ಅಮೆಜಾನ್‌ಸೇಲ್: ಹೇರ್ ಸ್ಟ್ರೈಟ್ನರ್, ಟ್ರಿಮ್ಮರ್ ಹಾಗೂ ಗ್ರೂಮಿಂಗ್ ಸಾಧನಗಳಿಗೆ ರಿಯಾಯಿತಿ

ಅಮೆಜಾನ್‌ನಲ್ಲಿ ಬಾಡಿ ಮಸಾಜರ್, ಟ್ರಿಮ್ಮಿಂಗ್, ಗ್ರೂಮಿಂಗ್, ಹೇರ್ ಸ್ಟ್ರೈಟ್ನರ್ ಮುಂತಾದ ಸಾಧನಗಳು ಶೇ.50ಕ್ಕೂ ಅಧಿಕ ರಿಯಾಯಿತಿಯಲ್ಲಿ ಲಭ್ಯವಿದೆ. ಇಂಥ ಸಾಧನಗಳು ಮನೆಯಲ್ಲಿಯೇ ಇದ್ದರೆ ಆಗಾಗ ಪಾರ್ಲರ್‌ಗೆ ಹೋಗಬೇಕಾಗಿಲ್ಲ, ಮನೆಯಲ್ಲಿಯೇ ದೇಹದ ಅಂದದ ಕಡೆಗೆ ಗಮನ ನೀಡಬಹುದು. ರಿಯಾಯಿತಿಯಲ್ಲಿ ಯಾವೆಲ್ಲಾ ವಸ್ತುಗಳು ಲಭ್ಯವಿದೆ ನೋಡಿ:
ವೆಗಾ ಎ ಇನ್ 1 ಹೇರ್ ಸ್ಟೈಲರ್, ಸ್ಟ್ರೈಟ್ನರ್, ಕರ್ಲರ್ ಮತ್ತು ಕ್ರಿಂಪರ್
ಈ ಒಂದು ಸೆಟ್ ಇದ್ದರೆ ನಿಮ್ಮ ಕೂದಲನ್ನು ನಿಮಗೆ ಬೇಕಂತೆ ಸ್ಟೈಲ್ ಮಾಡಬಹುದು. ಇದಲ್ಲಿ ಲಾಕ್ ಸಿಸ್ಟಮ್ ಇದ್ದು 2m ಕೋರ್ಡ್‌ನೊಂದಿಗೆ 360 ಡಿಗ್ರಿ ಸ್ವಿವೆಲ್ ಕೋರ್ಡ್ ಹೊಂದಿದೆ. 2 ವರ್ಷದ ವಾರಂಟಿ ಜೊತೆಗೆ ಒಳ್ಳೆಯ ರಿಯಾಯಿತಿಯಲ್ಲಿ ಲಭ್ಯವಿದೆ.
ಹೌಸ್ ಆಫ್ ಬ್ಯೂಟಿ ಐಸ್ ರೋಲರ್ ಸ್ಕಿನ್ ಕೂಲ್ ಮಸಾಜೆರ್
ಈ ಐಸ್ ರೋಲರ್‌ನಿಂದ ಮಸಾಜ್ ಮಾಡಿದರೆ ರಕ್ತ ಸಲೀಸಾಗಿ ಹರಿಯುವಂತೆ ಮಾಡುವುದು, ವೇರಿಕೋಸ್ ವೇಯಿನ್ ಇದ್ದರೆ ನೋವು ಕಡಿಮೆಯಾಗುವುದು. ಇದು ಕೊಲೆಜಿನ್ ಫೈಬರ್ ಬಲಪಡಿಸುವುದರಿಂದ ನೆರಿಗೆ ತಡೆಗಟ್ಟುತ್ತೆ, ತ್ವಚೆಯ ಹೊಳಪು ಹೆಚ್ಚಿಸುವುದು. ಅಲ್ಲದೆ ಮುಖದಲ್ಲಿ ರಂಧ್ರಗಳು ಎದ್ದು ಕಾಣುವಂತಿದ್ದರೆ ಅದನ್ನು ಕಡಿಮೆ ಮಾಡುವಲ್ಲಿ ಇದು ಸಹಕಾರಿ.
ಫಿಲಿಪ್ಸ್ ಹೇರ್ ಸ್ಟ್ರೈಟ್ನಿಂಗ್ ಬ್ರೆಷ್ ವಿಥ್ ಕೆರಾಟಿನ್ ಇನ್‌ಫ್ಯೂಸ್ಡ್ ಬ್ರಿಸ್ಟಲ್ಸ್
ಈ ಹೇರ್ ಸ್ಟ್ರೈಟ್ನಿಂಗ್ ಬ್ರೆಷ್ ಕೂದಲನ್ನು ಮೃದು ಮಾಡುವುದು ಹಾಗೂ ಹೊಳಪಿನಿಂದ ಕೂಡಿರುವಂತೆ ಮಾಡುವುದು. ನೀವು ಸ್ಟ್ರೈಟ್ನಿಂಗ್ ಮಾಡುತ್ತಿದ್ದರೆ ಕೂದಲಿನ ಬುಡಕ್ಕೆ ಹಾನಿಯಾಗದಂತೆ ರಕ್ಷಣೆ ಮಾಡುತ್ತದೆ. ಇದರಲ್ಲಿ ನಿಮ್ಮ ಕೂದಲಿಗೆ ತಕ್ಕಂತೆ ಟೆಂಪರೇಚರ್ ಕೂಡ ಸೆಟ್ ಮಾಡಬಹುದು.
ಡೈಸನ್ ಏರ್‌ರ‍್ಯಾಪ್ ಹೇರ್ ಸ್ಟೈಲರ್ ಕಂಪ್ಲೀಟ್ ಸೆಟ್
ಇದನ್ನು ಬಳಸಿದರೆ ಟೆಂಪರೇಚರ್ 150 ಡಿಗ್ರಿ C ಹೆಚ್ಚಾಗದ ಕಾರಣ ಕೂದಲಿಗೆ ಯಾವುದೇ ಹಾನಿಯುಂಟಾಗುವುದಿಲ್ಲ.ಇದನ್ನು ಬಳಸಿ ಕೂದಲಿಗೆ ಬೇಕಾದಂತೆ ಅಲಂಕಾರ ಮಾಡಬಹುದು. ಇದರಿಂದ ಕೂದಲಿಗೆ ಯಾವುದೇ ಹಾನಿಯುಂಟಾಗುವುದಿಲ್ಲ.
ಫಿಲಿಪ್ಸ್ ಮಲ್ಟಿ ಗ್ರೂಮಿಂಗ್ ಕಿಟ್
ಈ ಕಿಟ್‌ನಲ್ಲಿ 9 ಇನ್ 1 ಟ್ರಿಮ್ಮರ್ ಹೊಂದಿದ್ದು ನಿಮ್ಮ ದೇಹವನ್ನು ಸ್ವಚ್ಛವಾಗಿಡಲು ಇದು ಸಹಕಾರಿಯಾಗಿದೆ. ಇದರಲ್ಲಿ 2 ಸ್ಟಬಲ್ ಕೋಂಬ್ಸ್, 1 ಅಡ್ಜೆಸ್ಟೆಬಲ್ ಕೋಂಬ್, 1 ಅಡ್ಜೆಸ್ಟೆಬಲ್ ಬಿಯರ್ಡ್ ಕೋಂಬ್, 3 ಹೇರ್ ಕೋಂಬ್ಸ್ ಮತ್ತು 1 ಬಾಡಿ ಕೋಂಬ್ ಹೊಂದಿದೆ. ಇದನ್ನು ನಿರ್ವಹಣೆ ಮಾಡುವುದು ಸುಲಭವಾಗಿದ್ದು ಯಾವುದೇ ಆಯಿಲ್ ಬೇಕಾಗಿಲ್ಲ, ಇವುಗಳನ್ನು ಬಲಸಿದಾಗ ತ್ವಚೆಗೆ ಗಾಯವಾಗುವುದಿಲ್ಲ ಅಲ್ಲದೆ ಪರ್ಫೆಕ್ಟ್ ಟ್ರಿಮ್ ಮಾಡುವುದು.
ಬ್ರೌನ್ ಸಿಲ್ಕ್ ಎಪಿಲೇಟರ್ ಫಾರ್ ಹೇರ್ ರಿಮೂವಲ್
ಶೇವರ್ ಹಾಗೂ ಟ್ರಿಮ್ಮರ್‌ಗೆ ಇದನ್ನು ಬಳಸಿದರೆ ಪರ್ಫೆಕ್ಟ್ ಟ್ರಿಮ್ಮಿಂಗ್ ಮಾಡಬಹುದು. ವ್ಯಾಕ್ಟ್ ಮಾಡಿಸಿದಾಗ ಉಂಟಾಗುವಷ್ಟು ನೋವು ಕೂಡ ಇದರಲ್ಲಿ ಉಂಟಾಗುವುದಿಲ್ಲ.
WAHL ಪ್ಯೂರ್ ಕಾನ್‌ಫಿಡೆನ್ಸ್ ಗ್ರೂಮಿಂಗ್ ಟ್ರಿಮ್ಮರ್
ನೀವು ಐಬ್ರೋ ಶೇಪ್ ಮಾಡಲು ಇದನ್ನು ಬಳಸಬಹುಉದು, ಅಲ್ಲದೆ ಬಿಕಿನಿ ಲೈನ್ ಟ್ರಿಮ್ ಮಾಡಲೂ ಇದು ಸಹಕಾರಿಯಾಗಿದೆ. ಕಂಕುಳ ಹಾಗೂ ದೇಹದ ಇತರ ಭಾಗದಲ್ಲಿರುವ ಬೇಡದ ಕೂದಲನ್ನು ತೆಗೆಯಬಹುದು.
ಕೇರ್‌ಸ್ಮಿತ್ ಚಾರ್ಜ್ ಕಾರ್ಡ್‌ಲೆಸ್ ಮಸಾಜ್ ಗನ್
ಇದನ್ನು ಬಾಡಿ ಮಸಾಜ್‌ಗೆ ಬಲಸಬಹುದಾಗಿದ್ದು ಮೈಕೈ ನೋವು, ಸ್ನಾಯು ಬಿಗಿಯಾಗುವುದು, ಕೈಕಾಲುಗಳಲ್ಲಿ ಊತ ಇವುಗಳನ್ನು ಕಡಿಮೆ ಮಾಡುವುದು. ಇದು ನಿಮಗೆ ರಿಯಾಯಿತಿಯಲ್ಲಿ ಲಭ್ಯವಿದೆ.
Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.



Click it and Unblock the Notifications



































