ಅಮೆಜಾನ್: ಫ್ಯಾಷನ್ ಸಂಬಂಧಿತ ವಸ್ತುಗಳ ಮೇಲೆ 70 %ವರೆಗೆ ಡಿಸ್ಕೌಂಟ್!
Those who have already availed their 10% discount on HDFC Bank cards, can now use their cards to avail the discount again till 8th October, 2021.
ತನ್ನ ಗ್ರಾಹಕರಿಗೆ ಆಗಾಗ ಆಕರ್ಷಕ ರಿಯಾಯಿತಿ ನೀಡುವ ಅಮೆಜಾನ್, ಈ ಬಾರಿ 'ಅಮೆಜಾನ್ ಇಂಡಿಯಾ ಸೇಲ್' ಮೂಲಕ ಭಾರೀ ಕೊಡುಗೆಗಳನ್ನು ನೀಡಹೊರಟಿದೆ. ಹಬ್ಬಗಳ ಪರ್ವವಾದುದುರಿಂದ ನಿಮ್ಮ ಸ್ಟೈಲ್ ಹೆಚ್ಚಿಸಲು ಫ್ಯಾಷನ್‌ಗೆ ಸಂಬಂಧಿಸಿದ ವಿಭಿನ್ನ ಪ್ರಾಡಕ್ಟ್‌ಗಳನ್ನು ಹುಡುಕುವ ಭರದಲ್ಲಿರುತ್ತೀರಿ, ಅದು ಡ್ರೆಸ್ ಆಗಲೀ ಅಥವಾ ಅದಕ್ಕೆ ಮ್ಯಾಚಿಂಗ್ ಆಗುವ ಶೂ ಅಥವಾ ಕೂಲಿಂಗ್ ಗ್ಲಾಸ್‌ಗಳಾಗಲೀ..

ನೀವೇನಾದರೂ ಇಂತಹ ಉತ್ಪನ್ನಗಳನ್ನು ಹುಡುಕುತ್ತಿದ್ದರೆ, ಅಮೆಜಾನ್ ನಿಮಗೆ ಬೇಕಾದ ವಸ್ತುಗಳಿಗೆ ಅಮೋಘ ರಿಯಾಯಿತಿ ನೀಡಲಿದೆ. ಹಾಗಾದರೆ ಇನ್ನೇಕೆ ತಡ, ಫ್ಯಾಷನ್‌ಗೆ ಸಂಬಂಧಿಸಿದ ವಸ್ತುಗಳನ್ನು ಈಗಲೇ ಆಯ್ಕೆ ಮಾಡಿ, ಈ ಸಲದ ಹಬ್ಬವನ್ನು ಅಮೆಜಾನ್‌ನೊಂದಿಗೆ ಆಚರಿಸಿ.
ಅಮೆಜಾನ್‌ನಲ್ಲಿ ಫ್ಯಾಷನ್ ಸಂಬಂಧಿತ ಪ್ರಾಡಕ್ಟ್‌ಗಳ ಮೇಲಿರುವ ರಿಯಾಯಿತಿ ದರಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:
ಕಾಟನ್ ಲೇಡೀಸ್ ಕುರ್ತಾ:
ಈ ಹಬ್ಬಕ್ಕೆ ಫ್ಲೋರಲ್ ಬ್ಲಾಕ್-ಪ್ರಿಂಟ್ ಕುರ್ತಾವನ್ನು ಖರೀದಿಸಲು ಯೋಚಿಸುತ್ತಿದ್ದರೆ, ಅಮೆಜಾನ್‌ನಲ್ಲಿರುವ ಈ ಕುರ್ತಾ ಸೆಟ್ ನಿಮಗೆ ಸೂಕ್ತವಾಗಿದೆ. ಹತ್ತಿಯಿಂದ ತಯಾರಿಸಿದ ಈ ಕುರ್ತಾದ ಜೊತೆ ಪ್ಯಾಂಟ್ ಕೂಡ ಲಭ್ಯವಿದೆ. ಹ್ಯಾಂಡ್ ವಾಶ್ ಮಾಡಬಹುದಾದ ಈ ಕುರ್ತಾವನ್ನು ಶಾಪಿಂಗ್ ಅಥವಾ ಆಫೀಸ್ ಗೂ ಧರಿಸಬಹುದು. ಈ ಕುರ್ತಾ ಸೆಟ್ ಅನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.
ಜೀರೋ ಪವರ್ ಐ ಗ್ಲಾಸ್‌ಗಳು:
ಈ ಸೊಗಸಾದ ಐ ಗ್ಲಾಸ್‌ಗಳು ಟ್ರೆಂಡಿಯಾಗಿ ಮಾತ್ರವಲ್ಲದೆ ಕಣ್ಣುಗಳ ರಕ್ಷಣೆಗಾಗಿ ಆಂಟಿ-ಗ್ಲೇರ್‌ನೊಂದಿಗೆ ಬರುತ್ತದೆ. ಲ್ಯಾಪ್‌ಟಾಪ್‌ಗಳು, ಟಿವಿ ಮತ್ತು ಮೊಬೈಲ್ ಸ್ಕ್ರೀನ್‌ಗಳ ಮುಂದೆ ಹೆಚ್ಚು ಸಮ ಕಳೆಯುವವರು ಈ ಜೋಡಿ ಕನ್ನಡಕಗಳನ್ನು ಖರೀದಿಸುವುದು ಉತ್ತಮ. ಇದು ಯಾವುದೇ ಡ್ರೆಸ್‌ಗೂ ಸರಿಹೊಂದುತ್ತದೆ. ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.
ಮಕ್ಕಳ ಕಾಟನ್ ಬ್ಲೇಜರ್ ಸೆಟ್:
ನಿಮ್ಮ ಪುಟ್ಟ ಮಗುವಿನ ಹುಟ್ಟುಹಬ್ಬಕ್ಕೆ ಅಥವಾ ವಿವಾಹ ಸಮಾರಂಭಕ್ಕೆ ಒಳ್ಳೆ ಬಟ್ಟೆ ಹುಡುಕುತ್ತಿದ್ದೀರಾ? ಹಾಗಾದರೆ, ಈ ಬ್ಲೇಜರ್ ಸೆಟ್ ನಿಮ್ಮ ಮಗುವಿಗೆ ಸೂಕ್ತವಾಗಿದೆ. ಈ ಸೆಟ್‌ನ್ನು 95% ಹತ್ತಿ ಮತ್ತು 5% ಸ್ಪ್ಯಾಂಡೆಕ್ಸ್‌ನಿಂದ ಮಾಡಲಾಗಿದೆ. ಧರಿಸಲು ಮೃದು ಜೊತೆಗೆ ಸ್ಟ್ರೆಚೆಬಲ್ ಆಗಿದ್ದು, ಆರಾಮದಾಯಕವಾದ ಫಿಟ್ ಹೊಂದಿದೆ. ಬೂದು ಬಣ್ಣದ ಬ್ಲೇಜರ್ ಮತ್ತು ಅದಕ್ಕೆ ಹೊಂದುವ ಪ್ಯಾಂಟ್ ಅನ್ನು ಹೊಂದಿದ್ದು, ನೀಲಿ ಬಣ್ಣದ ಶರ್ಟ್ ಕೆಂಪು ಬೌ್ನ್ನು ಹೊಂದಿದೆ. ಈ ಕಾಟನ್ ಬ್ಲೇಜರ್ ಸೆಟ್ ಅನ್ನು ಇಲ್ಲಿ ಖರೀದಿಸಬಹುದು.
ಸರ್ಜಿಕಲ್ ಫೇಸ್ ಮಾಸ್ಕ್:
ಈಗಿನ ಪರಿಸ್ಥಿತಿಗೆ ಮಾಸ್ಕ್ ತುಂಬಾ ಮುಖ್ಯ. ನೀವೇನಾದರೂ ಫೇಸ್ ಮಾಸ್ಕ್ ಸೆಟ್ ಅನ್ನು ಹುಡುಕುತ್ತಿದ್ದರೆ, ಇಲ್ಲಿದೆ ಉತ್ತಮ ಆಯ್ಕೆ. ಈ ಮಾಸ್ಕ್‌ಗಳ ಕಿವಿಯ ಕುಣಿಕೆಗಳು ತುಂಬಾ ಮೃದುವಾಗಿದ್ದು, ಅಂತರ್ನಿರ್ಮಿತ ಅಡ್ಜಸ್ಟೇಬಲ್ ನೋಸ್ ಪಿನ್ ಸೂಕ್ತವಾಗಿ ಹೊಂದಿಕೊಳ್ಳುವಂತೆ ಮಾಡುತ್ತದೆ. ತೇವಾಂಶ ನಿರೋಧಕ ಮತ್ತು ಉಸಿರಾಡಲು ಸುಲಭವಾಗಿರುವ ಈ ಸೆಟ್‌ನಲ್ಲಿ 50 ಬಿಸಾಡಬಹುದಾದ ಮಾಸ್ಕ್‌ಗಳಿವೆ. ಇದು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ವಿರುದ್ಧ 99% ದಕ್ಷತೆಯನ್ನು ಒದಗಿಸುತ್ತದೆ. ಈ ರಕ್ಷಣಾತ್ಮಕ ಮಾಸ್ಕ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.
ನೇವಿ ರನ್ನಿಂಗ್ ಶೂಗಳು:
ನೀವು ಜಾಗಿಂಗ್ ಅಥವಾ ರನ್ನಿಂಗ್‌ಗಾಗಿ ಶೂಗಳನ್ನು ಖರೀದಿಸಲು ಬಯಸಿದರೆ, ಈ ಆರಾಮದಾಯಕವಾದ ಮೆಶ್ ರನ್ನಿಂಗ್ ಶೂಗಳನ್ನು ಖರೀದಿಸಬೇಕು. 90 ದಿನಗಳ ವ್ಯಾರಂಟಿ ಇರುವ ಈ ಶೂ ನೇವಿ ಬಣ್ಣದ ಜೊತೆಗೆ ಇತರ ಹಲವು ಬಣ್ಣಗಳಲ್ಲಿ ಲಭ್ಯವಿದೆ. ಈ ಜೋಡಿ ಶೂಗಳನ್ನು ನೀವು ಇಲ್ಲಿ ಖರೀದಿಸಬಹುದು.
ಲೇಡೀಸ್ ಶೂಗಳು:
ನೀವು ಕ್ಲಾಸಿ ಮತ್ತು ಆರಾಮದಾಯಕವಾದ ಆದರೆ ಕೈಗೆಟುಕುವಂತಹ ಶೂಗಳನ್ನ ಹುಡುಕುತ್ತಿದ್ದರೆ, ಇಲ್ಲಿದೆ ನಿಮಗಾಗಿ ಉತ್ತಮ ಆಯ್ಕೆ. ರಬ್ಬರ್ ಸೋಲ್ ಮತ್ತು ಲೇಸ್-ಅಪ್ ಹೊಂದಿರುವ ಈ ಬೂಟುಗಳು ದೈನಂದಿನ ಉಡುಗೆಗೂ ಸೂಕ್ತವಾಗಿದೆ. ಚಳಿಗಾಲಕ್ಕೆ ಉತ್ತಮ ಸ್ನೇಹಿಯಾಗಲಿರುವ ಈ ಬೂಟುಗಳನ್ನು ಇಲ್ಲಿ ಖರೀದಿಸಬಹುದು.
ಲೇಡೀಸ್ ಟಾಪ್ಸ್:
ಒಂದು ಸ್ಟೈಲಿಶ್ ಟಾಪ್ ನಿಮ್ಮ ಲುಕ್‌ನ್ನೇ ಬದಲಾಯಿಸಬಹುದು. ಆದರೆ ಅಮೆಜಾನ್ ನಿಮಗೆ ಇಷ್ಟೊಂದು ರಿಯಾಯಿತಿ ನೀಡುತ್ತಿರುವಾಘ, ಇನ್ನೇಕೆ ತಡ, ನಿಮಗೆ ಬೇಕಾದ ಆಕರ್ಷಕ ಟಾಪ್‌ಗಳನ್ನು ಈಗಲೇ ಆಯ್ಕೆ ಮಾಡಿಕೊಳ್ಳಿ. ನೀವು ಈ ಟಾಪ್ ಗಳನ್ನು ಡೆನಿಮ್‌ಗಳು, ಶಾರ್ಟ್ಸ್ ಮತ್ತು ಸ್ಕರ್ಟ್‌ಗಳೊಂದಿಗೆ ಮ್ಯಾಚ್ ಮಾಡಬಹುದು. ನೀವು ಈ ಟಾಪ್‌ನ್ನು ಇಲ್ಲಿ ಖರೀದಿಸಬಹುದು.
ಬ್ಲೌಸ್ ಪೀಸ್ ಸಹಿತ ಸಿಲ್ಕ್ ಸೀರೆ:
ನೀವು ಕೈಗೆಟುಕುವ ಬೆಲೆಯಲ್ಲಿ ಸೆಣಬಿನ ರೇಷ್ಮೆ ಸೀರೆ ಹುಡುಕುತ್ತಿದ್ದರೆ, ಇಲ್ಲಿದೆ ಉತ್ತಮ ಆಯ್ಕೆ. ನಿಮ್ಮ ಹಬ್ಬದ ಕಳೆಯನ್ನು ಮತ್ತಷ್ಟು ಹೆಚ್ಚಿಸಲು ಈ ಸೀರೆ ಸಹಾಯ ಮಾಡುವುದು. ಈ ಸೀರೆ ಬೀಳ್ಕೊಡುಗೆಯಿಂದ ಹಿಡಿದು ನಿಮ್ಮ ಸ್ನೇಹಿತ ಅಥವಾ ಕುಟುಂಬದ ಸದಸ್ಯರ ಮದುವೆಯವರೆಗೂ ಧರಿಸಬಹುದು. ಈ ಸೀರೆಯನ್ನು ನೀವು ಇಲ್ಲಿ ಖರೀದಿಸಬಹುದು.
ಪುರುಷರ ಶರ್ಟ್:
ಹಬ್ಬಕ್ಕೆ, ಆಫೀಸ್‌ಗೆ ಅಥವಾ ಯಾವುದಾದರೂ ಸಮಾರಂಭಗಳಿಗೆ ಧರಿಸಲು ಕಾಟನ್ ಶರ್ಟ್ ಹುಡುಕುತ್ತಿದ್ದರೆ, ಇಲ್ಲಿದೆ ನಿಮಗಾಗಿ ಉತ್ತಮ ಆಯ್ಕೆಗಳು. 100% ಕಾಟನ್‌ನಿಂದ ತಯಾರಿಸಲಾದ ಈ ಶರ್ಟ್‌ಗಳು ಉದ್ದ ತೋಳಿನೊಂದಿಗೆ ಬರುವುದು. ಜೊತೆಗೆ ವಿವಿಧ ಕಲರ್‌ಗಳಲ್ಲೂ ಲಭ್ಯವಿದೆ. ಈ ಶರ್ಟ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.
ಲೇಡೀಸ್ ಸನ್ಗ್ಲಾಸ್:
ಈ ರೆಟ್ರೊ ಸನ್ಗ್ಲಾಸ್ನೊಂದಿಗೆ ನಿಮ್ಮ ಲುಕ್ ಬದಲಾಗಬಹದು. ಉತ್ತಮ-ಗುಣಮಟ್ಟದ ಪಾಲಿಕಾರ್ಬೊನೇಟ್ ಮಸೂರಗಳಿಂದ ತಯಾರಿಸಲ್ಪ ಈ ಸನ್ಗ್ಲಾಸ್ ಸ್ಕ್ರಾಚ್-ಫ್ರೀ ಮತ್ತು UV 400 ರಕ್ಷಿತವಾಗಿದೆ. ಈ ವಿಂಟೇಜ್ ಗ್ಲಾಸ್ಗಳು ಖಂಡಿತವಾಗಿಯೂ ಎಲ್ಲರ ಗಮನ ಸೆಳೆಯುತ್ತವೆ. ನೀವು ಈ ಸನ್ಗ್ಲಾಸ್ ಅನ್ನು ಇಲ್ಲಿ ಖರೀದಿಸಬಹುದು.
ಇನ್ನೇಕೆ ತಡ ಈಗಲೇ ನಿಮಗಿಷ್ಟವಾದ ಪ್ರಾಡಕ್ಟ್‌ಗಳನ್ನು ಆರ್ಡರ್ ಮಾಡಲು ಸಿದ್ಧರಾಗಿ.. ಹ್ಯಾಪಿ ಶಾಪಿಂಗ್..
Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.



Click it and Unblock the Notifications





































