ಅಮೆಜಾನ್ ಸೇಲ್: ಬೆಡ್, ಟಿವಿ, ಚೇರ್ ಮುಂತಾದ ಪೀಠೋಪಕರಣಗಳು ಶೇ. 70ರಷ್ಟು ರಿಯಾಯಿತಿ

ಅಮೆಜಾನ್‌ನಲ್ಲಿ ಬೆಡ್, ಸೋಫಾ ಸೆಟ್, ಡೈನಿಂಗ್ ಟೇಬಲ್ ಮುಂತಾದ ಗೃಹೋಪಕರಣಗಳು ಭಾರೀ ರಿಯಾಯಿತಿಯಲ್ಲಿ ಲಭ್ಯವಿದ್ದು ಆಫರ್ ಮುಗಿಯುವ ಮುನ್ನ ಖರೀದಿಸಿದರೆ ಸಾವಿರಾರು ರುಪಾಯಿ ಉಳಿಸಬಹುದು. ನಾವಿಲ್ಲಿ ದಿ ಬೆಸ್ಟ್ ಪ್ರಾಡೆಕ್ಟ್‌ಗಳ ಪಟ್ಟಿ ನೀಡಿದ್ದೇವೆ ನೋಡಿ:
1. ಟಿವಿ ಎಂಟರ್‌ಟೈನ್‌ಮೆಂಟ್ ಯೂನಿಟ್:
ಡೆಕ್‌ಅಪ್ ಯುನಿಟಿ ಇಂಜಿನಿಯರ್ಡ್ ವುಡ್ ನ 2 ಡೋರ್ ಟಿವಿ ಎಂಟರ್‌ಟೈನ್‌ಮೆಂಟ್ ಯೂನಿಟ್ ನಿಮ್ಮ ಮನೆಗೆ ಉತ್ತಮವಾಗಿದೆ. ಇದನ್ನು ಪೈನ್‌ವುಡ್ ನಿಂದ ತಯಾರಿಸಿದ್ದು, ಮ್ಯಾಟ್ ಫಿನಿಶ್ ವರ್ಕ್ ಹೊಂದಿದೆ. ಈ ಸ್ಟಾಂಡ್‌ಗೆ ಉತ್ತಮ ರಿಯಾಯಿತಿ ಇದ್ದು, ನಿಮಗೆ 7999ರೂ ನಲ್ಲಿ ದೊರಕಲಿದೆ. ಅಲ್ಲದೇ ನೋ ಕಾಸ್ಟ್ EMI ಸೌಲಭ್ಯ ಕೂಡ ಇದೆ. 10 ದಿನ ರೀಪ್ಲೇಸ್‌ಮೆಂಟ್ ಕೂಡ ಇದೆ. ಬ್ರಾಂಡ್ :ಡೆಕ್ಅಪ್
ಕಲರ್: ಪೈನ್ವುಡ್
ವಸ್ತು:ಪೈನ್
ಸೈಜ್: 15.8D x 70.9W x 20.9H ಸೆಂಟಿಮೀಟರ್‌ಗಳು
ಬಾಗಿಲುಗಳ ಸಂಖ್ಯೆ -2
2. ಸ್ಟೋರೆಜ್ ಸೌಲಭ್ಯವಿರುವ ಬೆಡ್:
ವೇಕ್‌ಫಿಟ್ ಕ್ವೀನ್ ಸೈಜ್ ಪೆಟ್ರಾ ಇಂಜಿನಿಯರ್ಡ್ ವುಡ್ ಪ್ಲಾಟ್‌ಫಾರ್ಮ್ ಸ್ಟೋರೇಜ್ ಸೌಲಭ್ಯವಿರುವ ಬೆಡ್ ಹೊಸ ಮನೆ ಮಾಡುವವರಿಗೆ ಉತ್ತಮವಾಗಿದೆ. ಮ್ಯಾಟ್ ಫಿನಿಶ್_ಬ್ರೌನ್ ಇರುವ ಈ ಬೆಡ್‌ಗೆ ಉತ್ತಮ ರಿಯಾಯಿತಿ ಇದ್ದು, ನಿಮಗೆ 13,431ರೂಗಳಲ್ಲಿ ದೊರಕುವುದು. ಇದಕ್ಕೆ 1 ವರ್ಷದ ವ್ಯಾರಂಟಿ ಜೊತೆಗೆ 10 ದಿನಗಳ ರೀಪ್ಲೇಸ್‌ಮೆಂಟ್ ಕೂಡ ಇದೆ. ಜೊತೆಗೆ ನೋ ಕಾಸ್ಟ್ EMI ಸೌಲಭ್ಯ ಕೂಡ ಇದೆ.
ಸೈಜ್ : ಕ್ವೀನ್
ಮಟೇರಿಯಲ್: ಇಂಜಿನಿಯರ್ಡ್ ವುಡ್
ಕಲರ್: ಕಂದು
ಬ್ರಾಂಡ್: ವೇಕ್ಫಿಟ್
ಐಟಂ ತೂಕ :102.5 ಕಿಲೋಗ್ರಾಂ
3. ಶೀಶಂ ವುಡ್ ಬಾರ್ ಕ್ಯಾಬಿನೆಟ್:
ಮನೆಯಲ್ಲಿಯೇ ಮಧ್ಯ ಸೇವಿಸುವವರಿಗೆ, ಈ ಶೀಶಂ ವುಡ್ ಬಾರ್ ಕ್ಯಾಬಿನೆಟ್ ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ಎಲ್ಲಾ ರೀತಿಯ ಮಧ್ಯ ಹಾಗೂ ಸಾಫ್ಟ್ ಡ್ರಿಂಕ್ಸ್‌ಗಳನ್ನು ಸಂಗ್ರಹಿಸಿಡಬಹುದು. ಇದಕ್ಕೂ ಉತ್ತಮ ರಿಯಾಯಿತಿ ಇದ್ದು, ನಿಮಗೆ 17,399ರೂ ಗಳಲ್ಲಿ ದೊರಕಲಿದೆ. ಜೊತೆಗೆ ನೋ ಕಾಸ್ಟ್ EMI ಸೌಲಭ್ಯ ಕೂಡ ಇದೆ. ವರ್ಷದ ವ್ಯಾರಂಟಿ ಜೊತೆಗೆ 10 ದಿನಗಳ ರೀಪ್ಲೇಸ್‌ಮೆಂಟ್ ಕೂಡ ಇದೆ.
ಬ್ರಾಂಡ್ :ಕ್ರೆಡೆನ್ಜಾ
ಕಲರ್: ಹನಿ
ಮಟೇರಿಯಲ್: ಮರ
ತೂಕ: 55kg
4. ಸಿಟ್ಟಿಂಗ್ ಪ್ರಿಂಟೆಡ್ ಒಟ್ಟೋಮನ್:
ನಿಮ್ಮ ಮನೆಯ ಲಿವಿಂಗ್‌ರೂಮ್‌ನ ಅಂದ ಹೆಚ್ಚಿಸಲು ಈ ಸಿಟ್ಟಿಂಗ್ ಪ್ರಿಂಟೆಡ್ ಒಟ್ಟೋಮನ್ ಬಹಳ ಉತ್ತಮ ಆಯ್ಕೆಯಾಗಿದೆ. ಇದು ಆಕರ್ಷಕವಾದ ನಾಲ್ಕು ಕಾಲುಗಳನ್ನು ಹೊಂದಿದ್ದು, ನಿಮ್ಮ ಮನೆಗೆ ಟ್ರೆಂಡಿಂಗ್ ಸ್ಟೈಲ್ ನೀಡುವುದು. ರಿಯಾಯಿತಿ ಕಳೆದು ಇದು 3,225ರೂಗಳಿಗೆ ಸಿಗಲಿದೆ. ಇದಕ್ಕೆ ನೋ ಕಾಸ್ಟ್ EMI ಸೌಲಭ್ಯವಿದ್ದು, 10 ದಿನಗಳ ರೀಪ್ಲೇಸ್‌ಮೆಂಟ್ ಕೂಡ ಇದೆ. ಇದರಲ್ಲಿ ವಿವಿಧ ಕಲರ್ ಆಯ್ಕೆಗಳು ಸಹ ಲಭ್ಯವಿವೆ.
ಸೈಜ್; 40.6D x 40.6W x 35.6H ಸೆಂಟಿಮೀಟರ್‌ಗಳು
ಕಲರ್:ಬಿಳಿ ನೇವಿ ನೀಲಿ
ಮೆಟೀರಿಯಲ್ :ಹತ್ತಿ
ಬ್ರಾಂಡ್ : ನೆಸ್ಟ್ರೂಟ್ಗಳು
ಐಟಂ ತೂಕ:2 ಕಿಲೋಗ್ರಾಂಗಳು
5. ವೇಕ್‌ಫಿಟ್ ಆರ್ಥೋಪೆಡಿಕ್ ಮೆಮೊರಿ ಫೋಮ್ ಮ್ಯಾಟ್ರಸ್:
ಈ 6-ಇಂಚಿನ ವೇಕ್‌ಫಿಟ್ ಆರ್ಥೋಪೆಡಿಕ್ ಮೆಮೊರಿ ಫೋಮ್ ಮ್ಯಾಟ್ರಸ್ ನಿಮ್ಮ ಮಲಗುವ ಕೋಣೆಗೆ ಉತ್ತಮವಾಗಿರುತ್ತದೆ. ಬಿಳಿ ಬಣ್ಣದ ಈ ಮ್ಯಾಟ್ರೆಸ್ ನಿಮ್ಮ ಮೂಡ್ ಲಿಫ್ಟ್ ಮಾಡುವುದು. ಈ ಮ್ಯಾಟ್ರಸ್ ಬಹಳ ರಿಯಾಯತಿಯಲ್ಲಿದ್ದು, ನಿಮಗೆ 8755ರೂಗಳಲ್ಲಿ ದೊರಕಲಿದೆ. 10 ವರ್ಷಗಳ ವ್ಯಾರಂಟಿಯೊಂದಿಗೆ ಬರುವ ಈ ಮ್ಯಾಟ್ರಸ್‌ಗೆ 10ದಿನಗಳ ರಿಪ್ಲೇಸ್‌ಮೆಂಟ್ ಕೂಡ ಇದೆ. ಅಷ್ಟೇ ಅಲ್ಲ, ನೋ ಕಾಸ್ಟ್ EMI ಸೌಲಭ್ಯ ಕೂಡ ಇದೆ.
ಸೈಜ್: ಡಬಲ್
ಡೈಮೆನ್ಷನ್: 72L x 48W x 6T ಸೆಂಟಿಮೀಟರ್‌ಗಳು
ಬ್ರಾಂಡ್ :ವೇಕ್ಫಿಟ್
ಬಣ್ಣ:ಬಿಳಿ
ಐಟಂ ತೂಕ: 14.11 ಕೆ.ಜಿ
ವಿಶೇಷತೆ: ಆರ್ಥೋಪೆಡಿಕ್
6. ಸ್ವಿಂಗ್ ಚೇರ್ ವಿತ್ ಸ್ಟಾಂಡ್ ಹಾಗೂ ಕುಶನ್:
ಇಬ್ಬರೂ ಕುಳಿತುಕೊಳ್ಳಬಹುದಾದ ಸ್ಟ್ಯಾಂಡ್ ಮತ್ತು ಕುಶನ್ ಹೊಂದಿರುವ ಈ ಸ್ವಿಂಗ್ ಚೇರ್ ಪ್ರತಿಯೊಬ್ಬರೂ ಹೊಂದಿರಲೇಬೇಕು. ಉತ್ತಮ ರಿಯಾಯಿತಿಯಲ್ಲಿರುವ ಈ ಚೇರ್ ನಿಮಗೆ 15, 990ರೂ.ಗಳಲ್ಲಿ ದೊರಕಲಿದೆ. ನೋ ಕಾಸ್ಟ್ EMI ಸೌಲಭ್ಯದ ಜೊತೆಗೆ 10 ದಿನದ ರಿಪ್ಲೇಸ್‌ಮೆಂಟ್ ಕೂಡ ಇದೆ. ಇದನ್ನು ಹೊರಾಂಗಣ ಹಾಗೂ ಒಳಾಂಗಣ ಎರಡರಲ್ಲೂ ಬಳಸಬಹುದು.
ಕಲರ್: ಬಿಳಿ
ಬ್ರಾಂಡ್ :ಡಿಮೊಸಾಯಿಕ್
ಐಟಂ ಡೈಮೆನ್ಶನ್: LxWxH 91.4 x 61 ಸೆಂಟಿಮೀಟರ್
ಐಟಂ ತೂಕ : 36 ಕಿಲೋಗ್ರಾಂ
7. ಎಲ್ ಶೇಪ್ಡ್ ಸೋಫಾ:
ಬ್ಲ್ಯಾಕ್ ಓಕ್ ಹೊನ್‌ಬೇಯ ಈ ಎಲ್ ಶೇಪ್ ಇರುವ ಸೋಫಾ ಸೆಟ್ ನಿಮ್ಮ ಮನೆಗೊಂದು ಉತ್ತಮವಾದ ಲುಕ್ ನೀಡುವುದು. ಇದು ನಾಲ್ಕು ಸೀಟ್‌ಗಳನ್ನು ಹೊಂದಿದ್ದು, ಅದು ಎಲ್ ಶೇಪ್‌ನಲ್ಲಿ ಬರುವುದು. ಸದ್ಯ ಈ ಉತ್ಪನ್ನಕ್ಕೆ ಉತ್ತಮ ಆಫರ್ ನಡೆಯುತ್ತಿದ್ದು, ಈ ಕೂಡಲೇ ಖರೀದಿಸುವುದಾದರೆ, ನಿಮಗೆ 59,999ರೂ. ಗಳಲ್ಲಿ ದೊರಕಲಿದೆ. ನೋ ಕಾಸ್ಟ್ EMI ಸೌಲಭ್ಯದ ಜೊತೆಗೆ, 3 ವರ್ಷಗಳ ವ್ಯಾರಂಟಿ ಜೊತೆಗೆ ಬರಲಿದೆ. ಹಾಗೂ 10ದಿನಗಳ ರಿಪ್ಲೇಸ್‌ಮೆಂಟ್ ಕೂಡ ಇದೆ.
ಬಣ್ಣ :ಬೂದು
ಬ್ರಾಂಡ್ : ಬ್ಲಾಕ್ ಓಕ್
ಸೈಜ್: ಸ್ಟಾಂಡರ್ಡ್
ಆಕಾರ : ಎಲ್
8.ಶೀಶಂ ವುಟ್ ೪ ಸೀಟರ್ ಡೈನಿಂಗ್ ಟೇಬಲ್:
ಸಣ್ಣ ಕುಟುಂಬವಿರುವ ಮನೆಗೆ ಈ ಶೀಶಂ ವುಡ್ ಡೈನಿಂಗ್ ಟೇಬಲ್ ಸೂಕ್ತವಾಗಿದೆ. ಇದು ಮೂರು ಕುರ್ಚಿ, ಒಂದು ಟೇಬಲ್ ಹಾಗೂ ಮತ್ತೊಂದು ಬೆಂಚ್‌ನೊಂದಿಗೆ ಬರಲಿದೆ. ನಿಮಗೆ ಅಗತ್ಯವಿದ್ದರೆ ಹೆಚ್ಚಿನ ಕುರ್ಚಿ ಇರುವ ಆಯ್ಕೆಗಳೂ ಇವೆ. ಇದೂ ಸಹ ಉತ್ತಮ ರಿಯಾಯಿತಿಯಲ್ಲಿ ಲಭ್ಯವಿದ್ದು, ನಿಮಗೆ 17, 999ರೂ.ಗಳಲ್ಲಿ ಸಿಗಲಿದೆ. ನೋ ಕಾಸ್ಟ್ EMI ಸೌಲಭ್ಯದ ಜೊತೆಗೆ 10ದಿನಗಳ ರಿಪ್ಲೇಸ್‌ಮೆಂಟ್ ಕೂಡ ಇದೆ.
ಬಣ್ಣ :ನೈಸರ್ಗಿಕ ತೇಗದ ಮುಕ್ತಾಯ
ಬ್ರಾಂಡ್: ಮಮತಾ ಡಿಸೈನ್
ಸೈಜ್: 4 ಆಸನಗಳು
ಐಟಂ ತೂಕ : 80 ಕೆ.ಜಿ
9. ಶೀಶಂ ವುಡ್ ಕಾಫಿ ಟೇಬಲ್:
ನಿಮ್ಮ ಲಿವಿಂಗ್ ರೂಮ್‌ಗಾಗಿ ಈ ಇಂಡಿಗೋ ಇಂಟೀರಿಯರ್ಸ್ ರ ಶೀಶಂ ವುಡ್ ಕಾಫಿ ಟೇಬಲ್ ಉತ್ತಮ ಆಯ್ಕೆಯಾಗಿದೆ. ನಾಲ್ಕು ಜನರಿಗೆ ಸೂಕ್ತವಾಗುವ ಈ ಟೇಬಲ್‌ಗೆ ಉತ್ತಮ ರಿಯಾಯಿತಿಯಿದ್ದು, 15, 001ರೂ. ಗಳಲ್ಲಿ ಸಿಗಲಿದೆ. ನೋ ಕಾಸ್ಟ್ EMI ಸೌಲಭ್ಯದ ಜೊತೆಗೆ 10ದಿನಗಳ ರಿಪ್ಲೇಸ್‌ಮೆಂಟ್ ಕೂಡ ಇದೆ.
ಟೇಬಲ್ ಡಿಸೈನ್: ಕಾಫಿ ಟೇಬಲ್
ಡೈಮೆನ್ಷನ್: 35.4D x 86.4W x 44.5H ಸೆಂಟಿಮೀಟರ್
ಬಣ್ಣ : ಕಂದು
ಫ್ರೇಮ್ ಮೆಟೀರಿಯಲ್ :ಶೀಶಮ್ ವುಡ್
10. ಸಿಂಗಲ್ ಸೀಟರ್ ರಿಕ್ಲೈನರ್:
ಈ ಅಮೆಜಾನ್ ಬ್ರಾಂಡ್ - ಸೊಲಿಮೊ ಮಸ್ಕಾ ಫ್ಯಾಬ್ರಿಕ್ ಸಿಂಗಲ್ ಸೀಟರ್ ರೆಕ್ಲೈನರ್ ನಿಮ್ಮ ಲಿವಿಂಗ್‌ರೂಮ್‌ಗೆ ಉತ್ತಮವಾಗಿದೆ. ನಿಮಗೆ ಅಗತ್ಯವಿದ್ದಲ್ಲಿ 2,3 ಸೀಟುಗಳಲ್ಲೂ ಲಭ್ಯವಿದೆ. ಸದ್ಯ ಈ ಉತ್ಪನ್ನ ಉತ್ತಮ ಆಫರ್‌ನಲ್ಲಿ ಸಿಗಲಿದ್ದು, 18,999ರೂ. ಗಳಿಗೆ ಖರೀದಿಸಬಹುದು. ಇದು ನೋ ಕಾಸ್ಟ್ EMI ಸೌಲಭ್ಯದ ಜೊತೆಗೆ 10ದಿನಗಳ ರಿಪ್ಲೇಸ್‌ಮೆಂಟ್ ಕೂಡ ಇದೆ. ಅಷ್ಟೇ ಅಲ್ಲ, 3 ವರ್ಷಗಳ ವ್ಯಾರಂಟಿ ಸಹ ಸಿಗಲಿದೆ.
ಬಣ್ಣ : ಚಾಕೊಲೇಟ್
ಬ್ರಾಂಡ್ : ಅಮೆಜಾನ್ ಬ್ರಾಂಡ್ - ಸೊಲಿಮೊ
ಸೈಜ್: 1 ಆಸನ
ರೂಮ್ ಟೈಪ್: ಲಿವಿಂಗ್ ರೂಮ್
Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.



Click it and Unblock the Notifications







































