ್ಮೂಥಿಂಗ್‌ ಬ್ರೆಷ್, ರೌಂಡ್‌ ವಾಲ್ಯೂಮ್‌ನೈಸಿಂಗ್‌ ಬ್ರೆಷ್, Coanda ಸ್ಮೂಥಿಂಗ್‌ ಡ್ರೈಯರ್‌, ಸ್ಟೋರೇಜ್‌ ಕೇಸ್‌, ಫಿಲ್ಟರ್‌ ಎಲ್ಲವೂ ದೊರೆಯುತ್ತೆ.

ಇದನ್ನು ನೀವು ಎಲ್ಲಾ ಬಗೆಯ ಕೂದಲನ್ನು ಸ್ಟೈಲ್ ಮಾಡಲು ಬಳಸಬಹುದು.

ಇದು ಹೀಟ್‌ ಕಂಟ್ರೋಲ್‌ ಮಾಡುವುದರಿಂದ ಕೂದಲಿಗೆ ಹಾನಿಯಾಗಲ್ಲ.

VEGA Pro-Xpert 2200 Watts Professional Hair Dryer with Diffuser & 2 Detachable Nozzles (VHDP-03)Black
₹1,999.00
₹2,799.00
29%

5.VEGA Pro-Xpert 2200 W ಪ್ರೊಫೆಷನಲ್‌ ಹೇರ್‌ ಡ್ರೈಯರ್ ವಿಥ್‌ ಡಿಫ್ಯೂಸರ್ ಹಾಗೂ ಬೇರ್ಪಡಿಸಬಹುದಾದ 2 Nozzles

ಇದು ನಿಮಗೆ ರಿಯಾಯಿತಿಯಲ್ಲಿ ₹2,349.00 ಬೆಲೆಗೆ ದೊರೆಯಲಿದೆ.
* ಬ್ರ್ಯಾಂಡ್‌" ವೇಗಾ
ಕಲರ್: ಬ್ಲ್ಯಾಕ್‌
ಮೆಟೀರಿಯಲ್‌: ಪ್ಲಾಸ್ಟಿಕ್‌
ಸೈಜ್: ಸ್ಟ್ಯಾಂಡರ್ಡ್‌
ಸುತ್ತಳತೆ: 11.5 x 25 x 29 Centimeters

* 2 ವರ್ಷದ ತಯಾರಕ ವಾರಂಟಿ ಇದೆ
* ಬೇಗನೆ ಕೂದಲನ್ನು ಒಣಗಿಸುತ್ತೆ
2 ಹೀಟ್‌ ಮತ್ತು 2 ಸ್ಪೀಡ್‌ ಸೆಟ್ಟಿಂಗ್ ಇದೆ

Braun Silk-epil 9 9-720, Epilator for women,Women Shaver & Trimmer, Cordless Wet & Dry Epilation for long lasting hair removal & smooth skin with Sensosmart technology, Less Pain, Waterproof
₹5,629.00
₹7,525.00
25%

6. Braun Silk-epil 9 9-720 ವುಮೆನ್‌ ಶೇವರ್

ಈ ಶೇವರ್ ಅಂಡ್ ಟ್ರಿಮ್ಮರ್ ತ್ವಚೆ ತುಂಬಾ ದಿನಗಳವರೆಗೆ
ಮೃದುವಾಗಿರಲು ಅನುಕೂಲಕರವಾಗಿದೆ.
₹7,525.00 ಬೆಲೆಯ ಇದು ನಿಮಗೆ ಭಾರೀ ರಿಯಾಯಿತಿಯಲ್ಲಿ ₹5,267.00ಗೆ ದೊರೆಯಲಿದೆ.

ಬ್ರ್ಯಾಂಡ್‌: Braun
ತೂಕ: 397ಗ್ರಾಂ
ಚಾರ್ಜ್ ಟೈಂ: 30 ನಿಮಿಷ
ಮಾಡೆಲ್ ನೇಮ್: S9-720
ಬ್ಯಾಟರಿ: 1 AAA batteries
* ಇದರಿಂದ ಶೇವ್‌ ಹಾಗೂ ಟ್ರಿಮ್‌ ಮಾಡುವುದು ಸುಲಭ
* ತ್ವಚೆಯನ್ನು ತುಂಬಾ ಮೃದುವಾಗಿಡುತ್ತೆ.

JM SELLER Hair Care Thermal Head Spa Cap Treatment with Beauty Steamer Nourishing Heating Cap, Spa Cap For Hair, Spa Cap Steamer For Women color pink
₹285.00
₹599.00
52%

7. JM SELLER ಹೇರ್‌ ಕೇರ್ಥರ್ಮಲ್ ಹೆಡ್‌ ಸ್ಪಾ ಕ್ಯಾಪ್‌ ಟ್ರೀಟ್ಮೆಂಟ್ ವಿಥ್‌ ಬ್ಯೂಟಿ ಸ್ಟೀಮರ್‌ ನರೀಸಿಂಗ್‌ ಹೀಟಿಂಗ್‌ ಕ್ಯಾಪ್‌, ಸ್ಪಾ ಕ್ಯಾಪ್

₹999.00 ಬೆಲೆಯ ಸ್ಪಾ ಕ್ಯಾಪ್‌ ಸ್ಟೀಮರ್‌ ನಿಮಗೆ ₹299.00ಗೆ ದೊರೆಯುತ್ತಿದೆ.

* ಮನೆಯಲ್ಲಿಯೇ ಕೂದಲಿನ ಆರೈಕೆಗೆ ಈ ಕ್ಯಾಪ್‌ ತುಂಬಾ ಒಳ್ಳೆಯದು.
* ಮನೆಯಲ್ಲಿಯೇ ಕೂದಲಿನ ಆರೈಕೆಗೆ ಇದು ಸೇಫ್‌ ಆಗಿದೆ.

PHILIPS BT3231/15 Smart Beard Trimmer for Men with Self-Sharpening blades for precise trim- Quick Charge; India’s No.1 trimmer*
₹1,549.00
₹1,995.00
22%

8. Philips BT3231/15 ಸ್ಮಾರ್ಟ್ ಗಡ್ಡ ಟ್ರಿಮ್ಮರ್‌

20 ನಿಮಿಷದಲ್ಲಿಯೇ ಚಾರ್ಜ್ ಆಗುತ್ತೆ, 60 ನಿಮಿಷ ಬಳಸಬಹುದು.
ಮೂಲ ಬಲೆ:₹1,995.00
ರಿಯಾಯಿತಿ ಬೆಲೆ : ₹1,599.00

ಕಲರ್: ಗ್ರೀನ್‌
ಐಟಮ ತೂಕ: 0.21 ಕಿ. ಗ್ರಾಂ
ಬ್ಲೇಡ್‌ ಮೆಟೀರಿಯಲ್: Alloy Steel
ಬ್ಲೇಡ್‌ ಬಳಸಬೇಕಾ: ಬೇಡ
ಮಾಡೆಲ್‌ ಹೆಸರು: BT3231/15
* 2 ಪ್ಲಸ್‌ 1 ವರ್ಷದ ವಾರಂಟಿ ಹೊಂದಿದೆ.
* ಇದನ್ನು ಕ್ಲೀನ್‌ ಮಾಡುವುದು ಸುಲಭ.

PHILIPS Unisex Nose Hair Trimmer, Series 3000 Nose, Ear And Eyebrow Trimmer Showerproof With Protective Guard System, Battery-Operated, No Pulling Guaranteed - Nt3650/16, Multicolor
₹1,199.00
₹1,295.00
7%

9. ಕಿವಿ, ಮೂಗಿನಲ್ಲಿರುವ ಕೂದಲು ತೆಗೆಯಲು ಹಾಗೂ ಐ ಬ್ರೋ ಶೇಪ್‌ ಮಾಡಲು ಟ್ರಿಮ್ಮರ್‌

₹1,295.00 ಬೆಲೆಯ ಟ್ರಿಮ್ಮರ್‌ ₹1,184.00 ಬೆಲೆಗೆ ದೊರೆಯಲಿದೆ.

ತೂಕ: 4.66 ಔನ್ಸ್
ಬ್ರ್ಯಾಂಡ್‌: PHILIPS
ಸುತ್ತಳತೆ: 10 x 10 x 10 ಮಿ. ಮೀ
ಬ್ಯಟರಿ ಬೇಕಾ? ಹೌದು

ಈ ಐಟಂ ಬಗ್ಗೆ
* ಟ್ರಿಮ್ಮ್
* ನೋವಾಗುವಿದಿಲ್ಲ
* ಸ್ವಚ್ಛ ಮಾಡಲು ಸುಲಭ

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion