ಅಮೆಜಾನ್‌ ಸೇಲ್: ಹ್ಯಾಂಡ್‌ ಬ್ಯಾಗ್‌, ಸನ್‌ ಗ್ಲಾಸ್‌, ವಾಚ್ ಮುಂತಾದ ಫ್ಯಾಷನ್‌ ವಸ್ತುಗಳಿಗೆ ಶೇ. 80ರಷ್ಟು ರಿಯಾಯಿತಿ

Amazon Sale: Amazon 80% off On Fashion Product, Hurry Up

ನೀವು ಫ್ಯಾಷನ್‌ ಪ್ರಿಯರೇ, ಹಾಗಾದರೆ ಈ ಆಫರ್‌ ಮಿಸ್‌ ಮಾಡಲೇಬೇಡಿ. ಫ್ಯಾಷನ್‌ ವಸ್ತುಗಳು ಶೇ. 80ರಷ್ಟು ರಿಯಾಯಿತಿಯಲ್ಲಿ ದೊರೆಯಲಿದೆ. ಸನ್‌ಗ್ಲಾನ್‌, ಬ್ರ್ಯಾಂಡೆಡ್ ಬಟ್ಟೆಗಳು, ವಾಚ್, ಹ್ಯಾಂಡ್‌ಬ್ಯಾಗ್‌ ಭಾರೀ ರಿಯಾಯಿತಿಯಲ್ಲಿ ಲಭ್ಯವಿದ್ದು ಈ ಆಫರ್‌ ಬಳಸಿದರೆ ಸಾಕಷ್ಟು ಹಣ ಉಳಿತಾಯ ಮಾಡಬಹುದು.

1. ಮೆನ್ ಸನ್‌ಗ್ಲಾಸಸ್:

ಕ್ಯಾರೆರಾದ ಈ ಸನ್‌ಗ್ಲಾಸ್ ಪುರುಷರಿಗೆ ಒಂದೊಳ್ಳೆ ಸ್ಟೈಲಿಶ್ ಲುಕ್ ನೀಡುವುದರ ಜೊತೆಗೆ, ಸೂರ್ಯನ ಕಿರಣಗಳನ್ನು ತಡೆಯಲು ಸಹಾಯ ಮಾಡುವುದು. ಉತ್ತಮ ರಿಯಾಯಿತಿಯಲ್ಲಿ ಈ ಗ್ಲಾಸ್ ಸದ್ಯ ನಿಮಗೆ 9000.ರೂಗಳಲ್ಲಿ ಸಿಗಲಿದೆ. 1 ವರ್ಷದ ವ್ಯಾರಂಟಿ ಜೊತೆಗೆ 10 ದಿನಗಳ ರೀಪ್ಲೇಸ್‌ಮೆಂಟ್ ಕೂಡ ಇದೆ. ಅಲ್ಲದೇ ನೋ ಕಾಸ್ಟ್ EMI ಸೌಲಭ್ಯ ಕೂಡ ಇದೆ.
ಮಾಡೆಲ್ 201782J5G6486,
ಫ್ರೇಮ್ ಕಲರ್ : ಗೋಲ್ಡ್, ಲೆನ್ಸ್ ಕಲರ್: ಬ್ರೌನ್
ಫ್ರೇಮ್ ಟೈಪ್: ರಿಮ್ಲೆಸ್, ಲೆನ್ಸ್ ಟೈಪ್: ನಾನ್-ಪೋಲರೈಸ್ಡ್ &ಯುವಿ ಪ್ರೊಟೆಕ್ಷನ್ ಕೋಟಿಂಗ್
ಲೆನ್ಸ್ ಅಗಲ - 64 ಮಿಮೀ

2. ಸ್ಲಿಂಗ್ ಬ್ಯಾಗ್;

ಸದ್ಯ ಟ್ರೆಂಡಿಂಗ್‌ನಲ್ಲಿರುವ ಈ ಸ್ಲಿಂಗ್ ಬ್ಯಾಗ್ ಪ್ರತಿಯೊಬ್ಬ ಮಹಿಳೆಯೂ ಇಷ್ಟಪಡುತ್ತಾಳೆ. ನೇವಿ ಬ್ಲೂ ನಲ್ಲಿ ಇರುವ ಈ ಸ್ಲಿಂಗ್ ಬ್ಯಾಗ್ ರಿಯಾಯಿತಿ ಕಳೆದು ನಿಮಗೆ 1297ರೂ.ಗಳಲ್ಲಿ ಲಭ್ಯವಿದೆ. ಜೊತೆಗೆ 10 ದಿನಗಳ ರೀಪ್ಲೇಸ್‌ಮೆಂಟ್ ಕೂಡ ಇದೆ. ಪಾಲಿಯುರೆಥೇನ್ ಮತ್ತು ಸಿಂಥೆಟಿಕ್ ಸ್ಯೂಡ್‌ನಿಂದ ತಯಾರಿಸಲಾದ ಈ ಬ್ಯಾಗ ಒಂದು ಮುಖ್ಯ ಕಂಪಾರ್ಟ್‌ಮೆಂಟ್‌ನೊಂದಿಗೆ ಜಿಪ್ ಹೊಂದಿದೆ.
ಉದ್ದ - 18 ಸೆಂ; ಅಗಲ - 18 ಸೆಂ; ದಪ್ಪ - 8 ಸೆಂ.
ಪ್ರಿಂಟ್/ಪ್ಯಾಟರ್ನ್ ಟೈಪ್- ಕಸೂತಿ ಅಥವಾ ಎಂಬ್ರಾಯಿಡರಿ

3. ಫಾಸ್ಟ್ರಾಕ್ ರಿಫ್ಲೆಕ್ಸ್ ಸ್ಮಾರ್ಟ್ ವಾಚ್:

ಫಾಸ್ಟ್ರಾಕ್ ರಿಫ್ಲೆಕ್ಸ್ ಸ್ಮಾರ್ಟ್ ವಾಚ್ 1.3 ಇಂಚಿನ ದೊಡ್ಡದಾದ AMOLED ರೌಂಡ್ ಡಿಸ್ಪ್ಲೇ ಹೊಂದಿದ್ದು, ರಕ್ತದ ಒತ್ತಡ ಮಾನಿಟರ್, ಸ್ಲೀಪ್ ಮಾನಿಟರ್ ಮತ್ತು ಮಹಿಳೆಯರ ಆರೋಗ್ಯ ಟ್ರ್ಯಾಕರ್‌ನ್ನು ಹೊಂದಿದೆ. ಸ್ಪೋರ್ಟ್ ಹಾಗೂ ವ್ಯಾಯಾಮ ಮಾಡುವವರಿಗೆ ಈವಾಚ್ ಉತ್ತಮವಾಗಿದೆ. ಆಫರ್ ಕಳೆದು ಈ ವಾಚ್ ನಿಮಗೆ 5995ರೂ.ಗಳಲ್ಲಿ ಸಿಗಲಿದೆ. 1 ವರ್ಷದ ವ್ಯಾರಂಟಿ ಜೊತೆಗೆ 10 ದಿನಗಳ ರೀಪ್ಲೇಸ್‌ಮೆಂಟ್ ಕೂಡ ಇದೆ. ಅಲ್ಲದೇ ನೋ ಕಾಸ್ಟ್ EMI ಸೌಲಭ್ಯ ಕೂಡ ಇದೆ.
ಬ್ಲಡ್ ಪ್ರೆಶರ್ ಮಾನಿಟರ್
ಸ್ಲೀಪ್ ಮಾನಿಟರ್
ಗೇಮಿಂಗ್
ಹಾರ್ಟ್ ರೇಟ್ ಮಾನಿಟರ್

4. ಅಡಿದಾಸ್ ರನ್ನಿಂಗ್ ಲೇಡೀಸ್ ಶೂ:

ಅಡಿದಾಸ್ ಕಂಪನಿಯ ಈ ರನ್ನಿಂಗ್ ಶೂ ಮಹಿಳೆಯರಿಗಾಗಿ ತಯಾರಿಸಲಾಗಿದೆ. ಆಫರ್ ಕಳೆದು ಈ ಶೂ 4,178.00 - ₹8,399.ಗಳಲ್ಲಿ ಲಭ್ಯವಿದೆ. ವಿವಿಧ ಕಲರ್ ಆಯ್ಕೆ ಕೂಡ ಇದೆ.
ಸೋಲ್: ರಬ್ಬರ್
ಕ್ಲೋಸರ್: ಲೇಸ್-ಅಪ್
ಶೂ ಅಗಲ: ಮಧ್ಯಮ

5. ಹೈಡ್‌ಸೈನ್‌ ವುಮೆನ್ಸ್‌ ಲೆದರ್‌ ಹ್ಯಾಂಡ್‌ ಬ್ಯಾಗ್‌

ರೂ. 10,195.00 ಬೆಲೆ ಇದ್ದ ಈ ಬ್ಯಾಗ್‌ ರೂ. ₹4,487 ಗೆ ದೊರೆಯಲಿದೆ.
ಇದರ EMI ₹211ರಿಂದ ಪ್ರಾರಂಭವಾಗಲಿದೆ.
ಬಣ್ಣ:ಕೆಂಪು
* ಭ್ರೀಥೆಬಲ್‌ ಲೆದರ್ ಲೈನಿಂಗ್

6. ಫುಲ್ ಸ್ಲೀವ್ ಮಿನಿ ಡ್ರೆಸ್:

ಮಿಸ್ ಚೀಸ್‌ರ ಈ ಫುಲ್ ಸ್ಲೀವ್ ಮಿನಿ ಡ್ರೆಸ್ ಪಾರ್ಟಿಗಳಿಗೆ ಸೂಕ್ತವಾಗಿದೆ. ಬ್ಲಾಕ್ ಸಹಿತ ವಿವಿಧ ಕಲರ್‌ಗಳಲ್ಲಿ ಲಭ್ಯವಿದ್ದು, ನಿಮಗೆ 499-799ರೂ.ಗಳಲ್ಲಿ ಸಿಗಲಿದೆ.
ಫ್ಯಾಬ್ರಿಕ್: 100% ಹತ್ತಿ
ಲೈನಿಂಗ್: ಲೈನಿಂಗ್ ಇಲ್ಲ.
ವಾಶ್‌ಕೇರ್: ಒಂದೇ ರೀತಿಯ ಬಣ್ಣಗಳನ್ನು ಹೊಂದಿರುವ ಕೋಲ್ಡ್ ಮೆಷಿನ್ ವಾಶ್, ಬ್ಲೀಚ್ ಮಾಡಬೇಡಿ.

7. ಕ್ರಾಸೆ ಮೆನ್‌ ಲೈಟ್‌ರೈಡ್‌ ಪೇಸರ್ M ಸ್ನೀಕರ್ಸ್‌

ರೂ.₹5,495.00 ಬೆಲೆಯ ಶೂ ₹2,638.00ಗೆ ದೊರೆಯಲಿದ್ದು ₹2,857.00 (52%) ಹಣ ಉಳಿತಾಯ ಮಾಡಬಹುದು.

ಫಿಟ್: ಟ್ರೂ ಟು ಸೈಜ್‌, ಆರ್ಡರ್ ಯೂಸ್ಯೂಯಲ್‌ ಸೈಜ್
Closure: Lace-Up
Shoe Width: Medium
Outer Material: Textile
Closure Type: Lace-Up
Toe Style: Round Toe
Warranty Type: Manufacturer
Warranty Description: 90 days

8. ಲುಕ್‌ಮಾರ್ಕ್‌ ಮೆನ್ಸ್ ಪಾಲಿ ಕಾಟನ್‌ ಡಿಜಿಟಲ್‌ ಪ್ರಿಂಟೆಡ್ ಹಾಫ್‌ ಸ್ಲೀವ್‌ ಶರ್ಟ್

ಇದರ ಬೆಲೆ ₹329.00
ಸೂಚನೆ: ಹ್ಯಾಂಡ್‌ವಾಶ್‌ ಮಾತ್ರ ಮಾಡಿ
ಫಿಟ್‌ ಟೈಪ್‌: ರೆಗ್ಯೂಲರ್

ಪ್ರಿಂಟೆಡ್‌ ಹಾಫ್‌ ಸ್ಲೀವ್‌ ಶರ್ಟ್
ಪ್ರಾಡೆಕ್ಟ್ ಕಲರ್‌ನಲ್ಲಿ ಸ್ವಲ್ಪ ವ್ಯತ್ಯಾಸವಿರಬಹುದು
ಬೇಸಿಗೆಗೆ ಕಂಫರ್ಟ್‌ ಆದ ಶರ್ಟ್

9. ಮಂಡಿವರೆಗಿನ ಲೈಮಿಯೋ ವುಮೆನ್ಸ್ ಕಾಟನ್‌ ಲೈನ್‌ ಡ್ರೆಸ್

ಬೆಲೆ:₹499.00
ಕಲರ್‌: ಪಿಸ್ತಾ
ಸೈಜ್‌: ಸೈಜ್‌ ಚಾರ್ಟ್ ಇದೆ

ಇದನ್ನು ಡ್ರೈ ಕ್ಲೀನ್‌ ಮಾತ್ರ ಮಾಡಿ
ಫಿಟ್‌ ಟೈಪ್‌: ರೆಗ್ಯೂಲರ್‌
ಫ್ಯಾಬ್ರಿಕ್‌ ಕಾಟನ್‌
ಕಲರ್‌:ಪಿಸ್ತಾ
ಸ್ಲೀವ್‌ ಟೈಪ್‌: ಹಾಫ್‌ ಸ್ಲೀವ್
ವಾಶ್ ಕೇರ್: ಮೊದಲ ವಾಶ್‌ ಡ್ರೈ ಕ್ಲೀನ್‌, ನಂತರ ಮೆಷಿನ್‌ ವಾಶ್

10. ಫಾಸಿಲ್‌ ಜೆನ್‌ 5 ಟಚ್‌ಸ್ಕ್ರೀನ್‌ ಮೆನ್ಸ್ ಸ್ಮಾರ್ಟ್‌ ವಾಚ್‌'' ಇದರಲ್ಲಿ

ಸ್ಪೀಕರ್‌, ಹಾರ್ಟ್‌ ರೇಟ್, ಜಿಪಿಎಸ್, ಮ್ಯೂಸಿಕ್‌ ಸ್ಟೋರೇಜ್‌ ಮತ್ತು ಸ್ಮಾರ್ಟ್ ನೋಟೀಫಿಕೇಷನ್ ಫೀಚರ್ಸ್ ಇದರಲ್ಲಿ ಇದೆ.
₹22,995.00 ಬೆಲೆಯ ಈ ವಾಚ್‌ ರೂ. ₹14,995.00ಗೆ ದೊರೆಯಲಿದೆ.
ಬ್ರ್ಯಾಂಡ್: ಫಾಸಿಲ್‌
ಕಲರ್: ಗ್ರೇ
ಸ್ಪೆಷಲ್‌ ಫೀಚರ್: ಮಲ್ಟಿ ಪೇಸ್‌, ವೈಫೈ, ಕ್ಯಾಳೆಂಡರ್, ಸ್ಲೀಪ್‌, ಟ್ರ್ಯಾಕಿಂಗ್, ಟಚ್‌ ಸ್ಕ್ರೀನ್ ಮುಂತಾದ ಫೀಚರ್ಸ್ ಇದೆ.
ಸ್ಕ್ರೀನ್ ಸೈಜ್:1.28 ಇಂಚುಗಳು
* 2 ವರ್ಷದ ವಾರಂಟಿ ಇದೆ.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion