ಅಮೆಜಾನ್‌ ಸೇಲ್‌: ಬಾಣಂತಿ-ನವಜಾತ ಶಿಶುವಿನ ವಸ್ತುಗಳಿಗೆ ಶೇ. 60ರಷ್ಟು ರಿಯಾಯಿತಿ

ಅಮೆಜಾನ್‌ ಸೇಲ್‌ ಗರ್ಭಿಣಿ, ಬಾಣಂತಿ, ಮಗುವಿಗೆ ಉಪಯುಕ್ತವಾದ ಅನೇಕ ವಸ್ತುಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ. ನೀವು ಗರ್ಭಿಣಿ, ಬಾಣಂತಿ, ಮಗುವಿಗೆ ಗಿಫ್ಟ್ ನೀಡಲು ಕೂಡ ಇದು ಬೆಸ್ಟ್ ಆಯ್ಕೆ ಆಗಿದೆ ನೋಡಿ.

Amazon Sale

1. ಕಲೆ, ಸ್ಟ್ರೆಚ್‌ ಮಾರ್ಕ್‌, ತ್ವಚೆ ಸುಕ್ಕಾಗುವುದನ್ನು ತಡೆಗಟ್ಟಲು ಬಯೋ ಆಯಿಲ್ಗರ್ಭಾವಸ್ಥೆಯಲ್ಲಿ ಕಲೆ, ಸ್ಟ್ರೆಚ್‌ ಮಾರ್ಕ್ಸ್ ಸಾಮಾನ್ಯವಾಗಿ ಬೀಳುವುದು, ಇದನ್ನು ತಡೆಗಟ್ಟುವಲ್ಲಿ ಬಯೋ ಆಯಿಲ್ ಸಹಾಯ ಮಾಡುತ್ತೆ. ಇದರಲ್ಲಿ ವಿಟಮಿನ್ ಎ, ಇ, ಕ್ಯಾಲೆಂಡ್ಯೂಯಲ್‌ ಆಯಿಲ್‌, ಲ್ಯಾವೆಂಡರ್ ಆಯಿಲ್‌, ರೋಸ್‌ಮೆರ್ರಿ, ಚಮೊಯಿಲ್‌ ಎಣ್ಣೆಯಿದ್ದು ತ್ವಚೆ ಆರೈಕೆ ಮಾಡುತ್ತೆ.

Bio-Oil Original Skincare Oil suitable for Stretch Marks | Scar Removal | Uneven Skin Tone | Vitamin E | All Skin Types | 200ml
₹650.00 (₹325.00 / 100 ml)
₹1,300.00
50%

2. ದಿ ಮಾಮ್‌ ಕಂ. ನ ಮಗುವಿಗೆ ಅಗ್ಯತವಿರುವ ವಸ್ತುಗಳ ಸೂಟ್‌ಕೇಸ್‌ ಗಿಫ್ಟ್ ಬಾಕ್ಸ್ಬಾಣಂತಿ ತಾಯಿಗೆ ಗಿಫ್ಟ್ ಮಾಡಲು ಪರ್ಫೆಕ್ಟ್ ಬಾಕ್ಸ್ ಇದಾಗಿದೆ. ಬೇಬಿ ವಾಶ್‌, ಬೇಬಿ ಮಸಾಜ್‌ ಆಯಿಲ್‌, ಡಯಾಪರ್ ರ‍್ಯಾಶ್‌ ಕ್ರೀಮ್‌. ಬೇಬಿ ಪೌಡರ್‌, ಬೇಬಿ ಲೋಷನ್‌, ಬೇಬಿ ಹೇರ್ ಆಯಿಲ್‌, ಬೇಬಿ ಶ್ಯಾಂಪೂ ಇದ್ದು ಇವುಗಳನ್ನು ಮಗುವಿನ ಮೃದುವಾದ ತ್ವಚೆಗೆ ತಕ್ಕಂತೆ ತಯಾರಿಸಲಾಗಿದೆ. ಎಲ್ಲಾ ನೈಸರ್ಗಿಕ ಉತ್ಪನ್ನಗಳನ್ನು ಬಳಸಿ ತಯಾರಿಸಲಾಗಿದೆ.

The Moms Co. Everything for Baby with Suitcase Gift Box and 7 Skin and Hair Care New born Baby Gifts|Baby gift set for new born | Baby shower gift | New born baby gifts
₹1,679.00
₹2,399.00
30%

3. U-ಶೇಪ್‌ ಪ್ರೆಗ್ನೆನ್ಸಿ ಪಿಲ್ಲೋ (ದಿಂಬು)
ಗರ್ಭಾವಸ್ಥೆಯಲ್ಲಿ ಆರಾಮವಾಗಿ ಮಲಗುವುದು ಎಂದರೆ ಸ್ವಲ್ಪ ಕಷ್ಟ, ಇಂಥದ್ದೊಂದು ಇದ್ದರೆ ಸ್ವಲ್ಪ ಆರಾಮ ಅನಿಸುವುದು. ಆರ್ಡಿನರಿ ದಿಂಬಿಗಿಂತ ಇದು ಸ್ಪೆಷಲ್‌ ಆಗಿದ್ದು ಇದರಲ್ಲಿರುವ ಎಕ್ಸ್ಟ್ರಾ ಕುಷನ್‌ ತುಂಬಾನೇ ಕಂಫರ್ಟ್ ನೀಡುವುದು.

Hiputee U Shaped Pregnancy Pillow for Sleeping | 3 Months Warranty | Full Body Maternity Pillow for Pregnant Women with Washable and Removable Velvet Cover (Pack of 1)

4. ಗರ್ಭಿಣಿ ಅಥವಾ ಬಾಣಂತಿಯರಿಗೆ ನೀಡಲು ಪರ್ಫಕ್ಟ್ ಈ ಕಂಪ್ಲೀಟ್ ಕೇರ್ ಗಿಫ್ಟ್ ಬಾಕ್ಸ್
ಗರ್ಭಿಣಿ ಅಥವಾ ಬಾಣಂತಿಯರನ್ನು ನೋಡೋಕೆ ಹೋಗುವಾಗ ಏನಾದರೂ ಗಿಫ್ಟ್ ಮಾಡುವುದು ಸಹಜ, ಹೊಸ ತಾಯಿಗೆ ಗಿಫ್ಟ್ ಮಾಡಲು ಈ ಗಿಫ್ಟ್ ಬಾಕ್ಸ್ ಪರ್ಫೆಕ್ಟ್ ಆಗಿದೆ. ಈ ವಸ್ತುಗಳು ನೈಸರ್ಗಿಕವಾಗಿದ್ದು ಇದರಲ್ಲಿ ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಲು ಕ್ರೀಮ್‌, ಹಾಲುಣಿಸುವಾಗ ಕಂಫರ್ಟ್‌ ಇಲ್ಲಿದ್ದರೆ ಹಚ್ಚಲು ಕ್ರೀಮ್‌ ಎಲ್ಲವೂ ಈ ಗಿಫ್ಟ್ ಬಾಕ್ಸ್‌ನಲ್ಲಿದೆ.

Cipla Mamaxpert Complete Pregnancy Care Gift Box For New And Expecting Moms (4 Items In The Set) With Intimate Wash|Stretch Mark Cream|Soothing Nipple Cream|Legs Relaxing Gel|Baby Shower|Pack of 4
₹1,177.00 (₹294.25 / count)

5. ಮಗುವಿಗೆ ದಿನ ಬಳಿಕೆಗೆ 6 ಇನ್‌ 1 ಕೋಂಬೋ
ಇವುಗಳನ್ನು ಅತ್ಯುತ್ತಮವಾದ ಕಾಟನ್‌ ಬಳಸಿ ತಯಾರಿಸಲಾಗಿದೆ. ಓಪನ್ ಶರ್ಟ್ಸ್, ಮ್ಯಾಚಿಂಗ್‌ ನ್ಯಾಪಿಸ್, ಪ್ಲಾಸ್ಟಿಕ್‌ ಚೇಂಜಿಂಗ್ ಶೀಟ್ಸ್ , ಸೊಳ್ಳೆ ಬ್ಯಾಟ್, ಸ್ಲೀಪಿಂಗ್‌ ಬ್ಯಾಗ್‌, U ಶೇಪ್‌ನ ದಿಂಬು ಹೀಗೆ ಮಗುವಿಗೆ ಬೇಕಾದ ವಸ್ತುಗಳು ಈ ಕೋಂಬೋದಲ್ಲಿದೆ. ಹೊಸ ತಾಯಿ ಮಗುವಿಗೆ ನೀಡಲು ಇದು ಬೆಸ್ಟ್ ಗಿಫ್ಟ್ ಆಗಿದೆ.

Fareto Baby's 6 in 1 Combo of Daily Needs Items in Single Packet (Multicolour, 0-6 Months) -Set of 45 Items
₹2,499.00
₹3,999.00
38%

6. ಎಕ್ಟ್ರಾ ಸಾಫ್ಟ್ ಮೆಟರಿನಿಟಿ ಪ್ಯಾಡ್ಸ್
ಈ ಎಕ್ಟ್ರಾ ಸಾಫ್ಟ್ ಮೆಟರಿನಿಟಿ ಪ್ಯಾಡ್‌ ಪ್ಯಾಕ್‌ನಲ್ಲಿ 8 ಪ್ಯಾಡ್‌ಗಳಿದ್ದು , ಎಲಾಸ್ಟಿಕ್‌ ಸೈಡ್ ಇದ್ದು ಇದು 50 ml ದ್ರವಾಂಶ ಹೀರಿಕೊಳ್ಳುವುದು. ಇದು ತುಂಬಾನೇ ಕಂಫರ್ಟ್ ಆಗಿದೆ.

PEESAFE Maternity Pads - Pack Of 8 | Absorbs Up To 750ML Fluid, Extra Soft Surface With Elastic Sides | Best Suited for Urinary Inconsistence & Heavy Flow
₹230.00 (₹28.75 / count)
₹299.00
23%

7. ಕಾಟನ್‌ ಮೆಟರಿನಿಟಿ ಅಂಡರ್‌ವೇರ್‌ಈ ಕಾಟನ್‌ ಮೆಟರಿನಿಟಿ ಅಂಡರ್‌ವೇರ್‌ ಅನ್ನು ಬಾಣಂತಿಯರಿಗಾಗಿಯೇ ತಯಾರಸಿಲಾಗಿದೆ. ಇದನ್ನು ಸಾಫ್ಟ್ ಫ್ಯಾಬ್ರಿಕ್‌ ಬಳಸಿ ತಯಾರಿಸಲಾಗಿದೆ. ಇದು ಹೊಟ್ಟೆಗೆ ಒಳ್ಳೆಯ ಸಪೋರ್ಟ್ ನೀಡುವುದು.

Fashiol Women's High Waist Cotton Stretch Full Coverage Maternity Pregnancy C-Section Brief Underwear (Pack of 2 Peach : Beige)
₹660.00
₹999.00
34%

8. ನಾನ್‌ ವೈಯರ್‌, ಪ್ಯಾಡ್ ರಹಿತ ಮೆಟರಿನಿಟಿ ಬ್ರಾ
ಎದೆಹಾಲುಣಿಸುವ ತಾಯಿಗೆ ಇದು ತುಂಬಾನೇ ಕಂಫರ್ಟ್ ನೀಡುವುದು. ಇದನ್ನು ಶೇ.80ರಷ್ಟು ಕಾಟನ್‌ ಬಳಸಿ ತಯಾರಿಸಲಾಗಿದೆ. ಇದನ್ನು ಧರಿಸುವುದರಿಂದ ಸ್ತನಗಳು ಜೋತು ಬೀಳುವುದನ್ನು ತಡೆಯಬಹುದು ಹಾಗೂ ಎದೆ ಹಾಲುಣಿಸುವುದು ಕೂಡ ಸುಲಭವಾಗಿದೆ.

Mylo Essentials Maternity/Nursing/Feeding Bras Non-Wired, Non-Padded, Cotton Blend Breathable Fabric - Pack of 3 with 1Free Bra Extender
₹569.00
₹970.00
41%

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion