ಅಮೆಜಾನ್ ಸೇಲ್: ಎಲೆಕ್ಟ್ರಿಕ್‌ ಸೈಕಲ್‌ಗಳಿಗೆ ಶೇ.15ರಷ್ಟು ರಿಯಾಯಿತಿ

Amazon Sale: 15% Discounts On Electric Cycle

ನೀವೊಂದು ಒಳ್ಳೆಯ ಎಲೆಕ್ಟ್ರಿಕ್‌ ಸೈಕಲ್‌ ಖರೀದಿಸಬೇಕೆಂದಿದ್ದರೆ ಅಮೆಜಾನ್‌ನಲ್ಲಿ ಗುಣಮಟ್ಟದ ಎಲೆಕ್ಟ್ರಿಕ್‌ ಸೈಕಲ್‌ಗಳು ಸೇ.15ರಷ್ಟು ರಿಯಾಯಿತಿಯಲ್ಲಿ ದೊರೆಯುತ್ತಿದೆ. ಎಲೆಕ್ಟ್ರಿಕ್‌ ಸೈಕಲ್ ಇದ್ದರೆ ದಿನನಿತ್ಯದ ಓಡಾಟಕ್ಕೆ ಸಾಕು ಅಲ್ಲದೆ ನಮ್ಮ ಫಿಟ್ನೆಸ್‌ ಕಾಪಾಡಲು ಸಹಕಾರಿ. ಯಾವೆಲ್ಲಾ ಸೈಕಲ್‌ಗಳು ರಿಯಾಯಿತಿಯಲ್ಲಿದೆ ನೋಡಿ.

1. ಹೀರೋ ಲೆಕ್ಟ್ರೋ ಸಿಂಗಲ್‌ ಸ್ಪೀಡ್‌ ಎಲೆಕ್ಟ್ರಿಕ್‌ ಸೈಕಲ್

ಫ್ರೀವ್ಹೀಲ್ ವಿಥ್ ಸಿಂಗಲ್ ಸ್ಪೀಡ್‌, 16t ಮತ್ತು ಪೆಡಲ್ಸ್ ಹಾಗೂ ಸ್ಕಿಡ್‌ ಆಗದಂಥ ತಂತ್ರಜ್ಞಾನ ಎಲ್ಲವೂ ಇದರಲ್ಲಿ ಇದೆ. ಇದು ನೋಡಲು ಸಪೂರವಾಗಿದ್ದು ಸೈಕಲ್‌ ಪ್ರಿಯರಿಗೆ ತುಂಬಾನೇ ಇಷ್ಟವಾಗುವುದು. ಈ ಎಲೆಕ್ಟ್ರಿಕ್ ಸೈಕಲ್‌ ಕಾಟರ್ಲೆಸ್ ಕಾರ್ಟ್‌ರಿಡ್ಜ್‌ ಟೈಪ್ ಆಗಿದೆ.

Lectro Kinza 27.5T SS Single Speed Electric Cycle - 18" Frame For Unisex-Adult (Light Grey & Black)

2. ಲೆಕ್ಟ್ರೋ ಹೀರೋ C6iE 700C 7S ಎಲೆಕ್ಟ್ರಿಕ್‌ ಸೈಕಲ್

ಪವರ್‌ ಫುಲ್‌ ರೇರ್ ಹಬ್‌ ಮೋಟಾರ್ ಹೊಂದಿರುವ ಈ ಎಲೆಕ್ಟ್ರಿಕ್ ಸೈಕಲ್ ನಿಮ್ಮ ದೈನಂದಿನ ಸಂಚಾರಕ್ಕೆ ಸಾಕಾಗುವುದು. ನೀರು ಹಾಗೂ ದೂಳು ತಡೆಗಟ್ಟುವ ಸಾಮಾರ್ಥ್ಯ, ರೋಬೆಸ್ಟ್ ವಿನ್ಯಾಸ ಹಾಗೂ 2 ವರ್ಷದ ವಾರಂಟೊ ಹೊಂದಿದೆ. ಇದನ್ನು ಬಳಸಿದರೆ ನೀವು ತಲುಪಬೇಕಾದ ಸ್ಥಳಕ್ಕೆ ಆರಾಮವಾಗಿ ಹೋಗಬಹುದು, ಕ್ಯಾಲೋರಿ ಕೂಡ ಕರಗಿಸಬಹುದು.

Hero Lectro C6iE 700C 7S Electric Cycle - Yellow (No-Cost EMI Available) 18.5 Inch Frame - Ideal for Unisex Adults

3. ಹೀರೋ ಲೆಕ್ಟ್ರೋ ಕಿಂಜಾ 27.5T 7S ಸ್ಪೀಡ್‌ ಎಲೆಕ್ಟ್ರಿಕ್‌ ಸೈಕಲ್

16-ಇಂಚಿನ ಫ್ರೇಮ್‌ ಸೈಜ್‌ ಮತ್ತು ಏರೋಡೈನಾಮಿಕ್‌ ಬ್ಲೇಡ್ಸ್‌ನ ಫ್ರೆಂಟ್ ಹೊಂದಿರುವ ಈ ಎಲೆಕ್ಟ್ರಿಕ್ ಸೈಕಲ್‌ ಎಕೋ ಥ್ರೆಡ್‌ಲೆಸ್‌ ಸೇಫ್ಟಿಲಾಕ್‌ ಹೊಂದಿದ್ದು ಇದರಲ್ಲಿ LED ಡಿಸ್‌ಪ್ಲೇ ಹಾಗೂ 36V/2A ಬ್ಯಾಟರಿ ಚಾರ್ಜರ್ ಫೀಚರ್‌ಗಳಿವೆ.

Hero Lectro Kinza 27.5T 7S Speed Electric Commuter Cycle - 18 Inches Aluminium Frame (Blue & Black) Unisex-Adult

4. ಲೆಕ್ಟ್ರೋ ಹೀರೋ C5iE 27.5 SS ಎಲೆಕ್ಟ್ರಿಕ್‌ ಸೈಕಲ್

ಇದರ ರೇರ್‌ ಹಬ್‌ ಮೋಟಾರ್‌ ಪವರ್‌ಫುಲ್‌ ಆಗಿದ್ದು ದಿನನಿತ್ಯದ ಓಡಾಟಕ್ಕೆ ಸಾಕಾಗುವುದು, ಈ ಮೋಟಾರ್ ತುಂಬಾ ಸಮಯದವರೆಗೆ ಬಾಳಿಕೆ ಬರುವುದು ಹಾಗೂ ಎರಡು ವರ್ಷದ ವಾರಂಟಿ ಹೊಂದಿದೆ. ಇದು ದೂಳು, ನೀರು ನಿಲ್ಲದಂತೆ ತಡೆಗಟ್ಟುವ ಸಾಮರ್ಥ್ಯ ಹೊಂದಿದೆ. ಇದರಲ್ಲಿರುವ ಐ ಸ್ಮಾರ್ಟ್ ಇಬೈಕ್ ಉಪಕರಣವನ್ನು ನಿಮ್ಮ ಮೊಬೈಲ್‌ ಆ್ಯಪ್ ಜೊತೆ ಕನೆಕ್ಟ್ ಮಾಡಿ ನಿಮ್ಮ ಫಿಟ್ನೆಸ್‌ ಆ್ಯಕ್ಟಿವಿಟಿ ಟ್ರ್ಯಾಕ್‌ ಮಾಡಬಹುದು. ಇದು ಇಂಟಿಗ್ರೇಟಡ್ ಲಾಕ್‌ ಸಿಸ್ಟಮ್‌ ಹೊಂದಿದ್ದು RFID ಕೀ ಮೋಡಾರ್ ಅನ್ನು ಟರ್ನ್ ಆನ್‌ ಮಾಡಿ, ಟರ್ನ್‌ ಆಫ್ ಮಾಡಬಹುದಾದರಿಂದ ಹೆಚ್ಚಿನ ಸುರಕ್ಷತೆ ನೀಡುವುದು. ನಿಮಗೆ ತಕ್ಕಂತೆ ರೈಡಿಂಗ್‌ ಮೋಡ್ ಅನ್ನು ಅಡ್ಜೆಸ್ಟ್ ಮಾಡಬಹುದು.

Hero Lectro C5iE 27.5 SS Electric Cycle for Unisex (Black, 19.5mm x 584mm, Frame-46 cm), Front

5. ಲೆಕ್ಟ್ರೋ ಯುನಿಸೆಕ್ಸ್ ಅಡಲ್ಟ್ ಹೀರೋ C6E 700C 7S ಎಲೆಕ್ಟ್ರಿಕ್ ಸೈಕಲ್

ಇದು 250W BLDC ಸಾಮಾರ್ಥ್ಯದ ಪವರ್‌ಫುಲ್ ಮೋಟಾರ್‌ ಹೊಂದಿದೆ. ಲಿಥಿಯಂ ಐಯಾನ್ ಬ್ಯಾಟರಿ IP67 ಸರ್ಟಿಫಿಕೇಟ್‌ ಹೊಂದಿದ್ದು 5.8 Ah ಸಾಮಾರ್ಥ್ಯ ಹೊಂದಿದೆ. ಈ ಸೈಕಲ್‌ 2 ವರ್ಷದ ವಾರಂಟಿ ಹೊಂದಿದೆ. ಸ್ಮಾರ್ಟ್ LED ಕಂಟ್ರೋಲರ್‌ ಹೊಂದಿರುವ ಈ ಸೈಕಲ್‌ ಅನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ರೈಡ್ ಮಾಡಬಹುದು.

HERO LECTRO C6E 700C City Hybrid Electric Cycle | 5.8 ah IP67 rated Battery | 7 speed Shimano gears with Dual Disc brakes | Orange | Ideal age 12+ years Unisex| 95% pre-assembled | 18.5 Inches Frame

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion