ಅಮೆಜಾನ್ ನಲ್ಲಿ ಆಕರ್ಷಕ ದರದಲ್ಲಿ ಮಕ್ಕಳ ಬಳಕೆಯ ಉಪಕರಣಗಳು ಲಭ್ಯ!
ಅಮೆಜಾನ್ ಮತ್ತೆ ತನ್ನ ಗ್ರಾಹಕರಿಗೆ ಭರ್ಜರಿ ರಿಯಾಯಿತಿಗಳನ್ನು ನೀಡುತ್ತಿದೆ. ಈ ಬಾರಿ ಮಕ್ಕಳಿಗೆ ಉಪಯೋಗಿಸುವ ಉಪಕರಣಗಳು ನೀವು ಊಹಿಸದ ರಿಯಾಯಿತಿಯಲ್ಲಿ ಲಭ್ಯವಾಗುತ್ತಿದೆ. ಕಿಡ್ಸ್ ಚೇರ್, ಬೇಬಿ ಮ್ಯಾಟ್ರೆಸ್, ಬೇಬಿ ಕಾಟ್, ಹೀಗೆ ಹಲವು ಮಕ್ಕಳ ಉಪಕರಣಗಳು ರಿಯಾಯಿತಿ ದರದಲ್ಲಿದ್ದು ಆಫರ್ ಮುಗಿಯುವ ಮುನ್ನ ಖರೀದಿಸಿದರೆ ಸಾವಿರಾರು ರೂಪಾಯಿ ಉಳಿಸಬಹುದು.

1. ಬೇಬಿ ರಾಕರ್ ವಿಥ್ ಸೂಥಿಂಗ್ ಮ್ಯೂಸಿಕ್ ಅಂಡ್ ವೈಬ್ರೇಷನ್
ಮ್ಯೂಸಿಕ್, ವಿಬ್ರೇಷನ್ ಹೊಂದಿರುವ ಬೇಬಿ ಚೇರ್ ಸದ್ಯ ಅಮೆಜಾನ್ ನಲ್ಲಿ ಭರ್ಜರಿ ರಿಯಾಯಿತಿಗೆ ಲಭ್ಯವಿದೆ. ಮಕ್ಕಳ ಈ ಚೇರ್ ನಲ್ಲಿ ಹಲವು ಫೀಚರ್ ಗಳಿವೆ. ಹಾಗೇ ಸೇಫ್ಟಿ ಸ್ಟ್ಯಾಂಡರ್ಡ್ ಉತ್ತಮವಾಗಿದೆ. ಈ ಚೇರ್ ನಲ್ಲಿ ಟೇಬಲ್ ವ್ಯವಸ್ಥೆ ಕೂಡ ಇದ್ದು ಮಗುವಿಗೆ ಪ್ಲೇಟ್ ಇಟ್ಟು ಊಟ ಮಾಡಬಹುದಾಗಿದೆ. ಇದರ ಮೂಲ ಬೆಲೆ 6,597 ರೂ. ಆಗಿದ್ದು, ಸದ್ಯ ಅಮೆಜಾನ್ ನಲ್ಲಿ 4,999 ರೂ. ಈ ವಸ್ತು ಲಭ್ಯವಿದೆ.
ಬ್ರ್ಯಾಂಡ್ : ಆರ್ ಫಾರ್ ರ್ಯಾಬಿಟ್
ಭಾರ : 3 ಕೆಜಿ
ಉತ್ಪಾದನೆ : ಚೀನಾ ದೇಶ
ವಿಶೇಷತೆ : ಮ್ಯೂಸಿಕ್, ವೈಬ್ರೇಷನ್ , ಊಟ ಮಾಡುವ ಟೇಬಲ್
2. ಅಟೋಮ್ಯಾಟಿಕ್ ಸ್ವಿಂಗ್ ಕ್ರಾಡೇಲ್ ವಿಥ್ ರಿಮೋಟ್ ಕಂಟ್ರೋಲ್
ಆರ್ ಫಾರ್ ರ್ಯಾಬಿಟ್ ಕಂಪನಿಯ ರಿಮೋಟ್ ಕಂಟ್ರೋಲ್ ನೊಂದಿಗೆ ಸ್ವಯಂಚಾಲಿತ ಸ್ವಿಂಗ್ ತೊಟ್ಟಿಲು ಇದಾಗಿದೆ. ಎಲೆಕ್ಟ್ರಿಕಲ್ ಸಹಾಯದಿಂದ ರಿಮೋಟ್ ಕಂಟ್ರೋಲ್ನೊಂದಿಗೆ ಸ್ವಯಂಚಾಲಿತ ತೊಟ್ಟಿಲು ಕಾರ್ಯನಿರ್ವಹಿಸುತ್ತದೆ. 0-2 ವರ್ಷದ ಮಕ್ಕಳಿಗಾಗಿ ಇದು ವಿನ್ಯಾಸಗೊಳಿಸಲಾಗಿದೆ. ಇದರ ಮೂಲ ಬೆಲೆ 10,998 ರೂ. ಇದ್ದು, 8,949 ರೂ. ಗೆ ಲಭ್ಯವಾಗುತ್ತಿದೆ.
ಬ್ರ್ಯಾಂಡ್ : ಆರ್ ಫಾರ್ ರ್ಯಾಬಿಟ್
ಭಾರ ಹೊರುವ ಸಾಮರ್ಥ್ಯ : 15 ಕೆಜಿ
ಮೆಟೀರಿಯಲ್ : ಫ್ಯಾಬ್ರಿಕ್
3. ಕನ್ವರ್ಟಿಬಲ್ ಬೆಡ್‌ಸೈಡ್ ಬೇಬಿ ಕಾಟ್
ಆರ್ ಫಾರ್ ರ್ಯಾಬಿಟ್ ಸಂಸ್ಥೆಯ ಹೈಡ್ ಅಂಡ್ ಸೀಕ್ ಪ್ಲಸ್ ಕನ್ವರ್ಟಿಬಲ್ ಬೆಡ್‌ಸೈಡ್ ಬೇಬಿ ಕಾಟ್‌ಗಾಗಿ ಇದಾಗಿದೆ. ಅಲ್ಲದೇ ಇದನ್ನು ಮಡಚಿ ಸುಲಭವಾಗಿ ಸ್ಟೋರ್ ಮಾಡಿ ಇಡಬಹುದು. 0 ರಿಂದ 3 ವರ್ಷಗಳ ಮಕ್ಕಳಿಗಾಗಿ ಟಾಯ್ ಬಾರ್ ಹಿತವಾದ ಸಂಗೀತ ಪ್ಲೇಪನ್ ಪ್ಲೇ ಯಾರ್ಡ್ ಕೂಡ ಇದರಲ್ಲಿದೆ. ಇದರ ಮೂಲ ಬೆಲೆ 11,997 ರೂ. ಆಗಿದ್ದು, 7,999 ರೂ.ಗೆ ಇದೀಗ ಅಮೆಜಾನ್ ನಲ್ಲಿ ಲಭ್ಯವಿದೆ.
ಬ್ರ್ಯಾಂಡ್ : ಆರ್ ಫಾರ್ ರ್ಯಾಬಿಟ್
ಮೆಟೀರಿಯಲ್ : ಪ್ಲಾಸ್ಟಿಕ್
4.ವುಡನ್ ಕ್ರಿಬ್
ಪ್ಲಾಸ್ಟಿಕ್ ಕಾಟ್ ನಿಮಗೆ ಇಷ್ಟವಿಲ್ಲದವರು ನಿಮ್ಮ ಮಕ್ಕಳಿಗೆ ಅಂದದ ವುಡನ್ ಕಾಟ್ ತೆಗೆದುಕೊಳ್ಳಬಹುದು. ಯಾಕೆಂದರೆ ಅಮೆಜಾನ್ ನಲ್ಲಿ ಅತ್ಯುತ್ತಮ ಬೆಲೆಗೆ ವುಡನ್ ಕಾಟ್ ಲಭ್ಯವಿದೆ. ಮೂಲತಃ 15,495 ರೂ ಬೆಲೆ ಇರುವ ವುಡನ್ ಕ್ರಿಬ್, ಅಮೆಜಾನ್ ನಲ್ಲಿ ಸದ್ಯ 11,720 ರೂ.ಗೆ ಮಾರಾಟವಾಗುತ್ತಿದೆ.
ಬ್ರ್ಯಾಂಡ್ : Luvlap
ಮೆಟೀರಿಯಲ್ : ಪೈನ್ ವುಡ್
ವಯಸ್ಸು ಶಿಫಾರಸು : 0 - 24 ತಿಂಗಳುಗಳು
5. ನವಜಾತ ಶಿಶುವಿಗೆ ಪೋರ್ಟಬಲ್ ರಾಕರ್ ಕಮ್ ಬೌನ್ಸರ್
ಕಾಡಿನ ಪ್ರಾಣಿಗಳ ಚಿತ್ರವಿರುವ ಪೋರ್ಟಬಲ್ ರಾಕರ್ ಕಮ್ ಬೌನ್ಸರ್ ಅಮೆಜಾನ್ ನಲ್ಲಿ ಅತ್ಯುತ್ತಮ ಬೆಲೆಗೆ ಲಭ್ಯವಿದೆ. ಅತ್ಯುತ್ತಮ ಸೆಕ್ಯೂರಿಟಿ ಹಾಗೂ ಸೇಫ್ಟಿ ಹೊಂದಿರುವ ಪ್ರಾಡಕ್ಟ್ ಇದಾಗಿದ್ದು, ಸ್ಮೂಥ್ ಆಗಿರುವ ಕ್ಯೂಷನ್ ಹಾಗೂ ಸ್ಮೂಥ್ ಸೀಟ್ ಬೆಲ್ಟ್ ವಿನ್ಯಾಸಗೊಳಿಸಲಾಗಿದೆ. ಇದರ ಮೂಲ ಬೆಲೆ 4,499 ರೂ. ಇದ್ದು ಅಮೆಜಾನ್ ನಲ್ಲಿ 2,932 ರೂ.ಗೆ ಲಭ್ಯವಿದೆ.
ಬ್ರ್ಯಾಂಡ್ : Luvlap
ಮೆಟೀರಿಯಲ್ : ಮೆಟಲ್
ತೂಕ ಸಾಮರ್ಥ್ಯ : 20 ಕೆಜಿ
6. ಟ್ವಿನ್ ಸ್ಟ್ರೋಲರ್
ಚಿಕ್ಕೊ ಕಂಪನಿಯ ಇಬ್ಬರು ಮಕ್ಕಳನ್ನು ಕೊಂಡೊಯ್ಯುವ ಟ್ವಿನ್ ಸ್ಟ್ರೋಲರ್ ಅಮೆಜಾನ್ ನಲ್ಲಿ ಅತ್ಯುತ್ತಮ ಬೆಲೆಗೆ ದೊರಕುತ್ತಿದೆ. ಈ ಪ್ರಾಡಕ್ಟ್ ಲೈಟ್ ವೇಟ್ ಆಗಿದ್ದು ಮಕ್ಕಳನ್ನು ಅತ್ತ ಇತ್ತ ಕರೆದುಕೊಂಡು ಹೋಗಲು ಸೂಟ್ ಆಗಿರುವ ಪ್ರಾಡಕ್ಟ್ ಆಗಿದೆ. ಇದರ ಮೂಲ ಬೆಲೆ 20,990 ಇದ್ದು ಅಮೆಜಾನ್ 20,000 ರೂ.ಗೆ ಗ್ರಾಹಕರಿಗೆ ನೀಡುತ್ತಿದೆ.
ಬ್ರ್ಯಾಂಡ್ : ಚಿಕ್ಕೊ
ಮೆಟೀರಿಯಲ್ : ಪಾಲಿಸ್ಟರ್, ಮೆಟಲ್
ತೂಕ ಸಾಮರ್ಥ್ಯ : 15 ಕೆಜಿ
7. ಬೇಬಿ ವಾಕರ್
ಮೀಮಿ ಸಂಸ್ಥೆಯ ಬೇಬಿ ವಾಕರ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಿದೆ. ಸಣ್ಣ ಸಣ್ಣ ಹೆಜ್ಜೆ ಇಡಲು ಆರಂಭಿಸುವ ಹೆಣ್ಣು ಅಥವಾ ಗಂಡು ಮಕ್ಕಳಿಗೆ ಇದು ಸೂಕ್ತವಾಗಿದೆ. ಅಲ್ಲದೇ ಈ ಸ್ಟ್ರಾಲರ್ ಪ್ರಾಮ್ ಅನ್ನು ಕಂಟ್ರೋಲ್ ಮಾಡಲು ಪುಶ್ ಹ್ಯಾಂಡ್ ಕೂಡ ನೀಡಲಾಗಿದೆ. ಅಲ್ಲದೇ ಮಕ್ಕಳಿಗೆ ಫೂಟ್ ಮ್ಯಾಟ್ ಕೂಡ ಲಭ್ಯವಿದೆ. ಸದ್ಯ ಇದರ ಮೂಲ ಬೆಲೆ 3,499 ರೂ. ಇದ್ದು, ಅಮೆಜಾನ್ ನಲ್ಲಿ 2,344 ರೂ.ಗೆ ಲಭ್ಯವಾಗುತ್ತಿದೆ.
ಬ್ರ್ಯಾಂಡ್ : ಮೀ ಮೀ
ಮೆಟೀರಿಯಲ್ : ಪ್ಲಾಸ್ಟಿಕ್
ಬಳಕೆ : ಎಳೆ ಮಕ್ಕಳಿಗೆ
8. ಸನ್ಶೈನ್ ನೇವಿ ಬ್ಲೂ ಸ್ಟ್ರಾಲರ್ ಪ್ರಾಮ್
ಲವ್ ಲಾಪ್ ಕಂಪನಿಯ ಸನ್ಶೈನ್ ನೇವಿ ಬ್ಲೂ ಸ್ಟ್ರಾಲರ್ ಪ್ರಾಮ್ ಅಮೆಜಾನ್ ನಲ್ಲಿ ಅತ್ಯುತ್ತಮ ಬೆಲೆಗೆ ದೊರಕುತ್ತಿದೆ. ಇದರಲ್ಲಿ 5 ಪಾಯಿಂಟ್ ಸುರಕ್ಷತಾ ವ್ಯವಸ್ಥೆ ಇದೆ. ಇದನ್ನು ಸುಲಭವಾಗಿ ಮಡಚಿ ಸುಲಭವಾಗಿ ಸ್ಟೋರಿ ಮಾಡಿ ಇಡಬಹುದು. ಅತ್ಯಂತ್ ಸಾಫ್ಟ್ ಕ್ಯೂಷನ್ ಬಳಕೆ ಮಾಡಲಾಗಿದ್ದು ಇದನ್ನು ವಾಶ್ ಕೂಡ ಮಾಡಬಹುದು. ಇದರ ಮೂಲ ಬೆಲೆ 5,299 ರೂ. ಇದ್ದು, 4,131 ರೂ. ಗೆ ಅಮೆಜಾನ್ ನಲ್ಲಿ ಲಭ್ಯವಿದೆ.
ಬ್ರ್ಯಾಂಡ್ : Luvlap
ಮೆಟೀರಿಯಲ್ : ಅಲ್ಯುಮಿನಿಯಂ
ತೂಕ ಸಾಮರ್ಥ್ಯ : ಸಣ್ಣ ಕಂದಮ್ಮಗಳು
9. ಹೈ ಡೆನ್ಸಿಟಿ ಫೋಮ್ ಬೇಬಿ ಮ್ಯಾಟ್ರೆಸ್
ಸ್ಲೀಪಿ ಕ್ಯಾಟ್ ಸಂಸ್ಥೆಯ ಹೈ ಡೆನ್ಸಿಟಿ ಫೋಮ್ ಬೇಬಿ ಮ್ಯಾಟ್ರೆಸ್ ಅಮೆಜಾನ್ ನಲ್ಲಿ ಅತ್ಯುತ್ತಮ ಬೆಲೆಗೆ ಲಭ್ಯವಾಗುತ್ತಿದೆ. ಇದರ ಮೇಲಿನ ಕವರ್ ವಾಟರ್ ಪ್ರೂಫ್ ಆಗಿದ್ದು, ಅತ್ಯಂತ ಸಾಫ್ಟ್ ಕ್ಯುಷನ್ ಅನ್ನು ಹೊಂದಿದೆ. ಇದರ ಮೂಲ ಬೆಲೆ 4,989 ರೂ. ಆಗಿದ್ದು ಅಮೆಜಾನ್ ನಲ್ಲಿ 3,399 ರೂ.ಗೆ ಲಭ್ಯವಾಗುತ್ತಿದೆ.
ಬ್ರ್ಯಾಂಡ್ : ಸ್ಲೀಪಿ ಕ್ಯಾಟ್
ಮೆಟೀರಿಯಲ್ : ಪ್ಲಾಸ್ಟಿಕ್
ತೂಕ ಸಾಮರ್ಥ್ಯ : ಸಣ್ಣ ಕಂದಮ್ಮಗಳು
10. ಮಕ್ಕಳಿಗೆ ಕಾಟನ್ ಸ್ವಿಂಗ್ ಚೇರ್
ಪೆಲಿಕ್ಸೋ ಸಂಸ್ಥೆಯ ಕಾಟನ್ ಸ್ವಿಂಗ್ ಚೇರ್ ಅಮೆಜಾನ್ ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ. ಇದನ್ನು ಮಡಚಿ ಸುಲಭವಾಗಿ ಮನೆಯೊಳಗೆ ಶೇಖರಿಸಿ ಇಡಬಹುದು. ಅದರ ಜೊತೆಗೆ ಬೇಕಾದಾಗ ಬಳಕೆ ಮಾಡಬಹುದು. ಇದರಲ್ಲಿ ಮಕ್ಕಳ ಸುರಕ್ಷತೆಗಾಗಿ ಬೇಬಿ ಸೀಟ್ ಬೆಲ್ಟ್ ಕೂಡ ಇದೆ. ಇದರ ಮೂಲ ಬೆಲೆ 1,599 ರೂ. ಆಗಿದ್ದು ಅಮೆಜಾನ್ ನಲ್ಲಿ ಕೇವಲ 699 ರೂ.ಗೆ ಲಭ್ಯವಾಗುತ್ತಿದೆ.
ಬ್ರ್ಯಾಂಡ್ : ಪೆಲಿಕ್ಸೋ
ಮೆಟೀರಿಯಲ್ : ಪಾಲಿಸ್ಟರ್, ಕಾಟನ್,
ಸಾಮರ್ಥ್ಯ : 1.99 ಕೆ.ಜಿ
Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.



Click it and Unblock the Notifications







































