Amazon Republic Day Sale 2022: ಗೃಹೋಪಯೋಗಿ ವಸ್ತುಗಳಿಗೆ ಭಾರೀ ರಿಯಾಯಿತಿ

ಗಣರಾಜ್ಯೋತ್ಸವ ಪ್ರಯುಕ್ತ ಅಮೆಜಾನ್‌ನಲ್ಲಿ ಆಫರ್‌ ನಡೆಯುತ್ತಿದ್ದು ಗೃಹೋಪಯೋಗಿ ವಸ್ತುಗಳಿಗೆ ಭಾರೀ ರಿಯಾಯಿತಿ ಇದೆ.

Amazon Republic Day Sale 2022

ಈ ಆಫರ್‌ ಮುಗಿಯುವ ಮುನ್ನ ನಿಮಗೆ ಬೇಕಾದ ವಸ್ತುಗಳನ್ನು ಖರೀದಿಸಿ ಹಣ ಉಳಿತಾಯ ಮಾಡಬಹುದು. ಆಫರ್‌ನಲ್ಲಿ ದೊರೆಯುವ ವಸ್ತುಗಳು ಹೀಗಿವೆ ನೋಡಿ: ಗಣರಾಜ್ಯೋತ್ಸವ ಪ್ರಯುಕ್ತ ಅಮೆಜಾನ್‌ನಲ್ಲಿ ಆಫರ್‌ ನಡೆಯುತ್ತಿದ್ದು ಗೃಹೋಪಯೋಗಿ ವಸ್ತುಗಳಿಗೆ ಭಾರೀ ರಿಯಾಯಿತಿ ಇದೆ. ಈ ಆಫರ್‌ ಮುಗಿಯುವ ಮುನ್ನ ನಿಮಗೆ ಬೇಕಾದ ವಸ್ತುಗಳನ್ನು ಖರೀದಿಸಿ ಹಣ ಉಳಿತಾಯ ಮಾಡಬಹುದು. ಆಫರ್‌ನಲ್ಲಿ ದೊರೆಯುವ ವಸ್ತುಗಳು ಹೀಗಿವೆ ನೋಡಿ:

1. ಬರ್ನೆಟ್ಟೆ ಅಟೊಮ್ಯಾಟಿಕ್ ಜಿಗ್‌-ಜಾಗ್‌ ಎಲೆಕ್ಟ್ರಿಕ್‌ ಹೊಲಿಗೆ ಯಂತ್ರ
ಬರ್ನೆಟ್ಟೆಯ ಅಟೊಮ್ಯಾಟಿಕ್‌ ಜಿಗ್ ಜಾಗ್‌ ಎಲೆಕ್ಟ್ರಿಕ್‌ ಹೊಲಿಗೆ ಯಂತ್ರದಲ್ಲಿ 60 ಸ್ಟಿಚ್‌ ಫಂಕ್ಷನ್‌ ಇದ್ದು 23 ಬಿಲ್ಟ್ ಇನ್‌ ಸ್ಟಿಚ್‌ ಡಿಸೈನ್ ಇದೆ. ಇದರಲ್ಲಿ ಒನ್‌ ಸ್ಟೆಪ್‌ ಬಟನ್‌ಹೋಲ್‌ ಹಾಗೂ ಫೀಡ್‌ ಡ್ರಾಪ್‌ ಸೌಲಭ್ಯ ಇದೆ. ಇದರಲ್ಲಿ ನೀವು ಸ್ಟಿಚ್‌ನ ಅಗಲ ಹಾಗೂ ಉದ್ದವನ್ನು ಅಡ್ಜೆಸ್ಟ್ ಮಾಡಬಹುದಾಗಿದೆ. ಅಟೋಮ್ಯಾಟಿಕ್ ನೀಡೆಲ್ ಥ್ರೆಡ್ಡರ್ ಮೇಲ್ಭಾಗವನ್ನು ಅಟೋಮ್ಯಾಟಿಕ್ ಆಗಿ ಹೊಲಿಯುತ್ತದೆ. ಸೈಡ್‌ನಲ್ಲಿ ಮ್ಯಾನ್ಯೂಯಲ್ ಥ್ರೆಡ್ ಕಟರ್ ಇದೆ.

Bernette b35 - 60 Stitch Functions Automatic Zig - Zag Electric Sewing Machine : Swiss Design by BERNINA Switzerland (White & Black)

2. ಡೈಸನ್‌ ಕಾರ್ಡ್ ಫ್ರೀ ವ್ಯಾಕ್ಯೂಮ್‌ ಕ್ಲೀನರ್
ಡೈಸನ್ V-10 ವ್ಯಾಕ್ಯೂಮ್ ಕ್ಲೀನರ್ ಡಿಜಿಟಲ್ ಮೋಟಾರ್‌ V-10 ಹೊಂದಿದ್ದು 125,000 ಸ್ಪಿನ್‌ ಆಗಲಿದ್ದು ನಿಮಿಷದಲ್ಲಿ 130 AW ಪವರ್‌ಫುಲ್‌ ಫೇಡ್‌ ಫ್ರೀ ಸಕ್ಷನ್‌ ಹೊಂದಿದೆ. ಇದರಲ್ಲಿ ದೂಳು ಸಂಪೂರ್ಣ ತೆಗೆಯಬಹುದು. ಇದು ಮನೆಯೊಳಗೆ ಪ್ರಾಣಿಗಳ(ನಾಯಿ, ಬೆಕ್ಕು) ರೋಮ ಇದ್ದರೆ ತೆಗೆಯುವುದು. ಇದರಲ್ಲಿ 3 ಮೋಡ್ ಇದ್ದು ನಿಮಗೆ ಬೇಕಾದದ್ದನ್ನು ಆಯ್ಕೆ ಮಾಡಬಹುದು. ಇದು ಶೇ.99.97% ದೂಳನ್ನು ತಡೆ ಹಿಡಿಯುತ್ತೆ.

Dyson V10 Absolute Cord-Free Vacuum Cleaner

3. ಬೋರೋಸಿಲ್‌ ಗ್ರಿಲ್‌ ಸ್ಯಾಂಡ್‌ವಿಚ್ ಮೇಕರ್‌
ಈ ಸ್ಯಾಂಡ್‌ವಿಚ್‌ ಮೇಕರ್‌ ಇದ್ದರೆ ಬ್ರೇಕ್‌ಫಾಸ್ಟ್‌, ಸ್ನ್ಯಾಕ್ಸ್ ಇವುಗಳನ್ನು ತಕ್ಷಣ ತಯಾರಿಸಬಹುದು. ಇದರಲ್ಲಿ ಆಯಿಲ್‌ ಕಲೆಕ್ಟರ್ ಇದ್ದು ನೀವು ಸುಲಭದಲ್ಲಿ ಸ್ಯಾಂಡ್‌ವಿಚ್‌ ಮಾಡಬಹುದು.

Borosil Jumbo 1000-Watt Grill Sandwich Maker, Black
₹2,954.00
₹3,890.00
24%

4.ಇಕೋವ್ಯಾಕ್ಸ್ ರೋಬೋಟಿಕ್‌ 2 ಇನ್‌ 1 ವ್ಯಾಕ್ಯೂಮ್‌ ಕ್ಲೀನರ್‌
ನಿಮ್ಮ ಬೆಡ್‌, ಸೋಫಾ, ಕ್ಯಾಬಿನೆಟ್‌ ಇವುಗಳನ್ನು ಕ್ಲೀನ್ ಮಾಡಲು ಈ ವ್ಯಾಕ್ಯೂಮ್ ಕ್ಲೀನರ್ ಸಹಕಾರಿ. ಇದರಲ್ಲಿ 240ml ನೀರಿನ ಟ್ಯಾಂಕ್‌ ಇದ್ದು ಇದನ್ನು ಬಳಸಿ ನೀವು 2152 sq. ft/200㎡ನಷ್ಟು ಸ್ವಚ್ಛ ಮಾಡಬಹುದು. ದೊಡ್ಡ ಮನೆಗೆ ಇದು ಪರ್ಫೆಕ್ಟ್ ಆಗಿದೆ. ತುಂಬಾ ಬ್ಯುಸಿ ಇರುವವರಿಗೆ ಇದು ಸೂಕ್ತವಾಗಿದೆ.

ECOVACS DEEBOT N8+ 3-in-1 Robotic Vacuum Cleaner, dToF Laser Navigation & Auto-Empty Station, Multi-Floor Mapping,App & Voice Control (WiFi Connectivity),White

5. ಮೋರ್ಫಿ ರಿಚರ್ಡ್ ಮಿಕ್ಸರ್ ಗ್ರೈಂಡರ್
ಇದರಲ್ಲಿ 750 W ಕಾಪರ್‌ ಮೋಟಾರ್ ಇದ್ದು ಇದರಿಂದ ಮೋಟಾರ್ ಬೇಗನೆ ಹಾಳಾಗುವುದು ತಪ್ಪುತ್ತೆ. ಇದರ ಜಾರ್‌ ಓವರ್‌ಲೋಡ್‌ ಆಗಿದ್ದರೂ ಬಳಸಬಹುದು, ಅಲ್ಲದೆ ಬ್ಯಾಕ್‌ ಟು ಬ್ಯಾಕ್ ಬಳಸಬಹುದು.
ಇದರಲ್ಲಿ ಒಂದೂವರೆ ಲೀಟರ್, 1 ಲೀಟರ್ ಹಾಗೂ 400 ml ಸಾಮಾರ್ಥ್ಯದ ಜಾರ್‌ಗಳಿದ್ದು ತುಂಬಾ ಕಾಲ ಬಾಳಿಕೆ ಬರುತ್ತೆ.

Morphy Richards Icon Superb 750 Watts Mixer Grinder| 4 Stainless Steel Mixer Jars including Juicer Jar| 3-Speed Control with Pulse Effect| 1-Yr Warranty by Brand| Silver & Black
₹2,899.00
₹7,795.00
63%

6. ಹಾವೆಲ್ಸ್ ಪ್ರೊಫೈಲ್‌ ಗ್ರ್ಯಾಂಡೆ ಏರ್‌ ಫ್ರೈಯರ್‌
ಫ್ರೈ ಮಾಡಲು, ಬೇಕ್‌ ಮಾಡಲು, ಟೋಸ್ಟ್, ರೋಸ್ಟ್‌, ಗ್ರಿಲ್ಡ್ ಹೀಗೆ ವೆರೈಟಿ ಆಹಾರ ತಯಾರಿಸಲು ಇದು ಸಹಕಾರಿ. ಮನೆಗೆ ಯಾರಾದರೂ ನೆಂಟರಿಷ್ಟರು ಬಂದಾಗ ಇದು ಮನೆಯಲ್ಲಿದ್ದರೆ ಸ್ನ್ಯಾಕ್ಸ್ ಪಟ್-ಪಟ್ ಅಂತ ಮಾಡಬಹುದು. ಇದರಲ್ಲಿ ಟೈಮರ್ ಇದ್ದು ಅಟೋ ಆಫ್ ಆಗುತ್ತೆ ಅಲ್ಲದೆ ಟೆಂಪರೇಚರ್ ಕಂಟ್ರೋಲ್ ಆಗುತ್ತೆ.

Havells Grande Air Fryer with Aero Crisp Technology, 6.5 Litre Large Pan Capacity, 10 Pre- Set Menu, Touch Screen, Digital Display & 2 Year Warranty, 6.5 liter, Black
₹9,977.00
₹18,795.00
47%

7. LG ಕನೆವೆಕ್ಷನ್ ಮೈಕ್ರೋವೇವ್‌ ಓವೆನ್
ನೀವು ಇಷ್ಟಪಡುವ ಆಹಾರಗಳನ್ನು ಈ ಓವನ್ ಬಳಸಿ ಸುಲಭದಲ್ಲಿ ತಯಾರಿಸಬಹುದು. ಇದರಲ್ಲಿ ಡಯಟ್ ಫ್ರೀ ಫೀಚರ್ ಇದ್ದು ನೀವು ನಾನ್, ರೋಟಿ, ಛಫಾಥೀ, ತಂದೋರಿ, ರೊಟ್ಟಿ ಹೀಗೆ ನಿಮಗೆ ಇಷ್ಟವಾದ ಆಹಾರಗಳನ್ನು ಮಾಡಿ ಸವಿಯಬಹುದು. ಇದರಲ್ಲಿ ಕಡಿಮೆ ಎಣ್ಣೆ ಬಳಸಿ ಕ್ರಿಸ್ಪಿ ಸ್ನ್ಯಾಕ್ಸ್ ತಯಾರಿಸಬಹುದು.

LG 32 L Convection Microwave Oven (MC3286BRUM, Black)
₹19,990.00
₹24,590.00
19%

8. TUSA ವೈರ್‌ಲೆಸ್‌ ಹ್ಯಾಂಡೆಲ್ಡ್ ವ್ಯಾಕ್ಯೂಮ್‌ ಕ್ಲೀನರ್
ಇದು ಫುಲ್‌ ಚಾರ್ಜ್ ಆಗಿದ್ದರೆ 22 ನಿಮಿಷದವರೆಗೆ ಕ್ಲೀನ್‌ ಮಾಡಬಹುದು. ಈ ವ್ಯಾಕ್ಯೂಮ್ ಕ್ಲೀನರ್‌ ಬಳಸಿ ಸೋಫಾ ಗ್ಯಾಪ್ಸ್. ಕಾರ್ ಸೀಟ್‌ನ ಕೆಳಗಡೆ, ಕಾರ್ನರ್‌ ಹೀಗೆ ಮೂಲೆ-ಮೂಲೆ ಕ್ಲೀನ್‌ ಮಾಡಲು ಸಹಕಾರಿ. ಇದರಿಂದ ಡ್ರೈ ಕ್ಲೀನ್ ಮಾತ್ರ ಸಾಧ್ಯ. ನಿಮ್ಮ ಅನುಕೂಲಕ್ಕೆ ತಕ್ಕಂತೆ ವೈರ್ ಜೊತೆಗೆ, ವೈರ್‌ ಇಲ್ಲದೆಯೂ ಬಳಸಬಹುದು.

Tusa Wireless Handheld Vacuum Cleaner, High Power Cordless Mini Vacuum Cleaner (Black), HEPA Filter, 40 liter
₹3,499.00
₹4,499.00
22%

9. ಫಿಲಿಪ್ಸ್ ಈಸಿಸ್ಪೀಡ್ ಪ್ಲಸ್ ಸ್ಟೀಮ್‌ ಐರನ್
ನಿಮಗೆ ಬೇಗನೆ ಐರನ್ ಮಾಡಲು ಈ ಐರನ್‌ ಬಾಕ್ಸ್ ಅನುಕೂಲಕರವಾಗಿದೆ. 110ಗ್ರಾಂ ಸ್ಟೀಮ್ ಬೀಸ್ಟ್ ಇದು ಹಠಮಾರಿ ಕೆಲಯನ್ನು ಕೂಡ ಹೋಗಲಾಡಿಸುತ್ತೆ. ಕೆಲವೇ ಸ್ಟ್ರೋರ್ಕ್ಸ್‌ನಲ್ಲಿ ನೀವು ಬಯಸಿದ ಫಲಿತಾಂಶ ಪಡೆಯಬಹುದು.

Philips Steam Iron GC2145/20 – 2200-watt, From Worlds No.1 Ironing Brand*, Scratch resistant ceramic soleplate, Steam Rate of up to 30 g/min, 110 g steam boost, Drip stop technology
₹2,979.00
₹3,595.00
17%

10. ಯುರೇಕಾ ಫೋರ್ಬ್ಸ್ ಅಕ್ವಾಸ್ಯೂರ್ ವಾಟರ್ ಪ್ಯೂರಿಫೈಯರ್‌
ಇದರಲ್ಲಿ ಅಡ್ವಾನ್ಸ್ TDS ರೆಗ್ಯೂಲೇಟರ್ ಇದ್ದು ಇದರಲ್ಲಿ ರುಚಿಕರವಾದ ಕುಡಿಯಲು ನೀರು ಸಿಗುವುದು. ಈ ವಾಟರ್ ಪ್ಯೂರಿಫೈಯರ್‌ಗೆ 6000L ಕಾರ್ಟಿಡ್ಜ್‌ ಹೊಂದಿದ್ದು ಟ್ಯಾಂಕ್‌ ಫುಲ್ ಆದಾಗ ಅಟೋಮ್ಯಾಟಿಕ್‌ ಅಫ್‌ ಆಗುವುದರಿಂದ ಕರೆಂಟ್‌ ಸೇವ್‌ ಕೂಡ ಆಗುವುದು.

Aquasure From Aquaguard Delight RO+UV+MTDS ,7L storage water purifier,suitable for borewell,tanker,municipal water (White) from Eureka Forbes

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion