ಅಮೆಜಾನ್‌ ಸೇಲ್ 2021: ಜಿಮ್ ಫಿಟ್ನೆಸ್‌ ಸಾಧನಗಳು ರಿಯಾಯಿತಿಯಲ್ಲಿ

 Amazon Sale 2021: Great Discounts On Fitness Equipment

ಆರೋಗ್ಯವಾಗಿರಲು ದಿನಾ ಸ್ವಲ್ಪ ಹೊತ್ತು ವ್ಯಾಯಾಮ ಮಾಡುವುದು ಒಳ್ಳೆಯದು. ದಿನಾ ಜಿಮ್‌ಗೆ ಹೋಗಲು, ವಾಕ್‌ ಮಾಡಲು ಸಮಯವಿಲ್ಲದಿದ್ದರೆ ಫಿಟ್ನೆಸ್‌ ಸಾಧನಗಳು ಮನೆಯಲ್ಲೇ ಇದ್ದರೆ ಮನೆಯಲ್ಲೇ ವ್ಯಾಯಾಮ ಮಾಡಬಹುದು. ಅಮೆಜಾನ್‌ನಲ್ಲಿ ಯೋಗಾ ಮ್ಯಾಟ್‌, ಜಿಮ್‌ ಫಿಟ್ನೆಸ್‌ ಸಾಧನಗಳು ರಿಯಾಯಿತಿಯಲ್ಲಿ ಮಾರಾಟ ಮಾಡಲಾಗುತ್ತಿದೆ ನೋಡಿ:

1. ಏರ್ ಬೈಕ್‌ ಎಕ್ಸಸೈಜ್‌ ಸೈಕಲ್‌

ಈ ಸೈಕಲ್‌ ಅನ್ನು ನೀವು ಮನೆಯಲ್ಲೂ ಬಳಬಹುದು ಅಥವಾ ಜಿಮ್‌ನಲ್ಲೂ ಬಳಸಬಹುದು. ಸೈಕ್ಲಿಂಗ್‌ ಮಾಡಿದಾಗ ದೊರೆಯುವ ಪ್ರಯೋಜನಗಳು ಇದರಲ್ಲಿ ದೊರೆಯುವುದು. ಇದರಲ್ಲಿ LCD ಡಿಜಿಟಲ್‌ ಮಾನಿಟರ್ ಇರುವುದರಿಂದ ಒಂದು ಸೆಷನ್‌ನಲ್ಲಿ ಎಷ್ಟು ಕ್ಯಾಲೋರಿ ಕರಗಿಸಿದ್ದೀರಿ ಎಂಬುವುದು ಕೂಡ ತಿಳಿಯುತ್ತದೆ.

beatXP Vortex Plus 4M Air Bike Exercise Cycle for Home |Gym Cycle for Workout with Adjustable Cushioned Seat |Moving Handles | Back Support & Tummy Twister with 6 Months Warranty (Black)

2. PVC 10-30 ಕೆಜಿ ಹೋಮ್‌ ಜಿಮ್ ಸೆಟ್

ಈಗೀನ ನಮ್ಮ ಜೀವನಶೈಲಿಯಲ್ಲಿ ಸ್ವಲ್ಪ ವರ್ಕೌಟ್‌ ಇಲ್ಲದಿದ್ದರೆ ಆರೋಗ್ಯಕ್ಕೆ ತೊಂದರೆ ಉಂಟಾಗುವುದು. ನಿಮಗೆ ದಿನಾ ಜಿಮ್‌ಗೆ ಹೋಗುವಷ್ಟು ಸಮಯವಿಲ್ಲ ಎಂದಾದರೆ ಜಿಮ್‌ ಮಾರ್ಗದರ್ಶಕರಿಂದ ಈಗಾಗಲೇ ತರಬೇತಿ ಪಡೆದಿದ್ದರೆ ಮನೆಯಲ್ಲೇ ಮಾಡಬಹುದು. ಅಮೆಜಾನ್‌ನಲ್ಲಿ ಮನೆಯಲ್ಲಿಯೇ ವರ್ಕೌಟ್ ಮಾಡಲು PVC 10-30 ಕೆಜಿ ಹೋಮ್‌ ಜಿಮ್ ಸೆಟ್ ರಿಯಾಯಿತಿಯಲ್ಲಿ ಲಭ್ಯವಿದೆ.

Kore PVC 16 Kg Home Gym Set With One 3 Ft Curl And One Pair Dumbbell Rods With Gym Accessories, Black
₹1,076.90
₹4,090.00
74%

3. 20 lbs & 40 lbs 7 ಇನ್ 1 ಅಡ್ಜೆಸ್ಟೆಬಲ್‌ ಕೆಟ್ಟ್ಲೆಬೆಲ್ಸ್

ಯಾರು ಫಿಟ್ನೆಸ್‌ಗೆ ತುಂಬಾ ಒತ್ತು ನೋಡುತ್ತೀರೋ ಅವರಲ್ಲಿ ಇರಲೇಬೇಕಾದ ಒಂದು ವ್ತು ಇದಾಗಿದೆ. ಇದರಲ್ಲಿ 10ರಿಂದ 40 lbsವರೆಗೆ ತೂಕ ಅಡ್ಜೆಸ್ಟ್ ಮಾಡಬಹುದಾಗಿದೆ.

Flexnest The Flexikettle 7-In-1 Adjustable Weight Kettlebells, German Designed Adjustable Weights 5 lbs to 20 lbs, For Men & Women, 20 lbs - Black & Orange
₹7,999.00
₹19,998.00
60%

4. ಅಡ್ಜೆಸ್ಟ್ ಮಾಡಬಹುದಾದ ಡಂಬಲ್ಸ್

ಒಳ್ಳೆಯ ಮಸಲ್ಸ್ ಬಿಲ್ಡ್ ಮಾಡಬೇಕೆಂದರೆ ಡಂಬಲ್ಸ್ ಎತ್ತಬೇಕು. ಇದರಲ್ಲಿ 15 ವಿವಿಧ ಡಂಬಲ್ಸ್ ಇದ್ದು 2.5 ಕೆಜಿಯಿಂದ 24ಕೆಜಿಯವರೆಗೆ ತೂಕ ಅಡ್ಜೆಸ್ಟ್ ಮಾಡಬಹುದು.

Flexnest Adjustable Iron Dumbbell, Designed-in-Germany, Easy Weight Adjustment (2.5kg to 24kg), Home Workout, Gym Exercise Set For Men And Women, 24Kg, Set of 1 (Black)

5. ಪವರ್ ಮ್ಯಾಕ್ಸ್ ಫಿಟ್ನೆಸ್ ಎಲೆಕ್ಟ್ರಿಕ್ ಥ್ರೆಡ್‌ಮಿಲ್

ಇದರಲ್ಲಿ ಒಂದು ಗಂಟೆಯಲ್ಲಿ 16 ಕಿಮೀನಷ್ಟು ವಾಕ್‌ ಮಾಡಬಹುದು. ಇದರಲ್ಲಿ ಮಾಡರ್ನ್‌ ಟೆಕ್ನಾಲಜಿ ಹೊಂದಿದ್ದು ಈ ಥ್ರೆಡ್‌ಮಿಲ್‌ ಅನ್ನು ಬ್ಲೂಟೂಥ್ ಮೂಲಕ ನಿಮ್ಮ ಮೊಬೈಲ್‌ಗೆ ಕನೆಕ್ಟ್ ಮಾಡಬಹುದು. ಇದರಲ್ಲಿ ವಾಕ್‌ ಮಾಡುವುದು ಸೇಫ್‌ ಆಗಿದೆ, ಹೆಚ್ಚಾದ ಕ್ಯಾಲೋರಿ ಕರಗಿಸಿ ದೇಹದ ಫಿಟ್ನೆಸ್‌ ಕಾಪಾಡಲು ಈ ಥ್ರೆಡ್‌ಮಿಲ್ ಸಹಕಾರಿ.

PowerMax Fitness TD-M1 2HP (4HP Peak) Pre-installed Motorized Steel Treadmill, Home Use & Semi Automatic Lubrication (Black)
₹25,999.00
₹62,480.00
58%

6. Cockatoo CTM14A ಅಟೊ ಇನ್‌ಕ್ಲೈನ್‌ ಥ್ರೆಡ್‌ಮಿಲ್‌

ನಿಮ್ಮ ಕಾರ್ಡಿಯೋ ಅನ್ನು ಆರೋಗ್ಯಕರವಾಗಿಡಲು ಇದು ಸಹಕಾರಿ. ಇದರಲ್ಲಿ BMI ಕ್ಯಾಲ್ಕ್ಯೂಲೇಟರ್ ಇರುವುದರಿಂದ ನಿಮ್ಮ ತೂಕವನ್ನು LCDಯಲ್ಲಿ ನೋಡಬಹುದಾಗಿದೆ. ಇದರಿಂದ ವಾರದಿಂದ-ವಾರಕ್ಕೆ ನೀವು ಎಷ್ಟು ತೂಕ ಕಡಿಮೆ ಮಾಡಿದ್ದೀರಿ ಎಂಬುವುದು ಕೂಡ ತಿಳಿಯುತ್ತೆ. ಇದರಲ್ಲಿ ಗಂಟೆಗೆ 0.8ಕಿಮೀನಿಂದ 19ಕಿಮೀ ವಾಕ್‌ ಮಾಡಬಹುದು, ಸ್ಪೀಡ್ ಅನ್ನು ಸೆಟ್‌ ಮಾಡಿದರೆ ಸಾಕು. ಇದನ್ನು ಮಡಚಿ ಇಡಬಹುದಾಗಿದ್ದು ಇದರಿಂದಾಗಿ ಮನೆಯಲ್ಲಿ ಸ್ಥಳಾವಕಾಶ ಕೂಡ ಸಿಗುವುದು.

Cockatoo CTM14A 2.5HP (5HP Peak) DC Motorized Treadmill for Home with Auto Incline, Max Speed 16Km/Hr, Max User Weight 110 Kg(Free Installation Assistance)
₹33,990.00
₹55,000.00
38%

7. ಬೋಲ್ಡ್‌ಫಿಟ್ ಸ್ವಿಸ್‌ ಬರ್ಥಿಂಗ್‌ ಜಿಮ್‌ ಬಾಲ್‌

ನೀವು ಯೋಗ ಅಥವಾ ಜಿಮ್ ಮಾಡುವಾಗ ಈ ಜಿಮ್‌ ಬಾಲ್‌ ನಿಮ್ಮ ದೇಹವನ್ನು ಬ್ಯಾಲೆನ್ಸ್ ಮಾಡಲು ಸಹಕಾರಿ. ಇದನ್ನು ಹೆವಿ ಎಕ್ಸಸೈಜ್‌ನಲ್ಲೂ ಬಳಸಬಹುದು. ಇದು ನಿಮಗೆ ತುಂಬಾ ಸಮಯ ಬಾಳಿಕೆ ಬರುತ್ತದೆ.

Boldfit Gym Ball for Exercise Anti Burst Exercise Ball with Foot Pump for Workout Yoga Ball for Women and Men Swiss Ball for Balance Stability Training, Birthing Ball for Pregnancy -Grey 65Cm
₹699.00
₹1,399.00
50%

8. ಪಝಲ್‌ ವ್ಯಾಯಾಮ ಮ್ಯಾಟ್

ಈ ಮ್ಯಾಟ್‌ ಅನ್ನು ಹಾಸಿ ಯೋಗ ಮಾಡಬಹುದು, ಕುರ್ಚಿ ತರ ಬಳಸಿ ವ್ಯಾಯಾಮ ಮಾಡಬಹುದು, ಇದರ ನಿರ್ವಹಣೆ ಕೂಡ ಸುಲಭವಾಗಿದೆ. ಈ ಬಗೆಯ ಮ್ಯಾಟ್‌ ನಿಮ್ಮ ಫಿಟ್ನೆಸ್‌ ಮ್ಯಾಟ್‌ ನಿಮಗೆ ತುಂಬಾನೇ ಕಂಫರ್ಟ್ ಅನಿಸುವುದು, ಇದನ್ನು ನೀವು ಗ್ಯಾರೇಜ್‌, ಫಿಟ್ನೆಸ್ ರೂಮ್ ಅಥವಾ ಜಿಮ್ ಹೀಗೆ ಎಲ್ಲಿ ಬೇಕಾದರೂ ಬಳಸಬಹುದು.

amazon basics, AmazonBasics Puzzle Exercise Mat with EVA Foam Interlocking Tiles - Grey
₹1,399.00
₹5,500.00
75%

9. ಟಮ್ಮಿ ಟ್ವಿಸ್ಟರ್ ಅಬ್‌ಡೋಮಿನಲ್ ABC ಎಕ್ಸಸೈಝರ್

ಸಮತಟ್ಟಾದ ಹೊಟ್ಟೆ ಪಡೆಯಲು ಈ ಸಾಧನ ಸಹಾಯ ಮಾಡುತ್ತೆ, ಇದು ನಿಮ್ಮ ಹೊಟ್ಟೆಯಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸುತ್ತೆ. ಇದನ್ನು ನಿಮ್ಮ ಕಾಲುಗಳನ್ನು ಬಲಪಡಿಸಲು, ಹೊಟ್ಟೆಯ ಬೊಜ್ಜು ಕರಗಿಸಲು, ಬೆನ್ನು ಮೂಳೆಯ ಆರೋಗ್ಯಕ್ಕೆ ಬಳಸಬಹುದಾಗಿದೆ. ನಿಮ್ಮ ಸ್ನಾಯುಗಳನ್ನು ಬಲಪಡಿಸಲು ಇದು ಬೆಸ್ಟ್ ಚಾಯ್ಸ್ ಆಗಿದೆ.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion