ಅಮೆಜಾನ್‌ ಸೇಲ್‌ 2021: ಗುಣಮಟ್ಟದ ಮ್ಯಾಟ್ರಸ್ ರಿಯಾಯಿತಿಯಲ್ಲಿ

Amazon Sale 2021: Huge Discounts Comfy Mattresses

ನೀವು ಒಂದೊಳ್ಳೆ ಮ್ಯಾಟ್ರಸ್‌ ಡಿಸ್ಕೌಂಟ್‌ನಲ್ಲಿ ಕೊಂಡುಕೊಳ್ಳಲು ಬಯಸುತ್ತಿದ್ದರೆ ಅಮೆಜಾನ್‌ನಲ್ಲಿ ಪ್ರಸಿದ್ಧ ಮ್ಯಾಟ್ರಸ್ ಕಂಪನಿಗಳ ಅತ್ಯುತ್ತಮ ಗುಣಮಟ್ಟದ ಮ್ಯಾಟ್ರಸ್‌ ರಿಯಾಯಿತಿಯಲ್ಲಿ ಲಭ್ಯವಿದೆ. ಸಿಂಗಲ್‌, ಕ್ವೀನ್‌, ಕಿಂಗ್‌ ಸೈಜ್‌ನ ಮ್ಯಾಟ್ರಸ್‌ ಲಭ್ಯವಿದ್ದು ನಿಮ್ಮ ಬೇಡಿಕೆಗೆ ತಕ್ಕಂಥ ಮ್ಯಾಟ್ರಸ್‌ ಪಾಕೆಟ್‌ ಫ್ರೆಂಡ್ಲಿ ಬೆಲೆಯಲ್ಲಿ ಲಭ್ಯವಿದೆ ನೋಡಿ.

1. ವೇಕಪ್‌ ಆರ್ತೋಪೀಡಿಕ್‌ ಕಿಂಗ್‌ ಸೈಜ್‌ ಮೆಮೋರಿ ಫೋಮ್ ಮ್ಯಾಟ್ರಸ್‌

ನಿಮಗೆ ಸಂಧಿವಾತದ ಸಮಸ್ಯೆಯಿದ್ದರೆ ಈ ಮ್ಯಾಟ್ರಸ್‌ ತುಂಬಾನೇ ಪ್ರಯೋಜನಕಾರಿಯಾಗಿದೆ. ಇದನ್ನು ಉತ್ತಮ ಗುಣಮಟ್ಟದ ಫೋಮ್‌ ಬಳಸಿ ತಯಾರಿಸಲಾಗಿದೆ. ಇದರಲ್ಲಿ ಮಲಗಿದರೆ ಕೈ ಕಾಲು ಸೆಳೆತವಿಲ್ಲದೆ ಆರಾಮವಾಗಿ ನಿದ್ದೆ ಮಾಡಬಹುದು.

wakeup INDIA Memory Foam Mattress | 10 Year Warranty | Orthopedic Mattress, King Bed Medium Firm Mattresses | Memory Foam 8 inch Mattresses (King Size, 78x72x8 inch, White)
₹17,561.00
₹26,117.00
33%

2. ವೇಕಪ್‌ ಮೀಡಿಯಮ್‌ ಫರ್ಮ್‌ ಕ್ವೀನ್‌ ಸೈಜ್‌ ಪಾಕೆಟ್ ಸ್ಪ್ರಿಂಗ್‌ ಮ್ಯಾಟ್ರಸ್

ಈ ಬೆಡ್‌ ಕಂಫರ್ಟ್ ಆಗಿದೆ, ಸ್ಟೈಲಿಷ್ ಆಗಿದೆ, ಬಾಳಿಕೆಯೂ ಬರುವುದು. ಇದರ ಮೇಲೆ ಮಲಗಿದರೆ ಫೈ ಸ್ಟಾರ್‌ ಹೋಟೆಲ್‌ನಲ್ಲಿ ಮಲಗಿದ್ದಷ್ಟು ಲಕ್ಷುರಿ ಅನಿಸುವುದು. ಇದು ತುಂಬಾ ಮೃದುವೂ ಅಲ್ಲ, ಗಟ್ಟಿಯೂ ಅಲ್ಲ, ನಿಮ್ಮ ದೇಹಕ್ಕೆ ಮಲಗಿದಾಗ ಹಿತ ಅನಿಸುವಂತೆ ತಯಾರಿಸಲಾಗಿದೆ.

wakeup INDIA Spring Mattress Queen Size | 10 Years Warranty | Riserox 8 inches Pocket Spring Mattresses | Soft Cotton Breathable Fabric | Luxury Comfort (78x60x8 Inch | Medium Firm | White Grey)
₹14,956.00
₹25,940.00
42%

3. ಸ್ಲೀಪ್‌X ಡ್ಯುಯಲ್‌ ಸಿಂಗಲ್‌ ಬೆಡ್‌ ಕಂಫರ್ಟ್ ಮ್ಯಾಟ್ರಸ್

ಈ ಮ್ಯಾಟ್ರಸ್ ತುಂಬಾನೇ ಕಂಫರ್ಟ್ ಅನಿಸುವುದು, ಈ ಬೆಡ್‌ 7 ವರ್ಷದ ಗ್ಯಾರಂಟಿ ಕೂಡ ನೀಡಲಾಗಿದೆ. ಇದರ ಒಂದು ಬದಿ ತುಂಬಾನೇ ಮೃದುವಾಗಿದೆ, ಮತ್ತೊಂದು ಕಡೆ ಸ್ವಲ್ಪ ಫರ್ಮ್ ಆಗಿದೆ, ಕಾಲ ಬದಲಾದಂತೆ ಆ ಕಾಲಕ್ಕೆ ಸೂಟ್‌ ಆಗುವಂತೆ ಬೆಡ್ ಅನ್ನು ಹಾಕಿ ಮಲಗಬಹುದು.

SleepX Dual Comfort Mattress 5 inch Single Bed Size, High Density (HD) Foam- Medium Soft & Hard (Orange, 72x36x5 Inches)

4. ದಿ ಸ್ಲೀಪ್‌ ಕಂಪನಿ ಸ್ಮಾರ್ಟ್ SmartGRID Ortho ಮೀಡಿಯಂ ಫರ್ಮ್ ಕಿಂಗ್‌ ಸೈಜ್‌ ಮ್ಯಾಟ್ರಸ್

ತಂತ್ರಜ್ಞಾನ ಬಳಸಿ ಮಾಡಿರುವ ಈ ಮ್ಯಾಟ್ರಸ್‌ ನಿಮ್ಮ ಬಾಡಿ ಸೈಜ್‌ಗೆ ಹೊಂದುವಂತಿದೆ. ಇದನ್ನು ಸೂಪರ್ ಸಾಫ್ಟ್ ಫ್ಯಾಬ್ರಿಕ್‌ ಬಳಸಿ ಮಾಡಿರುವುದರಿಂದ ಅಲ್ಟಿಮೇಟ್‌ ಕಂಫರ್ಟ್ ನೀಡುವುದು.

The Sleep Company SmartGRID Ortho 5 Inch Mattress King Size | AIHA Certified Medium Firm Orthopedic Mattress for Back Pain Relief | Patented Japanese SmartGRID Technology | 75x72 | 10 Years Warranty
₹20,499.00
₹25,900.00
21%

5. AMORE ಮೆಡಿಕೊ ಯೂರೋಟಾಪ್ ಬೋನೆಲ್‌ ಸ್ಪ್ರಿಂಗ್‌ ಅಂಡ್‌ HR ಫೋಮ್‌ ಕಿಂಗ್‌ ಸೈಜ್‌ ಮ್ಯಾಟ್ರಸ್

ಈ ಮ್ಯಾಟ್ರಸ್‌ ಸೂಪರ್‌ ಕಂಫರ್ಟ್ ಆಗಿದ್ದುಇದರಲ್ಲಿ HR Foam ಬಳಸಿರುವುದರಿಂದ ನಿದ್ದೆಗೆ ಅನುಕೂಲಕರವಾಗಿದೆ. ಇದರಲ್ಲಿ ಟರ್ಕಿಶ್‌ ಕಾಟನ್‌ ಬಳಸಿದ್ದು ನಿಮಗೆ ಸಕತ್ ಸಾಫ್ಟ್ ಅನಿಸುವುದು. ಇದು 5 ವರ್ಷದ ವಾರಂಟಿ ಹೊಂದಿದ್ದು ತುಂಬಾ ಸಮಯ ಬಾಳಿಕೆ ಬರುತ್ತದೆ.

Amore Medico 8 Inch Eurotop Bonnell Spring & HR Foam King Size Mattress (78x72x8 Inch)
₹14,421.00
₹34,337.00
58%

6. ಡ್ರೋರೋಫ್ಲೆಕ್ಸ್ ಬ್ಯಾಕ್‌ ಮ್ಯಾಜಿಕ್‌: ಆರ್ಥೋಪೀಡಿಕ್‌ ಕ್ವಾಯರ್ ಕ್ವೀನ್‌ ಐಜ್‌ ಫರ್ಮ್ ಮ್ಯಾಟ್ರಸ್

ಇದರಲ್ಲಿ ಮಲಗಿದರೆ ತುಂಬಾನೇ ಕಂಫರ್ಟ್ ಅನಿಸುವುದು ಹಾಗೂ ಬೇಗನೆ ನಿದ್ದೆ ಬರುವುದು. ಇದನ್ನು ನ್ಯಾಷನಲ್‌ ಹೆಲ್ತ್‌ ಅಕಾಡೆಮಿ ಕೂಡ ರೆಕಮೆಂಡ್‌ ಮಾಡಿದೆ. ಇದನ್ನು ಸ್ವಚ್ಛವಾಗಿಡುವುದು ಸುಲಭ ಅಲ್ಲದೆ ಲಕ್ಷುರಿಯಸ್‌ ಫೀಲಿಂಗ್‌ ನೀಡುವುದು. ಈ ಹಾಸಿಗೆ ತುಂಬಾ ಕಾಲ ಬಾಳಿಕೆ ಬರುತ್ತದೆ.

duroflex Back Magic - Orthopaedic Certified 5 Inch Queen Size Coir Mattress (Firm, 75 X 60 X 5)

7. martGRID Ortho ಮೀಡಿಯಂ ಫರ್ಮ್‌ ಕಿಂಗ್‌ ಸೈಜ್‌ ಮ್ಯಾಟ್ರಸ್

ದಿ ಸ್ಲೀಪ್‌ ಕಂಪನಿಯ ಈ ಹಾಸಿಗೆ ಗುಣಮಟ್ಟದಲ್ಲಿ ಉತ್ತಮವಾಗಿದ್ದು ನಿಮಗೆ ಮೈಕೈ ನೋವು ಬರುವುದನ್ನು ತಡೆಗಟ್ಟುತ್ತದೆ. ಇದರ ಮೇಲೆ ಮಲಗಿದರೆ ಸುಖಕರವಾದ ನಿದ್ದೆ ಸಿಗುವುದು. ಇದರಲ್ಲಿ 2500 ಏರ್ ಚಾನೆಲ್‌ ಇದ್ದು ಸೆಕೆಯಾಗದಂತೆ ತಡೆಗಟ್ಟುವ ತಂತ್ರಜ್ಞಾನ ಹೊಂದಿದೆ. ಆದ್ದರಿಂದ ಇದು ನಿಮಗೆ ಕೂಲ್ ಹಾಗೂ ಕಂಫರ್ಟ್ ಅನಿಸುವುದು.

The Sleep Company SmartGRID Ortho 6 Inch Mattress King Size | AIHA Certified Medium Firm Orthopedic Mattress for Back Pain Relief | Patented Japanese SmartGRID Technology | 78x72 | 10 Years Warranty
₹22,999.00
₹29,900.00
23%

8. ಸ್ಲೀಪ್‌ವೆಲ್‌ ಸ್ಟಾರ್‌ಲೈಟ್‌ ಡಿಸ್ಕವರ್ ಫರ್ಮ್ ಸಿಂಗಲ್ ಸೈಜ್‌ ಪೋಮ್‌ ಮ್ಯಾಟ್ರಸ್

ಈ ಸಿಂಗಲ್‌ ಫೋಮ್‌ ಮ್ಯಾಟ್ರಸ್ ಪಾಕೆಟ್‌ ಫ್ರೆಂಡ್ಲಿ ಆಗಿದ್ದು ಇದರಲ್ಲಿ ಮಲಗಿದರೆ ತುಂಬಾನೇ ಕಂಫರ್ಟ್ ಅನಿಸುವುದು. ಸಿಂಗಲ್‌ ಬೆಡ್‌ಗೆ ಇದು ತುಂಬಾನೇ ಸೂಕ್ತವಾಗಿದೆ.

Sleepwell Starlite Discover 4-inch Firm Single Size Foam Mattress (72*36*4 Inches)
₹4,999.00
₹5,999.00
17%

9. ಸ್ಲೀಪಿಹೆಡ್‌ ಫ್ಲಿಪ್‌ -ಡ್ಯುಯಲ್ ಸೈಡ್‌ ದಪ್ಪವಾದ ಫೋಮ್‌ ಮ್ಯಾಟ್ರಸ್

ಬೆಡ್ ಮೇಲೆ ಮಲಗಿದಾಹ ಕುಷನ್ ಮೇಲೆ ಮಲಗಿದಂಥ ಅನುಭವ ನೀಡಬೇಕೇ? ಈ ಮ್ಯಾಟ್ರಸ್ ನಿಮಗೆ ಇಷ್ಟವಾಗುವುದು. ಇದು ನೋಡಲು ಕೂಡ ತುಂಬಾನೇ ಆಕರ್ಷಕವಾಗಿದ್ದು ಇದರಲ್ಲಿ ಮಲಗಿದರೆ ಸುಖ ನಿದ್ದೆ ಯಾವುದೇ ಭಂಗ ಉಂಟಾಗಲ್ಲ.

Sleepyhead Flip - Dual Sided High Density Foam Mattress with Firm & Soft Sides, (72x48x5 inches, Double Size)

10. ಡ್ಯೂರೋಫ್ಲೆಕ್ಸ್ ಲಿವ್‌ಇನ್‌- ಕ್ವೀನ್‌ ಸೈಜ್‌ ಮೀಡಿಯಂ ಫರ್ಮ್‌ ಮ್ಯಾಟ್ರಸ್

ಇದನ್ನು ಸೂಪರ್‌ ಪೋಮ್‌ ಬಳಸಿ ತಯಾರಿಸಿ ಇರುವುದರಿಂದ ತುಂಬಾನೇ ಕಂಫರ್ಟ್ ಅನಿಸುವುದು. ಎಷ್ಟೇ ಒತ್ತಡವಿದ್ದರೂ ಇದರ ಮೇಲೆ ಮಲಗಿದಾಗ ರಿಲ್ಯಾಕ್ಸ್ ಅನುಭವ ಉಂಟಾಗುವುದು. ಇದರ ಮೇಲೆ ಮಲಗಿದರೆ ಮೈಕೈ ನೋವು ಉಂಟಾಗುವುದಿಲ್ಲ, ಜೊತೆಗೆ ನಿಮ್ಮ ಬೆಡ್‌ರೂಂಗೆ ಲಕ್ಷುರಿಯಸ್ ಲುಕ್‌ ನೀಡುವುದು.

duroflex Livein Orthopedic - Pressure Relieving, Memory Foam, Roll Pack, 6 Inch Queen Size Medium Firm Mattress with Superior Comfort and Anti Microbial Fabric (78x60x6 Inches)
₹11,648.00
₹21,839.00
47%

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion