Amazon Great Indian Sale : ಹ್ಯಾಂಡ್ ಬ್ಯಾಗ್‌ಗಳು ಮತ್ತು ಸ್ಲಿಂಗ್ ಬ್ಯಾಗ್‌ಗಳ ಮೇಲೆ ಶೇ. 70ರ ವರೆಗೆ ರಿಯಾಯಿತಿ

Amazon Great Indian Sale: Upto 70% off on Handbags and Sling Bags

ಅಮೆಜಾನ್‌ ನಲ್ಲಿ ತನ್ನ ಎಲ್ಲಾ ವಸ್ತುಗಳು ಅತ್ಯುತ್ತಮ ರಿಯಾಯಿತಿ ದರದಲ್ಲಿ ತನ್ನ ಗ್ರಾಹಕರಿಗೆ ನೀಡುತ್ತಿದೆ. ಈ ಪೈಕಿ ಇದೀಗ ಹ್ಯಾಂಡ್ ಬ್ಯಾಗ್‌ಗಳು ಮತ್ತು ಸ್ಲಿಂಗ್ ಬ್ಯಾಗ್‌ಗಳನ್ನು ರಿಯಾಯಿತಿ ದರದಲ್ಲಿ ನೀಡುತ್ತಿದೆ. ವಿವಿಧ ಬ್ರಾಂಡ್ ನ , ವಿವಿಧ ವಿನ್ಯಾಸದ ಹ್ಯಾಂಡ್ ಬ್ಯಾಗ್‌ಗಳು ಮತ್ತು ಸ್ಲಿಂಗ್ ಬ್ಯಾಗ್‌ಗಳ ಮೇಲೆ ಶೇ. 70 ವರೆಗೆ ರಿಯಾಯಿತಿ ಇದೆ. ಹೀಗಾಗಿ ಆಫರ್ ಮುಗಿಯುವ ಮುನ್ನ ಖರೀದಿಸಿದರೆ ಸಾವಿರಾರು ರೂಪಾಯಿ ಉಳಿಸಬಹುದು. ಅಲ್ಲದೇ ಈ ಹ್ಯಾಂಡ್ ಬ್ಯಾಗ್‌ಗಳು ಮತ್ತು ಸ್ಲಿಂಗ್ ಬ್ಯಾಗ್‌ಗಳ ಎಲ್ಲಾ ಮಹಿಳೆಯರಿಗೂ ಹಾಗೂ ಯುವತಿಯರಿಗೆ ಸೂಟ್ ಆಗುವ ರೀತಿಯಲ್ಲಿ, ಹೊಸ್ ಟ್ರೆಂಡಿಂಗ್ ರೂಪದಲ್ಲಿ ತಯಾರಿಸಲಾಗಿದೆ. ಹಾಗಾದರೆ ಬನ್ನಿ ಜನರನ್ನು ಆಕರ್ಷಿಸುವ ಯಾವ ಬ್ರ್ಯಾಂಡ್ ನ ಏರ್ ಪ್ಯೂರಿಫೈಯರ್ ಗಳು ಎಷ್ಟು ರಿಯಾಯಿತಿ ದರದಲ್ಲಿ ಸಿಗುತ್ತಿದೆ ಅನ್ನುವುದನ್ನು ನೋಡೋಣಾ ಬನ್ನಿ.

1. ಬ್ಯಾಗಿಟ್ ಸ್ಲಿಂಗ್ ಬ್ಯಾಗ್

ಬ್ಯಾಗಿಟ್ ಬ್ರ್ಯಾಂಡ್ ನ ಮಹಿಳೆಯರ ಡೇಪ್ಸ್ ಸ್ಲಿಂಗ್ ಬ್ಯಾಗ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ದೊರಕುತ್ತಿದೆ. ಒಳಗೆ ಒಂದು ಕಂಪಾರ್ಟ್ ಮೆಂಟ್ ಇದ್ದು, ಜಿಪ್ ವ್ಯವಸ್ಥೆ ಕೂಡ ಇದೆ. ಅಲ್ಲದೇ, ಇದನ್ನು ಸುಲಭವಾಗಿ ಕೈನಲ್ಲಿ ಕ್ಯಾರಿ ಮಾಡಹುದಾಗಿದೆ. ಇದರ ಮೂಲ ಬೆಲೆ 2,290 ರೂ. ಆಗಿದ್ದು ಅಮೆಜಾನ್ ನಲ್ಲಿ ಕೇವಲ 687 ರೂ.ಗೆ ದೊರಕುತ್ತಿದೆ.

ಬ್ರ್ಯಾಂಡ್ : ಬ್ಯಾಗಿಟ್
ಮೆಟೀರಿಯಲ್ : ಪಾಲಿವಿನೈಲ್ ಕ್ಲೋರೈಡ್
ಬ್ಯಾಗ್ ಟೈಪ್ : ಸ್ಲಿಂಗ್ ಬ್ಯಾಗ್
ಕ್ಲೋಶರ್ ಟೈಪ್ : ಮ್ಯಾಗ್ನೆಟಿಕ್

2.ಹೈಡಿಸೈನ್ ಸ್ಲಿಂಗ್ ಬ್ಯಾಗ್

ಹೈಡಿಸೈನ್ ಬ್ರ್ಯಾಂಡ್ ನ ಮಹಿಳೆಯರ ಸ್ಲಿಂಗ್ ಬ್ಯಾಗ್ ಅತ್ಯುತ್ತಮ ಪ್ರಾಡಕ್ಟ್ ಆಗಿದೆ. ಲೇಥರ್ ಮೆಟಿರಿಯಲ್ ಅನ್ನು ಇದಕ್ಕೆ ಬಳಸಲಾಗಿದೆ. ಇನ್ನು ಇದರ ಕ್ಲೋಸಿಂಗ್ ಮಾಡಲು ಮ್ಯಾಗನೇಟ್ ವ್ಯವಸ್ಥೆ ಇದೆ. ಕಾಣಲು ಇದು ಅಂದವಾಗಿದ್ದು ಬ್ಯಾಗ್ ನೊಳಗೆ ಕಂಪಾರ್ಟ್ ಮೆಂಟ್ ಇದೆ. ಇದರ ಮೂಲ ಬೆಲೆ 5,595 ರೂ. ಆಗಿದ್ದು, 2,566 ರೂ. ಗೆ ಅಮೆಜಾನ್ ನಲ್ಲಿ ದೊರಕುತ್ತಿದೆ.
ಬ್ರ್ಯಾಂಡ್ : ಹೈಡಿಸೈನ್
ಮೆಟೀರಿಯಲ್ : ಚರ್ಮ ಅಥವಾ ಲೆಥರ್
ಬ್ಯಾಗ್ ಟೈಪ್ : ಸ್ಲಿಂಗ್ ಬ್ಯಾಗ್
ಕ್ಲೋಶರ್ ಟೈಪ್ : ಮ್ಯಾಗ್ನೆಟಿಕ್

3. ಮೋನಾ ಬಿ ಕ್ಯಾನ್ವಾಸ್ ಹ್ಯಾಂಡ್ ಬ್ಯಾಗ್

ಮೋನಾ ಬಿ ಎಕ್ಸ್ಟ್ರಾ ಲಾರ್ಜ್ ಕ್ಯಾನ್ವಾಸ್ ಹ್ಯಾಂಡ್ ಬ್ಯಾಗ್ ಮಹಿಳೆಯರಿಗೆ ಅತೀ ಫ್ರೆಂಡ್ಲಿ ಬ್ಯಾಗ್ ಆಗಿದೆ. ದಿನಸಿ ಶಾಪಿಂಗ್, ಪ್ರಯಾಣಕ್ಕಾಗಿ ಇದನ್ನು ಬಳಕೆ ಮಾಡಬಹುದು. ಇದರಲ್ಲಿ ಜಿಪ್ಪರ್ ವ್ಯವಸ್ಥೆ ಇದ್ದು ಬ್ಯಾಗ್ ಒಳಗಡೆ ವಿಶಾಲವಾದ ಜಾಗವಿದೆ. ಮಹಿಳೆಯರಿಗೆ ಇದನ್ನು ಭುಜಕ್ಕೆ ಹಾಕಿ ಕೂಡ ನಡೆದಾಡಬಹುದು. ಇದರ ಮೂಲ ಬೆಲೆ 3,000 ರೂ. ಇದ್ದು ಅಮೆಜಾನ್ ನಲ್ಲಿ 1,349 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ರಾಘವ್ ಹೋಮ್ ಫ್ಯಾಷನ್
ಮೆಟೀರಿಯಲ್ : ಕ್ಯಾನ್ವಾಸ್
ಬ್ಯಾಗ್ ಟೈಪ್ : ಹ್ಯಾಂಡ್ ಬ್ಯಾಗ್
ಕ್ಲೋಶರ್ ಟೈಪ್ : ಜಿಪ್ಪರ್

4. ವ್ಯಾನ್ ಹ್ಯೂಸೆನ್ ಸ್ಯಾಚೆಲ್

ವ್ಯಾನ್ ಹ್ಯೂಸೆನ್ ಬ್ರ್ಯಾಂಡ್ ನ ಮಹಿಳೆಯರ ಸ್ಯಾಚೆಲ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಇದು ಅತ್ಯುಂತ ಸ್ಟೈಲಿಷ್ ಆಗಿದ್ದು ಕೈನಲ್ಲಿ ಹಿಡಿದುಕೊಂಡು ಅಥವಾ ಹೆಗಲ ಮೇಲೆ ಹಾಕಿಕೊಳ್ಳಲು ಇದನ್ನು ಬಳಸಬಹುದು. ಇದರ ಮೂಲ ಬೆಲೆ 2,999 ರೂ. ಇದ್ದು, 1,497 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ವ್ಯಾನ್ ಹ್ಯೂಸೆನ್
ಮೆಟೀರಿಯಲ್ : ಸಿಂಥೆಟಿಕ್
ಬ್ಯಾಗ್ ಟೈಪ್ : ಹ್ಯಾಂಡ್ ಬ್ಯಾಗ್
ಕ್ಲೋಶರ್ ಟೈಪ್ : ಜಿಪ್ಪರ್

5. ಲಿನೋ ಪೆರೋಸ್ ಲೆಥೆರೆಟ್ ಸ್ಯಾಚೆಲ್

ಲಿನೋ ಪೆರೋಸ್ ಬ್ಲ್ಯಾಕ್ ಲೆಥೆರೆಟ್ ಸ್ಯಾಚೆಲ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ದೊರೆಯುತ್ತಿದೆ. ಈ ಸ್ಯಾಚೆಲ್ ಅನ್ನು ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಟ್ರೆಂಡಿ, ಕ್ಲಾಸಿ ಮತ್ತು ಸ್ಟೈಲಿಶ್ ಆಗಿದೆ. ಇದರ ಮೂಲ ಬೆಲೆ 3,995 ರೂ. ಆಗಿದ್ದು ಅಮೆಜಾನ್ ನಲ್ಲಿ 838 ರೂ.ಗೆ ದೊರಕುತ್ತಿದೆ.

ಬ್ರ್ಯಾಂಡ್ : ಲಿನೋ ಪೆರೋಸ್
ಮೆಟೀರಿಯಲ್ : ಫಾಕ್ಸ್ ಲೆದರ್
ಬ್ಯಾಗ್ ಟೈಪ್ : ಹ್ಯಾಂಡ್ ಬ್ಯಾಗ್
ಕ್ಲೋಶರ್ ಟೈಪ್ : ಜಿಪ್ಪರ್

6. ಫಾಸ್ಟ್ರಕ್ ಸ್ಲಿಂಗ್ ಬ್ಯಾಗ್

ಫಾಸ್ಟ್ರಕ್ ಬ್ರ್ಯಾಂಡ್ ನ ಯುವತಿಯರ ಸ್ಲಿಂಗ್ ಬ್ಯಾಗ್ ಅತ್ಯುತ್ತಮ ವಿನ್ಯಾಸವನ್ನು ಹೊಂದಿದ್ದು ಕಾಣಲು ಆಕರ್ಷಕವಾಗಿದೆ. ಇನ್ನು ಇದರಲ್ಲಿ ಒಂದು ಸ್ಲಿಪ್ ಪಾಕೆಟ್ ಮತ್ತು ಒಂದು ಜಿಪ್ ಪಾಕೆಟ್ ವ್ಯವಸ್ಥೆ ಇದೆ. ಆರೆಂಜ್ ಬಣ್ಣದಲ್ಲಿ ಇದು ದೊರಕುತ್ತಿದೆ. ಇದರ ಮೂಲ ಬೆಲೆ 1,595 ರೂ. ಆಗಿದ್ದು ಅಮೆಜಾನ್ ನಲ್ಲಿ 1,027 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಫಾಸ್ಟ್ರಕ್
ಬ್ಯಾಗ್ ಟೈಪ್ : ಸ್ಲಿಂಗ್ ಬ್ಯಾಗ್
ಕ್ಲೋಶರ್ ಟೈಪ್ : ಜಿಪ್ಪರ್

7. ವ್ಯಾನ್ ಹ್ಯೂಸೆನ್ ಹ್ಯಾಂಡ್ ಬ್ಯಾಗ್

ವ್ಯಾನ್ ಹ್ಯೂಸೆನ್ ಮಹಿಳೆಯರ ಹ್ಯಾಂಡ್ ಬ್ಯಾಗ್ ಅತ್ಯುತ್ತಮ ಪ್ರಾಡಕ್ಟ್ ಆಗಿದೆ. 1 ಕಂಪಾರ್ಟ್ಮೆಂಟ್ ಮತ್ತು 3 ಪಾಕೆಟ್ ಗಳು ಇದೆ. ಸಿಂಥೆಟಿಕ್ ಮೆಟಿರಿಯಲ್ ಅನ್ನು ಬಳಕೆ ಮಾಡಲಾಗಿದೆ. ಇದರ ಮೂಲ ಬೆಲೆ 2,599 ರೂ. ಆಗಿದ್ದು ಅಮೆಜಾನ್ ನಲ್ಲಿ 1,497 ರೂ.ಗೆ ದೊರಕುತ್ತಿದೆ.

ಬ್ರ್ಯಾಂಡ್ : ವ್ಯಾನ್ ಹ್ಯೂಸೆನ್
ಮೆಟೀರಿಯಲ್ : ಸಿಂಥೆಟಿಕ್
ಬ್ಯಾಗ್ ಟೈಪ್ : ಹ್ಯಾಂಡ್ ಬ್ಯಾಗ್
ಕ್ಲೋಶರ್ ಟೈಪ್ : ಜಿಪ್ಪರ್

8. ಬ್ಯಾಗಿಟ್ ಮಹಿಳೆಯರ ವೆಸ್ಟರ್ನ್

ಬ್ಯಾಗಿಟ್ ಬ್ರ್ಯಾಂಡ್ ನ ಮಹಿಳೆಯರ ವೆಸ್ಟರ್ನ್ ಹ್ಯಾಂಡ್ ಬ್ಯಾಗ್ ಅತ್ಯುತ್ತಮ ಡಿಸೈನ್ ಹೊಂದಿದೆ. ಕಪ್ಪು ಬಣ್ಣದ ಬ್ಯಾಗ್ ಇದಾಗಿದ್ದು ಅತ್ಯಂತ ಆಕರ್ಷಕವಾಗಿದೆ. ಕೈನಲ್ಲಿ ಅಥವಾ ಭುಜದ ಮೇಲೆ ಹಾಕಿಕೊಂಡು ಹೋಗಬಹುದು. ಸಣ್ಣ, ಸಣ್ಣ ವಸ್ತುಗಳನ್ನು ತೆಗೆದುಕೊಂಡು ಹೋಗಬಹುದಾಗಿದೆ. ಮಹಿಳೆಯರ ಫ್ರೆಂಡ್ಲಿ ಬ್ಯಾಗ್ ಇದು. ಇದರ ಮೂಲ ಬೆಲೆ 1,890 ರೂ. ಆಗಿದ್ದು ಅಮೆಜಾನ್ ನಲ್ಲಿ 756 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಬ್ಯಾಗಿಟ್
ಮೆಟೀರಿಯಲ್ : ಫಾಕ್ಸ್ ಲೆದರ್
ಬ್ಯಾಗ್ ಟೈಪ್ : ಹ್ಯಾಂಡ್ ಬ್ಯಾಗ್
ಕ್ಲೋಶರ್ ಟೈಪ್ : ಜಿಪ್ಪರ್

9. ಗೆಸ್ಸ್ ಜಿಪ್ಪರ್ ಸ್ಲಿಂಗ್ ಬ್ಯಾಗ್

ಗೆಸ್ ಬ್ರ್ಯಾಂಡ್ ನ ಜಿಪ್ಪರ್ ಸ್ಲಿಂಗ್‌ಬ್ಯಾಗ್ ಅತ್ಯುತ್ತಮ ಪ್ರಾಡಕ್ಟ್ ಆಗಿದೆ. ಜಿಪ್ಪರ್ ಮುಚ್ಚುವಿಕೆ ವ್ಯವಸ್ಥೆ ಇದೆ. ಮಹಿಳೆಯರಿಗೆ ಇದು ಅತ್ಯಂತ ಸೂಟ್ ಆಗುವ ಕ್ಯಾಶುಯಲ್ ಸ್ಲಿಂಘ್ ಬ್ಯಾಗ್ ಇದಾಗಿದೆ. ಇದನ್ನು ಹೆಗಲೆ ಮೇಲೆ ಹಾಕಿಕೊಂಡು ವಾಕ್ ಮಾಡಬಹುದು. ಇದು 8,599 ರೂ.ಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಗೆಸ್ಸ್
ಮೆಟೀರಿಯಲ್ : ಪಾಲಿಯುರೆಥೇನ್
ಬ್ಯಾಗ್ ಟೈಪ್ : ಹ್ಯಾಂಡ್ ಬ್ಯಾಗ್
ಕ್ಲೋಶರ್ ಟೈಪ್ : ಜಿಪ್ಪರ್

10. ವ್ಯಾನ್ ಹ್ಯೂಸೆನ್ ಸ್ಲಿಂಗ್ ಬ್ಯಾಗ್

ವ್ಯಾನ್ ಹ್ಯೂಸೆನ್ ಮಹಿಳೆಯರ ಸ್ಲಿಂಗ್ ಬ್ಯಾಗ್ ಅತ್ಯಂತ ಆಕರ್ಷಕವಾಗಿದೆ. ಸಿಂಥೆಟಿಕ್ ಮೆಟಿರಿಯಲ್ ಬಳಕೆ ಮಾಡಲಾಗಿದ್ದು ಬರ್ಗಂಡಿ ಬಣ್ಣದ ಸ್ಲಿಂಗ್ ಬ್ಯಾಗ್ ಇದಾಗಿದೆ. 1 ಕಂಪಾರ್ಟ್ಮೆಂಟ್ ಮತ್ತು 2 ಪಾಕೆಟಟ್ ವ್ಯವಸ್ಥೆ ಕೂಡ. ಜಾಸ್ತಿ ಬಿಸಿಲಿಗೆ ಇದನ್ನು ಬಳಕೆ ಮಾಡಬೇಡಿ. ಇದರ ಮೂಲ ಬೆಲೆ 2,799 ರೂ. ಇದ್ದು ಅಮೆಜಾನ್ ನಲ್ಲಿ 1,737 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ವ್ಯಾನ್ ಹ್ಯೂಸೆನ್
ಮೆಟೀರಿಯಲ್ : ಸಿಂಥೆಟಿಕ್
ಬ್ಯಾಗ್ ಟೈಪ್ : ಸ್ಲಿಂಗ್ ಬ್ಯಾಗ್
ಕ್ಲೋಶರ್ ಟೈಪ್ : ಜಿಪ್ಪರ್

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion