ಅಮೆಜಾನ್‌ ಸೇಲ್‌ 2021: ಕಿಚನ್ ವಸ್ತುಗಳಿಗೆ ಶೇ.50ರಷ್ಟು ರಿಯಾಯಿತಿ

Amazon Sale 2021: Up To 50% Off On Kitchen Appliances

ಅಮೆಜಾನ್‌ನಲ್ಲಿ ಕಿಚನ್‌ ಸಾಧನಗಳು ತುಂಬಾ ರಿಯಾಯಿತಿಯಲ್ಲಿ ಲಭ್ಯವಿದೆ. ಈ ಎಲ್ಲಾ ವಸ್ತುಗಳು ಮಾಡರ್ನ್ ಮನೆಗಳಿಗೆ ಹೇಳಿ ಮಾಡಿಸಿದಂತೆ ಇದೆ. ಮಿಕ್ಸರ್ ಗ್ರೈಂಡರ್, ಗ್ಯಾಸ್‌ ಸ್ಟೌವ್, ಚಿಮಣಿ, ವಾಟರ್ ಪ್ಯೂರಿಫೈಯರ್ ಹೀಗೆ ಅನೇಕ ಸಾಧನಗಳು ಶೇ.50ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ ನೋಡಿ:

1. ಪ್ರೆಸ್ಟೇಜ್‌ IRIS ಪ್ಲಸ್‌ 750 ವ್ಯಾಟ್‌ ಮಿಕ್ಸರ್ ಗ್ರೈಂಡರ್

ಪ್ರೆಸ್ಟೇಜ್‌ IRIS ಪ್ಲಸ್‌ 750 ವ್ಯಾಟ್‌ ಮಿಕ್ಸರ್ ಗ್ರೈಂಡರ್ ಇದ್ದರೆ ವಸ್ತುಗಳನ್ನು ರುಬ್ಬಲು ತುಂಬಾನೇ ಸಹಕಾರಿ. ಇದಕ್ಕೆ 2 ವರ್ಷದ ವಾರಂಟಿ ಇದೆ. ಇದನ್ನು ನಿರ್ವಹಣೆ ಮಾಡುವುದು ಒಳ್ಳೆಯದು.

Prestige Iris Plus 750 W Mixer Grinder With 4 Jars (3 Stainless Steel Jars+ 1 Juicer Jar) 4 Super Efficient Stainless Blades 2 Years Warranty Black, 750 watts
₹2,799.00
₹6,295.00
56%

2. ಲೈವ್‌ಪ್ಯೂರ್‌ ಜಿಂಜರ್‌ ಹಾಟ್ HR DX ಇಕೋಕೇರ್ ವಾಟರ್ ಪ್ಯೂರಿಫೈಯರ್‌ ವಿಥ್‌ ವಾಟರ್‌ ಸೇವಿಂಗ್‌ ಟೆಕ್ನೋಲಾಜಿ

ಈ ವಾಟರ್‌ ಪ್ಯೂರಿಫೈಯರ್‌ನಲ್ಲಿ ನೀರು ವೇಸ್ಟ್‌ ಆಗಲ್ಲ ಇದರಿಂದಾಗಿ ವರ್ಷದಲ್ಲಿ 20,000 ಲೀಟರ್‌ ನೀರು ಸೇವ್‌ ಮಾಡಬಹುದಾಗಿದೆ. ಇದರಲ್ಲಿರುವ 29 ಕಾರ್ಟಿರಿಡ್ಜ್‌ ಕಾಪರ್‌ ಆರೋಗ್ಯಕರವಾದ ಶುದ್ಧ ನೀರನ್ನು ಕೊಡುವುದು.

Livpure Zinger Copper Hot with Water Saving Technology and Interactive Touch Display, RO+UV+UF+Copper, 6.5L Storage, Instant Hot, Warm and Ambient Water Purifier for home (White)
₹20,990.00
₹31,990.00
34%

3. ಪ್ರೆಸ್ಟೇಜ್‌ ಎಲೆಕ್ಟ್ರಿಕ್‌ ಕೆಟಲ್‌ PKOSS - 1500 ವ್ಯಾಟ್

ನೀರನ್ನು ಬಿಸಿ ಮಾಡಲು, ಹಾಟ್‌ ಚಾಕೋಲೆಟ್, ಸೂಪ್‌, ಕಾಫಿ, ಟೀ ಮಾಡಿ ಕುಡಿಯಲು ಬಿಸಿ ನೀರನ್ನು ತಕ್ಷಣ ತಯಾರಿಸಬಹುದಾಗಿದೆ. ಉಷ್ಣಾಂಶ ಹೆಚ್ಚಾದಾಗ ತನ್ನಿಷ್ಟಕ್ಕೆ ಆಫ್‌ ಆಗುವ ತಂತ್ರಜ್ಞಾನ ಇದೆ. ಇದರಲ್ಲಿ 5-6 ನಿಮಿಷದೊಳಗೆ ಕುದಿಸಬಹುದು. ದಿನ ಬಳಕೆಗೆ ಇದು ತುಂಬಾನೇ ಉಪಯುಕ್ತವಾಗಿದೆ.

Prestige 1.5 Litres Electric Kettle (PKOSS 1.5)|1500W | Silver - Black| Automatic Cut-off | Stainless Steel | Rotatable Base | Power Indicator | Single-Touch Lid Locking
₹699.00
₹1,445.00
52%

4. ಬಜಾಜ್‌ ATX 4 750-ವ್ಯಾಟ್‌ ಪೋಪ್‌ ಅಪ್ ಟೋಸ್ಟರ್

ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ ಸ್ಯಾಂಡ್‌ವಿಚ್ , ಟೋಸ್ಟರ್ ಮಾಡಲು ಇದು ತುಂಬಾನೇ ಸಹಕಾರಿ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಇದರಲ್ಲಿ 6 ಅಡ್ಜೆಸ್ಟೇಬಲ್‌ ಬ್ರೌನಿಂಗ್‌ ಸೆಟ್ಟಿಂಗ್ ಇದೆ.

Bajaj ATX 4 750-Watt 2-Slice Pop-up Toaster | Dust Cover & Slide Out Crumb Tray | 6-Level Browning Controls | Mid-Cycle Cancel Feature | 2-Yr Warranty by Bajaj | White Electric Toaster
₹1,299.00
₹2,250.00
42%

5. KENT 16044 ಹ್ಯಾಂಡ್‌ ಬ್ಲೆಂಡರ್ 400 ವ್ಯಾಟ್

ಈ ಬ್ಲೆಂಡರ್ ಒಂದು ಇದ್ದರೆ ನಿಮ್ಮ ಅಡುಗೆ ಕೆಲಸ ಮತ್ತಷ್ಟು ಸುಲಭವಾಗುವುದು. ಸ್ಮೂತಿ, ಸೂಪ್‌ ಇವುಗಳನ್ನು ತಯಾರಿಸುವಾಗ ಇದು ಸಹಕಾರಿ. ಇದನ್ನು ಸ್ವಚ್ಛ ಮಾಡುವುದು ಕೂಡ ಸುಲಭವಾಗಿದೆ.

KENT 16044 Hand Blender Stainless Steel 400 W | Variable Speed Control | Easy to Clean and Store | Low Noise Operation
₹1,343.00
₹2,100.00
36%

6. ವರ್ಲ್‌ಪೂಲ್‌ 240ಲೀ. ಫ್ರಾಸ್ಟ್ ಫ್ರೀ ಮಲ್ಟಿ ಡೋರ್‌ ಫ್ರಿಡ್ಜ್‌

ಇದರಲ್ಲಿ 3 ಡೋರ್‌ಗಳಿದ್ದು ಇದರಲ್ಲಿ ಹಣ್ಣು ಹಾಗೂ ತರಕಾರಿಗಳನ್ನು ಇಟ್ಟರೆ ದೀರ್ಘಕಾಲ ಬಾಳಿಕೆ ಬರುತ್ತದೆ, ಅಲ್ಲದೆ ಹಣ್ಣುಗಳು ಹಾಳಾಗಿ ಕೆಟ್ಟ ವಾಸನೆ ಬೀರುವುದನ್ನು ತಡೆಗಟ್ಟುತ್ತೆ. ಇದರಲ್ಲಿ ಆ್ಯಂಟಿ ಮೈಕ್ರೋಬಯೋಕ್ ಅಡಿಟಿವ್ ಇದ್ದು ಶೇ. 99ರಷ್ಟು ಸೂಕ್ಷ್ಮಾಣುಗಳನ್ನು ಕೊಲ್ಲುತ್ತೆ. ಆಹಾರಗಳಿಗೆ ಉತ್ತಮ ಸುರಕ್ಷತೆಯನ್ನು ನೀಡುವುದು.

Whirlpool 240 L Frost Free Triple-Door Refrigerator (FP 263D PROTTON ROY, German Steel)

7. ವರ್ಲ್‌ಪೂಲ್‌ CG 901 HAC HOOD ಅಟೊ ಕ್ಲೀನ್‌ ಕರ್ವ್ಡ್ ಗ್ಲಾಸ್ ಕಿಚನ್ ಚಿಮಣಿ

ಚಿಮಣಿಯಿದ್ದರೆ ಅಡುಗೆ ಮನೆ ತುಂಬಾ ಶುದ್ಧವಾಗಿ ಕಾಣುವುದು. ಈ ಗ್ಲಾಸ್‌ ಚಿಮಣಿ ನಿಮ್ಮ ಅಡುಗೆ ಮನೆಗೆ ಅಂದದ ಲುಕ್‌ ನೀಡುವುದು ಹಾಗೂ ಹೊಗೆ ಹಿಡಿಯುವುದನ್ನು ತಪ್ಪಿಸುತ್ತೆ. ಆಧುನಿಕ ಮನೆಗಳಿಗೆ ಹೇಳಿ ಮಾಡಿಸಿದಂತಿದೆ.

Whirlpool 90 cm 1100 m³/HR Auto-Clean Curved Glass Kitchen Chimney (CG 901 HAC HOOD, Baffle Filter, Touch Control, Black)

8. Vidiem GS S3 179 A Viva 3- ಬರ್ನರ್‌ ಸ್ಟೈನ್‌ಲೆಸ್ ಸ್ಟೀಲ್‌ ಗ್ಯಾಸ್‌

3 ಬರ್ನರ್‌ ಈ ಗ್ಯಾಸ್ ಗುಣಮಟ್ಟದ್ದು ಆಗಿದ್ದು ಮಾಡರ್ನ್ ಕಿಚನ್‌ಗೆ ಹೇಳಿ ಮಾಡಿಸಿದಂತಿದೆ ಇದು ತುಕ್ಕು ಹಿಡಿಯಲ್ಲ, ಅಲ್ಲದೆ ಗ್ಲಾಸ್‌ ಮೇಲೆ ಎಷ್ಟೇ ಬಿಸಿ ಪಾತ್ರೆಗಳನ್ನು ಇಟ್ಟರೂ ಏನೂ ಆಗಲ್ಲ, ಇದನ್ನು ಸ್ವಚ್ಛ ಮಾಡುವುದು ಸುಲಭ.

Vidiem Gas Stove S3 179 A Viva (Silver & Black) | 3 Burner Stainless Steel | ISI Certified | Manual Ignition | 5 Years Warranty
₹6,390.00
₹10,741.00
41%

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion