ಅಮೆಜಾನ್‌ ಮೆಗಾ ಫ್ಯಾಷನ್ ಸೇಲ್ : ಬ್ಯೂಟಿ ಪ್ರಾಡೆಕ್ಟ್‌ ಮೇಲೆ ಭಾರೀ ರಿಯಾಯಿತಿ

Amazon Mega Fashion Weekend Sale: Graet Discounts On Your Favourite Beauty Products

ಅಮೆಜಾನ್ ಮೆಗಾ ಫ್ಯಾಷನ್‌ ವೀಕೆಂಡ್‌ ಸೇಲ್‌ನಲ್ಲಿ ಬ್ಯೂಟಿ ಪ್ರಾಡೆಕ್ಟ್‌ಗಳಿಗೆ ಒಳ್ಳೆಯ ರಿಯಾಯಿತಿ ಇದೆ, ಯಾವೆಲ್ಲಾ ವಸ್ತುಗಳು ರಿಯಾಯಿತಿಯಲ್ಲಿ ಲಭ್ಯವಿದೆ ನೋಡಿ:

1. O3+ D- ಟ್ಯಾನ್ ಪ್ಯಾಕ್

ಬೇಸಿಗೆಗೆ ಈ ಉತ್ಪನ್ನ ತುಂಬಾನೇ ಒಳ್ಳೆಯದು, ಇದು ನಿಮ್ಮ ತ್ವಚೆಯಲ್ಲಿ ಮಾಯಿಶ್ಚರೈಸರ್ ಕಾಪಾಡುತ್ತೆ, ಮುಖದ ಹೊಳಪು ಹೆಚ್ಚಿಸುತ್ತೆ. ಪುದೀನಾ, ನೀಲಗಿರಿ ಎಣ್ಣೆ ಬಳಸಿ ಮಾಡಿರುವ ಈ ಉತ್ಪನ್ನ ಬಳಸಿದರೆ ತಕ್ಷಣವೇ ಫಲಿತಾಂಶ ಕಾಣುವಿರಿ.

O3+ D-TAN Pack for Instant Tan Removal & Sun Damage Protection Infused with Mint and Eucalyptus Oil Ideal for All Skin Types (300g) | Detan Pack for Tan Removal
₹1,472.00 (₹490.67 / 100 g)
₹1,550.00
5%

2. ಜ್ಯೂಸಿ ಕೆಮಿಸ್ಟ್ರಿ ಪೇಸ್‌ ಅಂಡ್‌ ಬಾಡಿ ಸ್ಕ್ರಬ್

ಇದು ನಿಮ್ಮ ದೇಹವನ್ನು ಆಳದಿಂದ ಕ್ಲೆನ್ಸ್ ಮಾಡುತ್ತೆ. ಇದರಿಂದ ಮುಖ ಹಾಗೂ ದೇಹವನ್ನು ಸ್ಕ್ರಬ್‌ ಮಾಡಿದರೆ ತ್ವಚೆಯನ್ನು ಎಕ್ಸ್‌ಫೋಲೆಟ್ ಮಾಡಿದಂತಾಗುವುದು. ಇದು ತ್ವಚೆಯ ಒಳಗಡೆ ಇರುವ ಜಿಡ್ಡಿನಂಶ ತೆಗೆದು ತ್ವಚೆಯ ಹೊಳಪು ಹೆಚ್ಚಿಸುವುದು.

Juicy Chemistry Saffron, Rose & Sandalwood Face Scrub, 75 g | Organic Powder Face Scrub for Gentle Exfoliation & Skin Brightening | Ecocert Certified Organic for Men & Women | Cruelty-free & 100% Vegan
₹490.00 (₹653.33 / 100 g)
₹700.00
30%

3. ಲೋರಿಯಲ್‌ ಪ್ರೊಫೆಷನಲ್ ವಿಟಮಿನೋ ಕಲರ್‌ ಹೇರ್‌ ಮಾಸ್ಕ್

ಎಲ್ಲರಿಗೂ ಸೂಟ್‌ ಆಗುವ ಹೇರ್‌ ಮಾಸ್ಕ್ ಇದು, ಇದನ್ನು ಬಳಸಿದರೆ ಕೂದಲಿನ ಹೊಳಪು ಹೆಚ್ಚಿಸುವುದು, ಇದರ ಹೇರ್‌ ಮಾಸ್ಕ್‌ಗಿಂತ 5 ಪಟ್ಟು ಅಧಿಕ ಹೊಳಪು ನೀಡುವುದು. ಅಲ್ಲದೆ 8 ವಾರಗಳವರೆಗೆ ಇದರ ಬಣ್ಣ ಕೂಡ ಮಾಸುವುದಿಲ್ಲ.

L'Orã©Al Professionnel Vitamino Color Hair Mask With Resveratrol For Color-Treated Hair, Serie Expert, 250Gm
₹828.00 (₹331.20 / 100 ml)
₹860.00
4%

4. ಮಿನಿಮಲಿಸ್ಟ್ 10% ವಿಟಮಿನ್ ಸಿ ಸೆರಮ್

ಇದನ್ನು ವಿಟಮಿನ್ ಸಿ, 10% ಈಈಥೈಲ್ ಆಸ್ಕೋರ್ಬಿಕ್ ಆಮ್ಲ ಬಳಸಿ ತಯಾರಿಸಲಾಗಿದ್ದು ಇದನ್ನು ಬಳಸುವುದರಿಂದ ತ್ವಚೆಗೆ ತುಂಬಾ ಒಳ್ಳೆಯದು, ಮುಖದ ಕಾಂತಿ ಹೆಚ್ಚುವುದು, ಅಲ್ಲದೆ ಯಾವುದೇ ಬಗೆಯ ತ್ವಚೆಯವರು ಬಳಸಬಹುದಾಗಿದ್ದು, ಇದನ್ನು ಹಚ್ಚಿದಾಗ ಏನೂ ಕಿರಿಕಿರಿ ಅನಿಸುವುದಿಲ್ಲ. ಕೆಲವರಿಗೆ ನಿಂಬೆ ಹಣ್ಣು ಮುಖಕ್ಕೆ ಹಚ್ಚಿದರೆ ಉರಿಯುತ್ತೆ, ಆದರೆ ಇದರಿಮದ ಅಂಥ ಸಮಸ್ಯೆ ಇರಲ್ಲ.

Minimalist 10% Vitamin C Face Serum for Glowing Skin (Formulated & Tested For Sensitive Skin) | Highly Stable | Non Irritating | Non Sticky | Brightening Vit C Formula For Men and Women | 30 ml
₹664.00 (₹22.13 / millilitre)
₹699.00
5%

5. ಮಿನಿಮಲಿಸ್ಟ್ SPF 50 PA ++++ ಮಲ್ಟಿವಿಟಮಿನ್ ಸನ್‌ಸ್ಕ್ರೀನ್‌

ಬೇಸಿಗೆಯಲ್ಲಿ SPF 50 ಇರುವ ಸನ್‌ಸ್ಕ್ರೀನ್ ಬಳಸಿದರೆ ತ್ವಚೆಗೆ ಒಳ್ಳೆಯದು. ಇದನ್ನು ಹಚ್ಚಿದಾಗ ನ್ಯಾಚುರಲ್ ಲುಕ್ ಸಿಗುವುದು. ಇದರಲ್ಲಿ ವಿಟಮಿನ್ ಎ,ಬಿ, ಇ ಇದ್ದು ನಿಮ್ಮ ತ್ವಚೆ ಕಾಂತಿ ಮತ್ತು ಆರೋಗ್ಯ ಕಾಪಾಡುತ್ತೆ.

Minimalist Sunscreen SPF 50 PA++++ | Clinically Tested in US (In-Vivo) | Lightweight with Multi-Vitamins | No White Cast | Broad Spectrum | For Women & Men | 50g
₹399.00 (₹798.00 / 100 g)

6. ಪ್ಲಮ್ ಗ್ರೇಪ್‌ ಸೀಡ್‌ ಅಂಡ್ ಸಿಯಾ ಫೇಸ್‌ ಆಯಿಲ್‌

ನಿಮ್ಮದು ಡ್ರೈ ಸ್ಕಿನ್ ಆಗಿದ್ದರೆ ಇಲ್ಲಿದೆ ಅತ್ಯುತ್ತಮವಾದ ಪರಿಹಾರ ಇದಾಗಿದೆ. ಇದು ನಿಮ್ಮ ತ್ವಚೆಗೆ ನೈಸರ್ಗಿಕವಾದ ಹೊಳಪನ್ನು ನೀಡುವುದು, ಅಲ್ಲದೆ ತ್ವಚೆ ಒಣಗುವುದನ್ನು ತಡೆಗಟ್ಟುತ್ತೆ. ಇದರಲ್ಲಿ ಗ್ರೇಪ್ ಸೀಡ್ ಆಯಿಲ್‌ ನಿಮ್ಮ ತ್ವಚೆಯ ಅಂದವನ್ನು ಹೆಚ್ಚಿಸುತ್ತೆ,

Plum Grape Seed & Sea Buckthorn Glow-Restore Face Oils Blend | Best Face Oil for Glowing Skin | Blend of 10 Natural Oils | 99.8% Natural & 100% Vegan | 30ml
₹697.00 (₹2,323.33 / 100 ml)
₹775.00
10%

7. ಲೋಟಸ್ ಆರ್ಗನಿಕ್‌+ ರೆಟಿನಾಲ್ ಫೇಸ್‌ ನೈಟ್‌ ಕ್ರೀಮ್‌

ಇದನ್ನು ಬಳಸುವುದರಿಂದ ಕೊಲೆಜಿನ್‌ ಉತ್ಪತ್ತಿ ಹೆಚ್ಚಿಸುತ್ತೆ, ಇದರಿಂದ ಅಕಾಲಿಕ ನೆರೆ ಉಂಟಾಗುವುದಿಲ್ಲ, ಇದು ನಿಮ್ಮ ತ್ವಚೆಯನ್ನು ಬಿಗಿಯಾಗಿಸಿ, ಮುಖದ ಅಂದ ಹೆಚ್ಚಿಸುವುದು.

Lotus Organics+ Bakuchiol Plant Retinol Recovery Night Cream | Reduces Fine Lines & Wrinkles | Certified Organic | 50g
₹803.00 (₹1,606.00 / 100 g)
₹985.00
18%

8. ಪ್ಲಮ್‌ ಗ್ರೀನ್‌ ಟೀ ಫೇಸ್‌ ವಾಶ್‌

ಇದು ಮೈಲ್ಡ್ ಫೇಸ್‌ ವಾಶ್‌ ಆಗಿದ್ದು ಇದು ಮುಖವನ್ನು ಆಳದಿಂದ ಕ್ಲೆನ್ಸ್ ಮಾಡುತ್ತೆ. ಪ್ಲಮ್‌ ಗ್ರೀನ್‌ ಟೀ ಫೇಸ್‌ ವಾಶ್‌ ಮುಖವನ್ನು ಕ್ಲೆನ್ಸ್ ಮಾಡುತ್ತೆ ಹಾಗೂ ಸೆಬಮ್ ಉತ್ಪತ್ತಿ ಕಂಟ್ರೋಲ್ ಮಾಡುತ್ತೆ, ಅಲ್ಲದೆ ಮೊಡವೆ ಬರುವುದನ್ನು ತಡೆಗಟ್ಟುತ್ತೆ.

Plum Green Tea Pore Cleansing Face Wash | Acne Face Wash | Oily Skin | Bright, Clear Skin | 100% Vegan | 100% Paraben Free | Face Wash for Women & Men | 75ml
₹196.00 (₹261.33 / 100 ml)
₹249.00
21%

9. ನ್ಯೂಟ್ರಿಡ್ರೆಮ್‌ ಮಾಯಿಶ್ಚರೈಸರ್ ಲೋಷನ್‌ ವಿಟಮಿನ್ ಇ

ಇದನ್ನು ಮುಖವನ್ನು ಮೃದುವಾಗಿಸುತ್ತೆ. ಇದು ಮುಖದ ನೆರಿಗೆಯನ್ನು ತಡೆಗಟ್ಟುತ್ತೆ, ತ್ವಚೆಯನ್ನು ಮೃದುವಾಗಿಡುತ್ತೆ, ಮುಖದಲ್ಲಿರುವ ಕಲೆಗಳನ್ನು ಹೋಗಲಾಡಿಸುತ್ತೆ.

Neutriderm Moisturising Lotion w/Vitamin E - 125 mL
₹1,000.00 (₹800.00 / 100 ml)

10. Schwarzkopf Professional ಬಿಸಿ ಕೆರಾಟಿನ್‌ ಸ್ಮೂಥ್ ಪರ್ಫೆಕ್ಟ್ ಟ್ರೀಟ್‌ಮೆಂಟ್

ನಿಮ್ಮ ಕೂದಲು ತುಂಬಾ ಡ್ರೈಯಾಗುತ್ತಿದ್ದರೆ ಇದನ್ನು ಬಳಸಿ ಕೂದಲನ್ನು ಮೃದುವಾಗಿಸುವುದು. ಇದು ಕೂದಲಿನ ಆರೋಗ್ಯ ಹೆಚ್ಚಿಸಿ ಕೂದಲಿನ ಅಂದವನ್ನು ಹೆಚ್ಚಿಸುವುದು.

Schwarzkopf Professional Bonacure Frizz Away Treatment with Babassu Oil - 200 ml
₹839.00 (₹419.50 / 100 ml)
₹1,050.00
20%

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion