Amazon Great Indian Sale:ಲಗೇಜ್‌ ಬ್ಯಾಗ್‌ಗಳಿಗೆ ಶೇ. 80ರಷ್ಟು ರಿಯಾಯಿತಿಯಲ್ಲಿ ಲಭ್ಯ

Amazon Great Indian Sale: Upto 80% Off on Luggage Bags

ಅಮೆಜಾನ್‌ ನಲ್ಲಿ ಅಮೆಜಾನ್ ಗ್ರೇಟ್ ಇಂಡಿಯಾ ಫೆಸ್ಟಿವಲ್ ನಡೆಯುತ್ತಿದೆ. ಎಲ್ಲಾ ವಸ್ತುಗಳು ಅತ್ಯುತ್ತಮ ರಿಯಾಯಿತಿ ದರದಲ್ಲಿ ಅಮೆಜಾನ್ ತನ್ನ ಗ್ರಾಹಕರಿಗೆ ನೀಡುತ್ತಿದೆ. ಈ ಪೈಕಿ ಇದೀಗ ಲಗೇಜ್ ಬ್ಯಾಗ್ ಗಳು ರಿಯಾಯಿತಿ ದರದಲ್ಲಿ ಲಭ್ಯವಾಗುತ್ತಿದೆ. ವಿವಿಧ ಬ್ರಾಂಡ್ ನ ಲಗೇಜ್ ಬ್ಯಾಗ್ ಗಳು ಮೇಲೆ ಶೇ. 80 ವರೆಗೆ ರಿಯಾಯಿತಿ ದರದಲ್ಲಿ ದೊರಕುತ್ತಿದ್ದು ಆಫರ್ ಮುಗಿಯುವ ಮುನ್ನ ಖರೀದಿಸಿದರೆ ಸಾವಿರಾರು ರೂಪಾಯಿ ಉಳಿಸಬಹುದು. ಅಲ್ಲದೇ ಈ ಲಗೇಜ್ ಬ್ಯಾಗುಗಳು ಅತ್ಯಂತ ಕಂಫರ್ಟ್ ಆಗಿದ್ದು, ನಿಮ್ಮ ಸಹ ಪ್ರಯಾಣಿಕನಾಗಿ ಬರಲಿದೆ. ಹಾಗಾದರೆ ಬನ್ನಿ ಜನರನ್ನು ಆಕರ್ಷಿಸುವ ಯಾವ ಬ್ರ್ಯಾಂಡ್ ನ ಲಗೇಜ್ ಬ್ಯಾಗುಗಳು ಎಷ್ಟು ರಿಯಾಯಿತಿ ದರದಲ್ಲಿ ಸಿಗುತ್ತಿದೆ ಅನ್ನುವುದನ್ನು ನೋಡೋಣಾ ಬನ್ನಿ.

1. ಫರ್ ಜೇಡನ್ ಬ್ರೌನ್ ಟೆಕ್ಸ್ಚರ್ಡ್ ಡಫಲ್ ಬ್ಯಾಗ್

ಫರ್ ಜೇಡನ್ ಬ್ರ್ಯಾಂಡ್ ನ ಬ್ರೌನ್ ಟೆಕ್ಸ್ಚರ್ಡ್ ಲೆಥೆರೆಟ್ ಸ್ಟೈಲಿಶ್ ಮತ್ತು ವಿಶಾಲವಾದ ವೀಕೆಂಡರ್ ಡಫಲ್ ಬ್ಯಾಗ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ದೊರಕುತ್ತಿದೆ. ಈ ಬ್ಯಾಗ್ ನೊಳಗೆ ವಿಶಾಲವಾದ ಜಾಗವಿದ್ದು ಹೆಚ್ಚಿನ ಬಟ್ಟೆಗಳನ್ನು ಪ್ಯಾಕ್ ಮಾಡಿಕೊಳ್ಳಹುದು. ಪ್ರಯಾಣಕ್ಕೆ ಈ ಬ್ಯಾಗ್ ಅನ್ನು ಬಳಸಬಹುದು. ಇದರ ಮೂಲ ಬೆಲೆ 4,000 ರೂ. ಆಗಿದ್ದು, 709 ರೂ.ಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಫರ್ ಜೇಡನ್
ಮೆಟೀರಿಯಲ್ - ಕೃತಕ ಚರ್ಮ
ವಿಶಿಷ್ಟತೆ : ವಾಟರ್ ಪ್ರೂಫ್

2. ಸಫಾರಿ ಸೀಕ್ 45L ಎಕ್ಸ್ ಪ್ಯಾಂಡೇಬಲ್ ಟ್ರಾವೆಲ್ ಬ್ಯಾಗ್

ಸಫಾರಿ ಬ್ರ್ಯಾಂಡ್ ನ ಸೀಕ್ 45L ಎಕ್ಸ್ ಪ್ಯಾಂಡೇಬಲ್ ಟ್ರಾವೆಲ್ ಬ್ಯಾಗ್ ಅತ್ಯುತ್ತಮ ಪ್ರಾಡಕ್ಟ್ ಆಗಿದೆ. ಲ್ಯಾಪ್ ಟಾಪ್ ಸೈಜ್ ಹೊಂದಿರುವ ಈ ಬ್ಯಾಗನ್ನು ಪ್ರಯಾಣಕ್ಕಾಗಿ ಬಳಸಬಹುದು. ಇದರಲ್ಲಿರುವ ಎಕ್ಸ್ ಪ್ಯಾಂಡೇಬಲ್ ಸಾಮರ್ಥ್ಯ ಹೆಚ್ಚಿನ ಬಟ್ಟೆಯನ್ನು ತುಂಬಿಸಿ ಬೆನ್ನಿಗೆ ಹಾಕಿ ತೆರಳಬಹುದು. ಇದರ ಮೂಲ ಬೆಲೆ 5,099 ರೂ. ಆಗಿದ್ದು, ಅಮೆಜಾನ್ ನಲ್ಲಿ 2,337 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಸಫಾರಿ
ಮೆಟೀರಿಯಲ್ - ಪಾಲಿಸ್ಟರ್
ವಿಶಿಷ್ಟತೆ : ಬ್ಯಾಕ್ ಪ್ಯಾಡಿಂಗ್, ಪಾಕೆಟ್

3. ಪೋಲೆಸ್ಟಾರ್ ವಿಂಟೇಜ್ 32L ಕ್ಯಾಶುಯಲ್/ ಟ್ರಾವೆಲ್ ಬ್ಯಾಕ್‌ಪ್ಯಾಕ್

ಪೋಲೆಸ್ಟಾರ್ ಬ್ರ್ಯಾಂಡ್ ನ ವಿಂಟೇಜ್ 32L ಬ್ಯಾಗ್ ಅತ್ಯುತ್ತಮ ಪ್ರಾಡಕ್ಟ್ ಆಗಿದೆ. ಇದನ್ನು ಕಾಲೇಜುಕ್ಯಾಶುಯಲ್/ ಟ್ರಾವೆಲ್ ಬ್ಯಾಕ್‌ಪ್ಯಾಕ್/ ಆಫೀಸ್?, ಕ್ಯಾಶುಯಲ್/ ಟ್ರಾವೆಲ್ ಬ್ಯಾಕ್‌ಪ್ಯಾಕ್ ಆಗಿ ಬಳಸಿಕೊಳ್ಳಬಹುದು. ಈ ಬ್ಯಾಗ್ ನಲ್ಲಿ 15.6 ಇಂಚಿನ ಲ್ಯಾಪ್‌ಟಾಪ್ ಕಂಪಾರ್ಟ್‌ಮೆಂಟ್ ಇದೆ. ಪುರುಷರು ಮತ್ತು ಮಹಿಳೆಯರಿಗೆ ಈ ಬ್ಯಾಗ್ ಸೂಕ್ತವಾಗಿದೆ. ಇದರ ಮೂಲ ಬೆಲೆ 2,199 ರೂ. ಆಗಿದ್ದು, 545 ರೂ.ಗೆ ಅಮೆಜಾನ್ ನಲ್ಲಿ ದೊರಕುತ್ತಿದೆ.

ಬ್ರ್ಯಾಂಡ್ : ಪೋಲೆಸ್ಟಾರ್
ಮೆಟೀರಿಯಲ್ - ಪಾಲಿಯೆಸ್ಟರ್ ಮತ್ತು ಫಾಕ್ಸ್ ಲೆದರ್
ವಿಶಿಷ್ಟತೆ : ಎಲ್ಲಾ ರೀತಿಯ ಬಳಕೆಗೂ ಆಗುತ್ತೆ

4. ಅಮೇರಿಕನ್ ಟೂರಿಸ್ಟರ್ ಹಾರ್ಡ್‌ಸೈಡ್ ಲಗೇಜ್

ಅಮೇರಿಕನ್ ಟೂರಿಸ್ಟರ್ ಬ್ರ್ಯಾಂಡ್ ನ ಐವಿ ಪಾಲಿಪ್ರೊಪಿಲೀನ್ 68 ಸೆಂ.ಮೀ ಕಪ್ಪು ಹಾರ್ಡ್‌ಸೈಡ್ ಚೆಕ್-ಇನ್ ಲಗೇಜ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಜಾಸ್ತಿ ಬಟ್ಟೆಗಳನ್ನು ಇದರಲ್ಲಿ ತುಂಬಿಕೊಂಡು ಟ್ರಾಲಿ ರೂಪದಲಿ ತೆಗೆದುಕೊಂಡು ಹೋಗಬಹುದು. ಇದರ ಮೂಲ ಬೆಲೆ 7,900 ರೂ. ಆಗಿದ್ದು, ಅಮೆಜಾನ್ ನಲ್ಲಿ 3,699 ರೂ.ಗೆ ದೊರಕುತ್ತಿದೆ.

ಬ್ರ್ಯಾಂಡ್ : ಅಮೇರಿಕನ್ ಟೂರಿಸ್ಟರ್
ಮೆಟೀರಿಯಲ್ - ಪಾಲಿಯೆಸ್ಟರ್
ವಿಶಿಷ್ಟತೆ : ಸ್ಕ್ರಾಚ್ ಮತ್ತು ಪರಿಣಾಮ ನಿರೋಧಕ ಮೆಟಿರಿಯಲ್

5. ಮೊಕೋಬರಾ ಟ್ರಾವೆಲ್ ಡಫಲ್

ಮೊಕೋಬರಾ ಬ್ರ್ಯಾಂಡ್ ನ ನೈಲಾನ್ 45 ಸೆಂ ಟ್ರಾವೆಲ್ ಡಫಲ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಇದನ್ನು ಕೈನಲ್ಲಿ ಸುಳಭವಾಗಿ ತೆಗೆದುಕೊಂಡು ಹೋಗಬಹುದು. ಇದರ ಮೂಲ ಬೆಲೆ 9,999 ರೂ. ಆಗಿದ್ದು, ಅಮೆಜಾನ್ ನಲ್ಲಿ 6,290 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಮೊಕೋಬರಾ
ಮೆಟೀರಿಯಲ್ - ವೇಗನ್ ಲೆಥರ್ ಮತ್ತು ನೈಲಾನ್ ಬಟ್ಟೆ
ವಿಶಿಷ್ಟತೆ : ಹಲವು ಕಂಪರರ್ಟ್ ಮೆಂಟ್ ಇರುವ ಅತ್ಯುತ್ತಮ ಪ್ರಾಡಕ್ಟ್

6. ಸ್ಕೈಬ್ಯಾಗ್ಸ್ ಕ್ಯಾಬಿನ್ ಲಗೇಜ್

ಸ್ಕೈಬ್ಯಾಗ್ಸ್ ಬ್ರ್ಯಾಂಡ್ ನ ಟ್ರೂಪರ್ 55 ಸೆಂ ಪಾಲಿಕಾರ್ಬೊನೇಟ್ ಕೆಂಪು ಮತ್ತು ಬಿಳಿ ಗಟ್ಟಿಯಾದ ಕ್ಯಾಬಿನ್ ಲಗೇಜ್ ಅತ್ಯುತ್ತಮ ಪ್ರಾಡಕ್ಟ್ ಆಗಿದೆ. ಟ್ರಾಲಿ ಬ್ಯಾಗ್ ಅನ್ನು ನಿಮ್ಮ ಪ್ರಯಾಣಕ್ಕೆ ಬಳಸಬಹುದಾಗಿದ್ದು ಸುಲಭವಾಗಿ ಕ್ಯಾರಿ ಮಾಡಬಹುದು. ಇದರ ಮೂಲ ಬೆಲೆ 6,825 ರೂ. ಆಗಿದ್ದು ಅಮೆಜಾನ್ ನಲ್ಲಿ 2,299 ರೂ. ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಸ್ಕೈಬ್ಯಾಗ್ಸ್
ಮೆಟೀರಿಯಲ್ - ಪಾಲಿಯೆಸ್ಟರ್ ಮತ್ತು ಫ್ಯಾಬ್ರಿಕ್
ವಿಶಿಷ್ಟತೆ : ಫುಶ್ ಬಟನ್, ಪ್ರಿಂಟ್ ಆನ್ ಬ್ಯಾಗ್

7. ಕಮಿಲಿಯಂಟ್ ಕ್ಯಾಬಿನ್ ಲಗೇಜ್

ಅಮೇರಿಕನ್ ಟೂರಿಸ್ಟರ್ ನ ಕ್ಯಾಮಿಲಿಯಂಟ್ ಬ್ರ್ಯಾಂಡ್ ನ KAM ಕಿಜಾ ಪಾಲಿಪ್ರೊಪಿಲೀನ್ 55 ಸೆಂ ಬೂದಿ ನೀಲಿ ಗಟ್ಟಿಯಾದ ಕ್ಯಾಬಿನ್ ಇರುವ ಬ್ಯಾಗ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ವಾಟರ್ ರೆಸಿಸ್ಟೆಂಟ್ ಟ್ರಾಲಿ ಬ್ಯಾಗ್ ಇದಾಗಿದೆ. ಹಲವು ವಸ್ತುಗಳನ್ನು ಇಟ್ಟುಕೊಂಡು ಹೋಗುವವರಿಗೆ ಇದು ಸೂಕ್ತ ಬ್ಯಾಗ್. ಇದರ ಮೂಲ ಬೆಲೆ 6,285 ರೂ. ಆಗಿದ್ದು, ಅಮೆಜಾನ್ ನಲ್ಲಿ 2,499 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಕಮಿಲಿಯಂಟ್ By ಅಮೇರಿಕನ್ ಟೂರಿಸ್ಟರ್
ಮೆಟೀರಿಯಲ್ - ಪಾಲಿಪ್ರೊಪಿಲೀನ್
ವಿಶಿಷ್ಟತೆ : ವಾಟರ್ ರೆಸಿಸ್ಟೆಂಟ್, ಅಲ್ಟ್ರಾ ಲೈಟ್ ವೈಟ್

8. ಸ್ಕೈಬ್ಯಾಗ್ಸ್ ಡ್ಯುಯಲ್ ಪ್ರಿಂಟ್ ಲಗೇಜ್

ಸ್ಕೈಬ್ಯಾಗ್ ಕಂಪನಿಯ ಡ್ಯುಯಲ್ ಪ್ರಿಂಟ್ ಪಾಲಿಕಾರ್ಬೊನೇಟ್ 4w ಇತ್ತೀಚಿನ ಹಾರ್ಡ್‌ಸೈಡ್ ಲಗೇಜ್ ಬ್ಯಾಗ್ ಅತ್ಯುತ್ತ ಪ್ರಾಡಕ್ಟ್ ಆಗಿದೆ. ಇದು ಕೊಂಬೋ ಆಫರ್ ರೀತಿಯಲ್ಲಿ ನೀಡಲಾಗುತ್ತಿದ್ದು, ಸಣ್ಣ ಮಧ್ಯಮ ಮತ್ತು ದೊಡ್ಡ ಅಂದರೆ ಮೂರು ಪೀಸ್ ಬ್ಯಾಗ್ ಗಳ ಕೊಂಬೋ ಆಫರ್ ಇದೆ. ಇದರ ಮೂಲ ಬೆಲೆ 34,000 ರೂ. ಇದ್ದು ಅಮೆಜಾನ್ ನಲ್ಲಿ 16,650 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಸ್ಕೈಬ್ಯಾಗ್ಸ್
ಕಲರ್ : ಪಿಂಕ್ ಮತ್ತು ಬ್ಲೂ
ವಿಶಿಷ್ಟತೆ : 360 ಡಿಗ್ರಿ ತಿರುಗುವ 4 ಟಯರ್, ಅತ್ಯುತ್ತಮ ಗುಣಮಟ್ಟ

9. ಮೊಕೋಬರಾ ಸೆಟ್ 2

ಮೊಕೋಬರಾ ಬ್ರ್ಯಾಂಡ್ ನ ಪಾಲಿಕಾರ್ಬೊನೇಟ್ ಗಟ್ಟಿಯಾದ ಲಗೇಜ್ ಸೆಟ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಿದೆ. 8 ವ್ಹೀಲ್ ಟ್ರಾಲಿ ಬ್ಯಾಗ್ ಇದಾಗಿದ್ದು ಯುಎಸ್‌ಬಿ ಚಾರ್ಜಿಂಗ್ ಸಾಕೆಟ್‌ ಕೂಡ ಲಭ್ಯವಿದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರಯಾಣ ಸೂಟ್‌ಕೇಸ್ ಇದಾಗಿದ್ದು ಆಕರ್ಷಕ ಬ್ಯಾಗ್ ಇದಾಗಿದೆ. ಇದರ ಮೂಲ ಬೆಲೆ 23,999 ರೂ. ಆಗಿದ್ದು ಅಮೆಜಾನ್ ನಲ್ಲಿ 16,690 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಮೊಕೋಬರಾ
ಕಲರ್ : ಬ್ರೌನ್
ವಿಶಿಷ್ಟತೆ : ಚಾರ್ಜಿಂಗ್ ವ್ಯವಸ್ಥೆ, ಎರಡು ಸೆಟ್, ಅತ್ಯುತ್ತಮ ಕ್ವಾಲಿಟಿ

10. ಅರಿಸ್ಟೋಕ್ರಾಟ್ ಡಫಲ್ ಬ್ಯಾಗ್

ಅರಿಸ್ಟೋಕ್ರಾಟ್ ಬ್ರ್ಯಾಂಡ್ ನ ಕೆಡೆಟ್ ಪಾಲಿಯೆಸ್ಟರ್ 62 ಸೆಂ ಬ್ಲೂ ಟ್ರಾವೆಲ್ ಡಫಲ್ ಬ್ಯಾಗ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಬಟರ್ ಫ್ಲೈ ಟೈಪ್ ಲಾಕ್ ವ್ಯವಸ್ಥೆ ಇದ್ದು, ಎಳೆದುಕೊಂಡು ಹೋಗಲು ಟ್ರಾಲಿ ವ್ಯವಸ್ಥೆ ಇದೆ. ಹಲವು ಕಂಪಾರ್ಟ್ ಮೆಂಟ್ ಇದರಲ್ಲಿ ಇದೆ.

ಬ್ರ್ಯಾಂಡ್ : ಅರಿಸ್ಟೋಕ್ರಾಟ್
ಬಣ್ಣ : ನೀಲಿ
ಮೆಟಿರಿಯಲ್ : ಪಾಲಿಸ್ಟಾರ್
ವಿಶೇಷತೆ : ಒಂದು ಕಂಪಾರ್ಟ್ ಮೆಂಟ್, ಬಟರ್ ಫ್ಲೈ ಲಾಕ್, ಟು ವೀಲ್

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion