Amazon Republic Day Sale: ಬ್ರ್ಯಾಂಡೆಡ್ ಹ್ಯಾಂಡ್‌ಬ್ಯಾಗ್‌, ಪರ್ಸ್‌ಗಳಿಗೆ ಭಾರೀ ಡಿಸ್ಕೌಂಟ್

Amazon Republic Day Sale: Womens Handbag in Huge Discounts

ಮಹಿಳೆಯರಿಗೆ ತಮ್ಮ ಬಳಿ ಎಷ್ಟೇ ಹ್ಯಾಂಡ್‌ಬ್ಯಾಗ್ ಇರಲಿ ಸ್ಟೈಲಿಷ್ ಆದ ಬ್ಯಾಗ್ ಕಂಡರೆ ಆ ಕಲೆಕ್ಷನ್‌ ನಮ್ಮ ಬಳಿ ಇರಬೇಕೆಂದು ಬಯಸುವುದು ಸಹಜ. ಒಳ್ಳೆಯ ಹ್ಯಾಂಡ್‌ಬ್ಯಾಗ್‌ ರಿಯಾಯಿತಿಯಲ್ಲಿ ದೊರೆಯುವುದು ಎಂದರೆ ಕೇಳಬೇಕೇ? ಅಮೆಜಾನ್‌ನಲ್ಲಿ ಸ್ಟೈಲಿಷ್, ಟ್ರೆಂಡಿ, ಕ್ಲಾಸಿಯಾದ ಬ್ರ್ಯಾಂಡೆಡ್‌ ಬ್ಯಾಗ್‌ಗಳು ರಿಯಾಯಿತಿಯಲ್ಲಿ ದೊರೆಯುತ್ತಿದೆ ನೋಡಿ:

1. ಮಹಿಳೆಯರಿಗೆ ಕ್ಯಾಪ್ರೀಸ್ ಹ್ಯಾಂಡ್‌ಬ್ಯಾಗ್‌

ಈ ಸ್ಟೈಲಿಷ್‌ ಬ್ಯಾಗ್‌ ನೋಡಲು ಸಕತ್‌ ಫ್ಯಾಷನಬಲ್ ಆಗಿದೆ. ಇದನ್ನು ಅತ್ಯುತ್ತಮವಾದ ಗುಣಮಟ್ಟದ ಸಿಂಥೆಟಿಕ್ ಲೆದರ್‌ ಬಳಸಿ ತಯಾರಿಸಲಾಗಿದೆ. ಕ್ಯೂಟ್‌ ಹಾಗೂ ಕಂಫರ್ಟ್ ಆಗಿರುವ ಈ ಸ್ಟೈಲಿಷ್ ಬ್ಯಾಗ್‌ ಯಾವುದೇ ಔಟ್‌ಫಿಟ್‌ಗೆ ಸುಟ್‌ ಆಗುತ್ತದೆ.

Caprese womens CATNIP S Large BLUE Satchel

2. ಹೈಡ್‌ಸೈನ್‌ ವುಮೆನ್ಸ್ ಸ್ಲಿಂಗ್‌ ಬ್ಯಾಂಗ್‌

ಈ ಬ್ಯಾಗ್‌ ಟ್ರೆಂಡಿ ಹಾಗೂ ಸ್ಟೈಲಿಷ್ ಆಗಿದೆ. ಇದನ್ನು ಎಲ್ಲಾ ಕಡೆ ಕೊಂಡೊಯ್ಯಬಹುದು. ಈ ಬ್ಯಾಗ್‌ ಅನ್ನು ಆಫೀಸ್‌ಗೂ ಕೊಂಡೊಯ್ಯಬಹುದು, ಯಾವುದಾದರೂ ಪಾರ್ಟಿಗಳಿಗೆ ಹೋಗುವಾಗಲೂ ಬಳಸಬಹುದು.

Isle Locada by Hidesign Women's Sling bag (Tan)
₹2,499.00
₹4,295.00
42%

3.ಟೂಬಾ ವುಮೆನ್ಸ್ ಕ್ಲಚ್‌

ಈ ಕ್ಲಚ್‌ ಟೂಬಾ ಅಮೆಜಾನ್‌ನಲ್ಲಿ ಲಭ್ಯವಿದೆ. ಇದರ ಸ್ಟೈಲ್‌, ಕಲರ್ ಎಲ್ಲವೂ ಚೆನ್ನಾಗಿದೆ. ನಿಮ್ಮ ವಾರ್ಡ್‌ರೋಬ್‌ಗೆ ಒಳ್ಲೆಯ ಕಲೆಕ್ಷನ್ ದಾಗಿದ್ದು ಇದನ್ನು ಕೈಯಲ್ಲಿ ಹಿಡಿದು ಸ್ವಲ್ಪ ಹೀಲ್ಡ್ ಚಪ್ಪಲಿ ಧರಿಸಿ ವಾಕ್‌ ಮಾಡಿದರೆ ತುಂಬಾನೇ ಚೆನ್ನಾಗಿ ಕಾಣುವುದು.

TOOBA Handcrafted BSC6 Women's Box Clutch (Black)
₹698.00
₹3,349.00
79%

4. ಈಡೆನ್‌ & ಇವಿ ಆಟಮನ್‌ ವುಮೆನ್ಸ್ ಹ್ಯಾಂಡ್‌ಬ್ಯಾಗ್

ಇದನ್ನು ಕ್ಯಾಸ್ಯೂಯಲ್ ಅಥವಾ ಟ್ರಾವೆಲ್, ಬ್ಯುಸ್‌ನೆಸ್‌ ಮೀಟಿಂಗ್‌ ಎಲ್ಲಾ ಸಂದರ್ಭದಲ್ಲಿ ಬಳಸಬಹುದಾದ ಬ್ಯಾಗ್ ಇದಾಗಿದೆ. ಇದನ್ನು ತುಂಬಾ ಉಷ್ಣಕ್ಕೆ ಹಿಡಿಯಬೇಡಿ. ಇದನ್ನು ಬಟ್ಟೆಯಿಂದ ಒರೆಸಿ ಸ್ವಚ್ಛ ಮಾಡಬಹುದು.

Amazon Brand - Eden & Ivy Women's Handbag (Black)

5. ಮಹಿಳೆಯರಿಗೆ ಬ್ಯಾಕ್‌ಪ್ಯಾಕ್

ದಿನ ಬಳಕೆಗೆ ಈ ಬ್ಯಾಗ್‌ ತುಂಬಾನೇ ಒಳ್ಳೆಯದು. ಇದರಲ್ಲಿ ಮೊಬೈಲ್‌ ಫೋನ್‌, ಮೇಕಪ್ ಸಾಧನ, ಕೊಡೆ ಹೀಗೆ ಅನೇಕ ವಸ್ತುಗಳನ್ನು ನೀಡಬಹುದು. ಇದರ ಮೇಲೆ ನೀರು ಬಿದ್ದರೆ ಒಳಗೆ ಒದ್ದೆಯಾಗಲ್ಲ, ಆದ್ದರಿಮದ ಮಳೆಗಾಲದಲ್ಲೂ ಬಳಸಬಹುದು. ಇದರ ಸ್ಟ್ರಾಪ್ ಅಡ್ಜೆಸ್ಟ್ ಮಾಡಬಹುದು. ಇದನ್ನು ಟ್ರಾವೆಲ್ ಮಾಡುವಾಗ, ಆಫೀಸ್‌ಗೆ ಹೋಗುವಾಗ ಅಷಟೇ ಕಾಲೇಜು ಹುಡುಗಿಯರು ಕೂಡ ಬಳಸಬಹುದು.

Star Dust backpacks for girls latest | hand bag for women latest | college bags for girls Mini Small Women Backpacks Womens Kids Girls (Green)

6. ಲುಮಿನಸ್ ಜಿಯೋಮ್ಯಾಟ್ರಿಕ್ ಟೋಟ್ ಬ್ಯಾಗ್

ಇದು ಯಾವುದೇ ಔಟ್‌ಫಿಟ್‌ಗೆ ಸೂಟ್‌ ಆಗುತ್ತೆ, ಈ ಬ್ಯಾಗ್‌ ತುಂಬಾ ಕಾಲ ಬಳಿಸಬಹುದಾಗಿದ್ದು ರಿಯಾಯಿತಿಯಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.

Stunamique Luminous Geometric Tote Bag Shoulder Handbag set for Women with lipstic pen shard

7. ಕ್ಲೌನ್‌ಫಿಶ್ ಟಪೆಸ್ಟ್ರಿ ಹ್ಯಾಂಡ್‌ಬ್ಯಾಗ್

ಈ ಬ್ಯಾಗ್‌ ಸಿಂಪಲ್‌ ಆಗಿದ್ದರೂ ತುಂಬಾನೇ ಚೆನ್ನಾಗಿದೆ. ಇದನ್ನು ನೀವು ಟ್ರಿಪ್, ವರ್ಕ್ ಅಂತ ಎಲ್ಲಾ ಕಡೆ ಬಳಸಬಹುದು. ಇದರ ಒಳಭಾಗವನ್ನು ಗುಣಮಟ್ಟದ ಪಾಲಿಸ್ಟರ್ ಫ್ಯಾಬ್ರಿಕ್ ಬಳಸಿ ತಯಾರಿಸಲಾಗಿದೆ. ಈ ಬ್ಯಾಗ್ ತುಂಬಾ ಸಮಯ ಬಾಳಿಕೆ ಬರುವುದು.

THE CLOWNFISH Lorna Printed Handicraft Fabric Handbag for Women Office Bag Ladies Shoulder Bag Tote For Women College Girls (Cream)
₹1,129.00
₹3,999.00
72%

8. ಲಾವಿ ಹಾರಸ್‌ ಹ್ಯಾಂಡ್‌ಬ್ಯಾಗ್

ಈ ಸ್ಟೈಲಿಷ್ ಬ್ಯಾಗ್‌ ನೋಡಿ ತುಂಬಾನೇ ಆಕರ್ಷಕವಾಗಿದೆ ಅಲ್ವಾ? ಈ ಬ್ಯಾಗ್ ತುಂಬಾ ಸಮಯ ಬಾಳಿಕೆ ಬರುತ್ತದೆ. ಬೆಳಕಿನ ಕಾರಣದಿಂದಾಗಿ ಚಿತ್ರದಲ್ಲಿನ ಬಣ್ಣ ಅದರ ನಿಜವಾದ ಬಣ್ಣಕ್ಕಿಂತ ಸ್ವಲ್ಪವೇ ಭಿನ್ನವಾಗಿದೆ.

Lavie Women's Horse Medium Tote Bag Brown Ladies Purse Handbag

9. ಮಾಮ್ಮೋನ್ ಹ್ಯಾಂಡ್‌ಬ್ಯಾಗ್‌ ಕೋಂಬೋ

ಹ್ಯಾಂಡ್‌ಬ್ಯಾಗ್, ಚಿಕ್ಕ ಹ್ಯಾಂಡ್‌ಬ್ಯಾಗ್‌, ಕ್ಲಚ್, ಪರ್ಸ್‌ನ ಕೋಂಬೋ ದೊರೆಯುತ್ತಿದ್ದು ಒಮ್ಮೊಮ್ಮೆ ಒಂದೊಂದು ಬ್ಯಾಗ್‌ ಕೊಂಡೊಯ್ಯಬಹುದು. ಈ ಬ್ಯಾಗ್ ಅನೇಕ ಬಣ್ಣದಲ್ಲಿ ಲಭ್ಯವಿದೆ.

Mammon Women Handbags Combo (4-bib-Ribn) (Grey)
₹499.00
₹3,499.00
86%

10. ಹೈಡ್‌ಸೈನ್‌ ಸ್ಲಿಂಗ್‌ ಬ್ಯಾಗ್

ಈ ಬ್ಯಾಗ್ ಅನ್ನು ತುಂಬಾ ಸುಂದರವಾಗಿ ಡಿಸೈನ್‌ ಮಾಡಲಾಗಿದೆ. ಇದು ಟ್ರೆಮಡಿ ಮಾತ್ರವಲ್ಲ ಕ್ಲಾಸಿ ಆಗಿದೆ. ಇದು ನೋಡಲು ಸಿಂಪಲ್‌ ಅಂಡ್‌ ಬ್ಯೂಟಿಫುಲ್ ಆಗಿದೆ.

Isle Locada by Hidesign Women's Sling bag (Aubergine)
₹2,119.00
₹4,295.00
51%

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion