ಅಮೆಜಾನ್‌ ಸೇಲ್‌: ಈ ವಸ್ತುಗಳು ಪುರುಷರಿಗೆ ಗಿಫ್ಟ್ ನೀಡಲು ಬೆಸ್ಟ್

Amazon Sale

ಅನೇಕ ಬಾರಿ ಪುರುಷರಿಗೆ ಗಿಫ್ಟ್ ಕೊಡುವಾಗ ಏನಪ್ಪಾ ಕೊಡುವುದು ಎಂದು ತಲೆ ಕೆಡಿಸಿಕೊಳ್ಳುತ್ತೇವೆ. ಅವರಿಗೆ ನೀಡಲು ಆಕರ್ಷಕ ಗಿಫ್ಟ್‌ ಐಡಿಯಾಗಳು ಹಾಗೂ ಆ ವಸ್ತುಗಳು ಅಮೆಜಾನ್‌ನಲ್ಲಿ ರಿಯಾಯಿತಿಯಲ್ಲಿ ಎಷ್ಟಕ್ಕೆ ಲಭ್ಯವಿದೆ ಎಮಬ ಮಾಹಿತಿ ಇಲ್ಲಿದೆ ನೋಡಿ:

Casio G-Shock Analog-ಡಿಜಿಟಲ್‌ ವಾಚ್
ಒಂದು ಒಳ್ಳೆಯ ಬ್ರ್ಯಾಂಡೆಡ್ ವಾಚ್‌ ಬೇಕೆಂದರೆ ಇಲ್ಲಿದೆ ನೋಡಿ ಒಳ್ಳೆಯ ಆಯ್ಕೆ . G-Shock ವಾಚ್‌ ನಿಮಗೆ ಅಮೆಜಾನ್‌ನಲ್ಲಿ ರಿಯಾಯಿತಿಲ್ಲಿ ಲಭ್ಯವಿದೆ. ಮಲ್ಟಿಕಲರ್‌ನ, ರೌಂಡ್‌ ಡಯಲ್‌ನ ಈ ವಾಚ್‌ ನೋಡಲು ತುಂಬಾನೇ ಸ್ಟೈಲಿಷ್ ಆಗಿದೆ. ಇದರಲ್ಲಿ ನೀರು ಬಿದ್ದರೂ ಏನೂ ಆಗುವುದಿಲ್ಲ.

Casio GSHOCK Mens Automatic Watch Analog-Digital Display and Resin Strap GA100CF-1A9, Black
₹9,495.00

ಸ್ಮೋಕ್‌ ಸ್ಟೇಷನ್‌ Chivas 650 ಗ್ರಾಂ ಐರನ್‌ ಹುಕ್ಕಾ ಶಿಶಾ
ಹುಕ್ಕಾ ಲವರ್‌ ಇದನ್ನು ತುಂಬಾನೇ ಇಷ್ಟಪಡುತ್ತಾರೆ. ಮನೆಯಲ್ಲಿ ಡೆಕೋರೇಟ್‌ ಆಗಿ ಇಡಲು ಇದು ತುಂಬಾನೇ ಆಕರ್ಷಕವಾಗಿದೆ. ಲಿವಿಂಗ್‌ ರೂಂನ ಲುಕ್‌ ಹೆಚ್ಚಿಸುವ ಈ ಹುಕ್ಕಾ ಗ್ಲಾಸ್‌ ರಿಯಾಯಿತಿಯಲ್ಲಿ ದೊರೆಯಲಿದೆ.

ಮಾರ್ಫಿ ರಿಚರ್ಡ್ಸ್ ಎಸ್ಪ್ರೆಸೊ ಮತ್ತು ಕ್ಯಾಪುಚಿನೊ ಕಾಫಿ ಮೇಕರ್
ಈ ಕಾಫಿ ಮೇಕರ್ ಬಳಸಿ ನೀವು ಎಕ್ಸ್‌ಪ್ರೆಸ್ಸೋ, ಕ್ಯಾಪುಚಿನೊ ಲ್ಯಾಟೆ ಕಾಫಿ ಬೇಕೆನಿಸಿದಾಗ ನೀವು ಇದರಲ್ಲಿ ಮಾಡಿ ನಿಮ್ಮ ನೆಚ್ಚಿನ ಕಾಫಿ ಸವಿಯಬಹುದಾಗಿದೆ. ಇದಕ್ಕೆ 2 ವರ್ಷದ ವಾರಂಟಿ ಕೂಡ ಇದೆ. ಕಾಫಿ ಪ್ರಿಯರಿಗೆ ಇದೊಂದಿದ್ದರೆ ತುಂಬಾನೇ ಇಷ್ಟವಾಗುವುದು.

Morphy Richards New Europa Coffee Making Machine|800W Espresso & Cappuccino Coffee Machine For Home|4-Cups Capacity*|Milk Frothing Nozzle|Removable Drip Tray|2-Yr Warranty By Brand|Black
₹4,299.00
₹5,395.00
20%

ಪುರುಷರಿಗೆ Nautica Voyage ಪರ್‌ಫ್ಯೂಮ್‌
ತುಂಬಾ ಆಕರ್ಷಕ ಸುವಾಸನೆ ಹೊಂದಿರುವ ಈ Nautica Voyage Eau de Toilette ಪರ್‌ಫ್ಯೂಮ್‌ ಪುರುಷರಿಗೆ ಗಿಫ್ಟ್‌ ನೀಡಲು ತುಂಬಾನೇ ಸೂಕ್ತವಾಗಿದೆ. ಇದು ಆಕರ್ಷಕ ದರದಲ್ಲಿ ಲಭ್ಯವಿದೆ ನೋಡಿ.

Nautica Voyage Eau de Toilette - 100 ml (For Men)
₹1,755.00 (₹17.55 / millilitre)
₹3,900.00
55%

Ray-Ban ಸನ್‌ಗ್ಲಾಸ್‌
ಶೇ. 100ರಷ್ಟು ನೇರಳಾತೀತ ಕಿರಣಗಳಿಂದ ರಕ್ಷಣೆ ನೀಡುವ ಈ ಸನ್‌ಗ್ಲಾಸ್‌ 2 ವರ್ಷದ ವಾರಂಟಿಯನ್ನು ಹೊಂದಿದೆ. ಪುರುಷರಿಗೆ ಈ ಸನ್‌ಗ್ಲಾಸ್‌ ಸಕತ್‌ ಕೂಲ್‌ ಲುಕ್‌ ನೀಡುವುದು.

Ray-Ban Men's Rectangular Aviator Sunglasses (RB3655, 55, GREEN)

ಪುರುಷರಿಗೆ U7 ಕ್ಯೂಬನ್‌ ಲಿಂಕ್‌ ಬ್ರಾಸೆಲೆಟ್‌
18K ಗೋಲ್ಡ್‌ ಪ್ಲೇಟಡ್‌ ಈ ಬ್ರಾಸೆಲೆಟ್‌ ಪುರುಷರ ಕೈಗೆ ತುಂಬಾನೇ ಆಕರ್ಷಕವಾಗಿ ಕಾಣುವುದು. ಈ ಬ್ರಾಸೆಲೆಟ್‌ ಜೊತೆ ಒಂದು ಗಿಫ್ಟ್ ಬಾಕ್ಸ್, 1 ವೆಲ್ವೆಟ್‌ ಪೌಚ್‌ ಇದೆ. ಪುರುಷರಿಗೆ ಗಿಫ್ಟ್‌ ಮಾಡಲು ಇದು ಪರ್ಫೆಕ್ಟ್ ಆಗಿದೆ.

U7 Stainless Steel Bracelet Mens 9MM Chunky Bangles Biker Wrist Bracelets for Men Women, 8.3"

ಲುಕ್‌ಮಾರ್ಕ್‌ ಮೆನ್ಸ್ ಪಾಲಿ ಕಾಟನ್‌ ಪ್ರಿಂಟೆಡ್ ಶರ್ಟ್
ಶೇ.100ರಷ್ಟು ಪಾಲಿ ಕಾಟನ್‌ನ , ಅರ್ಧ ತೋಳಿನ ಈ ಶರ್ಟ್‌ನಲ್ಲಿ ಪ್ರಿಂಟೆಡ್‌ ವರ್ಕ್ ಇದ್ದು ಧರಿಸಿದಾಗ ತುಂಬಾನೇ ಕಂಫರ್ಟ್ ಆಗಿದೆ.

LookMark Men's Poly Cotton Digital Printed Stitched Half Sleeve Shirt(Printed Shirt Garden,Medium) Green
₹284.00
₹1,199.00
76%

Jack & Jones ಬ್ಲೇಝರ್
ಸ್ಲಿಮ್‌ ಫಿಟ್‌ನ ವೈಟ್‌ ಲೈನ್‌ನ ಶೇ. 78ರಷ್ಟು ಪಾಲಿಸ್ಟರ್‌ನ ಈ ಸ್ಲಿಮ್‌ ಬ್ಲೇಝರ್ ಫಾರ್ಮಲ್‌ ವೇರ್‌ಗೆ ಸೂಟ್‌ ಆಗಿದ್ದು, ಆಫೀಸ್‌ ಮೀಟಿಂಗ್‌ಗಳಲ್ಲಿ ಧರಿಸಲು ಸೂಕ್ತವಾಗಿದೆ.

Jack & Jones Men's Notch Lapel Slim fit Blazer (12176265_White_50)

ಪ್ಯೂಮಾ ಬ್ಲ್ಯಾಕ್‌ ವ್ಯಾಲೆಟ್

ಈ ವ್ಯಾಲೆಟ್‌ ಗೆ ಒಳ್ಳೆಯ ಡಿಸ್ಕೌಂಟ್‌ ಇದೆ. ಇಂಥದ್ದೊಂದು ವ್ಯಾಲೆಟ್‌ ನಮ್ಮ ಬಳಿ ಇರಬೇಕೆಂದು ಬಯಸುವುದು ಸಹಜ.

PUMA Black Polyurethane Unisex-Adult Travel Accessory- Bi-Fold Wallet(53854)

ದಿ ಮ್ಯಾನ್‌ ಕಂಪನಿ ಚಾರ್‌ಕೋಲ್‌ ಕಿಟ್

ಈ ಚಾರ್‌ಕೋಲ್‌ ಕಿಟ್‌ನಲ್ಲಿ 6 ವಸ್ತುಗಳಿವೆ. ಲೆಮನ್‌ಗ್ರಾಸ್ ಮತ್ತು ಸಿನ್ನಮೋನ್‌ (ಚಕ್ಕೆ) ಸುವಾಸನೆಯ ಬಾಡಿವಾಶ್, ಶ್ಯಾಂಪೂ (ಪೆಪ್ಪರ್‌ಮಿಂಟ್ ಮತ್ತು ಲವಂಗ ಸುವಾಸನೆ), ಫೇಸ್‌ ವಾಶ್‌, ಸೋಪ್‌ (ಮೊಡವೆ, ಕಪ್ಪು ಕಲೆ ಹೋಗಲಾಡಿಸುತ್ತೆ) ಇವುಗಳನ್ನು ಹೊಂದಿರುವ ಕಿಟ್‌ ಇದಾಗಿದೆ.

The Man Company Charcoal Kit Set Of 6 - Body Wash, Shampoo, Face Scrub, Face Wash, Cleansing Gel, Soap | Best Gift for Men | Combo Set for Husband, Boyfriend
₹1,482.00
₹2,695.00
45%


Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion