Amazon Great Indian Sale : ಮಿಕ್ಸರ್‌ ಗ್ರೈಂಡರ್‌ಗಳಿಗೆ ಶೇ.55ರಷ್ಟು ರಿಯಾಯಿತಿ

ಮೈಕೈ ನೋವಿಲ್ಲದೆ ಸುಲಭವಾಗಿ ಬೇಗನೆ ರುಚಿ ರುಚಿಯಾದ ಅಡುಗೆಯನ್ನು ತಯಾರಿಸಲು ಅಡುಗೆ ಮನೆಯಲ್ಲಿ ವಿಧವಿಧವಾದ ಪರಿಕರಗಳ ಅವಶ್ಯಕತೆ ಇದ್ದೇ ಇರುತ್ತದೆ. ಅದರಲ್ಲಂತೂ ಮಿಕ್ಸರ್ ಗ್ರೈಂಡರ್ ಇಲ್ಲದೆ ಹೋದರಂತೂ ದಿಕ್ಕು ತೋಚದಂತಾಗುತ್ತದೆ. ಅಷ್ಟರಮಟ್ಟಿಗೆ ನಾವೆಲ್ಲರೂ ಮಿಕ್ಸರ್ ಗ್ರೈಂಡರ್ ಮೇಲೆ ಅವಲಂಬಿಸಿದ್ದೇವೆ.

Amazon Great Indian Sale: Upto 55% Off on Mixer Grinder

ಆದರೆ ಇದರ ಗುಣಮಟ್ಟ,ಸಾಮರ್ಥ್ಯ ಗಳ ಮೇಲೂ ಅಡುಗೆಯ ರುಚಿ ಮತ್ತು ತಯಾರಿಸಲು ಬೇಕಾದ ಸಮಯ ಕೂಡ ಅವಲಂಬಿತವಾಗಿರುತ್ತದೆ. ಹೌದು, ಮಸಾಲೆ ಪದಾರ್ಥಗಳು ಅದರ ಸ್ವಾದ ಮತ್ತು ವಿಶಿಷ್ಟ ಗುಣಗಳನ್ನು ಕಳೆದುಕೊಳ್ಳದಂತೆ ರುಬ್ಬಲು ಮಿಕ್ಸರ್ ನ ವ್ಯಾಟೇಜ್ ಎಷ್ಟು ? ಬ್ಲೇಡ್ ಗಳ ತೀಕ್ಷ್ಣತೆ, ಗುಣಮಟ್ಟ ಎಲ್ಲವನ್ನೂ ಪರಿಗಣಿಸಬೇಕಾಗುತ್ತದೆ.

ಅಂತಹ ಉತ್ತಮ ಸಾಮರ್ಥವುಳ್ಳ ಮಿಕ್ಸರ್ ಗ್ರೈಂಡರ್ ಗಳು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ನಲ್ಲಿ ಹೆಚ್ಚಿನ ರಿಯಾಯಿತಿಯಲ್ಲಿ ಲಭ್ಯವಿದೆ.ಸಿಓಡಿ, ಇ ಎಂ ಐ ಮತ್ತು ಕಾರ್ಡ್ ಗಳ ಮೇಲೆ ಇನ್ನೂ ಹೆಚ್ಚಿನ ರಿಯಾಯಿತಿ ದೊರಕುತ್ತಿದೆ.

ಅವುಗಳ ವಿವರ ಹೇಗಿದೆ ನೋಡಿ :

Morphy Richards Icon Superb 750 Watts Mixer Grinder| 4 Stainless Steel Mixer Jars including Juicer Jar| 3-Speed Control with Pulse Effect| 1-Yr Warranty by Brand| Silver & Black
₹2,899.00
₹7,795.00
63%

1. ಬಜಾಜ್ ರೆಕ್ಸ್ 750 ವ್ಯಾಟ್ಸ್ ಮಿಕ್ಸರ್ ಗ್ರೈಂಡರ್

ಆಕರ್ಷಕವಾದ 4 ಜಾರ್ಗಳೊಂದಿಗೆ 750 ವ್ಯಾಟ್ಸ್ ಇರುವ ಈ ಮಿಕ್ಸರ್ ಗ್ರೈಂಡರ್ ಒಂದು ವರ್ಷ ವಾರೆಂಟಿ ಯೊಂದಿಗೆ ಬರುತ್ತದೆ. ಒಳ್ಳೆಯ ಗುಣಮಟ್ಟದ ಎಬಿಎಸ್ ಮೆಟೀರಿಯಲ್ ನಿಂದ ಮಾಡಲಾಗಿದ್ದು, ತುಂಬಾ ಕಲರ್ ಫುಲ್ ಆಗಿ ಕಾಣುತ್ತದೆ. ಒಳ್ಳೆಯ ಸಾಮರ್ಥ್ಯತೆಗಾಗಿ ಟೈಟಾನ್ ಮೋಟರ್ ಬಳಸಲಾಗಿದೆ.
ಇದರ ಮುಖಬೆಲೆ ₹6,375 ಆಫರ್ ನಲ್ಲಿ ₹2,999 ಗಳಿಗೆ ದೊರೆಯುತ್ತಿದೆ.

ಬ್ರಾಂಡ್ : ಬಜಾಜ್
ಕಲರ್: ವೈಟ್
ಜಾರ್ ಗಳ ಸಾಮರ್ಥ್ಯತೆ: 1.8ಲೀ, 1.5ಲೀ, 1ಲೀ ಮತ್ತು 0.4ಲೀ

Wonderchef Nutri-blend Juicer, Mixer, Grinder & Chopper|400W 100% Full Copper Motor| Complete Kitchen Machine|4 Unbreakable Jars|2 Years Warranty|Recipe Book By Chef Sanjeev Kapoor|Black
₹3,299.00
₹6,800.00
51%

2. ಬಟರ್ಫ್ಲೈ ಜೆಟ್ ಎಲೈಟ್ ಮಿಕ್ಸರ್ ಗ್ರೈಂಡರ್

ಇದರ ಮೋಟಾರ್ ಸಾಮರ್ಥ್ಯ ಬಹಳ ವೇಗವಾಗಿದ್ದು ಬೇಗನೆ ಪದಾರ್ಥಗಳನ್ನು ರುಬ್ಬುತ್ತದೆ. ಎಬಿಎಸ್ ಮೆಟೀರಿಯಲ್ ನಿಂದ ತಯಾರಿಸಲಾಗಿರುವುದರಿಂದ ಶಾಕ್ ಹೊಡೆಯುವ ಯೋಚನೆ ಇಲ್ಲ. ಇದರ ಡಿಸೈನ್ ಮತ್ತು ಲುಕ್ ಅಡುಗೆ ಮನೆಯ ಅಂದವನ್ನು ಹೆಚ್ಚಿಸುವಂತಿದೆ. ನೈಲಾನ್ ಕಪ್ಲರ್ ಬಳಸಿರುವುದರಿಂದ ದೀರ್ಘಕಾಲದ ತನಕ ಬಾಳಿಕೆ ಬರುತ್ತದೆ. ಇದರ ಮುಖಬೆಲೆ ₹5,795 ಆಫರ್ ನಲ್ಲಿ ₹2,699 ಗಳಿಗೆ ಲಭ್ಯವಿದೆ.

ಬ್ರಾಂಡ್ : ಬಟರ್ಫ್ಲೈ
ಕಲರ್ : ಗ್ರೇ
ಜಾರ್ಸ್ : 4
ಮೆಟೀರಿಯಲ್: ಸ್ಟೇನ್ಲೆಸ್ ಸ್ಟೀಲ್

Prestige Iris Plus 750 W Mixer Grinder With 4 Jars (3 Stainless Steel Jars+ 1 Juicer Jar) 4 Super Efficient Stainless Blades 2 Years Warranty Black, 750 watts
₹2,799.00
₹6,295.00
56%

3. ಸುಜಾತ ಪವರ್ ಮ್ಯಾಜಿಕ್ ಪ್ಲಸ್ ಜ್ಯೂಸರ್ ಮಿಕ್ಸರ್ ಗ್ರೈಂಡರ್

22 ಆರ್ ಪಿ ಎಂ ಹೊಂದಿರುವುದರಿಂದ ಇದು ತಿರುಗುವ ಸ್ಪೀಡ್ ನ ಸಾಮರ್ಥ್ಯ ಹೆಚ್ಚಾಗಿರುವುದರಿಂದ ಬಹಳ ಬೇಗನೆ ರುಬ್ಬುವುದಷ್ಟೇ ಅಲ್ಲದೆ ಸುವಾಸನೆಯನ್ನು ಉಳಿಸುತ್ತದೆ. ವಿಶೇಷವಾದ ಜ್ಯೂಸರ್ ಹೊಂದಿರುವ ಇದರಿಂದ ಹಣ್ಣುಗಳ ರಸವನ್ನು ತೆಗೆಯುವುದು ಬಹಳ ಸುಲಭ, ಫಿಲ್ಟರ್ ಆಗಿ ಬರುತ್ತದೆ. ಇದರ ಉತ್ತಮ ಗುಣಮಟ್ಟದ ಮೋಟರ್ ಸಾಕಷ್ಟು ವರ್ಷ ಬಾಳಕೆ ಬರುವಂತೆ ನೋಡಿಕೊಳ್ಳುತ್ತದೆ.
ಇದರ ಮುಖಬೆಲೆ ₹8,163 ಆಫರ್ ನಲ್ಲಿ ₹5,680 ಗಳಿಗೆ ಲಭ್ಯವಿದೆ.

ಬ್ರಾಂಡ್ : ಸುಜಾತ
ಕಲರ್ : ವೈಟ್
ಜ್ಯೂಸರ್ ಅಟ್ಯಾಚ್ಮೆಂಟ್, ಬ್ಲೆಂಡರ್ ಜಾರ್, ಗ್ರೈಂಡರ್ ಜಾರ್, ಚಟ್ನಿ ಜಾರ್

Sujata Supermix, Mixer Grinder, 900 Watts, 3 Jars (White) (White_1)
₹5,524.00
₹7,920.00
30%

4. ಪ್ರೆಸ್ಟೀಜ್ ಡಿ ಲೈಟ್ ಪ್ರೊ 750 ವ್ಯಾಟ್ಸ್ ಮಿಕ್ಸರ್ ಗ್ರೈಂಡರ್

ಅಪರೂಪದ ವಿಶೇಷವಾದ ಕಲರ್ ನಲ್ಲಿ ಆಕರ್ಷಕವಾಗಿ ಕಾಣಿಸುವ ಈ ಮಿಕ್ಸರ್ ಗ್ರೈಂಡರ್ ಪ್ರತ್ಯೇಕ ಬಳಕೆಗಾಗಿ ವಿಧವಿಧವಾದ ಜಾರ್ ಗಳನ್ನು ಹೊಂದಿದೆ. ಜ್ಯೂಸರ್ ಜಾರ್ ಮತ್ತು ಮೂರು ಸ್ಟೇನ್ಲೆಸ್ ಸ್ಟೀಲ್ ಜಾರ್ ಗಳ ಜೊತೆ ರುಬ್ಬಿದ ಮೇಲೆ ಸ್ಟೋರ್ ಮಾಡಿ ಅದರಲ್ಲೇ ಇಟ್ಟುಕೊಳ್ಳುವಂತಹ ಜಾರ್ ಕೂಡ ಬರುತ್ತದೆ. ಮೋಟಾರ್ ಮೇಲೆ ಐದು ವರ್ಷ ವಾರಂಟಿ ಕೂಡ ಇದೆ.
ಇದರ ಮುಖಬೆಲೆ ₹9,695 ಆಗಿದ್ದು ರಿಯಾಯಿತಿಯಲ್ಲಿ ₹5,975 ಗಳಿಗೆ ಲಭ್ಯವಿದೆ.

ಬ್ರಾಂಡ್ : ಪ್ರೆಸ್ಟೀಜ್
ಕಲರ್ : ಪರ್ಪಲ್
7 ಸೂಪರ್ ಸಾಮರ್ಥ್ಯವುಳ್ಳ ಬ್ಲೇಡ್ ಗಳು
750 ವ್ಯಾಟ್ಸ್ ಮೋಟರ್

Bosch TrueMixx Pro Mixer Grinder MGM8842MIN, 1000W 4 Jars Black
₹6,499.00
₹10,590.00
39%

5. ಪ್ರೀತಿ ಝೋಡಿಯಾಕ್ ಮಿಕ್ಸರ್ ಗ್ರೈಂಡರ್

ಇದೊಂದು ಆಲ್ ಇನ್ ಒನ್ ಮಿಕ್ಸರ್ ಗ್ರೈಂಡರ್ ಎನ್ನಬಹುದು. ರುಬ್ಬಲು, ಫಿಲ್ಟರ್ ಆಗಿ ಬರುವ ಜ್ಯೂಸ್ ಗಾಗಿ,ತರಕಾರಿಗಳನ್ನು ತುರಿಯಲು, ಈರುಳ್ಳಿ ಹೆಚ್ಚಲು ಚಪಾತಿ ಹಿಟ್ಟು ಕಲಿಸಲು ಇನ್ನೂ ಹಲವಾರು ಕೆಲಸಗಳನ್ನು ಸುಲಭವಾಗಿ ಮಾಡಲು ಇದೊಂದೇ ಸಾಕು.
ಹೆಚ್ಚು ಸಾಮರ್ಥ್ಯವುಳ್ಳ ಮೋಟರ್ ಇದ್ದು ಐದು ವರ್ಷಗಳ ವಾರಂಟಿ ಕೂಡ ಲಭ್ಯವಿದೆ.
ಇದರ ಮುಖಬೆಲೆ ₹11,795 ಡಿಸ್ಕೌಂಟ್ ನಲ್ಲಿ ₹8,520ಗಳಿಗೆ ಲಭ್ಯವಿದೆ.

ಬ್ರಾಂಡ್ : ಪ್ರೀತಿ
ಕಲರ್ : ಬ್ಲಾಕ್
ಮೆಟೀರಿಯಲ್: ಪ್ಲಾಸ್ಟಿಕ್

Preethi Zodiac MG-218 mixer grinder, 750 watt, Black/Light Grey, 5 jars - 3 In 1 insta fresh juicer Jar & Master chef food processor Jar, Vega W5 motor with 5yr Warranty & Lifelong Free Service
₹8,886.00
₹10,535.00
16%

6. ಬಾಸ್ ಪ್ರೊ 1000 ವ್ಯಾಟ್ಸ್ ಮಿಕ್ಸರ್ ಗ್ರೈಂಡರ್

ಮಸಾಲೆಗಳ ಸ್ವಾದ ಮತ್ತು ವಿಶಿಷ್ಟ ಗುಣಗಳನ್ನು ಉಳಿಸಿ ಬಹಳ ಬೇಗನೆ ನುಣ್ಣಗೆ ರುಬ್ಬುವಂತಹ ಸಾಮರ್ಥ್ಯವುಳ್ಳ ವಿಶೇಷವಾದ ಬ್ಲೇಡ್ ಗಳಿಂದ ಇದರ ಜಾರ್ ಗಳನ್ನು ತಯಾರಿಸಲಾಗಿದೆ. ಅತಿ ಉತ್ತಮ ಗುಣಮಟ್ಟದ ಸ್ಟೇನ್ಲೆಸ್ ಸ್ಟೀಲ್ ನಿಂದ ಜಾರ್ ಗಳನ್ನು ಹೊಂದಿದೆ. ಮೋಟಾರ್ 1000 ವ್ಯಾಟ್ಸ್ ಆಗಿರುವುದರಿಂದ ಬಹಳ ಬೇಗನೆ ನುಣ್ಣಗೆ ರುಬ್ಬುತ್ತದೆ. ಮನೆಯಲ್ಲೇ ಮಸಾಲೆ ಪದಾರ್ಥಗಳನ್ನು, ಪುಡಿಗಳನ್ನು ತಯಾರಿಸಲು ತುಂಬಾ ಹೊತ್ತು ಬಳಸಿದರೂ ಯಾವುದೇ ತೊಂದರೆ ಇಲ್ಲ.
ಇದರ ಮುಖಬೆಲೆ ₹10,590 ಇದ್ದು ಆಫರ್ ನಲ್ಲಿ ₹6,899 ಗಳಿಗೆ ಲಭ್ಯವಿದೆ.

ಬ್ರಾಂಡ್ : ಬಾಶ್
ಕಲರ್ : ಬ್ಲ್ಯಾಕ್
ಮೆಟೀರಿಯಲ್ : ಪ್ಲಾಸ್ಟಿಕ್

Prestige Delight Pro Mixer Grinder 750 W, 6 Jars, (1500 ml, 1000 ml, 1500 ml, 450 ml) (Purple)
₹6,243.00
₹9,695.00
36%

7. ಸುಜಾತ ಸೂಪರ್ ಮಿಕ್ಸ್ ಮಿಕ್ಸರ್ ಗ್ರೈಂಡರ್

22000 ಆರ್ ಪಿ ಎಂ ಹೊಂದಿರುವುದರಿಂದ ಇದು ತಿರುಗುವ ಸ್ಪೀಡ್ ಸಾಮರ್ಥ್ಯ ಹೆಚ್ಚಾಗಿದ್ದು, ಪದಾರ್ಥಗಳ ಸ್ವಾಧವನ್ನು ಉಳಿಸುವುದಷ್ಟೇ ಅಲ್ಲದೆ ಬಹುಬೇಗನೆ ನುಣ್ಣಗೆ ಮಾಡುತ್ತದೆ. 90 ನಿಮಿಷಗಳ ಕಾಲ ನಿರಂತರವಾಗಿ ಬಳಸಬಹುದು. ದೀರ್ಘಕಾಲಿಕ ಬಾಳಿಕೆ ಬರುತ್ತದೆ. ಎರಡು ವರ್ಷಗಳ ವಾರಂಟಿ ಕೂಡ ಲಭ್ಯವಿದೆ.

ಇದರ ಮುಖಬೆಲೆ ₹7,506 ಆಫರ್ ನಲ್ಲಿ ₹4,870 ಗಳಿಗೆ ಲಭ್ಯವಿದೆ.
ಬ್ರಾಂಡ್ : ಸುಜಾತ
ಕಲರ್ : ವೈಟ್
ಮೆಟೀರಿಯಲ್ :ಪ್ಲಾಸ್ಟಿಕ್
ಬ್ಲೆಂಡರ್ ಜಾರ್ ಚಟ್ನಿ ಜರ್ ಡ್ರೈ ಗ್ರೈಂಡರ್ ಜಾರ್

Sujata Powermatic Plus, Juicer Mixer Grinder with Chutney Jar, 900 Watts, 3 Jars (White)
₹6,449.00
₹9,207.00
30%

8. ಪ್ರೆಸ್ಟೀಜ್ ಐರಿಸ್ ಪ್ಲಸ್ ಸೆವೆನ್ 750 ವ್ಯಾಟ್ಸ್ ಮಿಕ್ಸರ್ ಗ್ರೈಂಡರ್

ಸ್ಟೈಲಿಶ್ ಡಿಸೈನ್ ನಿಂದ ಆಕರ್ಷಕವಾಗಿ ಕಾಣುವ ಇದು ಮೂರು ಸ್ಟೇನ್ಲೆಸ್ ಸ್ಟೀಲ್ ಮತ್ತು ಜ್ಯೂಸರ್ ಜಾರ್ಗಳೊಂದಿಗೆ ಬರುತ್ತದೆ. ಎರಡು ವರ್ಷಗಳ ವಾರಂಟಿ ಲಭ್ಯವಿದೆ.ಇದರ ಮುಖಬೆಲೆ ₹6,195 ಆಫರ್ ನಲ್ಲಿ ₹2,699 ಗಳಿಗೆ ಲಭ್ಯವಿದೆ.

ಬ್ರಾಂಡ್ : ಪ್ರೆಸ್ಟೀಜ್
ಕಲರ್ : ಬ್ಲಾಕ್
ಸಾಮರ್ಥ್ಯ : 1500 ಮಿಲಿ ಲೀಟರ್

Butterfly Jet Elite Mixer Grinder, 750W, 4 Jars (Grey)
₹2,799.00
₹5,795.00
52%

9. ವಂಡರ್ ಶೆಫ್ ನ್ಯೂಟ್ರಿ ಬ್ಲೈಂಡ್ ಕಂಪ್ಲೀಟ್ ಕಿಚನ್ ಮಿಷಿನ್

ಅಡುಗೆ ಮನೆಯಲ್ಲಿ ಕಡಿಮೆ ಜಾಗ ದಲ್ಲಿ ಫಿಟ್ ಆಗುವ, ಆಕರ್ಷಕ ಲುಕ್ ಹೊಂದಿರುವ ಈ ಮಿಕ್ಸರ್ ಗ್ರೈಂಡರ್
ಅಡುಗೆ ಮನೆಯ ಅಂದವನ್ನು ಹೆಚ್ಚಿಸುವುದಷ್ಟೇ ಅಲ್ಲದೆ ಅತಿ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುವ ಇದು ಮಿಕ್ಸರ್ ಗ್ರೈಂಡರ್, ಬ್ಲೆಂಡರ್, ಜ್ಯೂಸರ್ ಮತ್ತು ಚಾಪರ್ ಎಲ್ಲಾ ಕೆಲಸಗಳನ್ನು ಮಾಡುತ್ತದೆ.
ಇದರ ಮುಖಬೆಲೆ ₹6,500 ಗಳಾಗಿದ್ದು ಆಫರ್ ನಲ್ಲಿ ₹3,399 ಗಳಿಗೆ ಲಭ್ಯವಿದೆ.

ಬ್ರಾಂಡ್ : ವಂಡರ್ ಶೆಫ್
ವಾರಂಟಿ : 2 ವರ್ಷಗಳು
ಕಲರ್ : ಬ್ಲಾಕ್

Bajaj Rex Mixer Grinder 750W|3 Mixer Jars|Mixie for Kitchen with Nutri-Pro Feature|Titan Motor-Heavy Duty Grinding|Adjustable Speed Control|Multifunctional Blade System|1 Yr Warranty By Bajaj|White
₹2,999.00
₹6,375.00
53%

10. ಮಾರ್ಫಿ ರಿಚರ್ಡ್ಸ್ ಐ ಕಾನ್ ಸೂಪರ್ ಮಿಕ್ಸರ್ ಗ್ರೈಂಡರ್

750 ವ್ಯಾಟ್ ಹೊಂದಿರುವ ಈ ಸ್ಟೈಲಿಶ್ ಮಿಕ್ಸರ್ ಗ್ರೈಂಡರ್ 4 ಜಾರುಗಳೊಂದಿಗೆ ಬರುತ್ತದೆ. ಸುಲಭವಾಗಿ ಫಿಲ್ಟರ್ ಆಗಿರುವ ಜ್ಯೂಸ್ ಮಾಡಿಕೊಳ್ಳಬಹುದು. ಒಂದು ವರ್ಷದ ವಾರಂಟಿ ಕೂಡ ಲಭ್ಯವಿದೆ. ಜಾರ್ಗಳ ಮೆಟೀರಿಯಲ್ ಉತ್ತಮ ಗುಣಮಟ್ಟದಾಗಿದೆ.ಇದರ ಬ್ಲೇಡ್ ಗಳು ವಿಧ ವಿಧದ ಕೆಲಸಗಳನ್ನು ನಿರ್ವಹಿಸಲು ಉತ್ತಮವಾಗಿ ಡಿಸೈನ್ ಮಾಡಲಾಗಿದೆ.
ಇದರ ಮುಖಬೆಲೆ ₹7,795 ಗಳಾಗಿದ್ದು ಆಫರ್ ನಲ್ಲಿ ₹2,999 ಗಳಿಗೆ ಲಭ್ಯವಿದೆ.

ಬ್ರಾಂಡ್ : ಮಾರ್ಫಿ ರಿಚರ್ಡ್ಸ್
ಕಲರ್ : ಸಿಲ್ವರ್ /ಬ್ಲಾಕ್
750 ವ್ಯಾಟ್

ಇಂತಹ ಸ್ಟೈಲಿಶ್,ಮಾಡ್ರನ್ ಮಿಕ್ಸರ್ ಗ್ರೈಂಡರ್ ಗಳನ್ನು ಆಫರ್ ಹೋಗುವ ಮುಂಚೆಯೇ ಡಿಸ್ಕೌಂಟ್ ನಲ್ಲಿ ಖರೀದಿಸಿ ಅಡುಗೆ ಮನೆಯ ಕೆಲಸಗಳನ್ನು ಸುಲಭ ವಾಗಿ ಮತ್ತು ವೇಗವಾಗಿ ಮಾಡಿ, ವಿಧ ವಿಧದ ಅಡುಗೆಗಳನ್ನು ತಯಾರಿಸಿ ಸವಿಯಿರಿ.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion