ಅಮೆಜಾನ್‌ ಸೇಲ್ 2021: ಹೊದಿಕೆ, ಕಾರ್ಪೆಟ್, ವಾಟರ್‌ ಹೀಟರ್, ರೂಮ್‌ ಹೀಟರ್‌ಗೆ ಶೇ.70ರಷ್ಟು ರಿಯಾಯಿತಿ

Amazon Sale 2021: 70% Discounts On Water Heater, Room Heater

ಚಳಿಗಾಲದಲ್ಲಿ ಚಳಿಯಿಂದ ನಮ್ಮನ್ನು ರಕ್ಷಿಸಲು ಬೆಚ್ಚನೆಯ ಹೊದಿಕೆ, ಬಟ್ಟೆಗಳು ಸಹಕಾರಿ, ಇದರ ಜೊತೆಗೆ ಮನೆ ಅಥವಾ ನಾವು ಮಲಗುವ ಕೋಣೆ ಬೆಚ್ಚಗಿದ್ದರೆ ಇನ್ನೂ ಒಳ್ಳೆಯದು. ರೂಂ ಹೀಟರ್‌ ಕೋಣೆಯನ್ನು ಬೆಚ್ಚಗೆ ಇಡುವ ರೂಂ ಹೀಟರ್, ಬಿಸಿ ನೀರಿಗೆ ಬಳಸುವ ರೂಂ ಹೀಟರ್, ಹೊದಿಕೆ, ಲಿವಿಂಗ್‌ ರೂಂಗೆ ಕಾರ್ಪೆಟ್‌ ಇವೆಲ್ಲಾ ರಿಯಾಯಿತಿಯಲ್ಲಿ ಲಭ್ಯವಿದೆ ನೋಡಿ:

1. ಇನ್‌ಸ್ಟಾಂಟ್‌ ಗೀಸರ್‌

ಕೆಲವರು ನೀರು ಬಿಸಿ ಮಾಡಲು ಹೀಟ್‌ ವಾಟರ್ (ಕಾಯಿಲ್) ಬಳಸುತ್ತಾರೆ, ಗೀಸರ್‌ ಕೊಂಡುಕೊಳ್ಳಲು ಸಾವಿರಗಟ್ಟಲೆ ಹಣ ಬೇಕಾಗುವುದು, ಅದರ ಬದಲಿಗೆ ವಾಟರ್‌ ಹೀಟರ್ ಬಳಸುತ್ತಾರೆ. ಆದರೆ ಅದು ಸುರಕ್ಚತೆಯ ದೃಷ್ಟಿಯಿಂದ ಒಳ್ಳೆಯದಲ್ಲ, ಅದರ ಬದಲಿಗೆ ನೀವು ಇನ್‌ಸ್ಟಾಂಟ್‌ ಗೀಸರ್ ಬಳಸಬಹುದು. ಇದು ಕೈಗೆಟುಕುವ ದರಕ್ಕೆ ಲಭ್ಯವಿದ್ದು ಚಿಕ್ಕ ಕುಟುಂಬಕ್ಕೆ ಧಾರಾಳ ಸಾಕು.

Crompton Bliss 3-L Instant Water Heater (Geyser) with Advanced 4 Level Safety (White)

2. ಸೂಪರ್ ಸಾಫ್ಟ್ ಗ್ಲೇಸ್ ಕಾಟನ್ ಕಿಂಗ್‌ ಸೈಜ್ ಕಂಫರ್ಟರ್

ಈ ಕಂಫರ್ಟರ್ ನಿಮ್ಮ ಬೆಡ್‌ರೂಂಗೆ ರಿಚ್‌ ಲುಕ್‌ ನೀಡುವುದು, ತುಂಬಾ ಮೃದುವಾಗಿರುವ ಈ ಹೊದಿಕೆ ಚಳಿಗಾಲದಲ್ಲಿ ಹಾಗೂ ಎಸಿ ರೂಂಗೆ ತುಂಬಾನೇ ಸೂಕ್ತವಾಗಿದೆ.

THE HOME STYLE Super Soft Glace Cotton King Size AC Comforter/Blanket/Duvet for Double Bed for All Weathers/Seasons (Design 26) (Pastel Palette) (Only Comforter), fade resistant,
₹1,179.00
₹4,999.00
76%

3. ಉಷಾ 800 ವ್ಯಾಟ್ ರೂಂ ಹೀಟರ್

ಚಳಿಗಾಲದಲ್ಲಿ ಇದೊಂದು ಇದ್ದರೆ ರೂಂ ಬೆಚ್ಚಗೆ ಇರುತ್ತದೆ. ಹೊರಗಡೆ ಗಡ-ಗಡ ನಡುಗಿಸುವ ಚಳಿಯಿದ್ದರೂ ಮನೆಯೊಳಗಡೆ ಬೆಚ್ಚಗೆ ಕೂತುಕೊಳ್ಳಬಹುದು. ಇದನ್ನು ಬೆಡ್‌ರೂಂನಲ್ಲೋ, ಹಾಲ್‌ನಲ್ಲೋ ಹೀಗೆ ನಿಮ್ಮ ಅನುಕೂಲತೆಗೆ ತಕ್ಕಂತೆ ಬಳಸಬಹುದು.

USHA Quartz Room Heater with Overheating Protection (3002, Ivory, 800 Watts)

4. ರಾಜಾಸ್ಥಾನ ಬ್ಲಾಂಕೆಟ್

ಈ ಬ್ಲಾಂಕೆಟ್‌ ನೂಡಲು ದಪ್ಪವಾಗಿ ಕಂಡರೂ ಇದರ ನಿರ್ವಹಣೆ ಸುಲಭವಾಗಿದೆ, ಲೈಟ್‌ವೇಯ್ಟ್ ಆಗಿದ್ದು ಗುಣಮಟ್ಟದಲ್ಲಿ ಸೂಪರ್ ಆಗಿದೆ. ಚಳಿಗಾಲಕ್ಕೆ ಸೂಕ್ತವಾದ ಬ್ಲಾಂಕೆಟ್‌ ಇದಾಗಿದೆ.

Rajasthan crafts Soft Microfibre Comforter Blanket Lightweight Reversible Quilt Duvet All Weather, 200 GSM Double Bed, Maroon and Dark Grey Color
₹1,440.00

5.ಕ್ಯಾಂಡೆಸ್ ರೂಮ್‌ ಹೀಟರ್

ತುಂಬಾ ಚಳಿಯಿರುವ ಕಡೆ ಇಂಥದ್ದೊಂದು ಹೀಟರ್ ಇದ್ದರೆ ಕೋಣೆ ಬೆಚ್ಚಗೆ ಇರುತ್ತದೆ. ಇದರಲ್ಲಿ ಉಷ್ಣಾಂಶವನ್ನು ಅಡ್ಜೆಸ್ಟ್ ಮಾಡಬಹುದಾಗಿದೆ.

6. ಎಕ್ಸ್‌ಪ್ರೆಷನ್ ಎಲೆಕ್ಟ್ರಿಕ್ ಬೆಡ್‌ ವಾರ್ಮರ್

ಬ್ಲಾಂಕೆಟ್‌ ಹೊದ್ದುಕೊಂಡ ಮೇಲೂ ತುಂಬಾ ಚಳಿಯಾಗುತ್ತಿದ್ದರೆ ನಿದ್ದೆ ಬರಲ್ಲ. ಆದರೆ ಈ ಎಲೆಕ್ಟ್ರಿಕ್ ವಾರ್ಮರ್ ಇದ್ದರೆ ನಿಮ್ಮ ಬೆಡ್‌ ಬೆಚ್ಚಗೆ ಇರುತ್ತದೆ.

7. ಜಿಯಾ ಮೈಕ್ರೋಫೈಬರ್ ಶಗ್‌ ಏರಿಯಾ ರಗ್‌ ಕಾರ್ಪೆಟ್

ಈ ಕಾರ್ಪೆಟ್‌ ಲಿವಿಂಗ್ ರೂಂನಲ್ಲಿಅಥವಾ ಬೆಡ್‌ರೂಂನಲ್ಲಿ ಹಾಕಿದರೆ ಲಕ್ಷುರಿ ಲುಕ್ ನೀಡುವುದು ಅಲ್ಲದೆ ಚಳಿಗಾಲದಲ್ಲಿ ನಡೆದಾಡುವಾಗ ಕಾಲನ್ನು ಬೆಚ್ಚಗಿಡುತ್ತೆ.

zia carpets Premium Shag Collection Non-Shedding Living Room Bedroom Entryway Plush 2-inch Thick Area Rug 5 x 8 feet
₹7,221.00
₹16,991.00
58%

8. ಹ್ಯಾರಿ ಹ್ಯಾಂಡಿ ಅಡ್ಜೆಸ್ಟೆಬಲ್ ಕ್ರೀಮಿಕ್ ರೂಂ ಹೀಟರ್

ನಿಮ್ಮ ರೂಂ ಅನ್ನು ಇನ್‌ಸ್ಟಾಂಟ್‌ ಆಗಿ ಬಿಸಿ ಮಾಡುವ ಹೀಟರ್ ಬೇಕೆಂದು ಬಯಸುವುದಾದರೆ ಇದು ಸೂಕ್ತವಾಗಿದೆ. ಇದನ್ನು ಬಳಸುವುದು ಸುಲಭ, ಇದನ್ನು ಪ್ಲಗ್‌ನಲ್ಲಿ ಚುಚ್ಚಿ ಇಟ್ಟರೆ ಸಾಕು, ನೀವು ಇದನ್ನು ಕೊಂಡೊಯ್ಯಬಹುದಾಗಿದೆ.

9. ಶಗ್ಗಿ ಮಾಡರ್ನ್‌ ರಗ್

ಇದು ನಿಮ್ಮ ಲಿವಿಂಗ್‌ ರುಂನ ಅಂದ ಹೆಚ್ಚಿಸುವ ಈ ಮಾಡರ್ನ್ ರಗ್‌ ಮಕ್ಕಳಿದ್ದ ಮನೆಗೆ ತುಂಬಾನೇ ಸೇಫ್ ಆಗಿದೆ. ಮಗು ಇದರ ಮೇಲೆ ಓಡಾಡುವಾಗ ಬಿದ್ದರೂ ನೋವಾಗುವುದಿಲ್ಲ.

Carpet collection Shaggy Modern Rug Soft Handwoven Plain California Premium Shag Collection with 3x5 feet (90 x 150 cm) Plain Color 5 cm Pile Height for Living Room|Home and Bedroom
₹2,249.00
₹5,499.00
59%

10. ಮಲ್ಟಿಪಲ್ ಸೇಫ್ಟಿ ಸಿಸ್ಟಮ್ ಹೊಂದಿರುವ ವಾಟರ್ ಹೀಟರ್

ಬಜಾಜ್‌ನ ಈ ಶಕ್ತಿ ವಾಟರ್‌ಗಳು 10ಲೀ, 15ಲೀ, 25ಲೀ ಕೆಪಾಸಿಟಿ ಹೊಂದಿದೆ, ಈ ವಾಟರ್‌ ಹೀಟರ್ ತುಂಬಾ ಸಮಯ ಬಾಳಿಕೆ ಬರುತ್ತದೆ, ಇದು ಸುರಕ್ಷತೆಯ ದೃಷ್ಟಿಯಿಂದಲೂ ಒಳ್ಳೆಯದಿದೆ. ಮಕ್ಕಳಿರುವ ಮನೆಯಲ್ಲೂ ಇದನ್ನು ಬಳಸಲು ಸುರಕ್ಷಿತವಾಗಿದೆ.

Bajaj New Shakti Neo 15L Vertical Storage Water Heater| Star Rated Heater| Water Heating with Titanium Armour & Swirl Flow Technology| Glasslined Tank| Wall Mounting| 1-Yr Warranty by Bajaj| White
₹5,499.00
₹13,150.00
58%

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion