ಅಮೆಜಾನ್‌ ಸೇಲ್‌ 2022: ಪುರುಷ ಹಾಗೂ ಮಹಿಳೆಯರ ಚಪ್ಪಲಿಗೆ ಭಾರೀ ರಿಯಾಯಿತಿ

Amazon Sale 2022: Huge Discounts On Footwear For Both Men And Women

ಅಮೆಜಾನ್‌ನಲ್ಲಿ ಪುರುಷ ಹಾಗೂ ಮಹಿಳೆಯರ ಚಪ್ಪಲಿಗಳು ರಿಯಾಯಿತಿಯಲ್ಲಿ ಲಭ್ಯವಿದೆ. ಶೂ, ಸ್ಯಾಂಡೆಲ್‌, ಹೈ ಹೀಲ್ಡ್ ಹೀಗೆ ಅನೇಕ ವಿನ್ಯಾಸದ ಚಪ್ಪಲಿಗಳು ಒಳ್ಳೆಯ ರಿಯಾಯಿತಿಯಲ್ಲಿ ಲಭ್ಯವಿದೆ ನೋಡಿ:

1. ವುಮೆನ್ಸ್ ಸ್ಟೈಲಿಷ್‌ ಬಾಲೆಟ್‌ ಹೀಲ್ಸ್

ಈ ಚಪ್ಪಲಿ ಕ್ಲಾಸಿ ಹಾಗೂ ಕಂಫರ್ಟ್ ಆಗಿದೆ. ಇದರ ಡಿಸೈನ್‌ ಕೂಡ ತುಂಬಾ ಆಕರ್ಷಕವಾಗಿದ್ದು ಅಷ್ಟೇ ಕಂಫರಟ್‌ ಕೂಡ ಇದೆ. ಈ ಸೇಲ್‌ ಮುಗಿಯುವ ಮುನ್ನವೇ ರಿಯಾತಿ ದರದಲ್ಲಿ ಕೊಂಡರೆ ಹಣವೂ ಉಳಿತಾಯ, ಒಂದು ಒಳ್ಳೆಯ ಚಪ್ಪಲಿ ನಿಮ್ಮ ಕಲೆಕ್ಷನ್‌ನಲ್ಲಿ ಸೇರುವುದು.

SHOENEED'S Womens Bellies | Latest Collection Stylish Ballet Heels | Casual Block Heel Office Wear Bellies for Women Navy Blue

2. ಸ್ಕೆಚ್ಚರ್ಸ್ ಲೆಫರ್ಡ್ ಲೆದರ್ ಸ್ನೀಕರ್

ಚಿರತೆಯ ಚರ್ಮದ ಬಣ್ಣದ ಈ ಸ್ನೀಕರ್ ನೋಡಲು ತುಂಬಾನೇ ಸ್ಟೈಲಿಷ್‌ ಆಗಿದ್ದು ಇದು ವಾಕಿಂಗ್‌, ಟ್ರಕ್ಕಿಂಗ್ ಅಥವಾ ಸ್ಪೋರ್ಟ್ಸ್ ಚಟುವಟಿಕೆಯಲ್ಲಿ ಬಳಸಬಹುದು.

Skechers Women's D'Lites-Quick Leopard Black Leather Sneaker-4 UK (7 US) (13158)

3. ವುಮೆನ್ಸ್ ನಿಟ್ಟೆಡ್ ಸ್ಲಿಪ್ ಆನ್‌ ಶೂ

ಈ ಶೂ 7 ವಿವಿಧ ಬಣ್ಣಗಳಲ್ಲಿ ದೊರೆಯುತ್ತಿದ್ದು, ನಿಮಗೆ ಇಷ್ಟವಾದ ಬಣ್ಣದ್ದು ಆಯ್ಕೆ ಮಾಡಬಹುದಾಗಿದೆ. ಇದು ಲೈಟ್‌ ವೇಯ್ಟ್ ಆಗಿದ್ದು ಇದರಲ್ಲಿ ಗಾಳಿಯಾಡುವುದರಿಂದ ಪಾದಗಳಿಗೆ ಸೋಂಕು ಆಗುವುದಿಲ್ಲ. ಇದು ವಾಕಿಂಗ್‌, ಟ್ರಾವೆಲಿಂಗ್ ಹಾಗೂ ರನ್ನಿಂಗ್‌ಗೆ ಪರ್ಫೆಕ್ಟ್ ಆಗಿದೆ.

Marc Loire Women's Athleisure Lightweight Active Wear Knitted Mesh Comfortable Casual Flat Ballerina Shoes for Walking, Athletic, Gym, Work, etc. Red
₹579.00
₹1,998.00
71%

4. ಮಹಿಳೆಯರಿಗೆ ಬೀಝ್‌ ಕ್ರಾಸ್‌ ಸ್ಟ್ರಾಪ್‌ ಬ್ಲಾಕ್‌ ಹೀಲ್ಡ್ ಸ್ಯಾಂಡೆಲ್

ನೀವು ಹೈ ಹೀಲ್ಡ್ ಬಯಸುವುದಾದರೆ ಈ ಚಪ್ಪಲಿ ನಿಮಗೆ ಖಂಡಿತ ಇಷ್ಟವಾಗುವುದು. ಇದು ಸೋಲ್ ತುಂಬಾನೇ ಕಂಫರ್ಟ್ ಆಗಿದೆ. ಇದು ಪಾರ್ಟಿ ಸಮಾರಂಭಗಳಿಗೆ ಬಳಸಬಹುದು, ಕ್ಯಾಸ್ಯೂಯಲ್‌ ವೇರ್‌ ಆಗಿಯೂ ಬಳಸಬಹುದು.

Rocia Women's Beige Cross Strap Block Heels

5. ಪುರುಷರಿಗೆ ಎಥ್ನಿಕ್‌ ಸೂ ಸೆಟ್

ಇದರಲ್ಲಿ 12 ವಿಭಿನ್ನವಾದ ಬಣ್ಣಗಳಿದ್ದು ನಿಮಗೆ ಇಷ್ಟವಾದ ಬಣ್ಣದ ಶೂ ಆಯ್ಕೆ ಮಾಡಬಹುದಾಗಿದೆ. ಇದು ಸ್ಟೈಲಿಷ್ ಆಗಿದ್ದು, ಪಂಚೆ, ಜುಬ್ಬಾ ಇಂಥ ಡ್ರೆಸ್‌ಗಳಿಗೆ ಕಂಫರ್ಟ್ ಆಯ್ಕೆ.

Bigboon Men's Shoes - Coffee, 6-13
₹1,268.00
₹1,350.00
6%

6. Beads ಟೆಕ್ನಾಲಜಿಯ ರನ್ನಿಂಗ್‌ ಶೂ

ಇದನ್ನು ನೀವು ಯಾವುದೇ ಸೀಸನ್‌ನಲ್ಲೂ ಬಳಸಬಹುದು, ಇದನ್ನು ತೊಳೆದು ಒಣಗಿಸುವುದು ಕೂಡ ಸುಲಭವಾಗಿದೆ, ಇದು ಲೈಟ್‌ ವೇಯ್ಟ್ ಆಗಿದ್ದು ಸ್ಪೋರ್ಟ್ಸ್ ಚಟುವಟಿಕೆಯಲ್ಲಿ ಬಳಸಲು ತುಂಬಾ ಸುಲಭಾಗಿದೆ.

ASIAN Men's Popcorn-02 Sports Running Shoes, Grey

7. ಮೆನ್ಸ್ ಎಥ್ನಿಕ್‌ ಎಂಬ್ರಾಯಿಡಿ ಜುಟ್ಟಿ

ಮದುವೆ ಸಮಾರಂಭಕ್ಕಾಗಿಯೇ ಇದನ್ನು ತಯಾರಿಸಲಾಗಿದೆ. ಇದನ್ನು ನೀವು ಡೈಲಿವೇರ್‌ ಆಗಿಯೂ ಬಳಸಬಹುದು. ಇದರ ಗುಣಮಟ್ಟ ಚೆನ್ನಾಗಿದ್ದು ತುಂಬಾ ಕಾಲ ಬಾಳಿಕೆ ಬರುತ್ತದೆ.

FAUSTO Men's Ethnic Embroidery Juttis and Mojari for Wedding|Party|Occasions|Fashion|Outdoor|Indoor|Lightweight|Shoes with TPR Sole (6-13 UK) (Brown, Numeric_6)
₹1,119.00
₹1,299.00
14%

8. ಬ್ರೌನ್ ಬ್ಲಾಕ್‌ ಹೀಲ್‌ ಸ್ಯಾಂಡೆಲ್

ಬ್ರೌನ್‌ ಬ್ಲ್ಯಾಕ್‌ ಹೀಲ್‌ನ ಈ ಸ್ಯಾಂಡೆಲ್‌ ತುಂಬಾನೇ ಕಂಫರ್ಟ್ ಆಗಿದ್ದು, ನಿಮ್ಮ ಚಾಯ್ಸ್‌ಗೆ ತಕ್ಕಂತೆ ಇದೆ.

Catwalk Women's Double Strap Color Block Sandals - 5 UK/India (37 EU) (3666BR-5) Brown

9. ಮೆನ್ಸ್ ಕ್ಯಾಸ್ಯೂಯಲ್‌ ಅಂಡ್‌ ಪರ್ಟಿ ಲೋಫೆರ್ಸ್

ನೀವು ಲೋಫೆರ್ಸ್ ಶೂ ಇಷ್ಟಪಡುವುದಾದರೆ ಅಮೆಜಾನ್‌ನಲ್ಲಿ ಗುಣಮಟ್ಟದ ಶೂ ರಿಯಾಯಿತಿಯಲ್ಲಿ ಲಭ್ಯವಿದೆ.

Prolific Men's Brown Casual/Ethnic Loafers (8, Brown)
₹598.00
₹1,999.00
70%

10. Unisex ಅಡಲ್ಟ್ ಆರ್ಮಿ ಗ್ರೀನ್‌ ಕ್ಲೋಗ್ಸ್

ಈ ಕ್ರಾಸ್ ಶೂ ಪುರುಷ ಹಾಗೂ ಮಹಿಳೆಯರಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದನ್ನು ತುಂಬಾ ಸಮಯ ಬಳಸಬಹುದಾಗಿದೆ. ಇದನ್ನು ಕ್ಯಾಸ್ಯೂಯಲ್‌ ವೇರ್ ಆಗಿಯೂ ಬಳಸಬಹುದು. ಒಳ್ಳೆಯ ರಿಯಾಯಿತಿಯಲ್ಲಿ ಈ ಚಪ್ಪಲಿ ಲಭ್ಯವಿದೆ ನೋಡಿ.

Crocs Unisex Adult Army Green Classic Clogs 206454-309-M7W9
₹2,183.00
₹4,495.00
51%

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion