Amazon Great Indian Sale: ಬಳೆಗಳು ಅಥವಾ ಬ್ರೇಸ್ಲೆಟ್ ಮೇಲೆ ಶೇ. 70ರ ವರೆಗೆ ಭರ್ಜರಿ ರಿಯಾಯಿತಿ

ಅಮೆಜಾನ್‌ ನಲ್ಲಿ ಅಮೆಜಾನ್ ಗ್ರೇಟ್ ಇಂಡಿಯಾನ್ ಫೆಸ್ಟಿವಲ್ ನಡೆಯುತ್ತಿದೆ. ಎಲ್ಲಾ ವಸ್ತುಗಳು ಅತ್ಯುತ್ತಮ ರಿಯಾಯಿತಿ ದರದಲ್ಲಿ ಅಮೆಜಾನ್ ತನ್ನ ಗ್ರಾಹಕರಿಗೆ ನೀಡುತ್ತಿದೆ. ಈ ಪೈಕಿ ಇದೀಗ ಬಳೆಗಳು ಅಥವಾ ಬ್ರೇಸ್ಲೆಟ್ ಗಳು ರಿಯಾಯಿತಿ ದರದಲ್ಲಿ ಲಭ್ಯವಾಗುತ್ತಿದೆ. ವಿವಿಧ ಬ್ರಾಂಡ್ ನ , ವಿವಿಧ ವಿನ್ಯಾಸದ ಬಳೆಗಳು ಅಥವಾ ಬ್ರ್ಯಾಸ್ ಲೇಟ್ ಮೇಲೆ ಶೇ. 70 ವರೆಗೆ ರಿಯಾಯಿತಿ ದರದಲ್ಲಿ ದೊರಕುತ್ತಿದ್ದು ಆಫರ್ ಮುಗಿಯುವ ಮುನ್ನ ಖರೀದಿಸಿದರೆ ಸಾವಿರಾರು ರೂಪಾಯಿ ಉಳಿಸಬಹುದು.

Amazon Great Indian Sale

ಅಲ್ಲದೇ ಈ ಬ್ರೇಸ್ಲೆಟ್ ಗಳು ನಿಮ್ಮ ಅಂದವನ್ನು ಖಂಡಿತವಾಗ್ಲು ಹೆಚ್ಚಿಸುತ್ತದ. ಹಾಗಾದರೆ ಬನ್ನಿ ಜನರನ್ನು ಆಕರ್ಷಿಸುವ ಯಾವ ಬ್ರ್ಯಾಂಡ್ ನ ಬ್ರೇಸ್ಲೆಟ್ ಗಳು ಎಷ್ಟು ರಿಯಾಯಿತಿ ದರದಲ್ಲಿ ಸಿಗುತ್ತಿದೆ ಅನ್ನುವುದನ್ನು ನೋಡೋಣಾ ಬನ್ನಿ.

1. ಎಮರಾಲ್ಡ್ ಸಾಲಿಟೇರ್ ಟ್ವಿನ್ ಕಫ್ ಬ್ರೇಸ್ಲೆಟ್

ಎಸ್ಟೆಲೆ ಬ್ರ್ಯಾಂಡ್ ನ 24 ಕ್ಯಾರಟ್ ಗೋಲ್ಡ್ ಪ್ಲೇಟೆಡ್ ನಾನ್ ಪ್ರಿಷಿಯಸ್ ಮೆಟಲ್ ಬ್ರಾಸ್ ಎಮರಾಲ್ಡ್ ಸಾಲಿಟೇರ್ ಟ್ವಿನ್ ಕಫ್ ಬ್ರೇಸ್ಲೆಟ್ ಅತ್ಯುತ್ತಮ ಪ್ರಾಡಕ್ಟ್ ಆಗಿದೆ. ಇದು ಮಹಿಳೆಯರ ಕೈಯ ಅಂದವನ್ನು ಹೆಚ್ಚಿಸಲಿದೆ. ಈ ಬ್ರಾಸ್ ಲೇಟ್ ಕಾಣಲು ಅಂದವಾಗಿದೆ. ಇದರ ಮೂಲ ಬೆಲೆ 749 ರೂ. ಆಗಿದ್ದು ಅಮೆಜಾನ್ ನಲ್ಲಿ 599 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಎಸ್ಟೆಲೆ
ಮೆಟಿರಿಯಲ್ : ಮೆಟಲ್
ವಿಶೇಷತೆ : 24 ಕ್ಯಾರಟ್ ಗೋಲ್ಡ್ ಪ್ಲೇಟೆಡ್ ಬ್ರೇಸ್ಲೆಟ್

2. ಕ್ರಿಸ್ಟಲ್ ಚಾರ್ಮ್ ಬ್ರೇಸ್ಲೆಟ್
ಶೈನಿಂಗ್ ದಿವಾ ಫ್ಯಾಶನ್ ವೈಟ್ ಸಿಲ್ವರ್ ಪ್ಲೇಟೆಡ್ ಕ್ಯೂಬಿಕ್ ಜಿರ್ಕೋನಿಯಾ ಸ್ಟೈಲಿಶ್ ಎಎಎ ಕ್ರಿಸ್ಟಲ್ ಚಾರ್ಮ್ ಬ್ರೇಸ್ಲೆಟ್ ಅತ್ಯುತ್ತಮ ಡಿಸೈನ್ ಹೊಂದಿರುವ ಬ್ರೇಸ್ಲೆಟ್ ಆಗಿದೆ. ಇದನ್ನು ತೊಡುವ ಮಹಿಳೆಯರ ಕೈನ ಅಂದವು ಹೆಚ್ಚಲಿದೆ. ಇದರ ಮೂಲ ಬೆಲೆ 1,999 ರೂ. ಆಗಿದ್ದು ಅಮೆಜಾನ್ ನಲ್ಲಿ 300 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಶೈನಿಂಗ್ ದಿವಾ ಫ್ಯಾಶನ್
ಮೆಟಿರಿಯಲ್ : ಸಿಲ್ವರ್ ಪ್ಲೇಟೆಡ್
ವಿಶೇಷತೆ : ಕ್ಯೂಬಿಕ್ ಜಿರ್ಕೋನಿಯಾ ಎಂಬ ಸ್ಟೋನ್ ಬಳಸಲಾಗಿದೆ

3. ಇವಿಲ್ ಐ ಬ್ರಾಸ್ ಬ್ರೆಸ್ಲೇಟ್
ಇಕೆ ಬ್ರಾಂಡ್ ನ 22k ಚಿನ್ನದ ಲೇಪಿತ ಓವಲ್ ಇವಿಲ್ ಐ ಬ್ರಾಸ್ ಬ್ರೆಸ್ಲೇಟ್ ಅತ್ಯುತ್ತಮ ಪ್ರಾಡಕ್ಟ್ ಆಗಿದೆ. ಇದನ್ನು ಮಹಿಳೆಯರು ಮತ್ತು ಹುಡುಗಿಯರು ಕೈನ ಆಭರಣವಾಗಿ ಬಳಸಬಹುದು. ಅಥವಾ ಯಾರಿಗಾದರೂ ಉಡುಗೊರೆ ನೀಡಲು ಇದು ಸೂಕ್ತವಾಗಿದೆ. ಈ ಬ್ರ್ಯಾಂಡ್ ಬಾಲಿವುಡ್ ನ ಚಿತ್ರ ನಿರ್ಮಾಪಕಿ ಏಕ್ತಾ ಕಪೂರ್ ಅವರ ಬ್ರ್ಯಾಂಡ್ ಆಗಿದೆ. ಇದರ ಮೂಲ ಬೆಲೆ 2,099 ರೂ. ಆಗಿದ್ದು, 1,364 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಇಕೆ
ಮೆಟಿರಿಯಲ್ : ಮೆಟಲ್
ವಿಶೇಷತೆ : ಇದು ಅದೃಷ್ಟ, ಸಕಾರಾತ್ಮಕತೆ ಮತ್ತು ಶಾಂತತೆಯ ಪ್ರಬಲ ಸಂಕೇತ

4. ಬಬಲ್ ಬ್ರೇಸ್ಲೆಟ್
ಗೀವಾ 925 ಸ್ಟರ್ಲಿಂಗ್ ಸಿಲ್ವರ್ ರೋಸ್ ಗೋಲ್ಡ್ ಶ್ರುತಿ ಹಾಸನ್ ಬಬಲ್ ಬ್ರೇಸ್ಲೆಟ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಇದನ್ನು ಶೃತಿ ಹಾಸನ್ ಬ್ರೆಸ್ಲೇಟ್ ಎಂದು ಕರೆಯುತ್ತಾರೆ. ಇದು ಅಡ್ಜಸ್ಟ್ ಮಾಡಿಕೊಳ್ಳುವಂತ ವಿನ್ಯಾಸ ಮಾಡಲಾಗಿದೆ. ಮಹಿಳೆಯರು ಮತ್ತು ಹುಡುಗಿಯರಿಗೆ ಉಡುಗೊರೆಯಾಗಿ ಈ ಬ್ರೆಸ್ಲೇಟ್ ಅನ್ನು ನೀಡಬಹುದು. ಇನ್ನು ಈ ಪ್ರಾಡಕ್ಟ್ ನೊಂದಿಗೆ ನಿಮಗೆ ದೃಢೀಕರಣದ ಪ್ರಮಾಣಪತ್ರವು ಸಿಗಲಿದೆ. ಇದರ ಮೂಲ ಬೆಲೆ 2,999 ರೂ. ಆಗಿದ್ದು, 1,495 ರೂ.ಗೆ ಅಮೆಜಾನ್ ನಲ್ಲಿ ದೊರೆಯುತ್ತಿದೆ.

ಬ್ರ್ಯಾಂಡ್ : ಗೀವಾ
ಮೆಟಿರಿಯಲ್ : ಪ್ರಿಷಿಯಸ್ ಮೆಟಲ್
ವಿಶೇಷತೆ : ಗೋಲ್ಡ್ ಪ್ಲೇಟೆಡ್ ಬ್ರೆಸ್ಲೇಟ್

5. ಸಿಲ್ವರ್ ಸಾಲಿಟೇರ್ ಬ್ರೆಸ್ಲೇಟ್
ಗೀವಾ 925 ಸ್ಟರ್ಲಿಂಗ್ ಸಿಲ್ವರ್ ಸಾಲಿಟೇರ್ ಬ್ರೆಸ್ಲೇಟ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ದೊರೆಯುತ್ತಿದೆ. ಈ ಬ್ರೆಸ್ಲೇಟ್ ಅನ್ನು ಅಡ್ಜಸ್ಟ್ ಮಾಡಿಕೊಂಡು ಧರಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇದನ್ನು ಮಹಿಳೆಯರು ಮತ್ತು ಹುಡುಗಿಯರಿಗೆ ಉಡುಗೊರೆಯಾಗಿ ನೀಡಬಹುದು. ಅಲ್ಲದೇ ಈ ಪ್ರಾಡಕ್ಟ್ ನೊಂದಿಗೆ ನಿಮಗೆ ದೃಢೀಕರಣದ ಪ್ರಮಾಣಪತ್ರ ಮತ್ತು 925 ಸ್ಟಾಂಪ್ ದೊರಕುತ್ತದೆ. ಇದರ ಮೂಲ ಬೆಲೆ 7,198 ರೂ. ಆಗಿದ್ದು ಅಮೆಜಾನ್ ನಲ್ಲಿ 4,311 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಗೀವಾ
ಮೆಟಿರಿಯಲ್ : ಪ್ರಿಷಿಯಸ್ ಮೆಟಲ್
ವಿಶೇಷತೆ : ಸಿಲ್ವರ್ ಪ್ಲೇಟೆಡ್ ಬ್ರೆಸ್ಲೇಟ್, ಯುನಿಕ್ ಸ್ಟೈಲ್

6. ಝವೇರಿ ಪರ್ಲ್ಸ್ ರೋಸ್ ಗೋಲ್ಡ್ ಕಡ
ಝವೇರಿ ಪರ್ಲ್ಸ್ ಬ್ರ್ಯಾಂಡ್ ನ ರೋಸ್ ಗೋಲ್ಡ್ ಕ್ಯೂಬಿಕ್ ಜಿರ್ಕೋನಿಯಾ ಕಾಂಟೆಂಪರರಿ ಬ್ಯಾಂಗಲ್ ಸ್ಟೈಲ್ ಬ್ರಾಸ್ ಕಾಡಾ ಅತ್ಯುತ್ತಮ ಪ್ರಾಡಕ್ಟ್ ಆಗಿದೆ. ಮಹಿಳೆಯರ ಕೈ ಇದನ್ನು ಧರಿಸುವುದರಿಂದ ಅಂದವಾಗಿ ಕಾಣಲಿದೆ. ಇದರ ಮೂಲ ಬೆಲೆ 1,625 ರೂ. ಆಗಿದ್ದು, ಅಮೆಜಾನ್ ನಲ್ಲಿ ಕೇವಲ 291 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಝವೇರಿ ಪರ್ಲ್ಸ್
ಮೆಟಿರಿಯಲ್ : ಬ್ರಾಸ್
ವಿಶೇಷತೆ : ಗೋಲ್ಡ್ ಪ್ಲೇಟೆಡ್ ಬ್ರೆಸ್ಲೇಟ್, ಪಾರ್ಟಿ ವೇರ್

7. ಆಕ್ಸಿಡೈಸ್ಡ್ ಕಫ್ ಬ್ರೇಸ್ಲೆಟ್ ಬ್ಯಾಂಗಲ್
ಯೂಬೆಲ್ಲಾ ಬ್ರ್ಯಾಂಡ್ ನ ಬೆಳ್ಳಿ ಲೇಪಿತ ಆಕ್ಸಿಡೈಸ್ಡ್ ಕಫ್ ಬ್ರೇಸ್ಲೆಟ್ ಬ್ಯಾಂಗಲ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ವಿಶಿಷ್ಟ ಡಿಸೈನ್ ಹೊಂದಿರುವ ಈ ಬಳೆ ಪಾರ್ಟಿ ವೇರ್ ಎ ಅತ್ಯುತ್ತಮವಾಗಿದೆ. ಮಹಿಳೆಯರು ಮತ್ತು ಯುವತಿಯರು ಧರಿಸುವುದರಿಂದ ಅವರ ಅಂದ ಹೆಚ್ಚಲಿದೆ. ಇದರ ಮೂಲ ಬೆಲೆ 1,599 ರೂ. ಆಗಿದ್ದು, 245 ರೂ. ಇರಲಿದೆ.

ಬ್ರ್ಯಾಂಡ್ : ಯೂಬೆಲ್ಲಾ
ಮೆಟಿರಿಯಲ್ : ಮೆಟಲ್
ವಿಶೇಷತೆ : ಉತ್ತಮ ಗುಣಮಟ್ಟದ ಪೋಲಿಷ್‌ನಿಂದ ಲೇಪಿತವಾಗಿರುವ ಪ್ರಾಡಕ್ಟ್


8. ಚಿನ್ನದ ಲೇಪಿತ ಅಮೇರಿಕನ್ ಡೈಮಂಡ್ ಬಳೆಗಳು
ಎಸ್ಟೆಲೆ ಬ್ರ್ಯಾಂಡ್ ನ ಗೋಲ್ಡನ್ 24 ಕ್ಯಾರಟ್ ಗೋಲ್ಡ್ ಪ್ಲೇಟೆಡ್ ನಾನ್-ಪ್ರಶಸ್ ಮೆಟಲ್ ಬ್ರಾಸ್ ಡೈಮಂಡ್ ಸ್ಟಡ್ಡ್ ಓವಲ್ ಬ್ಯಾಂಗಲ್ ಬ್ರೇಸ್ಲೆಟ್ ಅತ್ಯುತ್ತಮ ಡಿಸೈನ್ ಹೊಂದಿದೆ. ಕಾಣಲು ಇದು ಆಕರ್ಷಕವಾಗಿದ್ದು ಮಹಿಳೆಯರ ಅಂದವನ್ನು ಹೆಚ್ಚಿಸಲಿದೆ. ಇದರ ಮೂಲ ಬೆಲೆ 2,799 ರೂ. ಆಗಿದ್ದು, ಅಮೆಜಾನ್ ನಲ್ಲಿ 1,919 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಎಸ್ಟೆಲೆ
ಮೆಟಿರಿಯಲ್ : ಮೆಟಲ್
ವಿಶೇಷತೆ : ಅಮೂಲ್ಯವಾದ ಲೋಹದ ಲೋಹಲೇಪ, ಅತ್ಯುತ್ತಮ ಗುಣಮಟ್ಟದ ಹರಳುಗಳು ಬಳಕೆ ಮಾಡಲಾಗಿದೆ

9. ಪರ್ಲ್ ಕಾಯಿನ್ಸ್ ಎಲಿಮೆಂಟ್ ಚಾರ್ಮ್ ಬ್ರೆಸ್ಲೇಟ್
ಸಿಂಡರೆಲ್ಲಾ ಕಲೆಕ್ಷನ್ ನ ಶೈನಿಂಗ್ ದಿವಾ ಬ್ರ್ಯಾಂಡ್ ನ ಮೆಟಲ್ ಮತ್ತು ಪರ್ಲ್ ಕಾಯಿನ್ಸ್ ಎಲಿಮೆಂಟ್ ಚಾರ್ಮ್ ಬ್ರೇಸ್ಲೆಟ್ ಅತ್ಯುತ್ತಮವಾಗಿದೆ. ಇದರ ಡಿಸೈನ್ ಗಳು ನಿಜಕ್ಕೂ ಅದ್ಭುತವಾಗಿದೆ. ಇದರಲ್ಲಿರುವ ಮುತ್ತು ನಿಮ್ಮ ಅಂದವನ್ನು ಖಂಡಿತವಾಗ್ಲು ಹೆಚ್ಚಿಸುತ್ತದೆ. ಇದರ ಮೂಲ ಬೆಲೆ 2,495 ರೂ. ಆಗಿದ್ದು ಅಮೆಜಾನ್ ನಲ್ಲಿ 314 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಸಿಂಡರೆಲ್ಲಾ ಕಲೆಕ್ಷನ್ ನ ಶೈನಿಂಗ್ ದಿವಾ
ಮೆಟಿರಿಯಲ್ : ಮಿಶ್ರಲೋಹ ಮುತ್ತು ಕಲ್ಲು
ವಿಶೇಷತೆ : ಬ್ರೆಸ್ಲೇಟ್ ಮೋಡಿಮಾಡುವ ವಿನ್ಯಾಸವನ್ನು ಹೊಂದಿದೆ ಮತ್ತು ಹೊಳೆಯುವ ಮುತ್ತುಗಳಿಂದ ಕೂಡಿದೆ

10. ಮಲ್ಟಿ ಲೇಯರ್ ಚಾರರ್ಮ್ ಬ್ರೆಸ್ಲೇಟ್
ದಿವಾ ಫ್ಯಾಶನ್ ಬ್ರ್ಯಾಂಡ್ ನ ಸ್ಟೈಲಿಶ್ ಮಲ್ಟಿಲೇಯರ್ ಕ್ರಿಸ್ಟಲ್ ಚಾರ್ಮ್ ಹೊಳೆಯುವ ಬ್ರೇಸ್ಲೆಟ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಇನ್ನು ಈ ಒಂದು ಪ್ರಾಡಕ್ಟ್ ಖರೀದಿಸಿದರೆ ನಿಮಗೆ ಇದರಲ್ಲಿ ಒಟ್ಟು ನಾಲ್ಕು ಸೆಟ್ ಗಳು ಲಭ್ಯವಾಗುತ್ತಿದೆ. ಇದು ಅತ್ಯಂತ ವಿಭಿನ್ನ ಡಿಸೈನ್ ಆಗಿದೆ. ಮಹಿಳೆಯರು ಮತ್ತು ಯುವತಿಯರಿಗೆ ಗಿಫ್ಟ್ ನೀಡಲು ಬಯಸುವವರು ಇದನ್ನು ನೀಡಬಹುದು. ಇದರ ಮೂಲ ಬೆಲೆ 1,499 ರೂ. ಆಗಿದ್ದು ಅಮೆಜಾನ್ ನಲ್ಲಿ 248 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ದಿವಾ ಫ್ಯಾಶನ್
ಮೆಟಿರಿಯಲ್ : ಮೆಟಲ್
ವಿಶೇಷತೆ : ಗೋಲ್ಡ್ ಪ್ಲೇಟೆಟ್ ನಾಲ್ಕು ಸೆಟ್ ಬ್ರೆಸ್ಲೇಟ್

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion