Amazon Sale: ಮನೆಯನ್ನು ಭದ್ರಪಡಿಸುವ ಲಾಕರ್‌ಗಳು ರಿಯಾಯಿತಿ ದರದಲ್ಲಿ ಲಭ್ಯ!

ಅಮೆಜಾನ್‌ ಮತ್ತೆ ತನ್ನ ಗ್ರಾಹಕರಿಗೆ ಭರ್ಜರಿ ರಿಯಾಯಿತಿಗಳನ್ನು ನೀಡುತ್ತಿದೆ. ಈ ಬಾರಿ ಮನೆಯನ್ನು ಭದ್ರಪಡಿಸುವ ಬೀಗ, ಊಹಿಸದ ರಿಯಾಯಿತಿಯಲ್ಲಿ ಲಭ್ಯವಾಗುತ್ತಿದೆ. ವಿವಿಧ ಬ್ರಾಂಡ್ ನ ಲಾಕರ್ ಗಳು, ನಾಕರ್ ಗಳು ವಿವಿಧ ವಿನ್ಯಾಸಗಳ ಮೂಲಕ ರಿಯಾಯಿತಿ ದರದಲ್ಲಿ ದೊರಕುತ್ತಿದ್ದು ಆಫರ್ ಮುಗಿಯುವ ಮುನ್ನ ಖರೀದಿಸಿದರೆ ನೂರಾರು ರೂಪಾಯಿ ಉಳಿಸಬಹುದು. ಅಲ್ಲದೇ ಈ ಉಪಕರಣಗಳು ನಿಮ್ಮ ಮನೆಯನ್ನು ಭದ್ರವಾಗಿಸುವುದಲ್ಲದೇ ಬಾಗಿಲು ಅಂದವಾಗಿ ಕಾಣಲು ಖಂಡಿತವಾಗ್ಲು ಸಹಾಯ ಮಾಡುತ್ತದೆ. ಹಾಗಾದರೆ ಬನ್ನಿ ಜನರನ್ನು ಆಕರ್ಷಿಸುವ ಯಾವ ಬ್ರ್ಯಾಂಡ್ ನ ಡೋರ್ ಲಾಕರ್ ಮತ್ತು ನಾಕರ್ ಗಳು ಎಷ್ಟು ರಿಯಾಯಿತಿಯಲ್ಲಿ ಸಿಗುತ್ತಿದೆ ಅನ್ನುವುದನ್ನು ನೋಡೋಣಾ ಬನ್ನಿ.

Smart Shophar Brass Georgion Door Knocker 6 Inches Antique, Pack of 1
₹731.00
₹1,599.00
54%

1. ಹಿತ್ತಾಳೆ ಆಂಟಿಕ್ ಜಾರ್ಜಿಯನ್ ಡೋರ್ ನಾಕರ್

ಸ್ಮಾರ್ಟ್ ಶೋಫರ್ ಕಂಪನಿಯ ಬ್ರಾಸ್ ಜಾರ್ಜಿಯನ್ ಡೋರ್ ನಾಕರ್ ರಿಯಾಯಿತಿ ದರದಲ್ಲಿ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. 6 ಇಂಚುಗಳ ದಪ್ಪವನ್ನು ಈ ನಾಕರ್ ಹೊಂದಿದ್ದು, ಪ್ರಾಚೀನ ಶೈಲಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದರ ಮೂಲ ಬೆಲೆ 1,599 ರೂ. ಆಗಿದ್ದು ಅಮೆಜಾನ್ ನಲ್ಲಿ 731 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಸ್ಮಾರ್ಟ್ ಶೋಫರ್
ಐಟಂ ತೂಕ : 260 ಗ್ರಾಂ
ಪ್ರಾಚೀನ ಶೈಲಿಯ ವಿನ್ಯಾಸ

BRASSLO® Owl Door Knocker | Owl Shape Door Knocker | Door Knocker for Main Door | Home Decor | Size 7.7 Inchs 520gm Antique
₹399.00
₹999.00
60%

2. ಗೂಬೆಯಾಕಾರದ ಡೋರ್ ನಾಕರ್

ಶಿವಾರಿಕ ಮ್ಯಾನ್ಯುಫಕ್ಚರ್ ಕಂಪನಿಯ ಗೂಬೆಯಾಕಾರದ ಡೋರ್ ನಾಕರ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಇದು ಗೂಬೆಯ ವಿನ್ಯಾಸವನ್ನು ಹೊಂದಿರುವುದರಿಂದ ಮನೆ ಮುಂದಿನ ಡೋರ್ ಗೆ ಇದು ಸೂಕ್ತವಾಗಿದೆ. ಅಲ್ಲದೇ ಇದನ್ನು ಮನೆಯ ಮುಂದಿನ ಡೋರ್ ನ ಅಲಂಕಾರಿಕ ವಸ್ತುವಾಗಿ ಬಳಕೆ ಮಾಡಬಹುದು. ಇದರ ಮೂಲ ಬೆಲೆ 999 ರೂ. ಇದ್ದು, ಅಮೆಜಾನ್ ನಲ್ಲಿ ಕೇವಲ 399 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಶಿವಾರಿಕ ಮ್ಯಾನ್ಯುಫಕ್ಚರ್
ವಿಶೇಷತೆ : ಕೈಯಿಂದಲೇ ತಯಾರಿಸಿದ ಗೂಬೆಯ ನಾಕರ್
ಮಾಹಿತಿ : ಅತಿಯಾದ ಕೆಮಿಕಲ್ ಬಳಸಿ ತೊಳೆಯದಿರಿ

LAPO Heavy Duty Mortise Main Door Lock |Bedroom Door Lock Set with 4 Latches and Pull Handles for Home/Hotels/Office (Antique Finish,3 Computerised Key- Model No- Ro-126)
₹2,564.00
₹6,899.00
63%

3. ಮೋರ್ಟೈಸ್ ಮುಖ್ಯ ಬಾಗಿಲಿನ ಬೀಗ

ಲಾಪೊ ಕಂಒಅನಿಯ ಹೆವಿ ಡ್ಯೂಟಿ ಮೋರ್ಟೈಸ್ ಲಾಕ್ ಫಾರ್ ಡೋರ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಅಲ್ಲದೇ ಬೆಡ್‌ರೂಮ್, ಲಿವಿಂಗ್ ರೂಮ್ ಮತ್ತು 4 ಲ್ಯಾಚ್‌ಗಳು ಇದರೊಂದಿಗೆ ಲಭ್ಯವಾಗುತ್ತಿದೆ. ಮುಖ್ಯ ಬಾಗಿಲಿನ ಲಾಕ್ ಮತ್ತು ಮನೆ ಮತ್ತು ಕಛೇರಿಗಾಗಿ ಪುಲ್ ಹ್ಯಾಂಡಲ್ ಕೂಡ ಇದರಲ್ಲಿ ಲಭ್ಯವಾಗುತ್ತಿದೆ. ಇದರ ಮಾಡೆಲ್ ನಂಬರ್ 126. ಇದರ ಮೂಲ ಬೆಲೆ7,299 6 ರೂ. ಆಗಿದ್ದು, 2,70 ರೂ.ಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಲಾಪೊ
ಮೆಟಿರಿಯಲ್: ಸತು ಮಿಶ್ರಲೋಹ
ಬಣ್ಣ: ಪ್ರಾಚೀನ ಕಲರ್

LAPO Heavy Duty Mortise Main Door Lock |Bedroom Door Lock Set with 4 Latches and Pull Handles for Home/Hotels/Office (Antique Finish,3 Computerised Key- Model No- Ro-104)
₹2,659.00
₹6,855.00
61%

4.ಆಂಟಿಕ್ ಫಿನಿಶ್ ಮೋರ್ಟೈಸ್ ಡೋರ್ ಲಾಕ್

ಲಾಪೊ ಹೆವಿ ಡ್ಯೂಟಿ ಮೋರ್ಟೈಸ್ ಮೇನ್ ಡೋರ್ ಲಾಕ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಮನೆ/ಹೋಟೆಲ್‌ಗಳು/ಕಚೇರಿಗಳ ಮುಖ್ಯ ಡೋರ್ ಗೆ ಇದನ್ನು ಬಳಸಬಹುದಾಗಿದೆ. ಇದರಲ್ಲಿ 4 ಲ್ಯಾಚ್‌ಗಳು ಮತ್ತು ಪುಲ್ ಹ್ಯಾಂಡಲ್‌ಗಳೊಂದಿಗೆ ಬೆಡ್‌ರೂಮ್ ಡೋರ್ ಲಾಕ್ ಸೆಟ್ ಲಭ್ಯವಾಗುತ್ತಿದೆ. ಆಂಟಿಕ್ ಫಿನಿಶ್, 3 ಕಂಪ್ಯೂಟರೈಸ್ಡ್ ಕೀ- ಮಾಡೆಲ್ ಸಂಖ್ಯೆ- ರೋ-104 ಆಗಿದೆ. ಇದರ ಮೂಲ ಬೆಲೆ 7,299 ಆಗಿದ್ದು, 2,706 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಲಾಪೊ
ವಿಶೇಷ ವೈಶಿಷ್ಟ್ಯ : 2 ಪ್ಲೇಟ್ ಹ್ಯಾಂಡಲ್, ಹಿತ್ತಾಳೆ ಲಾಕ್ ಬಾಡಿ, 3 ಕಂಪ್ಯೂಟರ್ ಕೀ ಹೊಂದಿರುವ ಹಿತ್ತಾಳೆ ಸಿಲಿಂಡರ್ ಲಭ್ಯ
ಮೆಟಿರಿಯಲ್ : ಹಿತ್ತಾಳೆ, ಸತು

RAY+ DECOR Brass Door Knocker Antique Finish (Nandi KNOWKER)
₹850.00
₹1,899.00
55%

5.ಬ್ರಾಸ್ ನಂದಿ ನಾಕರ್

ಡೆಕೋರಾ ಡೋರಾ ಸಂಸ್ಥೆಯ ಸುಂದರವಾದ ನಂದಿ ಮುಖ ಹೊಂದಿರುವ ನಂದಿ ಡೋರ್ ನಾಕರ್ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಈ ಡೋರ್ ನಾಕರ್ ನಂದಿಯ ಮುಖವನ್ನು ಹೊಂದಿದೆ. ಇದನ್ನು ಕೈನಿಂದಲೇ ತಯಾರಿಸಲಾಗಿದ್ದು, ಆಂಟಿಕ್ ಫಿನಿಶ್ ನೀಡಲಾಗಿದೆ. ಹಿತ್ತಾಳೆಯಿಂದ ನಿರ್ಮಿಸಲಾಗಿದೆ. ಇದರ ಮೂಲ ಬೆಲೆ 2,664 ರೂ. ಆಗಿದ್ದು, 1,199 ರೂ.ಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಡೆಕೋರಾ ಡೋರಾ
ಮೆಟಿರಿಯಲ್ : ಹಿತ್ತಾಳೆ
ಮಾಹಿತಿ : ಕಠಿಣ ರಾಸಾಯನಿಕಗಳೊಂದಿಗೆ ಸ್ವಚ್ಛಗೊಳಿಸಬೇಡಿ

LAPO Door Lock Mortise Main Door Lock |Bedroom Door Lock Set with 4 Latches and Pull Handles for Home/Hotels/Office (Matt Finish,3 Computerised Key- Model No- Ro-126)
₹2,349.00
₹6,299.00
63%

6.ವಿಕ್ಟೋರಿಯನ್ ಶೈಲಿಯ ಬ್ರಾಸ್ ಬಾಗಿಲು ನಾಕರ್

ಟು ಮೌಸ್ಟೇಚಸ್ ಸಂಸ್ಥೆಯ ವಿಕ್ಟೋರಿಯನ್ ಶೈಲಿಯ ಹಿತ್ತಾಳೆ ಡೋರ್ ನಾಕರ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಸ್ಟ್ಯಾಂಡರ್ಡ್ ಗಾತ್ರವನ್ನು ಇದು ಹೊಂದಿದ್ದು ಆಂಟಿಕ್ ಬ್ರೌನ್ ಬಣ್ಣ ಇದಕ್ಕೆ ನೀಡಲಾಗಿದೆ. ಹ್ಯಾಂಡ್ ಮೇಡ್ ವಸ್ತು ಇದಾಗಿದೆ. ಇದು ಅಮೆಜಾನ್ ನಲ್ಲಿ 875 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಟು ಮೌಸ್ಟೇಚಸ್
ಮೆಟಿರಿಯಲ್ : ಹಿತ್ತಾಳೆ
ಮಾಹಿತಿ : ಕಠಿಣ ರಾಸಾಯನಿಕಗಳೊಂದಿಗೆ ಸ್ವಚ್ಛಗೊಳಿಸಬೇಡಿ

Godrej Locks 5808 Classic Cylindrical Stainless Steel (Silver, Polished Finish,Pack of 1)
₹773.00
₹1,130.00
32%

7. ಲ್ಯಾಪೊ ಡೋರ್ ಲಾಕ್

ಲ್ಯಾಪೊ ಹೆವಿ ಡ್ಯೂಟಿ ಮೋರ್ಟೈಸ್ ಲಾಕ್ ಫಾರ್ ಡೋರ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಇದನ್ನು ಬೆಡ್‌ರೂಮ್, ಲಿವಿಂಗ್ ರೂಮ್ ಮತ್ತು 4 ಲ್ಯಾಚ್‌ಗಳೊಂದಿಗೆ ಮುಖ್ಯ ಬಾಗಿಲಿನ ಲಾಕ್ ಮತ್ತು ಮನೆ ಮತ್ತು ಕಛೇರಿಗಾಗಿ ಪುಲ್ ಹ್ಯಾಂಡಲ್ ಗಳಾಗಿ ಬಳಸಬಹುದು. ಇದು ಆಂಟಿಕ್ ಫಿನಿಶ್ ಹೊಂದಿದ್ದು, 3 ಕಂಪ್ಯೂಟರೈಸ್ಡ್ ಕೀ , ಆಂಟಿ ಥೆಫ್ಟ್ ಮಾಡೆಲ್ ಸಂಖ್ಯೆ- ರೋ-276 ಎಂಬ ವಿಶೇಷತೆಯನ್ನು ಹೊಂದಿದೆ. ಇದರ ಮೂಲ ಬೆಲೆ 7,299 ರೂ. ಆಗಿದ್ದು ಅಮೆಜಾನ್ ನಲ್ಲಿ 2,706 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಲಾಪೊ
ವಿಶೇಷ ವೈಶಿಷ್ಟ್ಯ : 2 ಪ್ಲೇಟ್ ಹ್ಯಾಂಡಲ್, ಹಿತ್ತಾಳೆ ಲಾಕ್ ಬಾಡಿ, 3 ಕಂಪ್ಯೂಟರ್ ಕೀ ಹೊಂದಿರುವ ಹಿತ್ತಾಳೆ ಸಿಲಿಂಡರ್ ಲಭ್ಯ
ಮೆಟಿರಿಯಲ್ : ಹಿತ್ತಾಳೆ, ಸತು

Godrej Locking Solutions and Systems Locks Ultra XL+ Vertibolt 1CK Antique Brass Finish(Gold)
₹2,095.00
₹2,830.00
26%

8. ಗೋದ್ರೇಜ್ ಲಾಕ್ಸ್ ಕ್ಲಾಸಿಕ್ ವುಡನ್

ಗೋದ್ರೇಜ್ ಲಾಕ್ಸ್ ಕಂಪನಿಯ ಕ್ಲಾಸಿಕ್ ವುಡನ್ ಲಾಕರ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಹಿತ್ತಾಳೆ ಸಿಲಿಂಡರಾಕಾರದ ಈ ಲಾಕರ್ 3 ಕೀಗಳೊಂದಿಗೆ ಗ್ರಾಹಕರಿಗೆ ಲಭ್ಯವಾಗುತ್ತ್ದೆ.ಕಂದು ಬಣ್ಣದ, ನಯಗೊಳಿಸಿದ ಫಿನಿಶ್ ಇದಕ್ಕೆ ದೊರಕಿದೆ. ಇದರ ಮೂಲ ಬೆಲೆ 1,080 ರೂ. ಆಗಿದ್ದು, ಅಮೆಜಾನ್ ನಲ್ಲಿ 970 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಗೋದ್ರೇಜ್ ಲಾಕ್ಸ್
ಮೆಟಿರಿಯಲ್ : ವುಡನ್ (ಹೈ ಕ್ವಾಲಿಟಿ)
ಬಣ್ಣ : ವುಡನ್

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion